Uru dirga
ನಮಸ್ಕಾರ ಸ್ನೇಹಿತರೆ ನಾವು ಇವತ್ತು ಒಳ್ಳೆ ತುಂಬಾ ಚನ್ನಾಗಿರುವ ಒಂದು ಫ್ರೈ ಮಾಡೋದು ಹೇಗೆ. ನೋಡಿ ಸ್ವಲ್ಪ ತಿಳ್ಕೊಲಣ ಬನ್ನಿ. ಯಾಕಪ್ಪ ಅಂದ್ರೆ ನಮಗೆ Good taste ಬೇಕಾದ್ರೆ. ನಾವು ಒಳ್ಳೆ ರುಚಿಯಾದ ಅಡುಗೆ ಮಾಡಿದ್ರೆ ಒಳ್ಳೇದು.
ಚಿಕನ್ ಫ್ರೈ ಮಾಡೋದು ಹೇಗೆ ಅಂತ ತಿಳ್ಕೊಲಣ ಬನ್ನಿ ಸ್ನೇಹಿತರೆ ನಾವು ಸುಲಭ ವಾಗಿ ಒಳ್ಳೆ ರುಚಿಯದ ಕೋಳಿ ಫ್ರೈ ಮಾಡೋದು ಹೇಗೆ.
Content
- Chicken fry
- Ingredients of whole chicken fry
- Village style non veg recepy
Ingredients
- ಚಿಕೆನ್
- ಚಿಕನ್ ಮಸಾಲಾ
- ದನಿಯ ಪುಡಿ
- ಕಾರ ಪುಡಿ
- ಮಸ್ರು
- ಎಣ್ಣೆ
- ಒಂದು ಎರಡು ಮಟ್ಟೇ
Preparation of Making
ನಾವು ಒಂದು ಸಲ ಚಿಕನ್ ನಿಟ್ ಗೆ ತೊಳ್ಕೊಂಡು ಇಡಬೇಕು. ಆಮೇಲೆ ಏನು ಮಾಡಬೇಕು ಅಂದ್ರೆ. ಮೊದಲ್ನೇಸಲಾ ನಾವು ಮೊಸರು ಹಾಕ್ಕೊಂಡು ಕರದು ಪುಡಿ ಮತ್ತು ದನಿಯ ಪುಡಿ ಹಾಕ್ಕೊಂಡು ಚನ್ನಾಗಿ ಮಿಕ್ಸ್ ಮಾಡಬೇಕು.simple ಆಗಿ ಮಾಡಬೇಕು.
ಇದು ಅದನಂಥರ ಇದ್ರಲ್ಲಿ ಬೆಳ್ಳುಳ್ಳಿ ಸುಂಟಿ ಮಿಶ್ರಮವನ್ನು ಹಾಕ್ಕೊಂಡು ಚನ್ನಾಗಿ ಮಿಕ್ಸ್ ಮಾಡಬೇಕು ಆಮೇಲೆ ನಾವು ಮಸಾಲಾ ಪುಡಿ ಹಾಕಿ ಮತ್ತೆ ಮಿಕ್ಸ್ ಮಾಡಬೇಕು.
ಎಲ್ಲ ಚನ್ನಾಗಿ ಮಿಕ್ಸ್ ಮಾಡಿದ ಮೇಲೆ ಇವಾಗ ನಾವು ಚಿಕನ್ ತಕ್ಕೊಂಡು ಇವಾಗ ಎಲ್ಲ ಜಗದಲ್ಲಿ ಹಚ್ಚ ಬೇಕು. ಅಚ್ಚಿದ ಮೇಲೆ
ಇವಾಗ ಓಲೆ ಯಲ್ಲಿ ಬೆಂಕಿ ಹಾಕಿಬಿಟ್ಟು.
ಇವಾಗ ನಾವು ಬಿಸಿ ಎಣ್ಣೆ ಯಲ್ಲಿ ಈ ಕೋಳಿ ತಕ್ಕೊಂಡು ಎಣ್ಣೆಯಲ್ಲಿ ಇಡಬೇಕು. ಅದು ಚನ್ನಾಗಿ ಬೆಯೋವರೆಗೂ ಹಾಗೆ ಎಣ್ಣೆಯಲ್ಲಿ ಚನ್ನಾಗಿ ಇಡಬೇಕು.
ಇವಾಗ ಚನ್ನಾಗಿ ಇರುವ ಮತ್ತು ರುಚಿಯಾದ ಫ್ರೈ ರೆಡಿ ಆಗಿದೆ ನೋಡಿ ಸ್ನೇಹಿತರೆ. ನಾವು ಹೋಟೆಲ್ ನಲ್ಲಿ ಮಾಡುವ ಫ್ರೈ ಗು ಮತ್ತೆ ಬೆಟ್ಟ ಗುಟ್ಟೆಯಲ್ಲಿ ಮಾಡುವ ದಲ್ಲಿ ತುಂಬಾ ವ್ಯತ್ಯಾಸ ಇದೆ.
ಹಳ್ಳಿ ಸ್ಟೈಲ್ ಚಿಕನ್ ಫ್ರೈ
ಹಳ್ಳಿ ಯಲ್ಲಿ ಚಿಕನ್ ಫ್ರೈ ಮಾಡಿದ್ರೆ ಚನ್ನಾಗಿ ಇರುತೊ ಇಲ್ವೋ ಕಾಮೆಂಟ್ ಮಾಡಿ