Sri Manjunatha hotel Mysore : ಕೇವಲ 35 ರೂಪಾಯಿಗೆ ಅನ್ಲಿಮಿಟೆಡ್ ಮೀಲ್ಸ್ ಅದು ಎಲ್ಲಿ ಗೊತ್ತಾ

 ಶ್ರೀ ಮಂಜುನಾಥ್ ಹೋಟೆಲ್ ನಲ್ಲಿ ಕೇವಲ 35₹ ಒಟ್ಟೆ ತುಂಬಾ ಊಟ ಕೊಡತಾರೆ. ಮೈಸೂರ್ ನಲ್ಲಿ ಅತಿ ಕಡಿಮೆ ರೇಟ್ ಇದು.

 ನಮಸ್ಕಾರ ಸ್ನೇಹಿತರೆ ನಮ್ಮ ಊರ್ದಿರ್ಗಾ ಬ್ಲಾಗಿಗೆ ಸ್ವಾಗತ ಸುಸ್ವಾಗತ ನಾವು ಇವತ್ತು ಮಂಜುನಾಥ ಹೋಟೆಲ್ ಬಗ್ಗೆ ಕೆಲವು ಅಷ್ಟು ಮಾಹಿತಿಯನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ ಬನ್ನಿ. ನೀವು ಒಳ್ಳೆ ಊಟ ಮತ್ತು ಹೋಟೆಲ್ ಬಗ್ಗೆ ಮಾಹಿತಿ ಪಡೆಯಬೇಕಾದರೆ ನೀವು ನಮ್ಮನ್ನು ಫಾಲೋ ಮಾಡಬಹುದು.




 ನಾವು ಇಲ್ಲಿಯವರೆಗೆ ಬೆಂಗಳೂರಲ್ಲಿ ಇರುವ ಒಳ್ಳೊಳ್ಳೆ ಹೋಟೆಲ್ ಬಗ್ಗೆ ನಾವು ನೋಡಿದ್ದೇವೆ ಅದು ಹೈಲಿ ರೇಟಿಂಗ್ ಹೋಟೆಲ್ ಬಗ್ಗೆ ಕೂಡ ನಾವು ನೋಡಿದ್ದೇವೆ ಮತ್ತೆ ಒಳ್ಳೆಯ ರುಚಿಯಾದ ಸಾಂಪ್ರದಾಯವಾದ ಊಟ ನೀಡುವ ಹೋಟೆಲ್ ಬಗ್ಗೆ ಕೂಡ ನಾವು ನೋಡಿದ್ದೇವೆ ಆದರೆ ಕಡಿಮೆ ಬೆಲೆಯಲ್ಲಿ ನಮಗೆ ಊಟ ನೀಡುವ ಹೋಟೆಲ್ ಗಳು ತುಂಬಾ ಕಡಿಮೆ ಇರುತ್ತವೆ ಅಂತ ಅದರ ಬಗ್ಗೆ ನಾವು ಇವತ್ತು ನಿಮ್ಮ ಹತ್ತಿರ ಕೆಲವಷ್ಟು ಮಾಹಿತಿಯನ್ನು ಹಂಚಿಕೊಳ್ಳಲು ಪ್ರಯತ್ನವನ್ನು ಮಾಡುತ್ತೀವಿ.

Manjunatha hotel -low price unlimited meals

 ಇದು ಮೈಸೂರಿನಲ್ಲಿ ಇರುವ ಮಂಜುನಾಥ್ ಹೋಟೆಲ್ ನಲ್ಲಿ ನಿಮಗೆ ಕಡಿಮೆ ಬೆಲೆಯಲ್ಲಿ ಕೇವಲ 35 ರೂಪಾಯಿಗೆ ಅನ್ಲಿಮಿಟೆಡ್ ಊಟ ಸಿಗುವ ಯಾವುದಪ್ಪ ಅಂತ ಅಂದ್ರೆ ಅದು ಮಂಜುನಾಥ್ ಹೋಟೆಲ್ ಬಗ್ಗೆ ಎಲ್ಲರೂ ಹೇಳುತ್ತಾರೆ.

 ಮತ್ತೆ ಇಲ್ಲಿ ಅಂತ ಸ್ಪೆಷಲ್ ಏನಿದೆ ಮತ್ತೆ ಇಲ್ಲಿ ವೆಜ್ಜು ಸಂಬಂಧಿತ ಊಟ ನೀಡುತ್ತಾರೆ ಇಲ್ಲ ನಾನ್-ವೆಜ್ಜು ಸಂಬಂಧಿತ ಊಟ ನೀಡುತ್ತಾರೆ ಅನ್ನುವ ವಿಷಯವನ್ನು ನಾನು ನಿಮಗೆ ತಿಳಿಸುತ್ತೇನೆ ಬನ್ನಿ.

 ಇವರ ಅನ್ಲಿಮಿಟೆಡ್ ಊಟದಲ್ಲಿ ಏನು ಐಟಂ ಉಂಟು

  •  ಪಾಯಸ ಮತ್ತು ಲಾಡು
  •  ಚಪಾತಿ ರೈಸ್ ಬಾತ್ ಸಾಗು ಚಟ್ನಿ
  •  ಮತ್ತೆ ಇವಾಗ ವೈಟ್ ರೈಸು ಮತ್ತು ಸಾಂಬಾರು
  •  ಮೆಣಸಿನಕಾಯಿ ಬಜ್ಜಿ 
  •  ಫೈನಲ್ ಆಗಿ ಮೊಸರು ಅನ್ನ
 ಇವೆಲ್ಲ ನಿಮಗೆ ಅನ್ಲಿಮಿಟೆಡ್ ಊಟದಲ್ಲಿ ಸಿಕ್ತವೆ ಇಷ್ಟೊಂದು ಹೈಜೆನಿಕ್ ಮತ್ತು ಒಳ್ಳೆಯ ಕ್ವಾಲಿಟಿ ಇರುವ ಊಟವನ್ನು ಇಷ್ಟೊಂದು ಕಡಿಮೆ ರೇಟಿಗೆ ಯಾರು ಊಟ ನೀಡುತ್ತಾರೆ ಹೇಳಿ.

 ನೀವು ಕೂಡ ನಿಮ್ಮ ಹತ್ತಿರದಲ್ಲಿ ಇಂಥ ಕಡಿಮೆ ಬೆಲೆಯಲ್ಲಿ ಮತ್ತು ಒಂದು ಅದನ್ನು ವ್ಯಾಪಾರ ಅಂದ್ಕೊಳ್ಳದೆ ಒಂದು ಸೇವೆ ತರ ಮಾಡುವ ಹೋಟೆಲ್ ಬೆಳದಿದ್ದರೆ ನಮಗೆ ನೀವು ತಿಳಿಸಬಹುದು.

 ಮಂಜುನಾಥ್ ಹೋಟೆಲ್ ಅಡ್ರೆಸ್ (manjunatha hotel address )

 ವಿಜಯನಗರ 3ನೇ ಹಂತ, ವಿಜಯನಗರ, ಮೈಸೂರು.

 ಗೊತ್ತಾಯ್ತಲ್ಲ ಸ್ನೇಹಿತರೆ ನಿಮಗೂ ಇತರ ಒಂದು ಕಡಿಮೆ ಬೆಲೆಯಲ್ಲಿ ಸಿಗುವ ಊಟವನ್ನು ನೀವು ಇಂಥ ಹೋಟೆಲ್ಗಳಲ್ಲಿ ತಿಂದಿದ್ದರೆ ನೀವು ಕಾಮೆಂಟ್ ಮಾಡಿ ಕೆಳಗಡೆ ಮತ್ತು ಫಾಲೋ ಮಾಡಿ.




M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post