Lady finger cutting skills in Kannada : ಕಾಲ್ ಕೆಜಿ ಬೆಂಡೆಕಾಯಿಯನ್ನು ಒಂದೇ ಸಲ ಕಟ್ ಮಾಡೋದು ಹೇಗೆ ಗೊತ್ತಾ

 Lady finger cutting skills : ಕಾಲ್ ಕೆಜಿ ಬೆಂಡೆಕಾಯಿಯನ್ನು ಒಂದೇ ಸಲ ಕಟ್ ಮಾಡೋದು ಹೇಗೆ ಗೊತ್ತಾ.

 ನಮಸ್ಕಾರ ಸ್ನೇಹಿತರೆ ಇವತ್ತು ನಾನು ಒಂದು ಒಳ್ಳೆ ವಿಷಯದ ಬಗ್ಗೆ ಚರ್ಚಿಸಲು ನಿಮ್ಮ ಮುಂದೆ ಬಂದಿದ್ದೇನೆ ಅದು ಏನಪ್ಪಾ ಅಂದ್ರೆ ನಾವು ಯಾವುದೇ ತರಕಾರಿ ಕಟ್ ಮಾಡಿದರೂ ಕೂಡ ತುಂಬಾ ಟೈಮ್ ತಗೊಳ್ಳುತ್ತೆ ಕಟ್ ಮಾಡೋಕೆ.

 ಆದರೆ ನಾನು ಇವಾಗ ಹೇಳುವ ಟಿಪ್ ನ ನೀವು ಫಾಲೋ ಮಾಡಿದರೆ ನಿಮಗೆ ಸುಲಭವಾಗಿ ಮತ್ತು ಬೇಗ ನೀವು ಯಾವುದೇ ತರಕಾರಿಯನ್ನು ಕೂಡ ಕಟ್ ಮಾಡಬಹುದು ಮುಖ್ಯವಾಗಿ ಬೆಂಡೆಕಾಯಿ.

 ಒಂದೊಂದೇ ಬೆಂಡೆಕಾಯಿ ಕಟ್ ಮಾಡಕ್ಕೆ ತುಂಬಾ ಸಮಯ ಬೇಕಾಗುತ್ತದೆ ಅದಕ್ಕಾಗಿ ನಾವು ಇವಾಗ ಒಂದು ಟೆಕ್ನಿಕ್ ಅನ್ನು ತಿಳಿಸುವ ಪ್ರಯತ್ನವನ್ನು ಮಾಡ್ತೀನಿ ನಿಮಗೆ.

 ಆ ಟೆಕ್ನಿಕಲ್ ಫಾಲೋವಾದರೆ ನೀವು ಸುಲಭವಾಗಿ ಕಾಲ್ ಕೆಜಿ ಬೆಂಡೆಕಾಯಿ ಒಂದೇ ಸಲ ಕಟ್ ಮಾಡುವುದು ಸುಲಭವಾಗುತ್ತೆ.

 ಈ ಬೆಂಡೆಕಾಯಿಯನ್ನು ಕಟ್ ಮಾಡೋದು ಹೇಗೆ ಅಂತ ನಾನು ನಿಮಗೆ ಸುಲಭವಾಗಿ ತೋರಿಸ್ತೀನಿ ಬನ್ನಿ. ನೀವು ಏನು ರಿಸ್ಕ್ ತಕ್ಕೊಳೋ ಅವಶ್ಯಕತೆ ಇಲ್ಲಿ ಏನು ಇಲ್ಲ ಇದು ಏನಪ್ಪಾ ಹಿಂಗೆ ಹೇಳುತ್ತಿದ್ದಾರೆ ಅಂತ ನೀವು ಅಂದುಕೊಳ್ಳಬಹುದಲ್ವಾ.

 ಇದು ತುಂಬಾ ಸುಲಭ ಸ್ನೇಹಿತರೆ ನೀವು ಏನು ಮಾಡಬೇಕಾಗಿಲ್ಲ ಎಲ್ಲಾ ಬೆಂಡೆಕಾಯಿಯನ್ನು ಒಂದು ರಬ್ಬರ್ ಬ್ಯಾಂಡ್ ಗೆ ಹಾಕೊಂಡ್ ಬಿಡಿ ಆ ರಬ್ಬರ್ ಬ್ಯಾಂಡ್ ಸೈಜ್ ಬೆಂಡೆಕಾಯಿ ಎಷ್ಟು ಇಡಿಸ್ತಾವೋ ಅಷ್ಟೊಂದು ಹಾಕೊಂಡ್ಬಿಟ್ಟು ಇವಾಗ ನೀವು ಕತ್ರಿ ತಗೊಂಡು ಕಟ್ ಕಟ್ ಮಾಡ್ಬಿಟ್ರಿ ಆಗೋಯ್ತು ಇದೆ  ಮಾಡೋ.

 ಇದೇ ಸ್ನೇಹಿತರೆ ನೀವು ನಾನು ಏನು ಹೇಳ್ತೀನಿ ಅನ್ಕೊಂಡಿದ್ರಿ, ಸುಲಭ ಸ್ನೇಹಿತರೆ ನೀವು ಎಲ್ಲಾ ಬೆ ಅವರಬ್ಬರ್ ಬ್ಯಾಂಡ್ ನಲ್ಲಿ ನೀವು ಹಾಕೊಂಡ್ಬಿಟ್ಟು ಚಕಚಕ ಅಂತ ಕಟ್ ಮಾಡುವುದು.

 ಒಂದೊಂದೇ ಕಟ್ ಮಾಡೋಕೆ ಎಷ್ಟು ಸಮಯ ತಗೊಳ್ಳುತ್ತೆ ಇತರ ಮಾಡಿ ನೀವು ಒಂದೇ ಸಲ ಎಲ್ಲಾ ಬೆಂಡೆಕಾಯಿ ಕಟ್ ಮಾಡಬಹುದಲ್ವಾ ಇತರ ನೀವು ಬೆಂಡೆಕಾಯಿ ಮಾತ್ರನೇ ಅಲ್ಲ ಮೂಲಂಗಿ ಮತ್ತೆ ಕ್ಯಾರೆಟ್ ಇವುನೆಲ್ಲ ಒಂದೇ ಸಲ ಕಟ್ ಮಾಡಬಹುದು ಸ್ನೇಹಿತರೇ ಮತ್ತೆ ನುಗ್ಗೆ ಕಾಯಿ ಕೂಡ ನೀವು ಒಂದೇ ಸಲ ಕಟ್ ಮಾಡಬಹುದು.
M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post