ಶ್ರೀ ಮೈಲಾರಲಿಂಗೇಶ್ವರ ಜಾತ್ರೆ sri mailaralingeswara jathre
ನಮಸ್ಕಾರ ಸ್ನೇಹಿತರೆ ಇವತ್ತು ನಾನು ನನ್ನ ಒಂದು ಪ್ರಯಾಣ ಅನುಭವವನ್ನು ನಿಮ್ಮ ಜೊತೆ ಹಂಚಿಕೊಳ್ಳಲು ನಾನು ನಿಮ್ಮ ಮುಂದೆ ಬಂದಿದ್ದೇನೆ ದಯವಿಟ್ಟು ಎಲ್ಲರೂ ವೀಕ್ಷಕರು ಎಲ್ಲರೂ ನಮ್ಮ ಬ್ಲಾಗನ್ನು ಫಾಲೋ ಮಾಡಬೇಕು ಅಂತ ನಾವು ವಿನಂತಿ ಕೊಳ್ಳುತ್ತಿದ್ದೇವೆ ನೀವು ಇವತ್ತು ಕೇಳ್ರಿ ನನ್ನ ಅನುಭವವನ್ನು ನಿಮ್ಮತ್ರ ಹೇಳ್ತೀನಿ.
ಸ್ನೇಹಿತರೆ ನಿಮಗೆ ಎಲ್ಲರಿಗೂ ಗೊತ್ತಿರುತ್ತೆ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯಂದ್ರೆ ತುಂಬಾ ಫೇಮಸ್ ಆಗಿರುವಂತಹ ಜಾತ್ರೆ ಇದು ಅಲ್ಲಿ ನಡೆಯುವ ಜಾತ್ರೆಯಲ್ಲಿ ಹಲವಾರು ಜಾಗಗಳಿಂದ ಅಲ್ಲಿಗೆ ಬರುತ್ತಿರುತ್ತಾರೆ ಭಕ್ತಾದಿಗಳು. ಇಂತಹ ಮೈಲಾರಲಿಂಗೇಶ್ವರ ಸ್ವಾಮಿ ಗುಡಿ ಮತ್ತು ಅವತ್ತು ನಡೆಯುವ ಜಾತ್ರೆ ಬಗ್ಗೆ ನನ್ನ ಅನುಭವವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ.
ಸ್ನೇಹಿತರೆ ಅವತ್ತು ಸೋಮವಾರ ನಾನು ನಮ್ಮ ಊರಲ್ಲಿ ಅಂದ್ರೆ ಅಮರಾಪುರದಲ್ಲಿ ಸುಮಾರು 10 ಗಂಟೆಗೆ ಇಲ್ಲಿ ಮನೆಯಲ್ಲಿ ಹೊರಟೇ ನಾವು ಯಾವ ಊರು ಮೇಲೆ ಹೋಗ್ಬೇಕು ಅಂತ ನಿಮಗೆ ಡೌಟ್ ಇರುತ್ತಲ್ಲ ಅದನ್ನು ಕೂಡ ನಾನು ಇವಾಗ ಕ್ಲಿಯರ್ ಮಾಡ್ತೀನಿ ಬನ್ನಿ. ಸ್ನೇಹಿತರೆ ನೀವು ಜಾಸ್ತಿ ರಿಸ್ಕ್ ತಕೊಳೋದು ಅವಶ್ಯಕತೆ ಅನ್ನೋದು ಇಲ್ಲೇ ಇಲ್ಲ ಇಲ್ಲಿ ನೀವು ಕಡಿಮೆ ಬೆಲೆಯಲ್ಲಿ ಪ್ರಯಾಣ ಮಾಡಿಕೊಂಡು ಮತ್ತು ಜಾಸ್ತಿ ಖರ್ಚು ಆಗದಂತೆ ನೋಡಿಕೊಳ್ಳೋಕೆ ತುಂಬಾ ಅವಕಾಶವಿದೆ ಫ್ರೆಂಡ್ಸ್.
ನಾನು ಲಿಂಗದಳ್ಳಿ ಎಲ್ಲಿ ಸುಮಾರು 9 ಗಂಟೆಗೆ ಬಸ್ನಲ್ಲಿ ಅಪ್ಪಿಕೊಂಡು ಸುಮಾರು 10 ಗಂಟೆ 30 ನಿಮಿಷಕ್ಕೆ ಚಳ್ಳಕೆರೆ ರೈಲ್ವೆ ಸ್ಟೇಷನ್ ನಲ್ಲಿ ಹೋಗಿದ್ದೀನಿ. ಗುಂತಕಲ್ ನಿಂದ ಚಿಕ್ಜಾಜೂರು ಹೋಗುವ ರೈಲು ಸುಮಾರು ಒಂದುವರೆ ಗಂಟೆ ಲೇಟಾಗಿ ಬಂತು, ಅದರಿಂದ ನಾವು ನಾವು ಅಂದುಕೊಂಡ ಸಮಯಕ್ಕೆ ರೈಲು ಬರಲೇ ಇಲ್ಲ.
ಶೆಡ್ಯೂಲ್ ಪ್ರಕಾರ ಸುಮಾರು 18 ಮುಕ್ಕಾಲಿಗೆ ಬರಬೇಕಾಗಿರುವ ರೈಲು ಸುಮಾರು ಒಂದುವರೆ ಗಂಟೆಗೆ ಬಂತು. ಅಲ್ಲಿಂದ ಜಿಗ್ಜಾಜೂರಿಗೆ ಹೋಗಬೇಕೆಂದರೆ ಸುಮಾರು ಒಂದುವರೆ ಗಂಟೆ ಸಮಯ ತಕೊಳ್ಳುತ್ತೆ. ಇದು ಯಾಕಪ್ಪ ಅಷ್ಟೊಂದು ಸಮಯ ತಗೊಳ್ಳುತ್ತೆ ಅಂತ ನಿಮಗೆ ಅನಿಸಿದರೆ ಇದಕ್ಕೆ ಈ ಕ್ರಾಸಿಂಗ್ ಜಾಸ್ತಿ ಇರ್ತವೆ ಸ್ನೇಹಿತರೆ ಅದಕ್ಕಾಗಿ ಇತರ ಟೈಮ್ ಹೆಚ್ಚಾಗಿ ತಗೊಳ್ಳುತ್ತೆ.
Challakere to chikjajuru trains
ಸ್ನೇಹಿತರೆ ನಿಮಗೆ ಚಳಕೇರಿಯಿಂದ ಚಿಕ್ಜಾಜರಿಗೆ ರೈಲು ಎಷ್ಟು ಇದಾವೆ ಅಂತ ಗೊತ್ತಿದೆಯಾ? ಅದು ಬರುವ ಸಮಯಗಳು ನಿಮಗೆ ಗೊತ್ತಾ ಅವೆಲ್ಲ ನೀವು ತಿಳಿಬೇಕಂದ್ರೆ ನಿಮಗೆ ಫಸ್ಟ್ ಈ ಆರ್ಟಿಕಲ್ ನನ್ನು ಪೂರ್ತಿಯಾಗಿ ಓದಿ ಫ್ರೆಂಡ್ಸ್.
ಮೊದಲನೇ ಸಮಯಕ್ಕೆ ನಿಮಗೆ ಹೇಳೋದೇನಪ್ಪಾ ಅಂದ್ರೆ ಸುಮಾರು ಗುಂತಕಲ್ ನಿಂದ ಬರುವ ರೈಲು ಅದು ಎಲ್ಲಿಂದ ಬರುತ್ತೆ ಅಂತ ನಿಮಗೆ ಗೊತ್ತಾಗಬೇಕು.
KSR INTERCITY PASSENGER TRAIN
ಸ್ನೇಹಿತರೆ ನೋಡಿ ಕೆಎಸ್ಆರ್ ಇಂಟರ್ನೆಟ್ ಇಂಟರ್ಸಿಟಿ ಪ್ಯಾಸೆಂಜರ್ ಟ್ರೈನ್ ಬಂದು ಇದು ಬೆಂಗಳೂರಿಂದ ಹೊಸಪೇಟೆ ವರೆಗೂ ಇದೆ ಇದು ಜಿಗ್ಜಾಜೂರು ಮತ್ತೆ ಚಳಕೇರಿ ರಾಯದುರ್ಗ ಬಳ್ಳಾರಿ ಮೇಲೆ ಈ ರೈಲು ಹೋಗುತ್ತೆ. ಇದು ಪ್ಯಾಸೆಂಜರ್ ಟ್ರೈನ್ ಫ್ರೆಂಡ್ಸ್.
ಇನ್ನೊಂದು ಟ್ರೈನ್ ಇದೆ ಅದು ಸಿಕಂದರಾಬಾದ್ ಸ್ಪೆಷಲ್ ಟ್ರೈನ್ ಇದು ಕೂಡ ಚಲಕೆರಿ ಮೇಲೆ ಗುಂತಕಲ್ ಗೆ ಹೋಗುತ್ತೆ.
ಸ್ನೇಹಿತರೆ ನೀವು ಇವಾಗ ಟೈಮು ಎಷ್ಟು ಆಗಿದೆ ಅಂದ್ರೆ ನನ್ನ ಪ್ರಯಾಣದಲ್ಲಿ ಅವಾಗ ಮಧ್ಯಾಹ್ನ 12 ಗಂಟೆ ಆಗಿದೆ ಆ ಸಮಯದಲ್ಲಿ ಚಳ್ಕೆರೆಯಿಂದ ಚಿಕ್ಜಾಚಾರ್ಯ ಸುಮಾರು 2 ಗಂಟೆ ಸಮಯ ತಗೊಂಡಿತ್ತು ಅವಾಗ ನಾನು ಅಲ್ಲಿ ಕೊಂಡು ರೈಲು ಇಳ್ಕೊಂಡು.
ಎಟಿಎಂ ನಲ್ಲಿ ದುಡ್ಡು ಬಿಡಿಸಿಕೊಂಡು ಬರೋಣ ಅಂತ ಊರಲ್ಲಿ ಹೋದೆ ಅಲ್ಲಿ ಒಂದು ಹೋಟೆಲ್ನಲ್ಲಿ ಬೆಣ್ಣೆ ದೋಸೆ ತುಂಬಾ ಫೇಮಸ್ ಆಗಿದೆ ತುಂಬಾ ಆಸೆಯಿಂದ ಅಲ್ಲಿಗೆ ಹೋದೆ ನಿಮಗೆ ಗೊತ್ತೇ ಇರುತ್ತೆ ಫ್ರೆಂಡ್ಸ್ ಚಿತ್ರದುರ್ಗ ದಾವಣಗೆರೆ ಸುತ್ತಮುತ್ತ ಎಲ್ಲಿ ನೋಡಿದರೂ ಕೂಡ ಬೆಣ್ಣೆ ದೋಸೆ ಎನ್ನುವುದು ತುಂಬಾ ಫೇಮಸ್ ಆಗಿದೆ ಫ್ರೆಂಡ್ಸ್. ನೀವು ಕೂಡ ಆ ಜಾಗಕ್ಕೆ ಹೋದಾಗ ತಪ್ಪದೆ ಬೆಣ್ಣೆ ದೋಸೆಯನ್ನು ಒಂದು ಸಾರಿ ಆದರೂ ತಿಂದು ಬನ್ನಿ.
ಅಷ್ಟು ಚೆನ್ನಾಗಿರುತ್ತೆ ಅಂತ ಹೇಳುತ್ತಾರೆ ನಾನು ಅಲ್ಲಿ ಬೆಣ್ಣೆ ದೋಸೆ ತಿಂದಾಗ ನನಗೆ ಒಂಥರಾ ಆಯ್ತು ಫ್ರೆಂಡ್ಸ್ ಆದ್ರೆ ನಂಗೆ ಬೆಣ್ಣೆ ದೋಸೆ ಇಷ್ಟ ಆಗ್ಲಿಲ್ಲ. ಒಂದು ಸಾರಿ ತಿಂದಿದ್ನಲ್ಲ ಮತ್ತೆ ಅದನ್ನು ಟೇಸ್ಟ್ ಮಾಡೋದಕ್ಕೆ ಇಷ್ಟಪಡಲ್ಲ ನಾನು. ಅದರಿಂದ ನಾನು ಮುಂದಿನ ಪ್ರಯಾಣವನ್ನು ಮಾಡಬೇಕು ಅಂತ ಅಲ್ಲಿ ಮುಗುಸ್ಕೊಂಡು ಅದೇ ಬಂದೆ ರೈಲ್ವೆ ಸ್ಟೇಷನ್ ನನ್ನಲ್ಲಿ ಅಲ್ಲಿ ತುಂಬಾ ಜನ ಕೂತ್ಕೊಂಡಿದ್ರಲ್ಲ ಅವರು ಜೊತೆ ಮಾತಾಡಿಕೊಳ್ಳುತ್ತಾ ಮಾತಾಡ್ಕೊಂಡು ಟ್ರೈನು ಎಷ್ಟು ಗಂಟೆಗೆ ಇದೆ ಅಂತ ಎನ್ಕ್ವೈರಿ ಮಾಡೋಣ ಅಂತ ಹೋದೆ.
ಆದರೆ ಅಲ್ಲಿ ಆ ಸಮಯಕ್ಕೆ ಬರುವ ಟ್ರೈನ್ ಗಳು ಯಾವುವು ಇಲ್ಲ ಎಲ್ಲಾ ಲೇಟಾಗಿ ಬರ್ತಿದಾವೆ ಅಂತ ಅಲ್ಲಿಗೆ ಮಾಡೋದು ಅಂತ ಯೋಚನೆ ಮಾಡ್ತಾ ಕೂತ್ಕೊಂಡಿದ್ದೇವೆ ಅಲ್ಲಿ ನಮಗೆ ತುಂಬಾ ಜನ ಆಚೆ ಆದರೂ ಎಲ್ಲಾ ನಮ್ಮ ಏರಿಯಾದಿಂದ ಹೋದವರು ಅಲ್ಲಿ ಇದಾರೆ ಅವರನ್ನು ಅವರ ಜೊತೆ ಮಾತಾಡ್ಕೊಂಡು ತುಂಬಾ ಹೊತ್ತು ಕಾಲ ಹೋಯಿತು.
ಸುಮಾರು ನಾನು ಅನ್ಕೊಂಡಿದ್ದೆ ಸಮಯಕ್ಕೆ ರೈಲು ಒಂದು ಗಂಟೆ ಲೇಟಾಗಿ ಬಂತು ನಿಮಗೆ ಗೊತ್ತೇ ಇರುತ್ತೆ ಕೊಚ್ಚು ಹೇಳಿಯಿಂದ ಹುಬ್ಬಳ್ಳಿಗೆ ಹೋಗುವ ರೈಲು ಅಲ್ಲಿ ಸಾಯಂಕಾಲ 4:00ಯಿಂದ 5 ಗಂಟೆ ಮಧ್ಯ ಸಮಯದಲ್ಲಿ ಬರುತ್ತೆ ಆ ರೈಲಿಗೆ ಅಪ್ಪಿಕೊಂಡು ಹೋದೆ ನಾನು.
ಅಲ್ಲಿಂದ ಸುಮಾರು ಎರಡು ಗಂಟೆ ತಗೊಂಡು ರಾಣಿಬೆನ್ನ ರಾಣಿಬೆನ್ನೂರು ರೈಲ್ವೆ ಸ್ಟೇಷನ್ ಗೆ ಹೋಗೋದಕ್ಕೆ ಎರಡು ಗಂಟೆ ತಗೊಂಡೈತಿ. ನಿಮಗೆ ಗೊತ್ತಾ ಫ್ರೆಂಡ್ಸ್, ಇಲ್ಲಿಂದ ಸುಮಾರು ಮೈಲಾರ ಲಿಂಗೇಶ್ವರ ಗುಡಿ ಬಂದು ಮೂವತ್ತು ಕಿಲೋಮೀಟರ್ ದೂರದಲ್ಲಿ ಇದೆ.
ರಾತ್ರಿ ಹೊತ್ತು ಅಂತ ಅಲ್ಲಿಗೆ ಹೋಗೋದೇ ಬೇಡ ಅಂದು ನಾನು ರಾಣಿಬೆನ್ನೂರಲ್ಲಿ ಒಂದು ರೂಮ್ ತಗೊಂಡು ಅಲ್ಲೇ ರಾತ್ರಿ ಅಲ್ಲ. ಅದು ಆದಮೇಲೆ ನಾನು ಮತ್ತೆ ಪ್ರಯಾಣವನ್ನು ಮಾಡಬೇಕಾಗಿದೆ.
Ranebennuru city ನೋಡೋಣ ಬನ್ನಿ
ರಾಣೆಬೆನ್ನೂರು ಪಟ್ಟಣವನ್ನು ನೋಡಬೇಕಂತ ಅಲ್ಲಿ ಹೋಗಿದ್ದೆ ಫ್ರೆಂಡ್ಸ್, ಅಲ್ಲಿ ಇದು ತುಂಬಾ ಸಿಟಿ ಆಗಿದೆ ಇದು ಬೆಂಗಳೂರು ಹೊಣೆ ಹೈವೇನಲ್ಲಿ ಇರೋದ್ರಿಂದ ಬೆಂಗಳೂರಿಗೆ ಹೋಗುವ ಹೋಗು ಬಸ್ ಗಳೆಲ್ಲ ಅಲ್ಲಿಗೆ ಬಂದು ಹೋಗ್ತವೆ.
ಅಲ್ಲಿ ತುಂಬಾ ಧೋನಿ ಕಂಪನಿ ಜಾಸ್ತಿ ಆಗಿರುತ್ತೆ ಫ್ರೆಂಡ್ಸ್.
ಮತ್ತೆ ಇನ್ಮುಂದೆ ಏನಾಯಿತು ಅಂತ ಮುಂದಿನ ಭಾಗದಲ್ಲಿ ನಾವು ತಿಳಿದುಕೊಳ್ಳೋಣ.