How To travel with less money ದುಡ್ಡ್ ಇಲ್ಲದೆ ಪ್ರೇಯನ ಮಾಡೋದು ಹೇಗೆ
ನನಗೆ
travel ಮಾಡೋದು ಅಂದ್ರೆ ತುಂಬಾ ಇಷ್ಟ ಆಗುತ್ತೆ ಅದುಕ್ಕೆ ನಾನು ತಿಂಗಳಿಗೆ ಒಂದು ಸಲ ಆದ್ರೂ ನಾನು ಪ್ರಯಾಣ ಮಾಡ್ತೀನಿ. ಮತ್ತೆ
south Indian ಆಹಾರ ದಲ್ಲಿ
masala dose ಮತ್ತು
ghee idli ಅಂದ್ರು ನನಗೆ ಇಷ್ಟ.
ಇವತ್ತು ನಾನು ಹಿಂದುಪೂರ್ ಗೆ ಹೋಗಿದ್ದೆ ಅದು ಅನುಭವವನ್ನು ನಿಮಗೆ ನಿಮ್ಮ ತರ ಹಂಚಿಕೊಳ್ಳುತ್ತೇನೆ ದಯವಿಟ್ಟು ನೀವು ಯಾರಾದರೂ ಮೊದಲನೇ ಸಲ ನಮ್ಮ ಬ್ಲಾಗನ್ನು ಓದುತ್ತಿದ್ದರೆ ದಯವಿಟ್ಟು ಎಲ್ಲರೂ ನಮ್ಮ ಬ್ಲಾಗನ್ನು ಓದಬೇಕು ಮತ್ತೆ ನಾವು ತುಂಬಾ ಜಾಗಕ್ಕೆ ಹೋಗ್ತಾ ಇರ್ತೀವಿ.
ಆ ಪ್ರಯಾಣದಲ್ಲಿ ಆಗಿರುವ ಅನುಭವಗಳನ್ನು ನಿಮ್ಮತ್ರ ನಾನು ಹಂಚಿಕೊಳ್ಳುತ್ತೇನೆ. ಮತ್ತೆ ಇವತ್ತು ಏನಾಯ್ತು ಅಂತ ನಾನು ಪೂರ್ತಿ ಮಾಹಿತಿಯನ್ನು ನಿಮ್ಮ ಜೊತೆ ಹಂಚಿಕೊಳ್ತೀನಿ.
ಇವತ್ತು ನಾನು ಹಿಂದುಪುರಕ್ಕೆ ಹೋಗೋಕೆ ಕಾರಣ ಏನಪ್ಪಾ ಅಂದ್ರೆ ನಮ್ಮ ಮನೆಯಲ್ಲಿ ಒಬ್ಬರದು ಎಲ್ಐಸಿ ಪ್ರೀಮಿಯಂ ದುಡ್ಡನ್ನು ಕಟ್ಟೋಕೆ ಅಲ್ಲಿಗೆ ಹೋಗಿದ್ದೆ ಮತ್ತೆ ಎಲ್ಲಿಂದ ಎಲ್ಲಿಗೆ ಹೋದೆ ಮತ್ತೆ ಅಲ್ಲಿ ಎಷ್ಟು ಖರ್ಚಾಯಿತು ಅಂತ ನಿಮಗೆ ಪೂರ್ತಿ ತಿಳಿಸಿ ಕೊಡ್ತೀನಿ.
ಮತ್ತೆ ನಾನು ಇವತ್ತು ಎಷ್ಟು ಗಂಟೆಗೆ ಇಲ್ಲಿ ಮನೆಯಲ್ಲಿ ಹೊರಟುಹೋದೆ ಅಂತ ನಿಮಗೆ ನಾನು ತಿಳಿಸ್ತೀನಿ ಬನ್ನಿ ಸರಿಯಾಗಿ ನಾನು ಇಲ್ಲಿ 10 ಗಂಟೆಗೆ ಮನೆಯಿಂದ ಹೊರಗಡೆ ಬಂದೆ ಅದಾದ ನಂತರ ನಾನು ಸುಮಾರು ಒಂದು 10:30ಗೆ ಲಿಂಗದಹಳ್ಳಿಗೆ.
ಅಲ್ಲಿ ಒಂದು ಕೆಎಸ್ಆರ್ಟಿಸಿ ರೆಡಿಯಾಗಿ ಇದ್ದು ನಾನು ಅದರಲ್ಲಿ ಆದರೆ ಹೋಗಬೇಕಾದರೆ ಅದರಲ್ಲಿ ತುಂಬಾ ರಶ್ ಆಗಿತ್ತು ಅದಕ್ಕಾಗಿ ನಾನು ನಿಂತ್ಕೊಂಡೆ ಪ್ರಯಾಣ ಮಾಡಿದ್ದೀನಿ. ಕೂತ್ಕೊಳ್ಳೋಕೆ ಜಾಗ ಇಲ್ಲ ಅಂದ್ರೆ ನಿಂತ್ಕೊಂಡು ಆದರೂ ಪ್ರಯಾಣ ಮಾಡಬೇಕಲ್ವಾ.
ಸರಿಯಾಗಿ ಹನ್ನೆರಡು ಗಂಟೆ 20 ನಿಮಿಷಕ್ಕೆ ಪಾವಗಡ ಬಸ್ ಸ್ಟ್ಯಾಂಡ್ ನಲ್ಲಿ ಬಸ್ಸು ನಿಲ್ತೈತಿ. ಆಮೇಲೆ ಬಸ್ ಸ್ಟಾಂಡ್ ನಲ್ಲಿ ಹತ್ತು ನಿಮಿಷ ಹಿಂದುಪೂರ್ತಿ ಹೋಗೋ ಬಸ್ಸುಗಳನ್ನು ನೋಡ್ತಾ ಇದ್ದೆ ಆದರೆ ಅಲ್ಲಿ ಯಾವು ಬಸ್ಸು ಸಮಯಕ್ಕೆ ಸರಿಯಾಗಿ ಇರಲಿಲ್ಲ.
Bus Ticket price from pavagada to hindupur in KSRTC
ಸ್ನೇಹಿತರೆ ನಿಮಗೆ ಗೊತ್ತಿದೆಯಾ ಪಾವಗಡದಿಂದ ಹಿಂದೂಪುರಕ್ಕೆ ಟಿಕೆಟ್ ರೇಟು ಎಷ್ಟಿದೆ ಅಂತ. ಸ್ನೇಹಿತರೆ ನಿಮಗೆ ಗೊತ್ತಿದೆಯಾ ಲೋಕಲ್ ಬಸ್ ನಲ್ಲಿ ನಾವು ಪ್ರಯಾಣ ಮಾಡಿದರೆ ಪಾವಗಡದಿಂದ ಹಿಂದುಪುರಕ್ಕೆ ಸುಮಾರು 55 ತಗೊಳ್ತಾರೆ. ಅದೇ ನೋವು, ಬೆಂಗ್ಳೂರ್ ಬಸ್ಸಿನಲ್ಲಿ ಹೋದರೆ ಸುಮಾರು 65 ತಗೊಳ್ತಾರೆ ಸ್ನೇಹಿತರೆ.
ಅಂದ್ರೆ ಇದು ಲೋಕಲ್ ಬಸ್ ನಲ್ಲಿ ಹೋದ್ರೆ ಅದು ಎಲ್ಲಾ ಊರಲ್ಲಿ ಕೂಡ ನಿಲ್ಲುತ್ತೆ ಮತ್ತು ಅದರಿಂದ ಸ್ವಲ್ಪ ಸಮಯ ಜಾಸ್ತಿ ಆಗುತ್ತೆ ಆದರೆ ನೀವು ನಾನ್ ಸ್ಟಾಪ್ ಬಸ್ಸು ಹತ್ತಿದ್ರೆ ಇದು ಬೇಗ ಹೋಗುತ್ತೆ ಆದರೆ ಸ್ವಲ್ಪ ಟಿಕೆಟ್ ರೇಟ್ ಜಾಸ್ತಿ ಆಗುತ್ತೆ.
ಏನು ಇಲ್ಲ ಸ್ನೇಹಿತರೆ ಅದಕ್ಕೂ ಇದಕ್ಕೂ ಸ್ವಲ್ಪ ಕೇವಲ ಹತ್ತು ರೂಪಾಯಿ ಡಿಫ್ರೆಂಟ್ ಇರುತ್ತೆ ಅದ್ಬಿಟ್ರೆ ಇನ್ನೇನಿಲ್ಲ ಒಂದು 15 ನಿಮಿಷ ಬೇಗ ಹೋಗುತ್ತೆ ಇದು, ಅದು ಒಂದು 15 ನಿಮಿಷ ಲೇಟ್ ಆಗಿ ಹೋಗುತ್ತೆ.
ಸರಿ ನಾನು ಪಾವಗಡ ಬಸ್ ಸ್ಟಾಂಡ್ ನಲ್ಲಿ ಸುಮಾರು 11.30 ನಿಮಿಷಕ್ಕೆ ಹೊರಟಿರುವ ಬೆಂಗಳೂರು ಬಸ್ ನಾನ್ ಸ್ಟಾಪ್ ಬಸ್ಸಲ್ಲಿ ಹತ್ಕೊಂಡು ನನ್ನ ಪ್ರಯಾಣವನ್ನು ಶುರು ಮಾಡಿದೆ.
Which Bus go to Hindupur to pavagada
ನೋಡ್ರಿ ಸ್ನೇಹಿತರೆ ಪಾವಗಡದಿಂದ ಯಾವ ಬಸ್ಸು ಹಿಂದೂಪುರಕ್ಕೆ ಹೋಗುತ್ತೆ ಅಂತ ನಾನು ಇವಾಗ. BST Bus ಬಿ ಎಸ್ ಟಿ ಬಸ್ಸು ಬಂದು ರಾಯದುರ್ಗದಿಂದ ಹಿಂದೂಪುರಕ್ಕೆ ಹೋಗುತ್ತೆ.
BST Bus ಹಿಂದೂಪುರ -ರಾಯದುರ್ಗಂ ಬಸ್ ಬಂದು ಹಿಂದೂಪುರ ದಲ್ಲಿ ಬೆಳಿಗ್ಗೆ 6 ಗಂಟಿಗೆ ಹೊರಡುತ್ತೆ. ಅಲ್ಲಿಂದ್ madakasira, pavagada, yn hoskote, kambaduru, kalyanadurga ಮೇಲೆ rayadurgam ಗೆ ಹೋಗುತ್ತೆ.
ಇನ್ನು ಸಾಕಾದೋಸ್ತು ಬಸ್ ಗಳು ಇದಾವೆ. ಮತ್ತೆ ನಮ್ಮ ಪ್ರಯಾಣ ದಲ್ಲಿ ಬಂದು ನಾನು
ksr rtc ಬೆಂಗಳೂರು ಬಸ್ ನಲ್ಲಿ 65₹ ಕೊಟ್ಟು ಟಿಕೆಟ್ ತಕ್ಕೊಂಡೆ. ಸಾದಾರಣ ವಾಗಿ ಲೋಕಲ್ ಬಸ್ ನಲ್ಲಿ 55₹ ಆದ್ರೆ ಇದು ತಡೆ ರಹಿತ ಬಸ್ ಅಲ್ವಾ ಅದಕ್ಕೆ ಜಾಸ್ತಿ.
ನಾನು ಸುಮಾರು ಮದ್ಯಾನ 12:30 ನಿಮಿಷ ಕೆ ಹಿಂದೂಪುರ ಸೇರಿ ಕೊಂಡೆ ಆಮೇಲೆ ಒಂದು ಆಟೋ ದಲ್ಲಿ 50₹ ಕೊಟ್ಟು Lic hindupur main branch ಗೆ ಹೋಗಿ ಅಲ್ಲಿ ಪಾಲಿಸಿ ಹಣವನ್ನು ಅವರಿಗೆ ಕೊಟ್ಟು ಮತ್ತೆ ಒಪಸ್ ಬಂದೆ.
ಬಸ್ ಗಾಗಿ ನಿರೀಕ್ಷಿನೆ ಯಾಕೆ ಅಂತ
market building ನೋಡಿ ಬರೋಣ ಅಂತ ಹೋದೆ ಅಲ್ಲಿ ತುಂಬಾ ಚನ್ನಾಗಿ ಇದೆ ಬಿಲ್ಡಿಂಗ್. ನೋಡ್ಕೊಂಡು ಬಂದೆ ಇಷ್ಟ್ರಲ್ಲೇ
Tirupati To Chitradurga Bus ಬಂದೆ ಬಿಡ್ತು. ಇನ್ನು ತಡ ಮಾಡದೇ ಹೋಗಿ ಹೊತ್ಕೊಂಡೆ.
ಈ ಬಸ್ ಬಂದು ಸುಮಾರು 1:50 ಗಂಟಿಗೆ ಹೊರಗಡೆ ಬಿಡ್ತು ಈ ಬಸ್ ನಲ್ಲಿ ಟಿಕೆಟ್ ಸ್ವಲ್ಪ ಕಡಿಮೆ. ಬಸ್ ನಲ್ಲಿ Megapower Star Ramcharan ಸಿನಿಮಾ nayak ಹಾಕಿದರೆ. ಸಿನಿಮಾ ಚನ್ನಾಗಿ ಐತೆ ಅಂತ ಸಿನಿಮಾ ನೋಡ್ಕೊಂಡು ಇದ್ದೆ.
ಮದ್ಯಾನ ಮೂರು ಗಂಟಿಗೆ pavagada ಬಸ್ ನಿಲ್ದಾಣ ದಲ್ಲಿ ಸೇರಿತು. ಅಲ್ಲಿ ಬಸ್ ನಿಲ್ದಾಣ ದಲ್ಲಿ ಒಂದು
Samosa ತಿಂದು ಒಂದು
special Tea ಕುಡ್ಕೊಂಡು ಮತ್ತೆ ಬಸ್ ನಲ್ಲಿ ಕುತ್ಕೊಂಡೆ.
ಸಂಜೆ ನಾಲಕ್ಕು ಗಂತಿಗೆ ಲಿಂಗದಹಳ್ಳಿ ಗೆ ಬಂದು ಆಮೇಲೆ ಮನೆ ಕಾಡಿಗೆ ಬಂದೆ ಇದು ನಮ್ಮ ಇವತ್ತು ಈ ಊರು ದೀರ್ಘ ನ ಕಥೆ. ಚನ್ನಾಗಿ ಐತಾ ಸ್ನೇಹಿತರೆ.