North Karnataka traditional meals : ಉತ್ತರ ಕರ್ನಾಟಕ ಸಾಂಪ್ರದಾಯವಾದ ಊಟ ಎಲ್ಲಿ ಸಿಗುತ್ತೆ ಬೆಂಗಳೂರಲ್ಲಿ

 ಉತ್ತರ ಕರ್ನಾಟಕ ಸಾಂಪ್ರದಾಯವಾದ ಊಟ ಎಲ್ಲಿ ಬೆಂಗಳೂರಿನಲ್ಲಿ ಸಿಗುತ್ತೆ, ಜೋಳದ ರೊಟ್ಟಿ ಊಟದಲ್ಲಿ ನಿಮಗೆ ಏನೇನು ಐಟಮ್ಮು ಇರುತ್ತೆ  


 ನಮಸ್ಕಾರ ಸ್ನೇಹಿತರೆ ನಮ್ಮ ಬ್ಲಾಗನ್ನು ಓದುತ್ತಿರುವ ಪ್ರತಿಯೊಬ್ಬ ವೀಕ್ಷಕರಿಗೂ ನನ್ನ ನಮಸ್ಕಾರಗಳು. ಉತ್ತರ ಕರ್ನಾಟಕದ ಊಟ ಅಂದ್ರೆ ಪ್ರತಿಯೊಬ್ಬರೂ ಕೂಡ ತಿನ್ನೋಕೆ ತುಂಬಾ ಇಷ್ಟಪಡುತ್ತಾರೆ.


 ಅಂತಹ ಸಾಂಪ್ರದಾಯವಾದ ಊಟ ನೀಡುವ ಊಟ ಬೆಂಗಳೂರಿನಲ್ಲಿ ಎಲ್ಲಿ ಎಲ್ಲಿ ಇದೆ ಅನ್ನುವ ಮಾಹಿತಿಯನ್ನು ನಾನು ನಿಮಗೆ ತಿಳಿಸುವ ಪ್ರಯತ್ನವನ್ನು ಮಾಡ್ತೀನಿ.

 ಒಂದೊಂದು ಏರಿಯಾ ಕಡೆ ಒಂದೊಂದು ತರ ಸಾಂಪ್ರದಾಯವಾದ ಊಟ ದೊರೆಯುತ್ತೆ. ಆದರೆ ನಿಮಗೆ ಉತ್ತರ ಕರ್ನಾಟಕದ ಊಟದಲ್ಲಿ ಏನೇನು ಸಿಗುತ್ತೆ ಅನ್ನೋದು ತಿಳ್ಕೊಳಕ್ಕೆ ಪ್ರತಿಯೊಬ್ಬರಿಗೂ ಕೂಡ ಒಂದು ಉತ್ಸಾಹ ಇರುತ್ತೆ.

 ಅದಕ್ಕಾಗಿ ನಾನು ಇವಾಗ ಹೋಟಲ್ ಬಗ್ಗೆ ಮಾಹಿತಿಯನ್ನು ತಿಳಿಸುತ್ತೇನೆ ಅಲ್ಲಿ ಎಷ್ಟರಿಂದ ಎಷ್ಟುವರೆಗೂ ಆಗುತ್ತೆ ಒಬ್ಬ ಮನುಷ್ಯನೇ ಅಲ್ಲಿ ಊಟ ಮಾಡೋದಕ್ಕೆ ಅನ್ನುವ ವಿಷಯವನ್ನು ನಾನು ನಿಮಗೆ ತಿಳಿಸುವ ಪ್ರಯತ್ನ ಮಾಡ್ತೀನಿ.

 ಬಸವೇಶ್ವರ ಖಾನಾವಳಿ  ಹೋಟೆಲ್ ಬಗ್ಗೆ ನಿಮಗೆ ಗೊತ್ತೇ ಇರುತ್ತೆ ಇದು 1963 ರಲ್ಲಿ ಆರಂಭವಾಗಿದೆ ಇಲ್ಲಿವರೆಗೂ ಕೂಡ ಅದೇ ಟೆಸ್ಟು ಅದೇ ರೀತಿ ನಿಮಗೆ ಮತ್ತು ಗ್ರಾಹಕರಿಗೆ ಪ್ರತಿಯೊಬ್ಬರಿಗೂ ಕೂಡ ಅದೇ ಶೈಲಿಯಲ್ಲಿ ಊಟ ನೀಡುತ್ತಲೇ ಇದೆ.

 ಮತ್ತೆ ಇಲ್ಲಿ ವಿಶೇಷವಾಗಿ ಏನೇನು ಸಿಗುತ್ತೆ ಅನ್ನೋದು ಕೂಡ ನಾವು ಇವಾಗ ತಿಳ್ಕೊಳೋಣ.



 ಇದೇ ನೋಡ್ತಿದ್ದೀರಲ್ಲ ಸ್ನೇಹಿತರೆ ಬಸವೇಶ್ವರ ಖಾನಾವಳಿ ಇದು ಸೀನ್ಸ್ 1963 ದಲ್ಲಿ ಈ ಹೋಟೆಲ್ ಆರಂಭವಾಗಿದೆ.

Food Menu -basaveswara khanavali  Jayanagara

 ಸ್ನೇಹಿತರೆ ಇಲ್ಲಿ ನಿಮಗೆ ಕರ್ನಾಟಕ ಸ್ಟೈಲ್ ನಲ್ಲಿ ಜೋಳದ ರೊಟ್ಟಿ ಊಟ ಜವಾರಿ ಊಟ ಮಾತ್ರನೇ ನಿಮಗೆ ಸಿಗುತ್ತೆ ಅದರಲ್ಲಿ ಎಸಿ ನಲ್ಲಿ ರೇಟು ಒಂತರ ಇರುತ್ತೆ ನಾನೇ ಸಿ ನಲ್ಲಿ ಒಂತರ ಇರುತ್ತೆ.

 ಮತ್ತೆ ಅದರಲ್ಲಿ ನಿಮಗೆ ಏನೇನು ಸಿಗುತ್ತೆ ಊಟದಲ್ಲಿ ಐಟಂಗಳು ಎಷ್ಟಿರುತ್ತವೆ ಅನ್ನೋದು ಹೇಳ್ತೀನಿ.



  1. ಬೆಳೆ ಒಬ್ಬಟ್ಟು ಮತ್ತೆ ತುಪ್ಪ
  2. ಜೋಳದ ರೊಟ್ಟಿ ಮತ್ತೆ ಬೆಣ್ಣೆ
  3. ಬದ್ನೇಕಾಯಿ ಪಲ್ಯ, ಮಲಕೆಕಾಳು ಪಲ್ಯ,ಮಿಕ್ಸ್ ತರಕಾರಿ ಪಲ್ಯ.
  4. ಮೂರು ತರ ಚಟ್ನಿ
  5. ಎರಡು ತರ ಉಪ್ಪಿನಕಾಯಿ
  6. ಅನ್ನ ಜೊತೆಗೆ ಸಾಂಬಾರ್
  7. ಸಲಾಡ್ ಮತ್ತೆ ಪಾನ್ ಬಿಡ
 ಮತ್ತೆ ಈ ಜೋಳದ ರೊಟ್ಟಿ ಊಟ ಎಷ್ಟು ಮತ್ತೆ ರೇಟ್ ಎಷ್ಟಿರಬಹುದು ಅಂತ ಗೊತ್ತಿದ್ಯಾ ಸ್ನೇಹಿತರೆ ನಾನು ಇವಾಗ ಅದನ್ನು ತಿಳಿಸುವ ಪ್ರಯತ್ನವನ್ನು ಮಾಡ್ತೀನಿ ಕೇಳಿ.

Ac ನಲ್ಲಿ ಆದರೆ -300₹
Non Ac ನಲ್ಲಿ ಆದರೆ  270₹

 ಬಸವೇಶ್ವರ ಖಾನಾವಳಿ ಅಡ್ರೆಸ್

228/15 ಫಸ್ಟ್ ಫ್ಲೋರ್,9th ಮೈನ್ ರೋಡ್  ಜಯನಗರ ಮೂರನೇ ಬ್ಲಾಕ್, ಜಯನಗರ, ಬೆಂಗಳೂರು

 ಓಕೆ ಫ್ರೆಂಡ್ಸ್ ನೀವು ಒಂದ್ಸಲ ಅಲ್ಲಿಗೆ ಹೋಗಿ ವಿಸಿಟ್ ಮಾಡಿ ಅಲ್ಲಿ ಇರುವ ಡಿ ಟೇಸ್ಟ್ ಮಾಡಬಹುದು.




M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post