ಪಾವಗಡದಲ್ಲಿ ಸಮೋಸ ಎಲ್ಲಿ ಸಿಗುತ್ತವೆ

 ನಮಸ್ಕಾರ ಸ್ನೇಹಿತರೆ ನಾವು ಇವತ್ತು ಇನ್ನೊಂದು ಮಾಹಿತಿ ಬಗ್ಗೆ ನಿಮಗೆ ತಿಳಿಸಿಕೊಡೊದಕ್ಕೆ ಬಂದಿದ್ದೇವೆ ಅದು ಏನಪ್ಪಾ ಅಂದ್ರೆ ನಿಮಗೆ ಎಲ್ಲರಿಗೂ ಗೊತ್ತಿರುತ್ತೆ ಸಮೋಸ ತುಂಬಾ ಫೇಮಸ್ ಆಗಿರೋ ವಿಷಯ ಆದರೆ ಇಲ್ಲಿ ನಾವು. ಇಷ್ಟಪಡುವಂತ ಸಮೋಸದಲ್ಲಿ ತುಂಬಾ ಹಲವಾರು ಲೆಕ್ಕಗಳು ಇದಾವೆ ಅದರಲ್ಲಿ ಬಂದು ಹಾಲು ಸಮೋಸ ಮತ್ತೆ ನೀರುಳ್ಳಿ ಸಮೋಸ ಇದು ಹಾಲು ಸಮೋಸ ಒಳ್ಳೆಯದ ಇಲ್ಲ ನೀರುಳ್ಳಿ ಸಮೋಸ ಒಳ್ಳೇದ ಅಂದ್ರೆ ಎರಡು ಚೆನ್ನಾಗಿರುತ್ತವೆ, ಆದರೆ ನಮಗೆ ತುಂಬಾ ಜನ ಹೇಳೋದೇನಂದ್ರೆ ಹಾಲಿ ಸಮೋಸ ಅಷ್ಟೊಂದು ಚೆನ್ನಾಗಿರಲ್ಲ ನೀರುಳ್ಳಿ ಸಮೋಸನೆ ತುಂಬಾ ಚೆನ್ನಾಗಿರುತ್ತದೆ ಅಂತ ಹೇಳುತ್ತಾರೆ ಅಲ್ಲ.

Pavagada ದಲಿ ಸಮೋಸ ಹೋಟೆಲ್ 

 ಮತ್ತೆ ಪಾವಗಡದಲ್ಲಿ ಎಲ್ಲಿ ಸಿಗುತ್ತವೆ ಸಮೋಸ ಅಂತ ಅನ್ಕೊಂಡಿದ್ದೀರಾ ಫ್ರೆಂಡ್ಸ್. ನಿಮಗೆ ಪಾವಗಡ ಬಸ್ ಸ್ಟ್ಯಾಂಡ್ ಗೊತ್ತಿದೆಯಲ್ಲ ಅದರ ಮುಂದುಗಡೆನೇ ಆರ್‌ಟಿಸಿ ಬಸ್ಸು ನಿಲ್ದಾಣದಲ್ಲಿ ಒಂದು ಎರಡು ಅಂಗಡಿಯಲ್ಲಿ ಈ ಸಮೋಸ ತಯಾರಿ ಮಾಡಲಾಗುವುದು ಮತ್ತು ಮಾರಾಟ ಮಾಡ್ತಾರೆ ಅಲ್ಲಿ ತುಂಬಾ ಚೆನ್ನಾಗಿರುತ್ತದೆ ಆದರೆ ಅಲ್ಲಿ ಏನಪ್ಪಾ ಅಂದ್ರೆ.

 ನಿಮಗೆ ಪವಾಡದಲ್ಲಿ ಚಳ್ಕೆರೆ ರೋಡ್ ನಲ್ಲಿ ಕೂಡ ಈ ಸಮೋಸ ತುಂಬಾ ಸಿಕ್ತವೆ ಆದರೆ ಜಾಸ್ತಿ ಇರೋದು ಬಂದು ಪಾವಗಡ ಬಸ್ ಸ್ಟಾಂಡ್ ನಲ್ಲಿ ಈ ಸಮೋಸ ತುಂಬಾ ದೊರೆಯುತ್ತವೆ ಫ್ರೆಂಡ್ಸ್ ತುಂಬಾ ಜನ ಇಷ್ಟ ಪಡುವಂತ ನೀರುಳ್ಳಿ ಸಮೋಸ ಅಲ್ಲಿ ದೊರೆಯುತ್ತದೆ ನೀವು ಕೂಡ ಒಂದು ಸಾರಿ ಟ್ರೈ ಮಾಡಿದ್ರೆ ನಿಮ್ಮ ಅನುಭವವನ್ನು ಕಾಮೆಂಟ್ ಮುಖಾಂತರ ಕೂಡ ನಮಗೆ ತಿಳಿಸಬಹುದು.

ಪಾವಗಡ ದಲ್ಲಿ ಸಮೋಸ ಎಲ್ಲಿ ಸಿಗುತ್ತೆ?

 ಸ್ನೇಹಿತರೆ ನಿಮಗೆ ಗೊತ್ತಿಲ್ಲ ಇರಬಹುದು ಆದರೆ ಅಲ್ಲಿ ಕೂಡ ತುಂಬಾ ಚೆನ್ನಾಗಿ ಒಳ್ಳೆ ಸ್ನಾಕ್ಸ್ ಸಿಗುತ್ತೆ, ನೀವು ಸಾಯಂಕಾಲ ಹೋದ್ರಿ ಸಮೋಸ ಮತ್ತು ಟಿ ಇವೆರಡು ತುಂಬಾ ಒಳ್ಳೆ ಕಾಮಿಡಿ ಕಾಂಬಿನೇಷನ್ ಸ್ನೇಹಿತರೆ ನೀವು ಒಂದು ವೇಳೆ ಪಾವಗಡ ಬಸ್ ಸ್ಟಾಂಡ್ ನಲ್ಲಿ ಸಮೋಸ ತಿಂದರೆ ಟೀ ಕುಡಿಯೋದು ಮಾತ್ರ ಮರಿಬೇಡಿ ಯಾಕಂದ್ರೆ ಅಲ್ಲಿ ಅಷ್ಟೊಂದು ಚೆನ್ನಾಗಿರುತ್ತೆ.


 ಹಾಲು ಸಮೋಸ ಒಂದು ಪಾವಗಡದಲ್ಲಿ ಸಿಕ್ತವಾ ಇಲ್ಲ ಅಂತ ನಿಮಗೆ ಡೌಟ್ ಇರಬಹುದಲ್ವಾ? ಅದಕ್ಕೆ ನನಗೆ ಗೊತ್ತಿದ್ದು ಪ್ರಕಾರ ಅಲ್ಲಿ ನಾನು ಹಾಲು ಸಮೋಸವನ್ನು ಎಲ್ಲಿ ನೋಡೇ ಇಲ್ಲ. ಆದರೆ ನಿಮಗೂ ಕೂಡ ಗೊತ್ತಿರಬಹುದು ಗೊತ್ತಿದ್ದರೆ ದಯವಿಟ್ಟು ಕೆಳಗಡೆ ಕಾಮೆಂಟ್ ನಲ್ಲಿ ತಿಳಿಸಿ ನೆಕ್ಸ್ಟ್ ಬರುವ ಪೋಸ್ಟ್ ನಲ್ಲಿ ಅದರ ಬಗ್ಗೆ ನಿಮಗೆ ತಿಳಿಸಿ ಕೊಡ್ತೀವಿ.

 ನಿಮಗೆ ಸಮೋಸ ಅಂದ್ರೆ ಇಷ್ಟಾನಾ ಫ್ರೆಂಡ್ಸ್

 ಫ್ರೆಂಡ್ಸ್ ನಿಮಗೆ ಸಮೋಸ ಇಷ್ಟವಾದರೆ ದಯವಿಟ್ಟು ನಮಗೆ ಕಾಮೆಂಟ್ ಮಾಡಿ ಫ್ರೆಂಡ್ಸ್ ಯಾಕಪ್ಪ ಅಂದ್ರೆ ಏನು ಬಯಸ್ತಿದ್ದಾರೆ ಅಂತ ತಿಳ್ಕೊಳ್ಳೋದು ನಮ್ಮ ಜವಾಬ್ದಾರಿ ಅಲ್ವಾ, ಅದಕ್ಕೆ ನಿಮಗೆ ಹೇಳೋದು.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post