ದಿನಕ್ಕೆ ನಾವು ಎಷ್ಟು ಕಷ್ಟ ಪಟ್ಟರು ಕೂಡ ಕೊನೆಗೆ ಒಂದು ಖುಷಿ ಇಲ್ಲದೆ ಇದ್ರೆ. ನಾವು ಎಷ್ಟು ಮಾಡಿದ್ರು, ಏನು ಮಾಡಿದ್ರು ವ್ಯರ್ಥ.
ನಮಗೆ ಎಷ್ಟೇ ನೋವು ಇರಲಿ ಆದ್ರೆ ನಮಗೆ ಅದನ್ನು ಮರೆಸುವ ಒಂದು ಮೆಡಿಸಿನ್ ಇದ್ದಾರೆ ಆ ಕಷ್ಟ ಅನ್ನೋದ್ ನಮ್ಮನ್ನ ದುಃಖದಿಂದ ದೂರ ಮಾಡುತ್ತೆ.
ನಮಗೆ ಒಳ್ಳೆ ಊಟ ಇದ್ರೆ ಸಾಕು ಈ ದುನಿಯಾದಲ್ಲಿ ಏನು ಬೇಕಾಗಿಲ್ಲ. ಯಾಕಂದ್ರೆ ನಮ್ಮನ್ನ ಮೈ ಮರೆಸುವ ಆಸ್ತಿ ಊಟ.
ತಿನ್ನೋದು, ಮಲ್ಕೊಂದು, ತಿರಾಗದದು ಇದೆ ನಮ್ಮ ಕೆಲಸ
Tags:
Short stories