ಚೆನ್ನೈನಲ್ಲಿ ಫೇಮಸ್ ಬ್ರೆಡ್ ಆಮ್ಲೆಟ್ಟು ಎಲ್ಲಿ ಸಿಗುತ್ತೆ || Chennai famous street food bread amlet

 ನಮಸ್ಕಾರ ಸ್ನೇಹಿತರೆ ನಾನು ಇವತ್ತು ಒಂದು ಒಳ್ಳೆ ಫೇಮಸ್ ಸ್ಟೀಟ್ ಫುಡ್ ಬಗ್ಗೆ ನಾನು ಇವತ್ತು ಮಾತನಾಡಲು ನಿಮ್ಮ ಹತ್ತಿರ ಬಂದಿದ್ದೇನೆ. ಅದು ಯಾವುದಪ್ಪ?


 ನೀವೇ ತುಂಬಾ ಜಾಗದಲ್ಲಿ ನೋಡಿರ್ತೀರಾ ಒಂದೊಂದು ಏರಿಯಾದಲ್ಲಿ ಒಂದೊಂದು ಸ್ಪೆಷಲ್ ಇರುತ್ತೆ ಅಂತದ್ರಲ್ಲಿ ನಾವು ನೋಡಿರುವಂತಹ ತುಂಬಾ ಜಗಳದಲ್ಲಿ ಯಾವುದೋ ಒಂದು ವಿಶೇಷವಾದ ಫುಡ್ಡು ಇರುತ್ತೆ.

 ನಾವು ಎಲ್ಲಿಗೆ ಹೋಗಲಿ ಆ ಜಾಗದಲ್ಲಿ ಒಂದು ವಿಶೇಷವಾದ ಸ್ಟ್ರೀಟ್ ಫುಡ್ ಸಿಗುವುದು ಖಂಡಿತ. ಮತ್ತೆ ಇವತ್ತು ನಾವು ಯಾವ ನಗರದಲ್ಲಿ ಇರುವ ಫೇಮಸ್ ಸ್ಟ್ರೀಟ್ ಫುಡ್ ಬಗ್ಗೆ ಮಾಹಿತಿ ಪಡಿಯೋಕೆ ಹೋಗ್ತಿದ್ದೀವಪ್ಪ ಅಂದ್ರೆ.

 ನಿಮಗೆ ಗೊತ್ತಿರುತ್ತೆ ದಕ್ಷಿಣ ಭಾರತದಲ್ಲಿ ತುಂಬಾ ನಗರಗಳು ಫೇಮಸ್ ಆಗಿದವೆ ಅದರಲ್ಲಿ ಚೆನ್ನೈ ಬೆಂಗಳೂರು ಇನ್ನು ಫೇಮಸ್ ಆಗಿರುವ ಸಿಟಿಗಳಲ್ಲಿ ಇವುಕ್ಕೆ ತುಂಬಾ ಪ್ರತ್ಯೇಕ ಸ್ಥಾನವಿದೆ.


Merina Beach Chennai : ಸ್ನೇಹಿತರೆ ನಿಮಗೆ ಗೊತ್ತೇ ಇರುತ್ತೆ ಚೆನ್ನೈನಲ್ಲಿ ತುಂಬಾ ಫೇಮಸ್ ಆಗಿರುವ ಸಿಟಿಗಳು ಇದಾವೆ. ಉದಾಹರಣೆಗೆ ಕೋವಲಂ ಬೀಚ್, ಮಹಾಬಲಿಪುರಂ ಬೀಚು, ಹಲವಾರು ಬೀಚ್ಗಳು ಇದಾವೆ ಮುಖ್ಯವಾಗಿ ಚೆನ್ನೈನಲ್ಲಿ ಇರುವ ದೊಡ್ಡ ಬೀಚಿಗಳಲ್ಲಿ ಮೇಲಿನ ಬೀಚ್ ತುಂಬಾ ದೊಡ್ಡದು.

 ಇಲ್ಲಿ ತುಂಬಾ ಜನ ಈ ಬೀಚನ್ನು ನೋಡೋಕೆ ತುಂಬಾ ಊರಿಂದ ಬರ್ತಾ ಇರ್ತಾರೆ ಅಷ್ಟೊಂದು ಜನದಾರಣೆ ಹೊಂದಿರುವ ಈ ಬೀಚಿನಲ್ಲಿ ಫೇಮಸ್ ಆಗಿದೆ ಅಂತ ಇವತ್ತು ನಾವು ತಿಳ್ಕೊಳೋಣ ಬನ್ನಿ.

 ಮತ್ತೆ ಮೆರೀನ ಬೀಚಿನಲ್ಲಿ "Bread Amlet " ಇದು ತುಂಬಾ ಫೇಮಸ್ ಆಗಿರುವ ಫುಡ್ ಐಟಂ ಅಂತೆ ಇಲ್ಲಿ ತುಂಬಾ ಜನ ಇದನ್ನು ತಿನ್ನೋಕೆ ಇಷ್ಟ ಪಡ್ತಾರಂತೆ ಮತ್ತೆ ಅವರಿಗೆ ಇಷ್ಟ ಆಗಿರುವ ಈ ಬ್ರೆಡ್ ಆಮ್ಲೆಟ್ ಅನ್ನು ಯಾವ ತರ ಮಾಡ್ತಾರೆ.

Chennai Street Food at merina Beach :   ಮತ್ತೆ ಈ ಚೆನ್ನೈಯಲ್ಲಿರುವ ಮೇರಿನಾ ಬೀಚ್ ಹತ್ತಿರ ಈ ಬ್ರೆಡ್ ಆಮ್ಲೆಟ್ ಅನ್ನು ಹಾಕೋದು ತುಂಬಾ ಜಾಸ್ತಿ ಅದಕ್ಕೆ ಜನ ತುಂಬಾ ಬಿದ್ದು ತಿನ್ನುತ್ತಾರೆ. ಅಷ್ಟೊಂದು ರುಚಿಯಾಗಿ ಇರುತ್ತೆ ಅಂತ ಅಲ್ಲಿಗೆ ಹೋಗಿ ತಿಂದವರು ಹೇಳುತ್ತಾರೆ.


Chennai Street Food at merina Beach :

 ಮತ್ತೆ ಈ ಚೆನ್ನೈಯಲ್ಲಿರುವ ಮೇರಿನಾ ಬೀಚ್ ಹತ್ತಿರ ಈ ಬ್ರೆಡ್ ಆಮ್ಲೆಟ್ ಅನ್ನು ಹಾಕೋದು ತುಂಬಾ ಜಾಸ್ತಿ ಅದಕ್ಕೆ ಜನ ತುಂಬಾ ಬಿದ್ದು ತಿನ್ನುತ್ತಾರೆ. ಅಷ್ಟೊಂದು ರುಚಿಯಾಗಿ ಇರುತ್ತೆ ಅಂತ ಅಲ್ಲಿಗೆ ಹೋಗಿ ತಿಂದವರು ಹೇಳುತ್ತಾರೆ.

 ಮತ್ತೆ ಇಂಥ ಫುಡ್ ಅನ್ನು ನೀವು ತಿನ್ನೋಕೆ ಇಷ್ಟ ಪಡ್ತೀರಾ ಮತ್ತೆ ನಿಮ್ಮ ಅನುಭವವನ್ನು. ಕಾಮೆಂಟ್ ಮುಖಾಂತರ ತಿಳಿಸಿ.

 ಮತ್ತೆ ಇವಾಗ ನಾವು ನೋಡೋಣ ಬನ್ನಿ ಈ ಬ್ರೆಡ್ ಆಮ್ಲೆಟ್ ಅನ್ನು ಯಾವತರ ಮಾಡ್ತಾರೆ ಅದಕ್ಕೆ ಏನೇನು ಬೇಕು ಅನ್ನೋದು ಪ್ರತಿಯೊಂದು ನಾವು ಇವಾಗ ತಿಳಿದುಕೊಳ್ಳೋಣ ಬನ್ನಿ.

 ಈ ಬ್ರೆಡ್ ಅನ್ನು ಮಾಡೋದು ಹೇಗೆ ಅಂತ ನಾನು ಇವಾಗ ತಿಳಿಸ್ತೀನಿ ನೋಡಿ. ಮೊದಲ ಸಲ ನೀವು ಒಂದು ಮೂರು ಕೋಳಿ ಮೊಟ್ಟೆನ ತಗೊಂಡು. ಅವನು ಒಡೆ ಹಾಕಿ ಒಂದು ಬೌಲ್ನಲ್ಲಿ ಎಲ್ಲ ಚೆನ್ನಾಗಿ ಮಿಕ್ಸಿಂಗ್ ಮಾಡಬೇಕು.

 ಆಮೇಲೆ ನಾವು ಅದರಲ್ಲಿ ನಾವು ಕೊಯ್ಕೊಂಡಿರುವ ಟಮೋಟ ಆಫೀಸು ಮತ್ತೆ ಮೆಣಸಿನಕಾಯಿ ಪೀಸು ಇವೆಲ್ಲ ಹಾಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಒಳ್ಳೆ ಮೇಲೆ ಹಾಕಬೇಕು.

 ಇವಾಗ ಅದು ಚೆನ್ನಾಗಿ ಬಯಲಾಗುತ್ತಲ್ಲ ಆದ್ಮೇಲೆ ಅದರ ಮೇಲೆ ಎರಡು ಬ್ರೆಡ್ ಅನ್ನು ಇಡಬೇಕು. ಇಟ್ಟ ಮೇಲೆ ಅದು ಚೆನ್ನಾಗಿ ಕುದಿಯುತ್ತಿರುತ್ತೆ ಅದರ ಮೇಲೆ ಇವಾಗ ನಾವು ಏನ್ ಮಾಡಬೇಕು ಅಂದ್ರೆ.

 ಎಬ್ಬರು ಮತ್ತೆ ಅದಕ್ಕೆ ಬೇಕಾಗಿರುವ ಕ್ರೀಮ್ ಎಲ್ಲಾ ಹಾಕಿ ಎಂಡಿಂಗ್ ನಲ್ಲಿ ನಾವು ಬ್ರೆಡ್ಡನ್ನು ಆಮ್ಲೆಟ್ ಜೊತೆ ಮುಚ್ಚಬೇಕು.

 ಅವಾಗ ಅವರು ತುಂಬಾ ಚೆನ್ನಾಗಿ ಬಿಸಿಬಿಸಿಯಾದ ಬ್ರೆಡ್ ಆಮ್ಲೆಟ್ ಅನ್ನು ನಿಮಗೆ ನೀಡುತ್ತಾರೆ.

 ಮತ್ತೆ ನೀವು ಯಾವಾಗ್ಲಾದ್ರೂ ಚೆನ್ನೈಗೆ ಹೋಗಿದ್ರಿ, ನೀವು ಇತರ ಟೇಸ್ಟ್ ಮಾಡಿದರೆ ಕಾಮೆಂಟ್ ನಲ್ಲಿ ತಿಳಿಸಿ. ಯಾಕಂದ್ರೆ ಪ್ರತಿಯೊಬ್ಬರ ಅನುಭವವನ್ನು ನಾವು ತಿಳ್ಕೊಬೇಕಂತ ತುಂಬಾ ಆಸಕ್ತಿಯಿಂದ ಇದ್ದಿವಿ.





M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post