Early morning tiffin centre: ಬೆಳಿಗ್ಗೆ ನಾಲ್ಕು ಗಂಟೆಗೆ ಬೆಂಗಳೂರಲ್ಲಿ ಬಿಸಿ ಬಿಸಿಯಾದ ಟಿಫಿನ್ ಎಲ್ಲಿ ಸಿಗುತ್ತೆ

Early morning breakfast in Bangalore : ಬೆಂಗಳೂರಲ್ಲಿ ಬೆಳಿಗ್ಗೆ ಬೆಳಿಗ್ಗೆ ಬಿಸಿಯಾದ ಟಿಫಿನ್ ಸೆಂಟರ್ ಎಲ್ಲಿದೆ ಮತ್ತೆ ಏನೇನು ಸಿಗುತ್ತೆ. ಬೆಳಿಗ್ಗೆ ಟಿಫನ್ ಮಾಡುವ ಫೋಟೋ ಇದಾವ ಬೆಂಗಳೂರಲ್ಲಿ.


Early morning breakfast in Bengaluru, is available cheap and best tiffin centre in early morning, how to find fast food centre in Bangalore

 ನಮಸ್ಕಾರ ಸ್ನೇಹಿತರೆ ನಾನು ಇವತ್ತು ನಿಮ್ಮ ಮುಂದೆ ಬರುವುದಕ್ಕೆ ಕಾರಣ ಏನಪ್ಪಾ ಅಂದ್ರೆ. ಬೆಂಗಳೂರಲ್ಲಿ ಬೆಳಿಗ್ಗೆ ಬೆಳಿಗ್ಗೆ ನಿಮಗೆ ಟಿಫನ್ ಸಿಗುತ್ತಾ ಅಂತ ಎಲ್ಲರಿಗೂ ಇರುತ್ತೆ ಮತ್ತೆ ಅಂತ ಹೋಟೆಲ್ ಬಗ್ಗೆ ನಾವು ಇವತ್ತು ಕೆಲವಷ್ಟು ಮಾಹಿತಿಯನ್ನು ಪಡೆಯೋಣ ಬನ್ನಿ.

KMS tiffin Centre Madurai : ನೀವು ಮದುರೈ ನಲ್ಲಿರುವ ಕೆಎಂಎಫ್ ಟಿಫನ್ ಸೆಂಟರ್

Cafe socialize bangalore: ಕೇಫ್ ಸೋಷಿಯಲೈಸ್ ಹೋಟೆಲ್ ಬೆಂಗಳೂರು

ನಿಮಗೆ ಎಲ್ಲಾ ಗೊತ್ತಿರುತ್ತೆ ಸಾಫ್ಟ್ವೇರ್ ಕೆಲಸ ಮಾಡುವವರೆಲ್ಲರೂ ನೈಟ್ ಡ್ಯೂಟಿ ಮುಗಿಸಿಕೊಂಡು ಬೆಳಿಗ್ಗೆ ಬರಬೇಕಾದರೆ. ಸ್ವಲ್ಪ ಟಿಫನ್ ಮಾಡಿಕೊಂಡು ಹೋಗೋಣ ಅನ್ನುವುದು ಎಲ್ಲಾದಕ್ಕೂ ಇರುತ್ತೆ ಅಲ್ವಾ ಮತ್ತೆ ಅಂತವರಿಗೆ ಇದು ಒಂದು ಒಳ್ಳೆ ಚೀಪ್ ಅಂಡ್ ಬೆಸ್ಟ್ ಹೋಟೆಲ್ ಅಂತ ಹೇಳಬಹುದು.

 ಮತ್ತೆ ಈ ಹೋಟೆಲ್ನ ಹೆಸರು ಏನು Pesu idli center banashankari ಈ ಹೋಟೆಲ್ನ ಹೆಸರು ಬಂದು ಪೆಸು ಇಡ್ಲಿ ಸೆಂಟರ್ ಬನಶಂಕರಿ ಬೆಂಗಳೂರು. ಇದು ಒಳ್ಳೆ ರುಚಿಯಾದ ಟಿಫನ್ ಅನ್ನು ನೀಡುವ ಹೋಟೆಲ್ ಆಗಿದೆ.


 ಮತ್ತೆ ನಿಮಗೆ ಇಲ್ಲಿ ಏನೇನು ಸಿಗುತ್ತೆ ಅನ್ನೋದು ಇವಾಗ ಎಲ್ಲಾ ಪ್ರತಿಯೊಂದು ನೋವು ಇಷ್ಟೊಂದು ಬೇಗ ಎದ್ದು ಅವರು ಏನೇನು ಮಾಡ್ತಾರೆ ಅನ್ನೋದು ಕೂಡ ನಿಮಗೆ ತಿಳ್ಕೊಬೇಕು ಅಂತ ಇರುತ್ತೆ. ಇಲ್ಲಿ ಟೇಸ್ಟು ಚೆನ್ನಾಗಿರುತ್ತೆ ಅಲ್ವಾ.

Pesu idli hotel timings : ಮತ್ತೆ ಈ ಕೇಸು ಇಡ್ಲಿ ಹೋಟೆಲ್ ಟೈಮಿಂಗ್ ಎಷ್ಟು ಗಂಟೆಯಿಂದ ಎಷ್ಟು ಗಂಟೆವರೆಗೂ ಅಂತ ಹೇಳಿದರೆ ಬೆಳಿಗ್ಗೆ ನಾಲ್ಕು ಗಂಟೆಯಿಂದ ಆರು ಗಂಟೆವರೆಗೂ ಇರುತ್ತೇನೆ. ಬೆಳಿಗ್ಗೆ 6:00 ಗಂಟೆಗೆ ಇದು ಕ್ಲೋಸ್ ಆಗುತ್ತೆ.

 ಯಾಕಂದ್ರೆ ಈ ಹೋಟೆಲ್ನ ಸ್ಪೆಷಾಲಿ ಏನಪ್ಪಾ ಅಂದ್ರೆ ಬೆಳಿಗ್ಗೆ ನಾಲ್ಕು ಗಂಟೆಯಿಂದ ಆರು ಗಂಟೆವರೆಗೂ ಇರುತ್ತೆ ಮಿಕ್ಕಿದ್ದು ಸಮಯದಲ್ಲಿ ಇದು ಓಪನ್ ಆಗಿ ಇರುವುದಿಲ್ಲ. ಸುಖಿ ಜನರು ಬೆಳಿಗ್ಗೆ ನಾಲ್ಕು ಗಂಟೆ ಅಂತ ತುಂಬಾ ಜನರು ಅಲ್ಲಿಗೆ ಹೋಗಿ ಇಂದು ಬರ್ತಾ ಇರ್ತಾರೆ.

 ಇದು ಕೂಡ ಒಂದು ಸ್ಪೆಷಲ್ ಅಲ್ವಾ ಯಾಕಂದ್ರೆ ಬೆಳಿಗ್ಗೆ ನಾಲಕ್ ಗಂಟೆಗೆ ಯಾರು ಕೂಡ ಇತರ ಮಾಡುವುದಿಲ್ಲ. ನಿಮಗೆ ಗೊತ್ತಿದೆಯೋ ಇಲ್ಲವೋ ಬೆಳಿಗ್ಗೆ ನಾಲ್ಕು ಗಂಟೆಗೆ ಇರೋ ಹೋಟೆಲ್ ಗಳು ತುಂಬಾನೇ ಕಡಿಮೆ ಇರುತ್ತವೆ.


Food menu in pesu iddli : ಮತ್ತೆ ನಾವು ಇಲ್ಲಿ ಟಿಫಿನ್ ಮೆನು ಏನು ಇದೆ ಏನೇನು ಸಿಗುತ್ತೆ ಅನ್ನೋದು ಪ್ರತಿಯೊಂದು ನೋವು ಇವಾಗ ತಿಳ್ಕೊಳೋಣ ಪ್ರಯತ್ನ ಮಾಡೋಣ ಬನ್ನಿ ನೀವು ಮೈ ಫೇವರೆಟ್ ಬ್ರೇಕ್ ಫಾಸ್ಟ್ ಅನ್ನು ಇಲ್ಲಿ ಮಾಡುವ ಪ್ರಯತ್ನ ಮಾಡಬಹುದು.

  •  ಇಡ್ಲಿ
  •  ಉರಿ
  •  ಚಿತ್ರಾನ್ನ
  •  ರೈಸ್ ಬಾತ್
  •  ಇಡ್ಲಿ ಸಾಂಬಾರ್
  •  ಇಡ್ಲಿ ಚಟ್ನಿ
  • ಟೀ
 ಇವೆಲ್ಲ ಡೈಲಿ ಸಿಗುವ ಫುಡ್ ಐಟಂಗಳು. ಮತ್ತೆ ನೀವು ಹೋಗೋದು ಹೇಗೆ ಈ ಹೋಟೆಲ್ನ ಭೇಟಿ ಮಾಡುವುದು ಹೇಗೆ ದೊಡ್ಡದಾಗಿರುತ್ತದೆ. ಸ್ನೇಹಿತರೆ ನಿಮಗೆ ಇದು ಅಷ್ಟೊಂದು ದೊಡ್ಡದಾಗಿನಿರಲ್ಲ ಒಂದು ಡಬ್ಬ ಬಡ್ಡಿಯಲ್ಲಿ ಇಟ್ಕೊಂಡು ಇರ್ತಾರೆ ಸಿಂಪಲ್ಲಾಗಿ ಇರುತ್ತೆ.



Pesu idli adress : ಮತ್ತೆ ಈ pesu ಇಡ್ಲಿ ಎಲ್ಲಿ ಇದೆ ಅಂತ ಒಂದು ಸಲ ನಾವು ನೋಡಿದರೆ ಹುಕ್ಕೇರಳ್ಳಿ ಮೇನ್ ರೋಡ್ ಹೊಸಕೇರಳ್ಳಿ ಫ್ಲೈ ಓವರ್ ಕೆಳಗಡೆ ದ್ವಾರಕಾ ನಗರ ಬನಶಂಕರಿ ಬೆಂಗಳೂರು.

Peoples Rating and Reviews : ಮತ್ತೆ ಈ ಹೋಟೆಲ್ ಬಗ್ಗೆ ಅಲ್ಲಿಗೆ ಹೋಗುವ ಗ್ರಾಹಕರು ಏನು ಹೇಳುತ್ತಿದ್ದಾರೆ ಅಂತ ನಾವು ನೋಡೋಣ ಬನ್ನಿ.

Rahul nidagundi: ಇದು ಬೆಂಗಳೂರಲ್ಲಿ ಒಂದು ಒಳ್ಳೆ ಬ್ರೇಕ್ ಫಾಸ್ಟ್ ಸೆಂಟರ್. ಯಾಕಂದ್ರೆ ಇದು ಮಿಕ್ಕಿದ್ದು ಟೈಮಲ್ಲಿ ಎಲ್ಲಾ ಎಲ್ಲಿ ನೋಡಿದರೂ ಇರುತ್ತವೆ ಆದರೆ ನಿಮಗೆ ಬೆಳಿಗ್ಗೆ ನಾಲ್ಕು ಗಂಟೆಗೆ ಸಿಗುವುದು ಅಂದ್ರೆ ಇಲ್ಲಿ ಮಾತ್ರಾನೇ. ನಾನು ಜನಕ್ಕೆ ಹೇಳಕ್ಕೆ ಇಷ್ಟಪಡ್ತೀನಿ ಅಂತ ಅಂದ್ರೆ. ಬೆಳಿಗ್ಗೆ ಬೆಳಿಗ್ಗೆ ನೀವು ಮಾಡಬೇಕು ಅಂದ್ರೆ ಇದು ಒಂದು ಒಳ್ಳೆ ಸರಿಯಾದ ಜಾಗ.

Rashmi Basappa : ನಾವು ಇತ್ತೀಚಿಗೆ ನೋಡಿರುವ ಹೋಟೆಲ್ಗಳಲ್ಲಿ ಇದೇ ಒಳ್ಳೆ ಬೆಸ್ಟ್ ಫುಡ್ ಅಂತ ಹೇಳಬಹುದು  ಇದು pest ಕಾಲೇಜ್ ಸುತ್ತಮುತ್ತ ಹತ್ತಿರ ಇರುತ್ತೆ. ಇಲ್ಲಿ ನನಗೆ ತುಂಬಾ ಇಷ್ಟ ಆಯ್ತು ಮತ್ತೆ ಬಿಸಿ ಬಿಸಿ ಇಡ್ಲಿ ಮತ್ತು ಪೂರಿ ಚೆನ್ನಾಗಿತ್ತು.


M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post