ಹಳ್ಳಿ ರುಚಿ ಹಳ್ಳಿ ಶೈಲಿಯಲ್ಲಿ ಮಾಡುವ ಊಟ ಬೆಂಗಳೂರಲ್ಲಿ ಎಲ್ಲಿ ಸಿಗುತ್ತೆ || where we get village style food in Bangalore

Halli Ruchi : ನಮಗೆ ಬೆಂಗಳೂರಿನಲ್ಲಿ ಹಳ್ಳಿಯಲ್ಲಿ ಸಾಮಾನ್ಯವಾಗಿ ಮನೆಯಲ್ಲಿ ಮಾಡುವ ಊಟ ಬೆಂಗಳೂರಿನಲ್ಲಿ ಎಲ್ಲಿ ದೊರೆಯುತ್ತೆ.

Halli Ruchi : ನಮಗೆ ಬೆಂಗಳೂರಿನಲ್ಲಿ ಹಳ್ಳಿಯಲ್ಲಿ ಸಾಮಾನ್ಯವಾಗಿ ಮನೆಯಲ್ಲಿ ಮಾಡುವ ಊಟ ಬೆಂಗಳೂರಿನಲ್ಲಿ ಎಲ್ಲಿ ದೊರೆಯುತ್ತೆ.

Pure village homely Food Laggere ಸ್ನೇಹಿತರೆ ನೀವು ಬೆಂಗಳೂರಿನಲ್ಲಿ ಎಲ್ಲಿಗಾದರೂ ಹೋದರೆ ನೀವು ಬಯಸುವ ಆಹಾರ ತುಂಬಾ ಚೆನ್ನಾಗಿ ಇರುವುದಂತ ಆಹಾರವನ್ನೇ ಬೈಸ್ತಿರಲ್ವ.

 ತುಂಬಾ ಜನ ಎಲ್ಲಿಗೆ ಹೋದರು ಕೂಡ ಅವರ ಮನೆ ಮನೆಯಲ್ಲಿ ಮಾಡುವಂತಹ ಅಡುಗೆಯನ್ನು ಜಾಸ್ತಿ ತಿನ್ನೋಕೆ ಇಷ್ಟ ಪಡ್ತಾರೆ ಅಂತ ಹೋಟೆಲ್ ಎಲ್ಲಿ ಇರುತ್ತವೆ. ಜಾಸ್ತಿ ಫೇಮಸ್ ಆಗಿರುವ ಹೋಟೆಲ್ನ ಜಾಸ್ತಿ ಜನ ಇಷ್ಟ ಪಡಲ್ಲ.

 ತುಂಬಾ ಜನ ಹಾಸ್ಟೆಲ್ನಲ್ಲಿ ಇರುವರು ಅವರು ಡೈಲಿ ಒಂದೇ ಫುಡ್ ಮೆನು ತಿಂದು ತಿಂದು ತುಂಬಾ ಬೇಜಾರಾಗಿದ್ದರೆ. ಅವರು ವಾರಕ್ಕೆ ಒಂದು ಸಲ ಆದ್ರೂ ಹಳ್ಳಿ ಶೈಲಿಯಲ್ಲಿ ಇರುವ ಊಟವನ್ನು ಮಾಡೋಕೆ ನೋಡ್ತಾರೆ ಆದ್ರೆ ಅದು ಸಾಧ್ಯ ಆಗುತ್ತಾ.

Best homely food PG and Mess In Ring Road

 ಸ್ನೇಹಿತರೆ ನಾವು ಇವತ್ತು ಒಂದು ಒಳ್ಳೆ ಹಳ್ಳಿ ಶೈಲಿಯಲ್ಲಿ ಅಡುಗೆ ಮಾಡುವ ಮಿಸ್ ಮತ್ತು ಹೋಟಲ್ ಬಗ್ಗೆ ನಾವು ಇವತ್ತು ಮಾಹಿತಿಯನ್ನು ನೀಡುತ್ತೇವೆ ಅವರದು ಪೂರ್ತಿ ಎಲ್ಲಾ ಹಳ್ಳಿಯಲ್ಲಿ ಮನೆಯಲ್ಲಿ ಏನೇನು ಮಾಡುತ್ತಾರೆ ಯಾವತರ ಮಾಡ್ತಾರೆ ಅದೇ ಅಲ್ಲಿ ಮಾಡುತ್ತಾರೆ.

 ಇಲ್ಲಿ ಒಂದು ಪ್ರತ್ಯೇಕವಾದ ಅಡುಗೆ ಇರುತ್ತೆ ಅದು ನಮ್ಮ ಸಾಧಾರಣವಾಗಿ ನಮ್ಮ ಹಳ್ಳಿ ಮನೆಯಲ್ಲಿ ಮಾಡುವ ಅಡುಗೆ ಇರುತ್ತೆ ಸಾರು ಜಾಸ್ತಿ ಬಸ್ಸಾರು ಮಾಡುವುದು ಇಲ್ಲಿ ಒಂದು ವಿಶೇಷತೆ.

 Halli ruchi mess Bangalore : ಈ ಹಳ್ಳಿ ರುಚಿ ಮೆಸ್ಸು ಬಂದ್ಬಿಟ್ಟು ಔಟರ್ ರಿಂಗ್ ರೋಡ್ ಬೆಂಗಳೂರು ನಲ್ಲಿ ಸುಮ್ಮನಹಳ್ಳಿ ಕ್ರಾಸ್ ಹತ್ತಿರ ಇದೆ.

 ಇಲ್ಲಿ ಅಲಸಂದೆ ಕಾಳು ಬೇಸಿ ಸಾರ್ ಮಾಡಿ ಬಿಸಿ ಬಿಸಿ ಮುದ್ದೆ ನೀಡುತ್ತಾರೆ ಅದರ ಜೊತೆಗೆ ಅನ್ನ ರಸಂ ಸಾಂಬಾರು ಮಜ್ಜಿಗೆಯನ್ನು ಕೂಡ ಇಲ್ಲಿ ನೀಡುವುದು ಒಂದು ವಿಶೇಷತೆ. ಇದೆಲ್ಲಾ ಕೊಟ್ಟು ದುಡ್ಡು ಎಷ್ಟು ತಗೊಳ್ತಾರೆ ಗೊತ್ತಾ ನಿಮಗೆ ಕೇವಲ ರೂ.40.

 ಈ ಹಳ್ಳಿ ಮಿಸ್ ನಲ್ಲಿ ಟಿಫನ್ನು ಲಂಚ್ ಮತ್ತೆ ಡಿನ್ನರು ಎಲ್ಲ ದೊರೆಯುತ್ತೆ ನಾವು ಒಂದು ಸಲ ಹೋಗಿ ಟ್ರೈ ಮಾಡಿದ್ರೆ ಅಲ್ಲಿನ ವಿಷಯ ಗೊತ್ತಾಗುತ್ತೆ ನಮ್ಮ ಫ್ರೆಂಡು ಒಬ್ಬರು ಅಲ್ಲಿಗೆ ಹೋಗಿದ್ದರು ಅಲ್ಲಿ.

 ಅಲ್ಲಿ ಇರುವ ಹಳ್ಳಿ ಶೈಲಿಯಲ್ಲಿ ಮಾಡುವ ರುಚಿಯಾದ ಊಟವನ್ನು ಮಾಡಿ ಅವರು ಅವರ ಅನುಭವವನ್ನು ನಮಗೆ ತಿಳಿಸಿದರು.

 ಬನ್ನಿ ಅವರ ಮಾತಲ್ಲೇ ನಾವು ಕೇಳೋಣ :

 ನಾನು: ಏನಪ್ಪ ಮಹಾಂತೇಶ ನೀನು ಬೆಂಗಳೂರಿನಲ್ಲಿದ್ಯಲ್ಲ ನಮ್ಮ ಹಳ್ಳಿ ಶೈಲಿಯಲ್ಲಿ ಮಾಡುವ ಹೋಟೆಲ್ ಯಾವುದಾದರೂ ಇದಿಯಾ 

 ಮಹಾಂತೇಶ: ಹೌದು ನಾವು ಇತ್ತೀಚಿಗೆ ಹೋಗಿರುವ ಹಳ್ಳಿ ರುಚಿ ಅಮ್ಮ ಮೆಸ್ನಲ್ಲಿ ತುಂಬಾ ಚೆನ್ನಾಗಿದೆ ಅವರು ಹಳ್ಳಿ ಶೈಲಿಯಲ್ಲಿ ಎಲ್ಲಾ ಅಡಿಗೆಯನ್ನು ಮಾಡುತ್ತಾರೆ ನಮ್ಮ ಮನೆಯಲ್ಲಿ ಏನಿರುತ್ತೋ ಅದೇ ತರಾನೇ ಇಲ್ಲಿ ಇರುತ್ತೆ.

 ನಾನು: ಹಳ್ಳಿ ಶೈಲಿಯಲ್ಲಿ ಅಡುಗೆಯನ್ನು ಮಾಡುತ್ತಾರೆ ಅದು ಸಿಟಿಯಲ್ಲ ಮತ್ತೆ ಸಿಟಿ ಸ್ಟೈಲ್ ನಲ್ಲಿ ಮಾಡುವುದುಂಟು ಮತ್ತೆ ಹಳ್ಳಿಯಲ್ಲಿ ಶೈಲಿಯಲ್ಲಿ ಕೂಡ ಮಾಡುವುದು ಹೇಗೆ?

 ಮಹಾಂತೇಶ : ಹೌದು ಗುರು ಇಲ್ಲಿ ನಮ್ಮ ಹಳ್ಳಿಯಲ್ಲಿ ಮನೆಯಲ್ಲಿ ನಾವು ಅಲಸಂದೆ ಕಾಳು ಸಾರು, ಉಳ್ಳಿಕಾಳ್ ಸಾರು ಅದೆಲ್ಲಾ ಮಾಡ್ತೀವಲ್ಲ ಇಲ್ಲಿ ಕೂಡ ಅದು ಮಾಡುತ್ತಾರೆ ಇವರು.

 ನಾನು: ಮತ್ತೆ ಇನ್ನೇನು ನಿನಗೆ ಚಿಂತೆನೇ ಇಲ್ವಲ್ಲ ನಮ್ಮ ಹಳ್ಳಿ ಶೈಲಿಯಲ್ಲಿ ಮಾಡುವ ಮೆಸ್ಸು ಇದೆ ಅಂದ್ರೆ ತುಂಬಾ ಖುಷಿ ಪಡುವ ವಿಷಯ ಅಲ್ಲ ಇದು

 ಮಹಾಂತೇಶ : ಹೌದು ನಾನು ರೂಮ್ನಲ್ಲಿ ಇದ್ದಾಗ ಒಬ್ಬನೇ ಇದ್ದಾಗ ನಾನು ಅಲ್ಲಿಗೆ ಒಂದು ಸಲ ಹೋಗಿದ್ದೆ ಅಲ್ಲಿ ಇರುವ ಇಂತಹ ರುಚಿಯಾದ ಊಟವನ್ನು ಮಾಡಿ ಮತ್ತೆ ಡೈಲಿ ಹೋಗೋಕೆ ನಾನು ಶುರು ಮಾಡಿದೆ ಅಲ್ಲಿಗೆ.

 ನಾನು: ಇಂತಹ ಒಳ್ಳೆ ಹಳ್ಳಿ ರುಚಿಯ ಮೆಸ್ ಬಗ್ಗೆ ನನ್ನ ಜೊತೆ ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು ಮಾಂತೇಶ್ ಅವರೇ.

 ನೋಡಿದಿರಲ್ಲ ಸ್ನೇಹಿತರೆ ಇದು ಇವತ್ತಿನ ಹಳ್ಳಿ ರುಚಿ ಬಗ್ಗೆ ಒಂದು ವಿಶೇಷವಾದ ಮಾಹಿತಿ ನೀವು ಕೂಡ ಬೆಂಗಳೂರಲ್ಲಿ ಇರುವ ಲಗ್ಗೆರೆ ಲೈವ್ ಅವರದೇ ಹತ್ತಿರ. ನೀವು ಕೂಡ ಈ ಹಳ್ಳಿ ರುಚಿ ಮೆಸ್ಗೆ ಒಂದ್ ಸತಿ ಭೇಟಿ ಮಾಡಿ.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post