My first Train journey :ನನ್ನ ಮೊದಲ ರೈಲೂ ಪ್ರಯಾಣ ಎಲ್ಲಿಂದ ಎಲ್ಲಿಗೆ ಗೊತ್ತ

 ನಮಸ್ಕಾರ ಸ್ನೇಹಿತರೆ ನಾನು ಇವತ್ತು ನನ್ನ ಮೊದಲ ರೈಲು ಪ್ರಯಾಣವನ್ನು ನಿಮ್ಮ ಜೊತೆ ಹಂಚಿಕೊಳ್ಳಲು ನಾನು ಇವಾಗ ಸಿದ್ಧವಾಗಿದ್ದೇನೆ.

ನೀವು ಕೂಡ ತುಂಬಾ ಜನರು ಅವರ ಜೀವನ ಪ್ರಯಾಣದಲ್ಲಿ ಮೊದಲ್ನೇ ಪ್ರಯಾಣ ತುಂಬಾ ಮಧುರವಾದ ನೆನಪು. ಯಾಕೆಂದ್ರೆ ನಾವು ಫಸ್ಟ್ ಜರ್ನಿ ತುಂಬಾ ನೆನಪವಾಗಿ ಇರುತ್ತೆ. ನಾನಾಗೆ ಕೂಡ ತುಂಬಾ ಮಧುರವಾದ ಅನುಭವ ಅವಾಗ ಅವಾಗ ಇಷ್ಟವಾಗಿ ಇರುತ್ತೆ.

Rayadurgam railway station



ಮತ್ತೆ ಬನ್ನಿ ನನ್ನ ಪ್ರಯಾಣ ಹೇಗೆ ಶುರುವಾಯಿತು ಅಂತ ನಾನು ಇವಾಗ ನಾನು ತಿಳಿಸಿ ಕೊಡ್ತೀನಿ. ನಾನು ಅವಾಗ  polytechnic College, Rayadurgam ನಲ್ಲಿ ಡಿಪ್ಲೋಮ ಕೋರ್ಸ್ ಗೆ ಸೇರಿ ಕೊಂಡಿದ್ದ.

ಅವಾಗ ಸ್ವಲ್ಪ ದಿನ home sick holidays in college ರಜಾ ಕೊಡತಾರೆ. ಹಾಸ್ಟೆಲ್ ನಲ್ಲಿ ನಾನು ಇದ್ದಾಗ ಕೇಳ್ಲಿದ್ದೆ ರೈಲೂ ನಲ್ಲಿ ನಾನು ಹೋಗ್ಬೇಕು ಅಂದ್ರೆ ನಾವು ತುಂಬಾ ಇಷ್ಟ ಆಯಿತು.

ಅಲ್ಲಿ ಇರುವ ಉಡುಗು ರನ್ನು ನಾನು ಕೇಳ್ಕೊಂಡು ಹೋದೆ ರೈಲ್ವೆ ಸ್ಟೇಷನ್ ಗೆ ಕೇಳ್ಕೊಂಡು ಅಲ್ಲಿಗೆ ಹೋದೆ. ಸರಿ ನಾನು ಅಲ್ಲಿಗೆ ಹೋಗಿ ಒಂದು ಟಿಕೆಟ್ ತಕ್ಕೊಂಡೆ. Rayadurgam -challakere ಮಾರ್ಗದಲ್ಲಿ ನಾನು ಒಂದು ಟಿಕೆಟ್ ತಕ್ಕೊಂಡೆ.

ಮತ್ತೆ ಸುಮಾರು 10:30 ವರಿಗೆ guntakal passenger train ಬಂತು. ಅವಾಗ ನಾನು ತುಂಬಾ ಖುಷಿಯಾಗಿ ಅತ್ಕೊಂಡು ಟ್ರೈನ್ ನಲ್ಲಿ ಕೂತಿದೀನಿ.

ಟ್ರೈನ್ ಹೋಗೋಕೆ ಶುರುವಾಗಿದೆ. ನಾನು ಬಾಗಿಲು ಅಥಿರ ನಿಂತ್ಕೊಂಡು ಸುತ್ತಮುತ ನೋಡಿಕೊಂಡು ತುಂಬಾ ಖುಷಿ ಆಯಿತು. ಒಂದು ಹತ್ತು ನಿಮಿಷ ಕೆ molakalmuru ಬಂತು.

ಆಮೇಲೆ ರೈಲ್ನಲ್ಲಿ ಭಾರ ಮಸಾಲಾ ಮಾಡೋರು ಬಂದ್ರ್. ಅವಾಗ ನಾನು ಹತ್ತು ರೂಪಾಯಿ ಕೊಟ್ಟು. ನಾನು ತಕ್ಕೊಂಡೆ. ತುಂಬಾ ರುಚಿಯಾಗಿ ಇತ್ತು.

ಹಾಗೆ ತಿಂದುಕೊಂಡು ಬಂದೆ ತುಂಬಾ ಚನ್ನಾಗಿ ಇತ್ತು. ನನಗೆ ಒಳ್ಳೆ ಅನುಭವ ಆಯಿತು. ರೈಲ್ ನಲ್ಲಿ ಪ್ರಯಾಣ ಮಾಡಿದೆ ಅಂತ ಖುಷಿ ಆಯಿತು.


M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post