Pune travel story : ಪುಣೆ ಪ್ರಯಾಣ ಕಥೆಯಲ್ಲಿ ನಾನು ಇಲ್ಲಿವರೆಗೂ ಪ್ರಯಾಣ ಹೇಗಿತ್ತು ಅಂತ ಮೊದಲನೇ ಭಾಗದಲ್ಲಿ ನೀವು ತುಂಬಾ ಚೆನ್ನಾಗಿ ತಿಳ್ಕೊಂಡಿದೀರಲ್ವಾ. ಮತ್ತೆ ಮುಂದಿನ ಭಾಗದಲ್ಲಿ ನನಗೆ ಯಾರು ಲಿಫ್ಟ್ ಕೊಟ್ಟರು.
ಅದು ನನಗೆ ಎಲ್ಲಿಂದ ಎಲ್ಲಿಗೆ ಲಿಫ್ಟ್ ಸಿಕ್ತು ನಾನು ಎಷ್ಟು ಕಿಲೋಮೀಟರ್ ನಡ್ದಿದ್ದೀನಿ ಅನ್ನೋದು ಪೂರ್ತಿಯಾಗಿ ನಿಮಗೆ ತಿಳಿಸ್ತೀನಿ. ನಿಮಗೆ ಗೊತ್ತಿದೆಯಾ ಸ್ನೇಹಿತರೆ. ಬೆಂಗಳೂರಿನಿಂದ ಪುಣೆಗೆ ಎಷ್ಟು ಕಿಲೋಮೀಟರ್ ಇದೆ ಗೊತ್ತಾ ಸ್ನೇಹಿತರೆ ಸುಮಾರು 800 ಕಿಲೋಮೀಟರ್ ಇದೆ.
ಮತ್ತೆ ಇಷ್ಟು ದೂರ ಹೋಗೋಕೆ ಕಾರಣವೇನು. ಮತ್ತೆ ಅಲ್ಲಿಗೆ ಹೋದ ಮೇಲೆ ಏನಾಯ್ತು ಅನ್ನೋದು ನಾನು ತಿಳಿಸ್ತೀನಿ ಪೂರ್ತಿಯಾಗಿ ತಿಳಿಸ್ತೀನಿ ಸ್ವಲ್ಪ ಶ್ರದ್ದೆಯಿಂದ ಓದಿ ಸ್ನೇಹಿತರೆ.
ಯಾಕಪ್ಪ ಅಂದ್ರೆ ನಾಳೆ ಏನಾಗುತ್ತೋ ಗೊತ್ತಿಲ್ಲ ನಿಮ್ದು ಇತರ ಪರಿಸ್ಥಿತಿ ಬರಬಹುದು ಮತ್ತೆ ಇನ್ನೂ ಪರಿಸ್ಥಿತಿಗಳು ಎಷ್ಟು ಕಷ್ಟವಾಗಿರುತ್ತದೆ ಅನ್ನೋದು ನಮಕಿಂತು ನಿಮಗೆ ಚೆನ್ನಾಗಿ ಗೊತ್ತಿರುತ್ತೆ ಇಲ್ಲಿ ಯಾರೂನೂ ಪರಿಸ್ಥಿತಿ ಇಲ್ಲದಂತ ಮನುಷ್ಯನೇ ಇಲ್ಲ.
ನಾನು ರಾತ್ರಿ ಏಳು ಗಂಟೆಗೆ ನಾನು ನನ್ನ ರೂಮನ್ನ ಬಿಟ್ಟು ಬರ್ತಾ ಇದೀನಿ ಮಧ್ಯದಲ್ಲಿ ಯಾವು ಯಾರು ಕೂಡ ನಮಗೆ ನಿಲ್ಲಿಸ್ತಾನೆ ಇಲ್ಲ.
ಮತ್ತೆ ಆಮೇಲೆ ಪರಿಸ್ಥಿತಿ ಏನು? ನಮಗೆ ಎಲ್ಲಿ ನಿಲ್ಲಿಸ್ದೆ ನಾವು ಯಾವತರ ಹೋದ್ವಿ ನಡ್ಕೊಂಡು 8ನೇ ಮೈಲಿವರ್ಗುನು ನಡ್ಕಂಡೆ ಹೋಗ್ಬಿಟ್ಟೆ ಸುಮಾರು ಅಲ್ಲಿಂದ ಒಂದು ಎರಡು ಕಿಲೋಮೀಟರ್ ದೂರ ಬರುತ್ತೆ.
ಅಷ್ಟೊಂದು ದೂರ ಹೋಗೋದು ಒಂದು ವಿಷಯಾನೆ ಅಲ್ಲ ಆದರೆ ಕೂಡ ನಾವು ಹೋಗೋ ದಾರಿ ಬಂದು ಸ್ವಲ್ಪ ಕಷ್ಟ ಆಗಿದೆ ಅದನ್ನೆಲ್ಲ ಬಿಟ್ಟರೆ ಇನ್ನೇನು ಇಲ್ಲ.
8th mile Bangalore ಪುಣೆ ಹೋಗುವ ಬಸ್ ಗಳು ಇಲ್ಲ ಆದರೆ ನಾವು ಹೋಗಿ ಸಿಕ್ಕಾಪಟ್ಟೆ ಲಾರಿಗಳು ಮತ್ತು ಟ್ರಕ್ ಗಳು ತುಂಬಾನೇ ಬರ್ತವೆ ಅದರಿಂದ ನಮಗೆ ಆತರ ಕಷ್ಟ ಇಲ್ಲ ಅನಿಸಿದ್ದು.
ಆದರೆ ಇಲ್ಲಿ ಏನಾಯ್ತಪ್ಪ ಅಂದ್ರೆ ನಮಗೆ ಯಾವ ಗಾಡಿಯಲ್ಲಿ ಕೂಡ ಲಿಫ್ಟು ದೊರೆಯಲಿಲ್ಲ. ಸ್ವಲ್ಪ ದೂರ ನಡೆದುಕೊಂಡು ಹೋಗೋಣ ಅಲ್ಲಿ ಯಾರಾದ್ರೂ ಲಿಫ್ಟ್ ಕೊಡಬಹುದು ಅಂತ ಅನ್ಸಿ ನಾನು ಮುಂದೆ ಪ್ರಯಾಣ ಮಾಡೋದು ಸ್ಟಾರ್ಟ್ ಮಾಡಿದೆ.
ತುಂಬಾ ಜನ ನಮ್ಗೆ ಲಿಫ್ಟ್ ಕೊಡ್ತಿದ್ದಾರೆ ಆದರೆ ಅಲ್ಲಿ ಅವರು ಜಾಸ್ತಿ ದೂರ ಹೋಗ್ತಾನೆ ಇಲ್ಲ ಕೇವಲ ಐದಾರು ಕಿಲೋಮೀಟರ್ ದೂರ ಹೋಗಿ ಅಲ್ಲಿಂದ ಮತ್ತೆ ಡ್ರಾಪೌಟ್ ಆಗಿ. ಮತ್ತೆ ಇನ್ನೊಂದು ಗಾಡಿಗಾಗಿ ವೇಟ್ ಮಾಡ.
ಇತರ ನಮ್ಮ ಪ್ರಯಾಣವನ್ನು ಶುರು ಮಾಡ್ಕೊಂಡು ಹೋಗ್ತಾ ಇದೀವಿ ಸ್ವಲ್ಪ ದೂರ ಹೋದ್ಮೇಲೆ ನಮಗೆ ಒಬ್ಬರು ಅವರ ಗಾಡಿಯಲ್ಲಿ ಕುತ್ಕೊಳಿ ಅಂತ ಲಿಫ್ಟು ಆಫರ್ ಮಾಡಿದ್ರು ಅವಾಗ ನಾವು ಕೂತ್ಕೊಂಡು ಸುಮಾರು ಒಂದು ಐದು ಕಿಲೋಮೀಟರ್ ದೂರ ಬಂದ್ವಿ.
ಅಂದ್ರೆ ಇನ್ನೊಂದು ಸ್ವಲ್ಪ ಹೋದರೆ ನೆಲಮಂಗಲ ಟೋಲ್ ಗೇಟ್ ಬರುತ್ತಲ್ವಾ, ಅಲ್ಲಿ ಯಾರಾದರೂ ವಾಹನಗಳು ಸಿಗುತ್ತವೆ ಅನ್ಕೊಂಡು ನಾವು ನಮ್ಮ ಪ್ರಯಾಣವನ್ನು ಮತ್ತೆ ಶುರು ಮಾಡಿದ್ವಿ. ಆದರೂ ಕೂಡ ತುಂಬಾ ಜಾಗದಲ್ಲಿ ಎಲ್ಲಾ ಅರಶ ಆಗಿದೆ ಅಲ್ವಾ.
ಇನ್ನೇನ್ ಮಾಡೋದು ಅಲ್ಲಿ ಸ್ವಲ್ಪ ಊಟ ಮಾಡಿಕೊಂಡು ನೆಲಮಂಗಲ ಟೋಲ್ ಗೇಟ್ ಹತ್ರ ನಾವು ನಮ್ಮ ಪಾದಯಾತ್ರೆಯನ್ನು ಶುರು ಮಾಡಿದ್ವಿ ಅಲ್ಲಿಂದ ಸುಮಾರು ಕಿಲೋಮೀಟರ್ಗಳು ನಾನು ನಡ್ಕೊಂಡೆ ಬಂದಿದ್ದೇನೆ ಆದರೆ ಇವಾಗ ಸಮಯ ಎಷ್ಟು ಗೊತ್ತಾ.
ಇವಾಗ ಸುಮಾರು ರಾತ್ರಿ 12:00 ಆಗ್ತಾ ಇದೆ ಹೈವೇನಲ್ಲಿ ನಾನು ನಡ್ಕೊಂಡು ಬರ್ತಾ ಇದ್ದೀನಿ ಅಲ್ಲಿ ಯಾವಾಗಲೂ ಗಿಫ್ಟ್ ಸಿಗುತವೇನು ಅಂತ ನಾನು ಅಲ್ಲಿ ಕೇಳ್ಕೊಂಡು ಬರ್ತಾ ಇದ್ದೆ ಆದರೆ ಕೂಡ ಯಾರು ಇವು ಸಿಗಲೇ ಇಲ್ಲ.
ಮತ್ತೆ ಏನ್ ಮಾಡೋದು ನಡ್ಕೊಂಡು ಹೋಗ್ತಾ ಇದ್ದೀನಿ. ಸುಮಾರು ನೆಲಮಂಗಲ ದಾಟಿ ಒಂದು ಹತ್ತು ಕಿಲೋಮೀಟರ್ ನಡ್ಕೊಂಡು ಹೋಗಿದ್ದೀನಿ.
ಅಲ್ಲಿಂದ ಒಬ್ಬರು ನನಗೆ ದಾಬಸ್ಪೇಟೆ ಟೋಲ್ ವರ್ಗುನು ಲಿಪ್ ಟು ಹೌದಾ ಟೈಮ್ ಎಷ್ಟು ಗೊತ್ತಾ ಫ್ರೆಂಡ್ಸ್ ನಿಮಗೆ ಬೆಳಗ್ಗೆ 3:00 ಆಗಿದೆ.
ನಾ ಪೂಣೆ ಹೋಗದಕ್ಕೆ ಯಾವಾಗಲೂ ಲಾರಿಗಳು ಹೋಗ್ತಾ ಇರ್ತವಲ್ಲ ಅದನ್ನ ಫಾಲೋ ಮಾಡಿಕೊಂಡು ನಾನು. ಹೋಗೋಣ ಅಂದುಕೊಂಡು ನಾನು ಪ್ರಯತ್ನವನ್ನು ಮಾಡ್ತಾ ಇದೀನಿ.
ಒಂದು ಅರ್ಧ ಗಂಟೆಯ ಆದ್ಮೇಲೆ ಒಬ್ರು ನಿಲ್ಸಿದ್ರು ಎಲ್ಲಿಗೆ ಹೋಗಬೇಕಪ್ಪ ಅಂತ ಕೇಳಿದರು. ಅವಾಗ ನಾನು ಪುಣೆ ಹೋಗುತ್ತಾ ಅಂತ ಕೇಳಿದೆ ಹೌದು ಹೋಗುತ್ತೆ ಅಂತ ಹೇಳಿದರು.
ಅವರು ಇನ್ನ ಲಿಫ್ಟು ಆಫರ್ ಮಾಡಿದ್ರಲ್ಲ ಅತ್ಕೊಂಡು ಹೋಗೋಕೆ ರೆಡಿಯಾದೆ. ಮತ್ತೆ ನೆಕ್ಸ್ಟ್ ಏನಾಗಿದೆ ಅಂತ ಮುಂದಿನ ಭಾಗದಲ್ಲಿ ನಾನು ತಿಳಿಸ್ತೀನಿ.