Travel Agency Kolar : ಟೂರಿಸಂ ಮತ್ತು ಟ್ರಾವೆಲಿಂಗ್ ಏಜೆನ್ಸಿ ಕೋಲಾರದಲ್ಲಿ ಎಲ್ಲೆಲ್ಲಿ ಇದಾವೆ

 ನಮಸ್ಕಾರ ಸ್ನೇಹಿತರೆ ನಮ್ಮ ಉರ್ದಿರ್ಗ ಬ್ಲಾಗ್ ಗೆ ಸ್ವಾಗತ ಸುಸ್ವಾಗತ ಇವತ್ತು ನಾನು ಒಂದು ಒಳ್ಳೆ ಮಾಹಿತಿಯನ್ನು ನಿಮ್ಮ ಮುಂದೆ ತಂದಿದ್ದೇನೆ ಅದು ಏನಪ್ಪಾ ಅಂದರೆ. ತುಂಬಾ ಜನ ಎಲ್ಲೆಲ್ಲೋ ಟ್ರಿಪ್ ಗೆ ಹೋಗಬೇಕು ಅನ್ಕೊಳ್ತಾರೆ ಆದರೆ ಅವರಿಗೆ ಸರಿಯಾದ ಗೈಡೆನ್ಸ್ ಇರಬೇಕು ಅಲ್ವಾ.

 ಸರಿಯಾದ ಗೈಡೆನ್ಸ್ ಇಲ್ಲದೆ ತುಂಬಾ ಜನ ಹೋಗೋಕೆ ಇಷ್ಟ ಪಡಲ್ಲ. ಅದಕ್ಕೆ ನಾವು ಇವತ್ತು ಒಂದು ಒಳ್ಳೆ ಟ್ರಾವೆಲಿಂಗ್ ಏಜೆನ್ಸಿ ಅದು ಕೋಲಾರದಲ್ಲಿ ಎಲ್ಲೆಲ್ಲಿ ಇದಾವೆ ಎಷ್ಟು ಇದಾವೆ ಅನ್ನೋದು ಪ್ರತಿಯೊಂದು ಮಾಹಿತಿ ಕೂಡ ನಿಮಗೆ ನಾನು ತಿಳಿಸ್ತೀನಿ ಬನ್ನಿ.


Traveling agent kolar, travel and tourism


Sri Gururaj Traveling Agency Kolar : ನೀವು ಕೇಳಿದ್ದೀರಾ ತುಂಬಾ ಟ್ರಾವೆಲಿಂಗ್ ಏಜೆನ್ಸಿ ಪ್ರತಿಯೊಂದು ಸಿಟಿಯಲ್ಲಿ ಕೂಡ ನಿಮಗೆ ದೊರೆಯುತ್ತವೆ ಆದರೆ ನಮಗೆ ನಮ್ಮ ಅತ್ತೆ ಹತ್ತಿರ ಇರುವ ಬಜೆಟ್ ನಲ್ಲಿ ಎಲ್ಲಿಗೆ ಹೋಗಬಹುದು ಎಷ್ಟು ಮಟ್ಟಕ್ಕೆ ಹೋಗೋದು ಅನ್ನೋದು ನಮಗೆ ತುಂಬಾ ತಿಳ್ಕೊಂಡಿರೋದು ತುಂಬಾ ಮುಖ್ಯ.

 ಇಲ್ಲಿ ಕೋಲಾರದಲ್ಲಿ ಚೀಪ್ ಅಂಡ್ ಬೆಸ್ಟ್ ಟ್ರಾವೆಲಿಂಗ್ ಏಜೆನ್ಸಿ ಬಗ್ಗೆ ನಾವು ಇವತ್ತು ತಿಳ್ಕೊಳೋಣ ನೀವು ಕೂಡ ಕೋಲಾರದಲ್ಲಿ ಸುತ್ತುಮುತ್ತ ವಾಸ ಮಾಡುತ್ತಿದ್ದರೆ ಈ ಟ್ರಾವೆಲಿಂಗ್ ಏಜೆನ್ಸಿ ಮುಖಾಂತರ ನೀವು ಹೋದರೆ ತುಂಬಾ ಗೈಡೆನ್ಸ್ ಚೆನ್ನಾಗಿರುತ್ತೆ ಮತ್ತೆ ನೀವು ಊಟದ ಬಗ್ಗೆ ಯೋಚನೆ ಮಾಡೋಣ ಅವಶ್ಯಕತೆ ಇಲ್ಲ.

 ಶ್ರೀ ಗುರುರಾಜ್ ಟ್ರಾವೆಲ್ಸ್ ಬಂದು ಒಂದು ಪ್ರೈವೇಟ್ ಏಜೆಂಟ್. ಇದು ಬಂದು ಇದು ಎಲ್ಲಿದೆ ಅಂದ್ರೆ, bramheen street,Near KSRTC Bus Stand, Doddapete, Kolar. ಈ ಟ್ರಾವೆಲಿಂಗ್ ಏಜೆಂಟ್ ನಲ್ಲಿ ನಿಮಗೆ ಡೊಮೆಸ್ಟಿಕ್ ಮತ್ತು ಇಂಟರ್ನ್ಯಾಷನಲ್ ಟ್ರಿಪ್ ಗಳು ಇಲ್ಲಿ ದೊರೆಯುತ್ತವೆ.

 ನೀವು ಒಂದು ವೇಳೆ ಬ್ಯಾಸಿಗೆಕಾಲದಲ್ಲಿ ನೀವು ಹೋಗ್ಬೇಕು ಅನ್ಕೊಂಡ್ರೆ ಈ ಟ್ರಾವೆಲಿಂಗ್ ಏರಿಸಿ ತುಂಬಾ ಕಡಿಮೆ ಬೆಲೆಯಲ್ಲಿ ನಿಮಗೆ ಎಲ್ಲಾ ಜಾಗಗಳನ್ನು ನಿಮಗೆ ತೋರಿಸುತ್ತಾರೆ ಮತ್ತೆ ನಿಮಗೆ ಒಳ್ಳೆ ಗೈಡೆನ್ಸ್ ನೀಡುತ್ತಾರೆ.

Snehajivi Tours and Travels: ಸ್ನೇಹಜೀವಿ ಟೂರ್ಸ್ ಅಂಡ್ ಟ್ರಾವೆಲ್ಸ್ ಇದು ಕೂಡ ಒಂದು ಒಳ್ಳೆ ಟ್ರಾವೆಲಿಂಗ್ ಏಜೆಂಟು ಅದು ಕೋಲಾರದಲ್ಲಿ. ಇದು ಬಂದು ಕನಕನ ಪಾಳ್ಯ ದಲ್ಲಿ ಇವರ ಆಫೀಸ್ ಇದೆ.

 ಇದರಲ್ಲಿ ಸ್ಪೆಷಲ್ ಏನಪ್ಪಾ ಅಂದ್ರೆ ಇದು ಒಂದು ಒಳ್ಳೆಯ ಫ್ಯಾಮಿಲಿ ಟ್ರಿಪ್ ಗಳು ಮತ್ತೆ ಲಾಂಗ್ ಟ್ರಿಪ್ ಗಳು ಎಲ್ಲ ಇಲ್ಲಿ ದೊರೆಯುತ್ತವೆ. ಚಿಕ್ಕ ಮಕ್ಕಳು ಆಡಿಕೊಳ್ಳುವುದಕ್ಕೆ ಟಾಯ್ಸ್ ಇದ್ದಾವೆ.

 ಇದು ಕೂಡ ಒಂದು ಒಳ್ಳೆ ಫೇಮಸ್ ಟ್ರಾವೆಲಿಂಗ್ ಏಜೆಂಟ್. ಗ್ರಾಹಕರು ತುಂಬಾ ಒಳ್ಳೆ ಪಾಸಿಟಿವ್ ರೇಟಿಂಗ್ ಕೊಡ್ತಿದರೆ ಮತ್ತೆ ಒಳ್ಳೆ ಜವಾಬ್ದಾರಿಯಿಂದ ಕರ್ಕೊಂಡು ಹೋಗಿ ಕರ್ಕೊಂಡು ಬರೋದು ಇವ್ರುನ್ನ ಮೊದಲನೆ ಪ್ರಿಯಾರಿಟಿ.

International Travelling Agent in Kolar District

 ಸ್ನೇಹಿತರೆ ನಿಮಗೆ ಒಂದು ಅಂತ ಜಾತಿಯ ಮಠದಲ್ಲಿ ನಿಮಗೆ ಟೂರ್ ಕರ್ಕೊಂಡ್ ಹೋಗುವ ಏಜೆಂಟು ಯಾವುದು ಇದೆ ಅನ್ನೋದು ನಿಮಗೆ ಒಂದು ಸಂದೇಹ ಬರಬಹುದು ಅದಕ್ಕೆ ನಿಮಗೆ ತುಂಬಾ ಫೇಮಸ್ ಆಗಿರುವ ಒಂದು ಇಂಟರ್ನ್ಯಾಷನಲ್ ಟ್ರಾವೆಲಿಂಗ್ ಏಜೆಂಟ್ ಬಗ್ಗೆ ನಾನು ಇವಾಗ ಮಾಹಿತಿ ನೀಡುತ್ತೇನೆ ದಯವಿಟ್ಟು ಆಲಿಸಿ.

 ಆಲ್ ಪಲ ಟೂರ್ಸ್ ಅಂಡ್ ಟ್ರಾವೆಲಿಂಗ್ ಏಜೆಂಟ್ ಇದು ಒಂದು ಕೋಲಾರದಲ್ಲಿ ತುಂಬಾ ಫೇಮಸ್ ಆಗಿರುವ ಇಂಟರ್ನ್ಯಾಷನಲ್ ಟ್ರಾವೆಲಿಂಗ್ ಏಜೆಂಟ್. ಇದರಲ್ಲಿ ಒಳ್ಳೆ ಸರ್ವಿಸ್ ಗಳು ನಿಮಗೆ ದೊರೆಯುತ್ತವೆ.

Dubai trip, Singapore trip ಇದೇ ಅಲ್ಲದೆ ಇನ್ನೂ ಹಲವಾರು ಡೊಮೆಸ್ಟಿಕ್ ಟೂರ್ ಪ್ಯಾಕೇಜ್ ಇಲ್ಲಿ ದೊರೆಯುತ್ತವೆ. ಇದನ್ನು ಇಷ್ಟಪಡದಿದ್ದರೂ ಯಾರು ಇರಲ್ಲ ಪ್ರತಿಯೊಬ್ಬ ಗ್ರಾಹಕರು ಈ ಟ್ರಾವೆಲಿಂಗ್ ಏಜೆಂಟ್ ನ ಮೆಚ್ಚಿಕೊಳ್ಳದೆ ಇರಲಾರರು.


M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post