ತರಕಾರಿ ಮಿಕ್ಸ್ ದೋಸೆ ಗುಂಟೂರು || vegetable mixed Dosai Guntur

 ನಮಸ್ಕಾರ ಸ್ನೇಹಿತರೆ ನಾವು ಇವತ್ತು ಒಂದು ಒಳ್ಳೆಯ ಸ್ಟೇಟ್ ಫುಡ್ ಬಗ್ಗೆ ನಾವು ಇವತ್ತು ಮಾಹಿತಿ ಪಡೆಯೋಣ ಬನ್ನಿ. ನಾವು ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಫೇಮಸ್ ಆಗಿರುವ ವಿಷಯ ನಮಗೆಲ್ಲರಿಗೂ ಗೊತ್ತು.

Guntur Street Food : ಈ ಗುಂಟೂರು ಸ್ಟೇಟ್ ಫೂಡ್ನಲ್ಲಿ ನಮಗೆ ಒಂದು ಒಳ್ಳೆ ವೋಟಲ್ಲನ್ನು. ಇವತ್ತು ನಾನು ನೋಡಿದ್ದೆ ಅದರಲ್ಲಿ ಅಲ್ಲಿ ಸ್ಪೆಷಲ್ ಏನಪ್ಪಾ ಅಂದ್ರೆ ಮುಖ್ಯವಾಗಿ ಎಲ್ಲರೂ ಹೋಟೆಲ್ ನಲ್ಲಿ ಗ್ಯಾಸ್ ಮೇಲೆ ಅಡ್ಗೆ ಮಾಡ್ತಾರೆ ಆದ್ರೆ ಇವರು ಕಟ್ಟಿಗೆ ಒಲೆ ಮೇಲೆ ಮಾಡುವುದು ಇಲ್ಲಿ ವಿಶೇಷತೆ.

Padmaja Tiffen center, Nagara Palana Road, Gunturu
Padmaja Tiffen center, Nagara Palana Road, Gunturu 


 ಅದಕ್ಕೆ ಇಲ್ಲಿ ತುಂಬಾ ಜನರು ಇವರು ಎಲ್ಲಾ ಈ ಅಡುಗೆಗೆ ಆಕರ್ಷಕವಾಗಿ ತುಂಬಾ ಜನ ಬರ್ತಾರೆ. ಆದರೆ ಇಲ್ಲಿ ಏನಪ್ಪ ಸ್ಪೆಷಲ್ ಅಂದ್ರೆ ದೋಸೆ ಸ್ಪೆಷಲ್ಲು ಆ ದೋಸೆಯಲ್ಲಿ ತುಂಬಾ ವೆರೈಟಿಗಳಲ್ಲಿ ಇದ್ದಾವೆ.

 ಅವನು ಈಗ ಒಂದು ಸಲ ನೋಡ್ಕೊಂಡು ಬಂದ್ಬಿಡೋಣ ಬನ್ನಿ. ಇದರಲ್ಲಿ ಜೋಳದ ಹಿಟ್ಟು ಅಕ್ಕಿ ಹಿಟ್ಟು, ರಾಗಿ ಹಿಟ್ಟು ಎಲ್ಲ ಮಿಕ್ಸ್ ಮಾಡಿ ಒಂದು ದೋಸೆ ಮಾಡ್ತಾರೆ ಅದು ರೇಟ್ ಬಂದು ರೂ.30 ಚೆನ್ನಾಗಿ ಇರುತ್ತೆ ಅಂತ ಅಲ್ಲಿಗೆ ಹೋದವರು ತುಂಬಾ ಚೆನ್ನಾಗಿ ಹೇಳ್ತಿದ್ದಾರೆ.

 ಇಲ್ಲಿ ಸಣ್ಣ ಚಿಕ್ಕ ಚಿಕ್ಕ ದೋಸೆ ಮಾಡ್ತಾರೆ ಅದು ಐದು ರೂಪಾಯಿಗೆ ಕೇವಲ ಮತ್ತೆ ಇನ್ನೊಂದು ಏನಪ್ಪಾ ಅಂದ್ರೆ ಮಟ್ಟೆ ದೋಸೆ ಚಿಕ್ಕದಾಗಿ ಮಾಡ್ತಾರೆ ಅದು ಕೇವಲ ಹತ್ತು ರೂಪಾಯಿ ಇಲ್ಲಿ ಎಲ್ಲಾ. ಒಳ್ಳೆಯ ರುಚಿಯಾದ ಆಹಾರವನ್ನು ನೀವು ನೋಡಬಹುದು ಆ ಹೋಟೆಲ್ ಎಲ್ಲಿದೆ ಅಂದ್ರೆ ಗುಂಟೂರ್ ನಲ್ಲಿ ಇದೆ.

 ಇದರ ಅಡ್ರೆಸ್ ಏನಪ್ಪಾ ಅಂದ್ರೆ padmja Tiffen center Nagarapalana road, Gunturu.

ಇವು ಕೂಡ ಓದಿ :


M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post