Morning Tiffen in B Lingadahalli - ಬೆಳಿಗ್ಗೆ ನಾಷ್ಟ ಮಾಡುವ ಟಿಫನ್ ಸೆಂಟರ್

  ಬೆಳಿಗ್ಗೆ ನಾಷ್ಟ ಮಾಡುವ ಟಿಫನ್ ಸೆಂಟರ್ ಬಿ ಲಿಂಗದಹಳ್ಳಿಯಲ್ಲಿ ಎಲ್ಲಿ ಇದೆ ಅಂತ ನಾವು ಒಂದು ಸತಿ ನೋಡಿದರೆ ಅಲ್ಲಿ ತುಂಬಾ ಹೋಟೆಲ್ ನೀಡುವುದಕ್ಕೆ ಸಿದ್ಧವಾಗಿರುತ್ತವೆ. ಅಂತ ಇವತ್ತಿನ ಹೋಟೆಲ್ ಬಗ್ಗೆ ನಾವು ಕೆಲವು ಅಷ್ಟು ಮಾಹಿತಿಯನ್ನು.

 ಮಾರ್ನಿಂಗ್ ಸಮಯದಲ್ಲಿ ಪಾವಗಡ ತಾಲೂಕಿನಲ್ಲಿ ಇರುವ ಬಿಲಿಂಗದಹಳ್ಳಿ ಎಲ್ಲಿ ಎಲ್ಲಿ ಒಳ್ಳೆಯ ರುಚಿಯಾದ ಟಿಫಿನ್ ಸಿಗುತ್ತೆ ಅಂತ ನಿಮಗೆ ಪ್ರತಿಯೊಬ್ಬರಿಗೂ ತಿಳ್ಕೊಬೇಕಂತ ಆಸೆ ಇರುತ್ತೆ ಯಾಕಂದ್ರೆ ಯಾವುದೇ ಏರಿಯಾ ಕೆ ಓದ್ರೆ ಕೂಡ ನಾವು ನೋಡೋದು ಫಸ್ಟ್ ಊಟ. ಆಮೇಲೆ ಇನ್ನ ಏನಾದರೂ ಕೂಡ ನೋಡ್ತಾರೆ.

Morning time Tiffen in b Lingadahalli, pavagada


 ಸ್ನೇಹಿತರೆ ನಾನು ಇವತ್ತು ಟಿಫನ್ ಮಾಡಕ್ಕೆ ಹೋಗಿರುವ ಹೋಟೆಲ್ ಬಗ್ಗೆ ನಾನು ಸ್ವಲ್ಪ ವಿಷಯವನ್ನು ನಿಮ್ಮ ಹತ್ತಿರ ಹಂಚಿಕೊಳ್ಳುತ್ತೇನೆ. ಇವತ್ತು ನಾನು ಏನೇನು ತಗೊಂಡೆ ಮತ್ತೆ ಏನ್ ಏನ್ ತಿಂದೆಯಲ್ಲಿ ಅನ್ನುವ ಪ್ರತಿಯೊಂದು ವಿಷಯವನ್ನು ನಿಮ್ಮ ಜೊತೆ ನಾನು ಹಂಚಿಕೊಳ್ಳುತ್ತೇನೆ ಬನ್ನಿ.

 ಸುಮಾರು ಈ ಮೂರು ದಿನದ ಇಂದ ನನಗೆ ತುಂಬಾ ಬಿಜಿ ಆಗಿರುವ ಕಾರಣದಿಂದ ನಾನು ಎಲ್ಲಿಗೂ ಹೋಗೋಕೆ ಅವಕಾಶವಿಲ್ಲದೆ ಕೆಲಸ ಮಾಡುವ. ಹೋದ ಶುಕ್ರವಾರದಿಂದ ಸುಮಾರು ಭಾನುವಾರವರೆಗೂ ಕೆಲಸದಲ್ಲಿ ನಿಮಗ್ ನಾವಾಗಿ ಇದ್ದೆ. ಅದರಿಂದ ಇಲ್ಲಿ ಹೋಗೋಕೆ ಆಗಲೇ ಇಲ್ಲ.

 ಸರಿ ಇವತ್ತು ಹೋಗೋಣ ಲಿಂಗದಹಳ್ಳಿಗೆ ಅಂತ ಅಂದುಕೊಂಡು ಇವತ್ತು ಬೆಳಿಗ್ಗೆ ನಾನು ಹೊರಟಿದ್ದು ನಿಜ. ಬೆಳಿಗ್ಗೆ ಸಮಯದಲ್ಲಿ ಹೋಟೆಲ್ ನಲ್ಲಿ ನಾಷ್ಟ ಮಾಡಿ ತುಂಬ ದಿನ ಆಯ್ತು ಆದ್ದರಿಂದ ಇವತ್ತು ಹೋಗಿ ತಿಂದು ಬರೋಣ ಅಂತ ಹೊರಟಿದ್ದೆ.

 ಇವತ್ತು ನಾನು ಬೆಳಗ್ಗೆ ಸರಿಯಾಗಿ ಏಳು ಗಂಟೆ 20 ನಿಮಿಷ  ಹೋದೆ. ನಾನು ಹೋಗಿರುವ ಹೋಟೆಲ್ ನಲ್ಲಿ ಇವತ್ತು ಟಿಫನ್ ಏನೇನು ಇತ್ತು ಅಂತ ಅಂದ್ರೆ. ಇಡ್ಲಿ ಪೂರಿ ಮತ್ತೆ ರೈಸ್ ಬಾತ್ ಯು ಮೂರು ಅಲ್ಲಿ ರೆಡಿಯಾಗಿ ಇದ್ದು ಸರಿ ಅದರಲ್ಲಿ ನಾನು ಏನೇನು ತಿಂದೆ ಅಂತ ಹೇಳ್ತೀನಿ.

Also read :

 ಹೋಟೆಲ್ ಮಾಲೀಕರಿಗೆ ನಾನು ಎರಡು ಇಡ್ಲಿ ಕೇಳಿ ದೇ. ಅದನ್ನು ತಿಂದ ಮೇಲೆ ಮತ್ತೆ ಎರಡು ಪೂರಿಯನ್ನು ಟೆಸ್ಟ್ ಮಾಡಿದೆ. ಅದನ್ನು ತಿಂದಮೇಲೆ ನಾನು ಆಫ್ ರೈಸ್ ಬಾತ್ ಅನ್ನು ಹಾಕಿಸಿಕೊಂಡೆ . ಇನ್ನೇನು ಮತ್ತೆ ಅಲ್ಲಿರುವ ಎಲ್ಲಾ ನಾಷ್ಟಗಳಲ್ಲಿ ಒಂದೊಂದು ಹಾಕಿಸಿಕೊಂಡು ಎಲ್ಲ ಟೇಸ್ಟ್ ಮಾಡಿದ್ದೀನಲ್ಲ. ಅಲ್ಲಿ ಹೊಸದಾಗಿ ಟೆಸ್ಟ್ ಮಾಡೋದಕ್ಕೆ ಇನ್ನೇನು ಅಲ್ಲಿ ಇಲ್ಲ..

ಇದೆಲ್ಲ ಆದ್ಮೇಲೆ ನಾನು ಮನಿಗೆ ಬರೋದು ಮಾತ್ರನೇ. ಉಳಿದಿರೋದು.ಇನ್ನು ಅಲ್ಲಿ ಇದ್ದೆ ಅಲ್ಲ ಒಂದು tea ಕುಡಿದು ಹೋಗೋಣ ಅಂದುಕೊಂಡೆ. ಸರಿ ಅಂತ ಅಲ್ಲಿಗೆ ಹೋಗಿ ಒಂದು tea ಕುಡಿದು ಇನ್ನು ಮನಿಗೆ ಹೋಗೋಣ ಅಂತ ರೆಡಿ ಅದೇ.


ಲಿಂಗದಹಳ್ಳಿ ಯಲ್ಲಿ challakere ಕಡಿಗೆ ಹೋಗುವ ಬೈಕ್ ಗಳಲ್ಲಿ ಲಿಫ್ಟ್ ಪಡಿಯೋಕೆ ನೋಡ್ತಾ ಇದ್ದೀನಿ. ಅಲ್ಲಿಗೆ kenchammanahalli ಗೆ ಹೋಗೋಣ ಅಂತ ಒಬ್ಬರು manglavada ದಿಂದ ಬಂದ್ರು. ಹೇಗೋ ಬಂದ್ರು ಅಂತ ನಾನು ಖುಷಿಯಾಗಿ ಹತ್ಕೊಂಡು konkunte marekka ನಿ ಗುಡಿ ವರೆಗೂ ಹತ್ಕೊಂಡು ಬಂದೆ.

ಅಲ್ಲಿಂದ ನಾನು ನೇರವಾಗಿ ನೆಡ್ಕೊಂಡು ಬರ್ತಾ ಇದ್ದೆ. ಮತ್ತೆ ಇನ್ನೊಬ್ಬರು lingadahalli to Gowdanakunte ಗೆ ಹೋಗ್ಬೇಕು ಅಂತ ಬಂದ್ರು ಯಾಕೋ ಅವರ ನಿಲ್ಸ ಮಟ್ಟ ಇಲ್ಲ ಅಂತ ಕಾಣುಸ್ತು. ಆದ್ರೆ ಸ್ವಲ್ಪ ದೂರದಲ್ಲಿ ನಿಳ್ತು. ಸರಿ ಹತ್ಕೊಂಡೆ.


ಮತ್ತೆ ಅವರನ್ನು ಒಂದು ಮಾತು ಕೇಳ್ದೆ. ಅಣ್ಣ ನೀವು lingadalli ಇಂದ gowdanakunte ಗೆ kodgalli ಮೇಲೆ ಬರಬಹುದು ಅಲ್ವಾ. ಅಲ್ಲಿ ತುಂಬಾ ದೂರ ಆಗುತ್ತೆ ಅದಕ್ಕೆ ನಾನು ಈ ತರ ಬಂದೆ ಅಂತ ಹೇಳಿದ್ರು.

ಇದೆಲ್ಲ ಮಾತಾಡೋ ಒಲ್ಗಡೆ ನಮ್ಮ ಮನೆ ಬಂತು. ಇದು ಸ್ನೇಹಿತರೆ ಇವತ್ತು ನ ನಮ್ಮ story. ಮತ್ತೆ ನೀವು ಕೂಡ ಇಷ್ಟ ಪಡ್ತಿರಾ. E local food and travel ಬಗ್ಗೆ ನಿಮ್ಮ ಅನುಭವ ವನ್ನು ಹಂಚಿಕೊಳ್ಳಿ.


M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post