ಹೊಸಪೇಟೆ ಟ್ರಿಪ್ ಪ್ಲಾನ್ || HOSPETE trip plan with low budget

 HOSPETE trip plan From Bangalore ಹೊಸಪೇಟೆ ಟ್ರಿಪ್ ಅದು ತುಂಬಾ ಕಡಿಮೆ ಬಜೆಟ್ ನಲ್ಲಿ ಹೋಗೋದು ಹೇಗೆ onday trip in Karnataka ನಲ್ಲಿ ಒಂದು ದಿನೇ ಹೋಗಬಹುದಾ.

Hospete intercity express from KSR Bangalore
Hospete intercity express from KSR Bangalore 


ನಮಸ್ಕಾರ ಸ್ನೇಹಿತರೆ ಇವತ್ತು ನಾನು ಒಂದು ಒಳ್ಳೆ ಕಡಿಮೆ ಬಜೆಟ್ ನಲ್ಲಿ ಆಗುವ trip ಪ್ಲಾನ್ ಬಗ್ಗೆ ಮಾಹಿತಿ ನೀಡಲು ನಿಮ್ಮ ಮುಂದೆ ಬಂದಿದ್ದೀನಿ. ಅದು ಏನಪ್ಪ ಅಂದ್ರೆ. ನೀವು hampi temple ನ ಎಲ್ಲ ನೋಡಿಕೊಂಡು ಬರುವ ಪ್ಲಾನ್ ಇದೆ.

ಇತೀಚೆಗೆ ತುಂಬಾ travel and tourism ತುಂಬಾ ಫೇಮಸ್ ಆಗಿದೆ ಎಲ್ಲ youtube content creators ಪ್ರಯಾಣ ಮಾಡಿ ಎಲ್ಲ ಜಗಗಳನ್ನು ತುಂಬಾ ಚನ್ನಾಗಿ ತೋರುಸ್ತಾ ಇದಾರೆ.

ಇವಾಗ ಇದು ಒಂದು ವ್ಯಾಪಾರ ತರ ಆಗಿದೆ. ಮತ್ತೆ ಅಂತ ಇದನ್ನು ನಾವು ಇನ್ನು improve ಮಾಡೋದು ಹೇಗೆ. ಇವು ಎಲ್ಲ ತುಂಬಾ ಇತಿಹಾಸ ಹೊಂದಿರುವ ಪ್ರದೇಶಗಳು ಆಗಿದ್ದವೇ.


Thungabadra dam ನನ್ನು ನೋಡಲು ತುಂಬಾ ಜನ ಹೊಸಪೇಟೆ ಗೆ ಹೋಗ್ತಾ ಇರ್ತಾರೆ. ಅಲ್ಲಿಗೆ ಹೋಗಿ ಬರೋಕೆ ಎಷ್ಟು ಹಣ ಖರ್ಚ್ ಆಗುತ್ತೆ ಅಂತ ನಾವು ಈಗ ನೋಡೋಣ.

ನೀವು ಈ ತರ ಹೋದ್ರೆ ತುಂಬಾ ಕಡಿಮೆ ದುಡ್ಡು ಖರ್ಚು ಆಗುತ್ತೆ. ಅದು ಹೇಗೆ ಅಂದುಕೊಂಡಿದ್ದೀರಾ ಸ್ನೇಹಿತರೆ. ನೀವು bangalore railway station ನಲ್ಲಿ ಹತಿದ್ರೆ, ನೇರವಾಗಿ ಹೊಸಪೇಟೆ ಯಲ್ಲಿ ಇಳಿಯಬಹುದು.

HOSPETE train In Bangalore

ಬೆಂಗಳೂರು ನಿಂದ ಹೊಸಪೇಟೆ ಮಾರ್ಗದಲ್ಲಿ ತುಂಬಾ ಟ್ರೈನ್ ಗಳು ಓಡಾಡುತಾವೇ. ಅದಕ್ಕೆ ನಾವು ಚಿಂತೆ ಮಾಡುವ ಅವಶ್ಯಕತೆ ನಮಗೆ ಇಲ್ವೇ ಇಲ್ಲ.

Hospete Intercity Express special Train :

ಟ್ರೈನ್ ನೋ  06243 ಈ ಟ್ರೈನ್ ಬಂದು ಬೆಂಗಳೂರು ನಿಂದ ಹೊಸಪೇಟೆ ಜುಂಕ್ಷನ್ ವರಗೆ ಇದೆ. ಈ ರೈಲೂ ಪ್ರತಿದಿನ ಇರುತ್ತೆ.ಇದು ಬೆಂಗಳೂರು ನಲ್ಲಿ ಬೆಳಿಗ್ಗೆ 5 ಗಂಟಿಗೆ ಹೊರಡುತ್ತೆ. ಸಾಯಂಕಾಲ ಮೂರು ಗಂಟಿಗೆ ಹೊಸಪೇಟೆ ಗೆ ಬರುತ್ತೆ.
ಇದು ಬಂದು tumakuru, Arasikere, chikjajuru, rayadurgam junction, ballary junction ಮೇಲೆ ಹೊಸಪೇಟೆ ಗೆ ಹೋಗುತ್ತೆ.

Train no 16592 hampi express

ಈ ಹಂಪಿ ಎಕ್ಸ್ಪ್ರೆಸ್ ಬಂದು ಬೆಂಗಳೂರು ನಿಂದು ಹೊಸಪೇಟೆ ಜುಂಕ್ಷನ್ ಗೆ ಇದೆ. ಇದು ಬಂದು ರಾತ್ರಿ 9:30 ವರಿಗೆ ಬೆಂಗಳೂರು ನಲ್ಲಿ ಹೊರಡುತ್ತೆ yashwanthpur junction, yelahanka junction, Hindupur, penukonda junction, dharmavaram junction, Anantapur, guntakal junction, ballary junction ಮಾರ್ಗದಲ್ಲಿ ಹೋಗುತ್ತೆ.

Yashwanthpur junction to hospete junction
ಕಾರಟಗಿ ಎಕ್ಸ್ಪ್ರೆಸ್, ವಿಜಯಪುರ ಪ್ರತ್ಯೇಕ ರೈಲೂ.

ಈ ಟ್ರೈನ್ ಗಳಲ್ಲಿ ಪ್ರಯಾಣ ಈಜಿ ಮತ್ತೆ ಸಿಂಪಲ್. ಇದು ಒಂದು ಒಳ್ಳೆ ಇದೆಯಾ. ನಾನು 2019 ರಲ್ಲಿ ಒಂದು ಮೂರು ಸಲ ಹೋಗಿದ್ದೆ. ಅಲ್ಲಿ ತುಂಬಾ ಚನ್ನಾಗಿ ನೋಡ್ಕೊಂಡು ಬರಬಹುದು.

 ಬೆಂಗಳೂರಿಂದ ಹೊಸಪೇಟೆ ಜಂಕ್ಷನ್ ಗೆ ಮಾಡಿರುವ ರೈಲು ಪ್ರಯಾಣ ಅನುಭವವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ಸ್ನೇಹಿತರೆ ಅವಾಗ ನಾನು ಚಿಕ್ಕಬಾಣವಾರ  ರೈಲ್ವೆ ಸ್ಟೇಷನ್ ನಿಂದ ಹೊಸಪೇಟೆ ಇಂಟರ್ ಸಿಟಿ ಎಕ್ಸ್ಪ್ರೆಸ್‌ನಲ್ಲಿ ಹತ್ತಿಕೊಂಡು ಪ್ರಯಾಣವನ್ನು ಮಾಡಿದ್ದೀವಿ.

 ಈ ಪ್ರಯಾಣ ನನಗೆ ತುಂಬಾ ಇಷ್ಟವಾಯಿತು ಮತ್ತು ನಾನು ಚಿಕ್ಕಬಾಣವಾರ ರೈಲ್ವೆ ಸ್ಟೇಷನ್ ನಲ್ಲಿ ರಾತ್ರಿ ಎಂಟು ಗಂಟೆಗೆ ರೈಲು ಹತ್ಕೊಂಡ್ರೆ ಹೊಸಪೇಟೆಯಲ್ಲಿ ಬೆಳಿಗ್ಗೆ ಏಳು ಗಂಟೆಗೆ ಅಲ್ಲಿ ಹೋಗಿದ್ದೀನಿ.

 ಆಮೇಲೆ ತುಂಗಭದ್ರಾ ಡ್ಯಾಮ್ ನೋಡಿಕೊಂಡು. ಅಲ್ಲಿ ಸುತ್ತಮುತ್ತ ಇರುವ ಎಲ್ಲಾ ಪ್ರದೇಶಗಳನ್ನು ವೀಕ್ಷಿಸಿದ್ದೀನಿ. ಇನ್ನೊಂದು ವಿಚಾರ ಏನಪ್ಪಾ ಅಂದ್ರೆ.

 ಹೊಸಪೇಟೆಯಿಂದ ಹಂಪಿ ಕೇವಲ ಹದಿಮೂರು ಕಿಲೋಮೀಟರ್ ದೂರ ಮಾತ್ರನೇ ಇದೆ. ನೀವು ಆರಾಮಾಗಿ ಒಂದೇ ದಿನದಲ್ಲಿ ಎಲ್ಲಾ ಟ್ರಿಪ್ ಅನ್ನು ಬರುವುದು. ಮತ್ತೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ 



M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post