Vijayawada Babai Hotel: ಒಂದು ಇಡ್ಲಿ ಬಂದು ಇಪತ್ತು ರೂಪಾಯಿ ಅಂತ

 Vijayawada Babai Hotel : ವಿಜಯವಾಡ ದಲ್ಲಿ ಬಾಬಾಯ್ ಹೋಟೆಲ್ ನಲ್ಲಿ ಒಂದು ಇಡ್ಲಿ ಬಂದು ಇಪ್ಪತ್ತು ರೂಪಾಯಿ ಅಂತೆ ಅದ್ರಲ್ಲಿ ವಿಶೇಷ ಏನು ಇದೆ.

ನಮಸ್ಕಾರ ಸ್ನೇಹಿತರೆ ನಮ್ಮ urudirga blog ಗೆ ಸ್ವಾಗತ ಸುಸ್ವಾಗತ. ಇವತ್ತು ನಾವು ವಿಜಯವಾಡ ದಲ್ಲಿ ಬಾಬಾಯ್ ಹೋಟೆಲ್ ಇದೆ. ಅಲ್ಲಿ ಒಂದು ವಿಶೇಷ ವಾದ ಊಟ ಮತ್ತೆ ತಿಂಡಿ ದೊರೆಯುತ್ತದೆ.

Vijayavada ದಲ್ಲಿ ಫೇಮಸ್ ಹೋಟೆಲ್ ಗಳು ತುಂಬಾ ಇದಾವೆ. ಅದ್ರಲ್ಲಿ ಸಾದಾರಣ ವಾಗಿ ಓಲೆ ಮೇಲೆ ಅಡುಗೆ ಮಾಡುವ ಹೋಟೆಲ್ ಗಳು ತುಂಬಾ ಇದಾವೆ. ಅದ್ರಲ್ಲಿ ಇವತ್ತು ನಾವು babai hotel ನಲ್ಲಿ ಏನು ಸಿಗುತ್ತೆ.

You may read:

 ಈ ರೂ. 20 ಇಡ್ಲಿಯಲ್ಲಿ ಏನು ವಿಶೇಷ ಇದೆ ಅನ್ನೋದು ನಾವು ಇವಾಗ ಸ್ವಲ್ಪ ಮಾಹಿತಿಯನ್ನು ಪಡೆಯೋಣ ಬನ್ನಿ. ನೀವು ಯಾರಾದರೂ ನಮ್ಮ ಬ್ಲಾಗನ್ನು ಮೊದಲನೇ ಸಲ ದಯವಿಟ್ಟು ನಮ್ಮ ಬ್ಲಾಗನ್ನು ಫಾಲೋ ಮಾಡಿ ಮತ್ತು ನಿಮ್ಮ ಬೆಂಬಲವನ್ನು ನಮಗೆ ನೀಡಿ.

Vijayawada Babai Hotel : ವಿಜಯವಾಡ ದಲ್ಲಿ ಬಾಬಾಯ್ ಹೋಟೆಲ್ ನಲ್ಲಿ ಒಂದು ಇಡ್ಲಿ ಬಂದು ಇಪ್ಪತ್ತು ರೂಪಾಯಿ ಅಂತೆ ಅದ್ರಲ್ಲಿ ವಿಶೇಷ ಏನು ಇದೆ.


 ಸ್ನೇಹಿತರೆ ನಿಮಗೆ ಈ ಬಾಬಾಯ ಹೋಟೆಲ್ ನಲ್ಲಿ ಎಲ್ಲಾ ವಿಶೇಷವಾದ ತಿಂಡಿ ದೊರೆಯುತ್ತದೆ ಅದು ಮುಖ್ಯವಾಗಿ ನಮ್ಮ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಜಾಗಗಳಲ್ಲಿ ದೊರೆಯುವ ಇಡ್ಲಿ ಮಸಾಲ ದೋಸೆ ಇನ್ನೂ ಉಪ್ಮಾ ಇವೆಲ್ಲ ದೊರೆಯುತ್ತೆ.

 ಮುಖ್ಯವಾಗಿ ಇಲ್ಲಿ ಒಂದು ಇಡ್ಲಿ ಬಂದು ರೂ. 20 ಅಂತೆ ಅದರಲ್ಲಿ ಏನು ವಿಶೇಷ ಇರುತ್ತೆ ಅಂತ ನಿಮಗೆ ಅನ್ನಿಸಬಹುದು ಅದರಲ್ಲಿ ನಿಮಗೆ ಇಡ್ಲಿ ಜೊತೆಗೆ ಬೆಣ್ಣೆ ಮತ್ತು ಖಾರಪುಡಿ ಎಲ್ಲಾ ಹಾಕಿ ಕೊಡುತ್ತಾರೆ. ಅದಕ್ಕೆ ಅದಂದ್ರೆ ತುಂಬಾ ಜನಕ್ಕೆ ಇಷ್ಟವಾಗುತ್ತೆ ಬೆಣ್ಣೆ ಮತ್ತು ಚಟ್ನಿಪುಡಿಯಲ್ಲಿ ಇಡ್ಲಿ ಹಾಕೊಂಡು ತಿಂತಾ ಇದ್ರೆ ಅಲ್ಲಿಗೆ ಹೋಗುವ ಗ್ರಾಹಕರು ಎಲ್ಲರೂ.

Vijayawada Babai Hotel : ವಿಜಯವಾಡ ದಲ್ಲಿ ಬಾಬಾಯ್ ಹೋಟೆಲ್ ನಲ್ಲಿ ಒಂದು ಇಡ್ಲಿ ಬಂದು ಇಪ್ಪತ್ತು ರೂಪಾಯಿ ಅಂತೆ ಅದ್ರಲ್ಲಿ ವಿಶೇಷ ಏನು ಇದೆ.

 ನೀವೇ ನೋಡುತ್ತಿದ್ದೀರಲ್ಲ ಈ ಫೋಟೋದಲ್ಲಿ ಇಡ್ಲಿ ಜೊತೆಗೆ ಚಟ್ನಿ ಮತ್ತು ಚಟ್ನಿಪುಡಿ ಅದರ ಜೊತೆಗೆ ಬೆಣ್ಣೆ ಹಾಕಿದರೆ ನೋಡಿ ಇದು ಒಂದು ಇಡ್ಲಿ ಬಂದು ರೂ.20 ಅಂತೆ.

Best south Indian Hotel In Vijayawada :


 ವಿಜಯವಾಡದಲ್ಲಿ ಸುಮಾರು ಹಲವಾರು ರಕವಾದ ಹೋಟೆಲ್ ಗಳಿವೆ ಅದರಲ್ಲಿ ನಾನ್ ವೆಜ್ಜು ವೆಜ್ಜು ಹೊಟೇಲ್ ಮತ್ತೆ ಬರೇ ತಿಂಡಿ ನೀಡುವ ಹೋಟೆಲ್ ಗಳು ಕೂಡ ಇದಾವೆ ಅದರಲ್ಲಿ ಈ ಬಾಬಾಯಿ ಹೋಟೆಲ್ ಅನ್ನೋದು ತುಂಬಾ ತುಂಬಾ ಫೇಮಸ್ ಆಗಿದೆ ಈ ವಿಜಯವಾಡದಲ್ಲಿ.

 ತುಂಬಾ ಗ್ರಾಹಕರು ಇಡ್ಲಿ ಜೊತೆಗೆ ಚಟ್ನಿಪುಡಿ ಮತ್ತು ಬೆಣ್ಣೆ ಹಾಕಿಕೊಂಡು ತಿನ್ನೋದಕ್ಕೆ ತುಂಬಾ ಜನ ಇಷ್ಟಪಡುತ್ತಾರೆ ಅದಕ್ಕಾಗಿ ಇವರು ಅದನ್ನು ಮಾಡುತ್ತಾರೆ. ಇವರ ಹೋಟೆಲ್ನಲ್ಲಿ ಇಡ್ಲಿ ಜೊತೆಗೆ ಬೆಣ್ಣೆ ಮತ್ತೆ ಚಟ್ನಿಪುಡಿ ಹಾಕೊಂಡು ತಿನ್ನೋದೇ ಇದು ತುಂಬಾ ವಿಶೇಷವಾದ ತಿಂಡಿಯಲ್ಲಿ ಇದು ಕೂಡ ಒಂದು.

Food Menu In Babai Hotel - Vijayawada

 ಮತ್ತೆ ಈ ಬಾಬಾಯ್ ಹೋಟೆಲ್ನಲ್ಲಿ ಇಡ್ಲಿನ ಮತ್ತು ಇನ್ನ ಬೇರೆ ಏನಾದ್ರೂ ಸಿಗುತ್ತಾ ಅನ್ನೋದು ನೋಡೋಣ ಇಲ್ಲಿ ಅದರ ರೇಟು ಮತ್ತು ಅದರಲ್ಲಿ ಕ್ವಾನ್ಟಿಟಿ ಎಷ್ಟಿರುತ್ತೆ ಅನ್ನೋದು ಪ್ರತಿಯೊಂದು ಕೂಡ ನಿಮಗೆ ತಿಳಿಸಲಾಗುವುದು.

Vijayawada Babai Hotel : ವಿಜಯವಾಡ ದಲ್ಲಿ ಬಾಬಾಯ್ ಹೋಟೆಲ್ ನಲ್ಲಿ ಒಂದು ಇಡ್ಲಿ ಬಂದು ಇಪ್ಪತ್ತು ರೂಪಾಯಿ ಅಂತೆ ಅದ್ರಲ್ಲಿ ವಿಶೇಷ ಏನು ಇದೆ.
 ಸ್ನೇಹಿತರೆ ನೀವು ಮೇಲ್ಗಡೆ ಫುಡ್ ಮೆನು ಎಲ್ಲಾ ಫೋಟೋನಲ್ಲಿ ಇದೆ ನೀವು ಒಂದು ಸಲ ಚೆಕ್ ಮಾಡಬಹುದು ಇದರಲ್ಲಿ ತುಂಬಾ ರಕವಾದ ದೋಸೆಗಳು ಮತ್ತು ಇನ್ನು ಹಲವಾರು ರಕವಾದ ಉಪ್ಪಿಟ್ಟು ಎಲ್ಲಾ ದೊರೆಯುತ್ತದೆ ಅದರ ರೇಟ್ ಕೂಡ ನಿಮಗೆ ಮೇಲೆ ತಿಳಿಸಲಾಗಿದೆ ಒಂದು ಸಲ ಚೆಕ್ ಮಾಡ್ಕೋಬಹುದು.

ಗ್ರಾಹಕರೇ ಗಮನಿಸಿ : ಪ್ರಿಯ ಗ್ರಾಹಕರೇ ಇಲ್ಲಿ ನಿಮಗೆ ಇಡ್ಲಿ ಜೊತೆ ಮಾತ್ರನೇ ನಿಮಗೆ ಬೆಣ್ಣೆ ಮತ್ತು ಚಟ್ನಿಪುಡಿ ದೊರೆಯುತ್ತೆ. ಬೇರೆದ್ಕೆ ಯಾವುದೇ ಬೇಕಂದ್ರು ಕೂಡ ನೀವು ಎಕ್ಸ್ಟ್ರಾ ದುಡ್ಡನ್ನು ಕೊಡಬೇಕಾಗುತ್ತೆ ಅದು ಎಷ್ಟಪ್ಪ ಅಂದ್ರೆ ಐದು ರೂಪಾಯಿ ಕೇವಲ ನೀವು ಟೋಕನ್ ತಗೊಂಡು ಹೋಟೆಲ್ ಮಾಲೀಕರಿಗೆ ಸಹಕರಿಸಬೇಕಂತ ವಿನಂತಿ ಮಾಡ್ತಾ ಇದ್ದಾರೆ ಅವರು.

 ಬಾಬಾಯ್ ಹೋಟೆಲ್ ಎಲ್ಲಿದೆ -where is babai hotel


 ಸ್ನೇಹಿತರೆ ಬಾಬಾ ಹೋಟೆಲ್ ಅನ್ನೋದು ನಿಜವಾದದಲ್ಲಿ ಯಾವ ಏರಿಯಾದಲ್ಲಿ ಇದೆ ಅಂತ ನಾವು ಒಂದ್ಸಲ ನೋಡೋಣ ಬನ್ನಿ.ನಾಗೇಶ್ವರ ರಾವ್ ಪಂತುಲು ರೋಡ್ skpvv girls High school ಒಪ್ಪೋಸಿಟ್,ಗಾಂಧಿನಗರ, ವಿಜಯವಾಡ, ಆಂಧ್ರಪ್ರದೇಶ

Babai hotel timings : ಸ್ನೇಹಿತರೆ ಇದು ಬಾಬಯ ಹೋಟೆಲ್ ಬಂದು ಎಷ್ಟು ಗಂಟೆಯಿಂದ ಎಷ್ಟು ಗಂಟೆವರೆಗೂ ತೆರೆದು ಇರುತ್ತೆ ಅಂತ ಅಂದ್ರೆ ಬೆಳಿಗ್ಗೆ 6:00 ಗಂಟೆಯಿಂದ ಮಧ್ಯಾಹ್ನ 12:30  ವರೆಗೂ ತೆರೆದಿರುತ್ತೆ. ಮತ್ತೆ ಆಮೇಲೆ ಸಾಯಂಕಾಲ 5:00ಯಿಂದ ಸಂಜೆ 9:30ವರೆಗೂ ತೆರೆದು ಇರುತ್ತೆ.

 ಮತ್ತೆ ಈ ಹೋಟೆಲ್ ಬಗ್ಗೆ ಪ್ರತಿಯೊಂದು ಮಾಹಿತಿ ನಿಮಗೆ ಸಿಕ್ಕಿದೆ ಅನ್ಕೊಂಡಿದ್ದೀನಿ ಮತ್ತೆ ನೀವು ಯಾವಾಗಾದ್ರೂ ವಿಜಯವಾಡಕ್ಕೆ ಹೋದರೆ ದಯವಿಟ್ಟು ಇದನ್ನು ಒಂದು ಸಲ ಟ್ರೈ ಮಾಡಿ.

Customers reviews and rating's :

 ಮತ್ತೆ ಈ ಹೋಟೆಲ್ ಬಗ್ಗೆ ಮತ್ತೆ ಇಲ್ಲಿ ಸಿಗುವ ತಿಂಡಿಗಳ ಬಗ್ಗೆ ಗ್ರಾಹಕರ ಅನಿಸಿಕೆ ಏನು ಇದೆ ಅಂತ ನಾವು ಇವಾಗ ತಿಳಿದುಕೊಳ್ಳೋಣ ಬನ್ನಿ ಅವರು ಅವರ ಅಮೂಲ್ಯವಾದ ಅನಿಸಿಕೆಯನ್ನು ನಾನು ಇವಾಗ ನಿಮ್ಮ ಮುಂದೆ ತಂದಿದ್ದೇನೆ.

Udbhav valluri : ವಿಜಯವಾಡದಲ್ಲಿರುವ ಹೋಟೆಲ್ಗಳಲ್ಲಿ ನೀವು ತಪ್ಪದೇ ನೋಡಬೇಕಾಗಿರುವ ಹೋಟೆಲ್ಗಳಲ್ಲಿ ಈ ಬಾಬಾ ಹೋಟೆಲ್ ಒಂದು ಇಲ್ಲಿ ನೀವು ತಪ್ಪದೇ ಇಡ್ಲಿ ಬೆಣ್ಣೆ ಜೊತೆಗೆ ಚಟ್ನಿ ಪುಡಿ ಟ್ರೈ ಮಾಡಿ ತುಂಬಾ ಚೆನ್ನಾಗಿರುತ್ತೆ. ಬಾಯಲ್ಲಿ ಇಟ್ಕೊಂಡ್ರೆ ಕರಗಿ ಹೋಗುವ ಬೆಣ್ಣೆ ಮತ್ತು ಚಟ್ನಿಪುಡಿ ನಿಮಗೆ ಒಂದು ಒಳ್ಳೆ ಟೇಸ್ಟ್ ಕೊಡುತ್ತೆ ಅದನ್ನು ನೋಡಿ ನೀವು ತುಂಬಾ ಎಕ್ಸೈಟ್ ಆಗ್ತೀರಾ ಅಷ್ಟೊಂದು ಚೆನ್ನಾಗಿರುತ್ತೆ ಇಲ್ಲಿ.

Sri Kanth RN: ಇವರು ಶ್ರೀಕಾಂತ್ ಆರ್ ಎನ್ ಅವರು ಇಲ್ಲಿಗೆ ಒಂದು ಸಲ ಭೇಟಿ ಮಾಡಿ ಅವರ ಮನದ ಮಾತನ್ನು ಹೇಳುತ್ತಿದ್ದಾರೆ ಕೇಳಿ ಇಲ್ಲಿ ಸಿಗುವ ತಿಂಡಿ ತುಂಬಾ ಚೆನ್ನಾಗಿದೆ ಟೆಸ್ಟ್ ಸೂಪರ್ ಆಗಿದೆ. ಇಲ್ಲಿ ತುಂಬಾ ರಶ್ ಇರೋದ್ರಿಂದ ನಾವು ಯಾರು ಕೂತ್ಕೊಂಡು ತಿನ್ನೋಕೆ ಸಾಧ್ಯವಾಗುವುದಿಲ್ಲ ಇಲ್ಲಿ ನೀವು ಒಂದು ವೇಳೆ ಒಳ್ಳೆ ಫುಡ್ ಆದರೆ ನೀವು ಇಲ್ಲಿ ಸಿಗುವ ತಿಂಡಿಯನ್ನು ತುಂಬಾ ಚೆನ್ನಾಗಿ ಎಂಜಾಯ್ ಮಾಡಬಹುದು.

Cook Jobs in Vijayawada : ನೀವು ಒಂದು ವೇಳೆ ಕುಕಿಂಗ್ ಜಾಬ್ ಅನ್ನು ಹುಡುಕ್ತಾ ಇದ್ರೆ, ಇಂತ ಹೋಟೆಲ್ಗಳಲ್ಲಿ ಸೇರ್ಕೊಂಡ್ರೆ ನಿಮಗೆ ಲೈಫ್ ತುಂಬಾ ಚೆನ್ನಾಗಿರುತ್ತೆ ಸ್ನೇಹಿತರೆ.






M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post