About us

 ನಮಸ್ಕಾರ ಸ್ನೇಹಿತರೆ ಊರು ದೀರ್ಘ ಬ್ಲಾಗ್ ಗೆ ಸ್ವಾಗತ ಸುಸ್ವಾಗತ.


Uru dirga blog

 ಈ ನಮ್ಮ ಬ್ಲಾಗ್ ನಲ್ಲಿ ನಿಮಗೆ ಎಲ್ಲ ತರಹದ ಹೋಟೆಲ್ ಬಗ್ಗೆ ಮತ್ತು ಆಹಾರ ಬಗ್ಗೆ ಫೇಮಸ್ ಸ್ಟೇಟ್ ಫುಡ್ ಬಗ್ಗೆ ಎಲ್ಲಾ ಮಾಹಿತಿಯನ್ನು ನಿಮಗೆ ನೀಡಲಾಗುವುದು. ದಯವಿಟ್ಟು ಎಲ್ಲರೂ ನಮ್ಮ ಬ್ಲಾಗನ್ನು ಫಾಲೋ ಮಾಡಿ.


 ನಮ್ಮ ವಿಳಾಸ

ದೇವಗನಹಳ್ಳಿ

ಅಮರಾಪುರಂ ಮಂಡಲ

ಶ್ರೀ ಸತ್ಯ ಸಾಯಿ ಜಿಲ್ಲೆ

ಆಂಧ್ರ ಪ್ರದೇಶ

 ನಿಂಗೆ ಬರುವ ಡೌಟ್ ಗಳನ್ನು ನಾವು ಈಗಲೇ ಕ್ಲಿಯರ್ ಮಾಡೋಲಾಗುವುದು.

 ಈ ಬ್ಲಾಗನ್ನು ನೀವು ಯಾಕೆ ಸ್ಟಾರ್ಟ್ ಮಾಡಿದ್ದೀರಾ?

 ಈ ಬ್ಲಾಗನ್ನು ಸ್ಟಾರ್ಟ್ ಮಾಡೋದಕ್ಕೆ ಕಾರಣ ನಾವು ತುಂಬಾ ಕಡೆ ತುಂಬಾ ದೇವತಾರ್ತೀವಿ ಅದಕ್ಕಾಗಿ ನಾ ಅಲ್ಲಿ ಏನು ಊಟ ಸಿಗುತ್ತೆ ಮತ್ತೆ ಅವರ ಸಾಂಪ್ರದಾಯವೇನು ಅನ್ನೋ ತಿಳಿಸುವುದು ಈ ಬ್ಲಾಗ್ ನಲ್ಲಿ ಮುಖ್ಯ ಉದ್ದೇಶ.

 ಯಾಕೆ ನಿಮಗೆ ಈ ಬ್ಲಾಗ್ ಬಗ್ಗೆ ಬಿಟ್ರೆ ಇನ್ನೇನು ಕೆಲಸ ಇಲ್ವಾ?

 ಸ್ನೇಹಿತರೆ ಈ ಬ್ಲಾಗ್ ನಲ್ಲಿ ಬಿಟ್ಟು ಬೇರೆ ಏನು ಕೆಲಸ ಇಲ್ಲ ಅನ್ಕೋಬೇಡಿ ಎಲ್ಲರಿಗೂ ಎಲ್ಲಾತರವಾದ ಕೆಲಸ ಇರುತ್ತೆ ಆದರೆ ಇದು ಜಸ್ಟ್ ಒಂದು ಅಭ್ಯಾಸ. ಒಂದು ಊರಿಗೆ ಹೋದರೆ ಅಲ್ಲಿ ಏನು ಸಿಗುತ್ತೆ ಅಂತ ಮತ್ತು ನಮ್ಮ ಅನುಭವಗಳನ್ನು ನಿಮ್ಮತ್ರ ಹಂಚಿಕೊಳ್ಳುವುದು ಅಭ್ಯಾಸ.

 ಈ ಬ್ಲಾಗನ್ನು ಕನ್ನಡದಲ್ಲಿ ಸ್ಟಾರ್ಟ್ ಮಾಡೋದಕ್ಕೆ ಕಾರಣವೇನು?

 ಈ ಬ್ಲಾಗನ್ನು ಸ್ಟಾರ್ಟ್ ಮಾಡೋದಕ್ಕೆ ಕನ್ನಡದಲ್ಲಿ ಸ್ಟಾರ್ಟ್ ಮಾಡೋದಕ್ಕೆ ಕಾರಣ ಏನು ಇಲ್ಲ ಫ್ರೆಂಡ್ಸ್, ತುಂಬಾ ಭಾಷೆಯಲ್ಲಿ ಹಲವಾರು ಬ್ಲಾಗಲ್ ಇದಾವೆ ಆದರೆ ನಮ್ಮ ಭಾಷೆಯಲ್ಲಿ ತುಂಬಾ ಕಡಿಮೆ ಬ್ಲಾಗಗಳು ಇದಾವೆ ಅದು ಫುಡ್ಡು ಮತ್ತು ಹೋಟೆಲ್ ಬಗ್ಗೆ ಇಲ್ಲಿ ಕಡಿಮೆ ಇರೋ ಬ್ಲಾಕ್ ನಿನ್ನ ಕನ್ನಡದಲ್ಲಿ ಚಾಟ್ ಮಾಡೋದಕ್ಕೆ ಇದೆ ಮುಖ್ಯ ಕಾರಣ.

Post a Comment

Please Select Embedded Mode To Show The Comment System.*