Idli Bro bengaluru street food: ಇಡ್ಲಿ ಬ್ರೋ ಹೋಟೆಲ್ ಬೆಂಗಳೂರು

 Bangalore street food : ನಮಸ್ಕಾರ ಸ್ನೇಹಿತರೆ ನಾನು ಇವತ್ತು ಒಂದು ಒಳ್ಳೆ ಸ್ಟ್ರೀಟ್ ಫುಡ್ ಬಗ್ಗೆ ಮಾತನಾಡಲು ನಿಮ್ಮ ಮುಂದೆ ಬಂದಿದ್ದೇನೆ ಜಾಸ್ತಿ ಹೇಳದೆ ಸಿಂಪಲ್ ಆಗಿ ಒಂದು ಸಿಂಪಲ್ ಸ್ಟೋರಿ ಹೇಳ್ತೀನಿ ಕೇಳಿ. ನಾವು ನೋಡಿರುವಂತಹ ತುಂಬಾ ಹೋಟೆಲ್ಗಳಲ್ಲಿ ಎಲ್ಲ ಡಿಫರೆಂಟ್ ಆಗಿರುತ್ತೆ ಒಂದೇ ಟಿಫನ್ ಆದ್ರೆ ಅಲ್ಲಿ ರುಚಿಯಲ್ಲಿ ತುಂಬಾ ತುಂಬಾ ಚೆನ್ನಾಗಿರುತ್ತೆ ಅಂತ ಅಲ್ಲಿ ಹೋಗಿ ತಿಂದು ಬಂದವರು ತುಂಬಾ ಚೆನ್ನಾಗಿ ಹೇಳುತ್ತಿದ್ದಾರೆ.


 ನಮ್ಮ ಹೋಟೆಲ್ ಹೆಸರುಗಳು ತುಂಬಾ ತುಂಬಾ ಡಿಫರೆಂಟ್ ಆಗಿರ್ತವೆ ಅದೇ ತರ ಇಲ್ಲಿ ಯೂಟ್ಯೂಬ್ ನಲ್ಲಿ ತುಂಬಾ ಫೇಮಸ್ ಆಗಿರುವ ಡಾ. ಬ್ರೋ ತರ  ಇಲ್ಲಿ ಇಡ್ಲಿ ಬ್ರೋ. ಇವರು ಹೊಸದಾಗಿ ಇವರ ವ್ಯಾಪಾರವನ್ನು ಶುರು ಮಾಡಿದರಂತೆ ಅಂದ್ರೆ ಹೋಟೆಲ್ ಬಿಸಿನೆಸ್. ಬಿಸಿ ಬಿಸಿ ತಟ್ಟೆ ಇಡ್ಲಿ ಇಲ್ಲಿ ದೊರೆಯುತ್ತವೆ.


 ಟೈಮಿಂಗ್ಸ್ ಬಂದು ಬೆಳಿಗ್ಗೆ 7:00 ಯಿಂದ 10:00 ವರ್ಗು ಮತ್ತೆ ಸಾಯಂಕಾಲ 6:00 ಯಿಂದ 10:30ವರೆಗೂ ಇರುತ್ತೆ. ಇದರ ಅಡ್ರೆಸ್ ಎಲ್ಲಿದೆ ಅಂತ ಅಂದ್ರೆ.

Idli bro adress:

We cross road,chbs layout, bgs ground,mc layout, Vijaynagara Bengaluru.

 ಸ್ನೇಹಿತರೆ ನೀವು ಕೂಡ ಒಂದು ಸಲ ಟ್ರೈ ಮಾಡಬಹುದು ತಪ್ಪದೆ ಟ್ರೈ ಮಾಡಿ ಅಲ್ಲಿಗೆ ಹೋಗಿ. ಇನ್ನು ಅವರು ಐಟಂಗಳನ್ನು ಇಂಪ್ಲಿಮೆಂಟ್ ಮಾಡುವ ಅವಶ್ಯಕತೆ ತುಂಬಾನೇ ಇದೆ ಇವಾಗ ನಿಮಗೆ ಅಲ್ಲಿ ಸಿಗುವುದು ಏನಪ್ಪಾ ತಟ್ಟೆ ಇಡ್ಲಿ ಮಾತ್ರಾನೇ.


M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post