KMS tiffin Centre Madurai : ನೀವು ಮದುರೈ ನಲ್ಲಿರುವ ಕೆಎಂಎಫ್ ಟಿಫನ್ ಸೆಂಟರ್

 ನಮಸ್ಕಾರ ಸ್ನೇಹಿತರೆ ಎಲ್ಲರಿಗೂ ಹೇಗಿದ್ದೀರಾ ಚೆನ್ನಾಗಿದ್ದೀರಾ ಮತ್ತೆ ಇವತ್ತು ನಮ್ಮ ಬ್ಲಾಗನಲ್ಲಿ ಒಂದು ಒಳ್ಳೆ ವಿಶೇಷವಾದ ವಿಷಯವನ್ನು ತಿಳಿದುಕೊಳ್ಳೋಣ ಬನ್ನಿ ನೀವು ನಮ್ಮ ಬ್ಲಾಗನ್ನು ಮೊದಲನೇ ಸಲ ಓದುತ್ತಿದ್ದಾರೆ ದಯವಿಟ್ಟು ನಮ್ಮ ಬ್ಲಾಗನ್ನು ಫಾಲೋ ಮಾಡಿ ಮತ್ತು ನಿಮ್ಮ ಬೆಂಬಲವನ್ನು ನಮಗೆ ನೀಡುವುದೆಂದು ನಾವು ಬಯಸುತ್ತೇವೆ ನಿಮ್ಮಿಂದ.

 ಇವತ್ತು ನಾವು ಮಧುರೈ ನಲ್ಲಿರುವ ಕೆಎಮ್ಎಸ್ ಟಿಫನ್ ಸೆಂಟರ್ ಬಗ್ಗೆ ಮಾಹಿತಿಯನ್ನು ನಿಮಗೆ ನೀಡಬೇಕಂತ ನಾವು ನಿಮ್ಮ ಮುಂದೆ ಬಂದಿದ್ದೇವೆ ಬನ್ನಿ ಇದರ ಮಾಹಿತಿ ಏನು ಇದರ ವಿಶೇಷತೆ ಏನು ಅನ್ನೋದು ಪ್ರತಿಯೊಂದು ವಿಷಯವನ್ನು ನಾವು ನಿಮ್ಮ ಮುಂದೆ ತಂದಿದ್ದೇವೆ ಬನ್ನಿ.

Famous Hotel in madhurai :

 ಸ್ನೇಹಿತರೆ ನೀವು ಮದುರೈಗೆ ಹೋದಾಗ ಈ ಹೋಟೆಲ್ನನ್ನು ತಪ್ಪದೇ ಒಂದು ಸಲ ವಿಸಿಟ್ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನು ಇಲ್ಲಿ ಯಾವ ತರ ಇದೆ ಯಾವತರ ಮಾಡುತ್ತಿದ್ದಾರೆ ಅಂತ ನೀವು ಟೇಸ್ಟ್ ಮಾಡಿ ಇಲ್ಲಿ ನೀವು ಹೇಳಬಹುದು ನಮಗೆ.

 ನಿಮಗೆ ಗೊತ್ತೇ ಇರುತ್ತೆ, ಮಧುರೈ ಮೀನಾಕ್ಷಿ, ಗುಡಿ ಹತ್ತಿರ ಇರುವ ಕೆಎಮ್ಎಸ್ ಟಿಫನ್ ಸೆಂಟರ್ ಬಗ್ಗೆ ನೀವು ತಿಳ್ಕೊಬೇಕಾಗಿದೆ ನೀವು ಯಾವಾಗ್ಲಾದ್ರೂ ಅಲ್ಲಿಂದ ಸುಮಾರು ಒಂದು ಮುನ್ನೂರು ಮೀಟರ್ ದೂರ ನಡೆದುಕೊಂಡು ಹೋದರೆ ಅಲ್ಲಿ ಈ ಟಿಫಿನ್ ಸೆಂಟರ್ ಸಿಗುತ್ತೆ ನಿಮಗೆ.

 ಮತ್ತೆ ನಾನು ಟಿಫನ್ ಸೆಂಟರ್ ಬಗ್ಗೆ ಮಾಹಿತಿ ನೀಡುವುದಕ್ಕೆ ಕಾರಣ ಏನಪ್ಪಾ ಅಂದ್ರೆ ಅಲ್ಲಿ ತುಂಬಾ ಹಳೆ ಹೋಟೆಲ್ ಮತ್ತು ನಿಮಗೆ ಪ್ಯೂರ್ ವೆಜಿಟೇರಿಯನ್ ಅಲ್ಪ ಹರಾನೆ ದೊರೆಯುತ್ತದೆ.



 ಇಲ್ಲಿ ನಿಮಗೆ ಇನ್ನೊಂದು ವಿಶೇಷ ಇದೆ ಏನಪ್ಪಾ ಅಂದ್ರೆ ನಿಮಗೆ ಮದುವೆ ಸಂಭ್ರಮ ಮತ್ತು ಇನ್ನು ಯಾವುದೇ ಫಂಕ್ಷನ್ ಗೆ ಫುಡ್ ಸಪ್ಲೈ ಮಾಡಬೇಕು ಅವರಲ್ಲಿ ಕ್ಯಾಟರಿಂಗ್ ಸರ್ವಿಸ್ ಕೂಡ ಇದೆ ನಿಮಗೆ ಅವರ ಸರ್ವಿಸ್ ಬೇಕಂದ್ರೆ ನೀವು ಈ ನಂಬರಿಗೆ ಕರೆ ಮಾಡಬಹುದು

Kms Tiffen center madhurai phone number : 9486146045.

 ಇವ್ರು ನಿಮಗೆ ಸ್ವೀಟ್ಸೆ ಮಾಡಿಕೊಡಲಾಗುವುದು ಮತ್ತೆ ಸರ್ವಿಸ್ ಕೂಡ ಇದೆ. ಮತ್ತೆ ಈ ಕೆಎಂಎಸ್ ಟಿಫನ್ ಸೆಂಟರ್ ನಲ್ಲಿ ನಿಮಗೆ ಏನೇನು ಸಿಗುತ್ತೆ ಅಂತ ಒಂದು ಸಲ ನೋಡ್ಕೊಂಡು ಬರೋಣ ಬನ್ನಿ.

 ಇಡ್ಲಿ ಸಾಂಬಾರ್

 ಪೂರಿ

 ವಡೆ

 ಇನ್ನು ಹಲವಾರು ರಕವಾದ ಟಿಫನ್ ಅಲ್ಲಿ ದೊರೆಯುತ್ತವೆ ನೀವು ಕೂಡ ಒಂದು ಸಲ ಟ್ರೈ ಮಾಡಿ ಫ್ರೆಂಡ್ಸ್.

KMS Tiffen center Adress:

W ಪಟ್ಟಮಾರ್ ಸ್ಟ್ರೀಟ್, ಜ್ಞಾನವೊಲಿವುಪುರಂ, ಮದುರೈ ಮೈನ್, ಮದುರೈ ತಮಿಳುನಾಡು.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post