ಚಿಕ್ಪೇಟೆ ದೊಣ್ಣೆ ಬಿರಿಯಾನಿ ಹೌಸ್ ನಲ್ಲಿ ನಿಜವಾಗ್ಲೂ ಹಳ್ಳಿ ಶೈಲಿಯಲ್ಲಿ ಬಿರಿಯಾನಿ ಮಾಡುತ್ತಾರ

 ಚಿಕ್ಪೇಟೆ ದೊಣ್ಣೆ ಬಿರಿಯಾನಿ ಹೌಸ್ ನಲ್ಲಿ ನಿಜವಾಗಲೂ ಹಳ್ಳಿ ಶೈಲಿಯಲ್ಲಿ ಬಿರಿಯಾನಿಯನ್ನು ಮಾಡುತ್ತಾರಾ. ಚಿಕ್ಪೇಟೆ ಬಿರಿಯಾನಿ ಹೌಸ್ ಯಾಕೆ ಇಷ್ಟೊಂದು ಫೇಮಸ್ ಆಗ್ತಿದೆ.


 ನಮಸ್ಕಾರ ಸ್ನೇಹಿತರೆ ನಮ್ಮ ಊರ್ದೀರ್ಘ ಬ್ಲಾಗನ್ನು ಫಾಲೋ ಮಾಡುತ್ತಿರುವ ಪ್ರತಿಯೊಬ್ಬ ಸ್ನೇಹಿತರಿಗೂ ಕೂಡ ಧನ್ಯವಾದಗಳು ಮತ್ತು ನೀವು ಯಾವಾಗಲೂ ಕೂಡ ನಮ್ಮ ಬ್ಲಾಗನ್ನು ಸಪೋರ್ಟ್ ಮಾಡಬೇಕಂತ ನಿಮ್ಮನ್ನು ವಿನಂತಿಸಿಕೊಳ್ಳುತ್ತೇನೆ ನಾನು.

ಚಿಕ್ಪೇಟೆ ದೊಣ್ಣೆ ಬಿರಿಯಾನಿ ಹೌಸ್ ನಲ್ಲಿ ನಿಜವಾಗಲೂ ಹಳ್ಳಿ ಶೈಲಿಯಲ್ಲಿ ಬಿರಿಯಾನಿಯನ್ನು ಮಾಡುತ್ತಾರಾ. ಚಿಕ್ಪೇಟೆ ಬಿರಿಯಾನಿ ಹೌಸ್ ಯಾಕೆ ಇಷ್ಟೊಂದು ಫೇಮಸ್ ಆಗ್ತಿದೆ.



 ಮತ್ತೆ ನಾನು ಚಿಕ್ಪೇಟೆ ಬಿರಿಯಾನಿ ಹೌಸ್ ಇತ್ತೀಚೆಗೆ ತುಂಬಾ ಜನ ಅಲ್ಲಿಗೆ ಹೋಗಿ ಬಿರಿಯಾನಿಯನ್ನು ತಿಂದು ಬರ್ತಿದ್ದಾರೆ ಮತ್ತೆ ಅದು ಅಷ್ಟೊಂದು ಯಾಕೆ ಫೇಮಸ್ ಆಗ್ತಿದೆ ಅನ್ನೋ ಅಂದ್ರೆ.

 ಮತ್ತೆ ಇದಕ್ಕೆ ಫೇಮಸ್ ಆಗೋಕೆ ಕಾರಣವೇನು ಮತ್ತು ಇಲ್ಲಿಗೆ ಬಂದ ಜನ ಯಾಕೆ ಇದನ್ನು ತುಂಬಾ ಇಷ್ಟಪಡುತ್ತಿದ್ದಾರೆ ಅನ್ನುವ ಪ್ರತಿಯೊಂದು ವಿಷಯವನ್ನು ನಾವು ಇವತ್ತು ಇದರಲ್ಲಿ ಚರ್ಚಿಸೋಣ ಬನ್ನಿ ನಿಮಗೆ ಯಾವ ತರ ಬಿರಿಯಾನಿ ಅಂದ್ರೆ ಇಷ್ಟ.

 ಇತ್ತೀಚಿಗೆ ನಾನು ನೋಡಿರುವ ತುಂಬಾ ಫೇಮಸ್ ಆಗಿರುವ ಬಿರಿಯಾನಿ ವೆರೈಟಿಗಳು.

🔵 ಚಿಕ್ಪೇಟೆ ದೊಣ್ಣೆ ಬಿರಿಯಾನಿ
🔵 ಅಂಬೂರ್ ಬಿರಿಯಾನಿ
🔵 ಹೈದರಾಬಾದ್ ಬಿರಿಯಾನಿ
🔵 ರಾಯಲಸೀಮಾ ನಾಟಕೋಡಿ ಬಿರಿಯಾನಿ
 ಇಷ್ಟು ರಕವಾದ ಬಿರಿಯಾನಿಗಳು ನಾನು ಇತ್ತೀಚಿಗೆ ಕೇಳಪಟ್ಟಿರುವ ಬಿರಿಯಾನಿ ವೆರೈಟಿಗಳು ಮತ್ತೆ ಇನ್ನೂ ಪ್ರತಿಯೊಂದು ಏರಿಯಕ್ಕೂ ಕೂಡ ಒಂದೊಂದು ಬಿರಿಯಾನಿ ಮಾಡೋದು ಹೋಟೆಲ್ ಗಳು ತುಂಬಾನೇ ಇದಾವೆ ಮತ್ತೆ ನಾವು ಇವತ್ತು ಈ ಚಿಕ್ಪೇಟೆ ದೊಣ್ಣೆ ಬಿರಿಯಾನಿ ಬಗ್ಗೆ ಮಾತಾಡೋಣ ಬನ್ನಿ. ಇವು ಎಲ್ಲಿ ಎಲ್ಲಿ ಇದಾವೆ ಅನ್ನೋದು ಕೂಡ ತಿಳ್ಕೊಳೋಣ.

 ಚಿಕ್ಪೇಟೆ ದೊಣ್ಣೆ ಬಿರಿಯಾನಿ ಎಲ್ಲಿ ಎಲ್ಲಿ ಸಿಗುತ್ತೆ ಅಂತ ನಾವು ಒಂದು ಸಲ ನೋಡಿದರೆ ಇದು ಬಂದು ಕರ್ನಾಟಕ, ಆಂಧ್ರ ಪ್ರದೇಶ್, ತಮಿಳುನಾಡು, ತೆಲಂಗಾಣ, ಮತ್ತೆ ಭುವನೇಶ್ವರ್ ನಲ್ಲಿ ಇದು ಸಿಕ್ಕಾಪಟ್ಟೆ ಈ ಜಾಗಗಳಲ್ಲಿ ನಿಮಗೆ ಈ ಚಿಕ್ಪೇಟೆ ದೊಣ್ಣೆ ಬಿರಿಯಾನಿ ಫ್ರಾನ್ಚೈಸ್ ಗಳು ನಿಮಗೆ ಇದಾವೆ.

 ಮತ್ತೆ ಇವು ಇದರಲ್ಲಿ ಸ್ಪೆಷಲ್ ಏನು ಏನು ವಿಶೇಷ ಇದೆ ಇದಕ್ಕೆ ಕಾರಣವೇನು ಅನ್ನುವ ವಿಷಯವನ್ನು ನಾನು ಇವಾಗ ಪೂರ್ತಿಯಾಗಿ ಮಾಹಿತಿಯನ್ನು ನಿಮಗೆ ನೀಡುವ ಪ್ರಯತ್ನ ಮಾಡ್ತೀನಿ
 ನಿಮಗೆ ಗೊತ್ತಿದೆಯಾ ಸ್ನೇಹಿತರೆ ತೆಲಂಗಾಣ ರಾಜ್ಯದಲ್ಲಿ ಹೈದರಾಬಾದ್ ನಲ್ಲಿ ಅಮಿರ್ಪೆಟ್ನಲ್ಲಿ ನಿಮಗೆ ಇಲ್ಲೊಂದು ಹೊಸ ಚಿಕ್ಪೇಟೆ ದೊಣ್ಣೆ ಬಿರಿಯಾನಿ ಶುರುವಾಗಿದೆ. ಹೈದರಾಬಾದ್ ನಲ್ಲಿ ಇಂಥ ಬಿರಿಯಾನಿ ತಿನ್ನೋಕೆ ಇಷ್ಟಪಡುವ ಜನರು ಎಲ್ಲರೂ ಹೋಗಿ ಅಲ್ಲಿ ಒಂದು ತಿನ್ಬೇಕಂತ ಬಯಸಿದಿವಿ.

 ಚಿಕ್ಪೇಟೆ ದೊಣ್ಣೆ ಬಿರಿಯಾನಿ ಹೌಸ್ -chickpete donne biryani house food Menu

  •  ದೊಣ್ಣೆ ಮಟನ್ ಬಿರಿಯಾನಿ -190
  •  ದೊಣ್ಣೆ ಚಿಕನ್ ಬಿರಿಯಾನಿ 110
  •  ದೊಣ್ಣೆ ಕ್ಷತ್ರಿಯ ಕಬಾಬ್ ಬಿರಿಯಾನಿ 130
  •  ದೊಣ್ಣೆ ಚಿಕನ್ ಲಾಲಿಪಾಪ್ ಬಿರಿಯಾನಿ 140
  •  ದೊಣ್ಣೆ ಎಗ್ ಬಿರಿಯಾನಿ ತೊ 90 ರೂಪಾಯಿ
  •  ದೊಣ್ಣೆ ಬಿರಿಯಾನಿ ರೈಸ್ 90 ರುಪಾಯಿ
  •  ಕ್ಷತ್ರಿಯ ಕಬಾಬು 90 ರೂಪಾಯಿ
  •  ಮರಾಠ ಚಿಲ್ಲಿ ಚಿಕನ್ ತೊಂಬತ್ತು ರೂಪಾಯಿ
  •  ಗುಂಟೂರು ಚಿಕನ್ ತೊಂಬತ್ತು ರೂಪಾಯಿ
  •  ಚಿಕನ್ ಪೆಪ್ಪರ್ ಡ್ರೈ 90 ರೂಪಾಯಿ
  •  ಚಿಕನ್ ಲಾಲಿಪಾಪ್ 140
  •  ಚಿಕನ್ ಫ್ರೈ ರೂ.100
  •  ಮಟನ್ ಫ್ರೈ 180 ರೂಪಾಯಿ.
  •  ಬಿಲ್ಡ್ ಎಗ್ ಹ ಹತ್ತು ರೂಪಾಯಿ
  •  ನೀರು ಮತ್ತು ತಂಪು ಪಾನೀಯ ದೊರೆಯುತ್ತದೆ.
 ನೋಡಿದಿರಲ್ಲ ಸ್ನೇಹಿತರೆ ಇದು ಚಿಕ್ಪೇಟೆ ದೊಣ್ಣೆ ಬಿರಿಯಾನಿ ಹೌಸ್ ನಲ್ಲಿ ಸಿಗುವ ಆಹಾರ ಪದಾರ್ಥಗಳು ಮತ್ತು ಅದರ ಬೆಲೆಗಳು .

Chickpete Donne Biryani House locations in India

 ಸ್ನೇಹಿತರೆ ನಮ್ಮ ಭಾರತದಲ್ಲಿ ಈ ಚಿಕ್ಪೇಟೆ ದೊಣ್ಣೆ ಬಿರಿಯಾನಿ ಹೋಟೆಲ್ ಗಳು ಎಲ್ಲೆಲ್ಲಿ ಇದಾವೆ ಅಂತ ಇವಾಗ ಒಂದ್ಸಲ ನೋಡ್ಬಿಡೋಣ ಬನ್ನಿ.

 ಸ್ನೇಹಿತರೆ ನಿಮಗೂ ಇದು ಗೊತ್ತಿದೆಯಾ ಇದು ಬೆಂಗಳೂರು ಹೈದರಾಬಾದ್ ಮತ್ತು ಚೆನ್ನೈನಲ್ಲಿ ಇದು ತುಂಬಾ ಫೇಮಸ್ ಆಗಿದವೆ ನೀವು ಎಲ್ಲಿಗೆ ಹೋದರು ಕೂಡ ಬೆಂಗಳೂರಿನಲ್ಲಿ ಹೈದರಾಬಾದ್ ಚೆನ್ನೈನಲ್ಲಿ ಎಲ್ಲಾ ಹೆಸರುವಾಸಿಯಾಗಿರುವ ಜಾಗಗಳಲ್ಲಿ ಈ ಹೋಟೆಲ್ ಉಂಟು.



M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post