ಮಿಲಿಟರಿ ರಾಜಣ್ಣ ಹೋಟೆಲ್ ಹೈದರಾಬಾದ್ || military Rajanna Hotel Hyderabad

ನಮಸ್ಕಾರ ಸ್ನೇಹಿತರೆ ನಮ್ಮ ಊರ್ದೀರ್ಘ ಬ್ಲಾಗಿಗೆ ಸ್ವಾಗತ ಸುಸ್ವಾಗತ ಇವತ್ತು ನಾನು ನಿಮಗೆ ಒಂದು ಒಳ್ಳೆಯ ಹೋಟೆಲ್ ಬಗ್ಗೆ ಮಾಹಿತಿ ನೀಡುವುದನ್ನು ನಿಮ್ಮ ಮುಂದೆ ಬಂದಿದ್ದೇನೆ. ಅದು ಏನಪ್ಪ ಅಂದ್ರೆ ಹೈದರಾಬಾದ್ ನಲ್ಲಿ ತುಂಬಾ ಫೇಮಸ್ ಆಗಿರುವ ಹೋಟೆಲ್ ಗಳು ತುಂಬಾನೇ ಇದಾವೆ.

  ಅದರಲ್ಲಿ ಕೂಡ ನಿಮಗೆ ಸ್ಪೆಷಲ್ ಮಟನ್ ಬಿರಿಯಾನಿ ಚಿಕನ್ ಬಿರಿಯಾನಿ ಮತ್ತು ದಮ್ ಬಿರಿಯಾನಿ ಇಂಥ ಹಲವಾರು ವರಕವಾದ ಊಟಗಳನ್ನು ನೀಡುವ ಹೋಟೆಲ್ಗಳಂದ್ರೆ ಇನ್ನು ತುಂಬಾ ಜಾಸ್ತಿ ಇದೆ.

 ನೀವು ಎಲ್ಲಿಗೆ ಹೋದರು ಕೂಡ ನಾನ್ ವೆಜ್ ಹೋಟೆಲ್ ವೆಜ್ ಹೋಟೆಲ್ ಮತ್ತೆ ವೆಸ್ಟರ್ನ್ ಫುಡ್ ನೀಡುವ ಹೋಟೆಲ್ ಗಳು ತುಂಬಾನೇ ಇದಾವೆ ನಮ್ಮ ಸಿಟಿಗಳಲ್ಲಿ.

 ಮತ್ತೆ ಈ ಮಿಲಿಟರಿ ರಾಜಣ್ಣ ಹೋಟೆಲ್ ಎಲ್ಲಿದೆ ಮತ್ತೆ ಇದರಲ್ಲಿ ಸಿಗುತ್ತೆ ಮತ್ತೆ ಇದರಲ್ಲಿ ವಿಶೇಷವಾದ ಅಡುಗೆ ಏನಿರುತ್ತೆ ಅನ್ನೋದು ಎಲ್ಲ ನಾವು ಪ್ರತಿಯೊಂದು ಇವಾಗ ನೀವು ಕೂಡ ಹೈದರಾಬಾದ್ ನಲ್ಲಿ ಇದ್ದರೆ ಈ ಹೋಟೆಲಿಗೆ ಭೇಟಿ ನೀಡುವುದಕ್ಕೆ ಈ ವಿಷಯ ಒಂದು ಒಳ್ಳೆ ಅವಕಾಶ ವಾಗುತ್ತದೆ.

 ಸ್ನೇಹಿತರೆ ನಿಮಗೆ ಗೊತ್ತಿದೆಯೋ ಇಲ್ವೋ ಹೈದರಾಬಾದ್ ನಲ್ಲಿ ಎಲ್ಲೋ ಆಹಾರ ದೇಸಿ ಫುಡ್ಡು ಅದು ನಾನ್ ವೆಜ್ ನಲ್ಲಿ ತುಂಬಾ ಹಲವಾರು ವರಕವಾದ ಊಟಗಳು ಇಲ್ಲಿ ದೊರೆಯುತ್ತವೆ.

 Military Rajanna hotel Timings

 ಸ್ನೇಹಿತರೆ ನಿಮಗೆ ಇದು ಗೊತ್ತಿದ್ಯಾ? ಈ ಮಿಲಿಟರಿ ರಾಜಣ್ಣ ಹೋಟೆಲ್ ನಲ್ಲಿ ಎಷ್ಟ್ ಗಂಟೆಯಿಂದ ಎಷ್ಟು ಗಂಟೆವರೆಗೂ ಇದು ಇರುತ್ತೆ. ಸ್ನೇಹಿತರೆ ಇದು ಯಾವಾಗಲೂ ತೆರೆದಿರುತ್ತೆ ಅದು ಎಷ್ಟ್ ಗಂಟೆಯಿಂದ ಎಷ್ಟು ಗಂಟೆವರೆಗೂ ಅಂದ್ರೆ ಬೆಳಿಗ್ಗೆ 11:30ಯಿಂದ ರಾತ್ರಿ 11:30ವರೆಗೂ ಇದು ತೆರೆದಿರುತ್ತದೆ.

ಇಲ್ಲಿಗೆ ಬರುವ ಗ್ರಾಹಕರು ಎಲ್ಲರು ಹೇಳುವ ಮಾತು ಏನು ಅಂದ್ರೆ. ಇಲ್ಲಿ ರುಚಿಯಾದ ಅಡುಗೆ ಮತ್ತೆ ಊಟ ಎಲ್ಲ ಇಲ್ಲಿ ಸಿಗ್ತಾವೆ. ಫ್ಯಾಮಿಲಿ ಮತ್ತೆ ಫ್ರೆಂಡ್ಸ್ ಜೊತೆಗೆ ಹೋಗಿ ಜಾಲಿಯಾಗಿ ಫುಡ್ ಎಂಜಾಯ್ ಮಾಡೋಕೆ ಇದು ಒಂದು ಸರಿಯಾದ ಜಾಗ.


 Food menu in military Rajanna hotel Hyderabad

Military Rajanna hotel, Sangeet Nagar Kukatpally Hyderabad, Hyderabad fuddi

Rajanna military hotel Non veg menu

ರಾಜಣ್ಣ ಮಿಲಿಟರಿ ಹೋಟೆಲ್ ನಲ್ಲಿ ನೋನ್ ವೆಜ್ ಮೆನು ಏನು ಇದೆ ಮತ್ತೆ ಅದರ ಬೆಲೆ ಎಷ್ಟು ಅಂತ ತಿಳ್ಕೊಲಣ ಬನ್ನಿ. ನಿಮಗೆ ತುಂಬಾ ಇಷ್ಟವಾಗುತ್ತೆ.

ಮಟನ್ ಖೇಮ ಗೋಲಿ 6 ಪೀಸ್ -389₹

ನಲ್ಲೆಕರಮ್ ರೋಸ್ಟ್ -389₹

ಕಾಕಿನಾಡ ಮೀನು ಫ್ರೈ 2 -199₹

ಬಾಂಗ್ಲಾ ಕೋಳಿ ಚಿಪ್ಸ್ -289₹

ಬೋನರ್ಲ್ಸ್ ಚಿಕನ್ ಪಕೋಡ -269₹

ಕಾಜು ಚಿಕನ್ ಪಕೋಡ -289₹

ಚಿಕೆನ್ ವಿಂಗ್ಸ್ -249₹

ಮಟನ್ ಲಿವರ್ ಫ್ರೈ -289₹

ಚಿಕನ್ ಲೋಲಿಪಾಪ್ -249 4ಪೋಸ್

ಚಿಕನ್ ಲಿವರ್ ಫ್ರೈ -199₹

Andhra Meals Veg and nonveg

ವೆಜ್ ಮೀಲ್ಸ್ -179₹

ಚಿಕನ್ ಮೀಲ್ಸ್ -329₹

ನೋನ್ ವೆಜ್ ಮಹಾರಾಜ್ ಮೀಲ್ಸ್ -499₹

 ಇಲ್ಲಿ ವೆಜ್ ಮೀಲ್ಸ್ ನಲ್ಲಿ ತುಂಬಾ ಹಲವಾರು ಐಟಂಗಳು ಬರ್ತವೆ ನೀವು ತಿಂದು ತಿಂದು ಸಾಕಾಗುತ್ತೆ ಅಷ್ಟೊಂದು ಕೊಡ್ತಾರೆ ಇಲ್ಲಿ. ಇನ್ನು ಚಿಕನ್ ಮೀನ್ಸ್ ಅಂತೀರಾ ಅದರ ಜೊತೆಗೆ ನಿಮಗೆ ಪರೋಟ ಮತ್ತು ಇಬ್ಬರು ತಿನ್ನುವಷ್ಟು ಚಿಕನ್ ಬಿರಿಯಾನಿ ಇದನ್ನೆಲ್ಲಾ ಕೊಡ್ತಾರೆ.


 ಇಲ್ಲಿ ಇದು ಒಂದೇ ಅಲ್ಲ ಸ್ನೇಹಿತರೆ ಗುಂಟೂರು ಬಿಲಾಲ್ ಧಮ್ ಬಿರಿಯಾನಿ ಇವು ಅಲ್ದೆ ತುಂಬಾ ಆಂಧ್ರ ಸ್ಪೆಷಲ್ ಊಟಗಳು ಮತ್ತೆ ಇನ್ನು ಏನೇನು ಸಿಗುತ್ತೆ.

Military Rajanna Hotel Adress

 ಪಿಲ್ಲರ್ನಂ ಬರ್ 833 , ಡೋರ್ ನಂಬರ್ 5 ಲೇನ್, ಐಡಿಯಲ್ ಲೇಕ್ ಅಪೋಸಿಟ್ ನಲ್ಲಿ,ದಯಾರ್ಗುಡ,ದೇವಿನಗರ್, ಸಂಗೀತ್ ನಗರ್ ಕಮ ಕುಕಡ್ಪಲ್ಲಿ ಹೈದರಾಬಾದ್ 



M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post