Idli dose coffee : ನಮಸ್ತೆ ಸ್ನೇಹಿತರೆ ಇವತ್ತು ನಾನು ಒಂದು ರುಚಿಯಾದ ಅಲ್ಪಹಾರ ವನ್ನು ತಿನ್ನೋದು ಬಗ್ಗೆ ಮಾಹಿತಿ ನೀಡುವ ಪ್ರಯತ್ನ ವನ್ನು ಮಾಡುತ್ತೇನೆ. ಬೆಂಗಳೂರು ನಲ್ಲಿ ತುಂಬಾ ರುಚಿಯಾದ ತಿಂಡಿ ತಿನ್ನೋ ವೇಳೆ.
ನಾವು ಎಲ್ಲನ್ನ ನೋಡಿದ್ರ್ ತುಂಬಾ ಜನ ಇಡ್ಲಿ ತಿನ್ನೋಕೆ ಇಷ್ಟ ಪಡತಾರೆ. ಸ್ವಲ್ಪ ಜನ ಒಂದು ವೇಶೇಷ ವಾದ ತಿಂಡಿ ತಿನ್ನೋಕೆ.ರುಚಿಯದ ತಿಂಡಿ ತಿನ್ನೋಕೆ ಇಷ್ಟ ಪಡರೋ ಯಾರು ಇರಲ್ಲ ಹೇಳಿ.
ಹಳ್ಳಿ ಕಡೆ ಸ್ವಲ್ಪ ಕಡಿಮೆ ಇರುತ್ತೆ ತಿಂಡಿ ತಿನ್ನೋದು ಆದ್ರೆ ಬೆಂಗಳೂರು ಅಂತ ದೊಡ್ ಸಿಟಿ ಯಲ್ಲಿ ತುಂಬಾ ಜಾಸ್ತಿ ಇರುತ್ತೆ. ಅಂತ ತಿಂಡಿ ನೀಡುವ ಮನೆಗಳು ತುಂಬಾ ನೇ ಇರ್ತವೆ. ಅದಕ್ಕೆ ಇವೆಲ್ಲ ಇರ್ತವೆ.
ಇಲ್ಲಿ ತುಂಬಾ ವಿಶೇಷವಾದ ಅಲ್ಪ ಹಾರ ಸಿಗುತ್ತೆ ಸ್ನೇಹಿತರೆ ಅದು ಯಾವುದು ಅಂತ ನಿಮಗೆ ಪೂರ್ತಿ ನಿಮಗೆ ತಿಳಿಸಿಕೊಡುತ್ತೇನೆ ಕೇಳಿ.
ಇಡ್ಲಿ ದೋಸೆ ಮತ್ತು ಕಾಫಿ ಹೋಟಲಿನಲ್ಲಿ ಏನೇನು ಸಿಗುತ್ತೆ ಬನ್ನಿ ಮಧ್ಯಾಹ್ನ ಲಂಚು ಏನಿರುತ್ತೆ ಮತ್ತೆ ಬೆಳಗ್ಗೆ ಅಲ್ಪಹಾರ ಏನಿರುತ್ತೆ. ರಾತ್ರಿ ಹೊತ್ತಲ್ಲಿ ನಿಮಗೆ ಸ್ನಾಕ್ಸ್ ಏನ್ ಸಿಗುತ್ತೆ.
ಎಷ್ಟು ಗಂಟೆಯಿಂದ ಎಷ್ಟು ಗಂಟೆವರೆಗೂ ತೆರೆದು ಇರುತ್ತೆ ಅಂತ ಪ್ರತಿಯೊಂದು ಕೂಡ ನಿಮಗೆ ನಾವು ತಿಳಿಸ್ತೀನಿ.
Food menu :ಆಹಾರ ಪಟ್ಟಿ
- ಎರಡು ಇಡ್ಲಿ 30 ರೂಪಾಯಿ
- ಪ್ಲೇಟ್ ಇಡ್ಲಿ 35₹
- ತುಪ್ಪದ ಇಡ್ಲಿ 45 ₹
- ತುಪ್ಪದ ಮಸಾಲೆ ಇಡ್ಲಿ ರೂ.50
- ಗೀ ಪ್ಲೇನ್ ದೋಸೆ 60 ರೂಪಾಯಿ
- ಗೀ ಮಸಾಲ ದೋಸೆ 75 ರೂಪಾಯಿ
- ನೀರುಳ್ಳಿ ದೋಸೆ 70
- ಚಾಯ್ಸ್ ಆಫ್ ರೈಸು ರೂ.50
- ಚೀಸ್ ದೋಸೆ 100₹
- ಪನ್ನೀರ್ ದೋಸೆ ನೂರು ರೂಪಾಯಿ
- ಟಮೋಟ ಉತ್ತಪ್ಪಂ 70 ರೂಪಾಯಿ
- ಗೀ ಸೆಟ್ ದೋಸೆ 70 ರೂಪಾಯಿ
- ಓಪನ್ ಬಟರ್ ಮಸಾಲ ದೋಸೆ 70
- ಬಾದಾಮ್ ಬೂಸ್ಟ್ ಮತ್ತು ಹಾರ್ಲಿಕ್ಸ್ ರೂ. 20
- ಟಿ ಫಿಲ್ಟರ್ ಕಾಫಿ 15 ರೂಪಾಯಿ
- ಸಾಧಾರಣವಾದ ಬೆಲ್ಲದಿಂದ ಮಾಡಿರುವ ಕಾಫಿ 25 ರೂಪಾಯಿ
ಸ್ನೇಹಿತರೆ ಇವು ಎಲ್ಲಾ ದಿನ ಸಿಗುವ ಅಲ್ಫಾಹಾರಗಳು. ಮತ್ತೆ ವಾರದಲ್ಲಿ ಯಾವ ಯಾವ ವಾರ ಯಾವ ಯಾವ ಸ್ಪೆಷಾಲಿ ಇರುತ್ತೆ ಅಂತ ನಿಮಗೆ ನಾನು ಪೂರ್ತಿಯಾಗಿ ತಿಳಿಸ್ತೀನಿ ಕೇಳಿ.
ಸ್ನೇಹಿತರೆ ನಾನು ಇವಾಗ ಹೇಳಿದವೆಲ್ಲ ನಾನು ನಿಮಗೆ ಬೆಳಿಗ್ಗೆ 7:00 ಯಿಂದ ಮಧ್ಯಾಹ್ನ 1:00 ವರ್ಗು ನೀವು ಸಿಗ್ತವೆ.
ಮತ್ತೆ ಮಧ್ಯಾಹ್ನ ಲಂಚ್ ಅಲ್ಲಿ ಏನೇನು ಸಿಗುತ್ತೆ ಅಂತ ನೋಡೋಣ ಬನ್ನಿ. ಎಷ್ಟು ಹಣ ತಗೊಳ್ತಾರೆ ಅಂತ ಅದು ಕೂಡ ನೋಡೋಣ.
- ಲೆಮನ್ ರೈಸ್ ಐವತ್ತು ರೂಪಾಯಿ
- ಮೊಸರನ್ನ ಐವತ್ತು ರೂಪಾಯಿ
- ಪುಳಿಯೋಗರೆ 60 ರೂಪಾಯಿ
- ಬಿಸಿಬೇಳೆ ಬಾತು 70
- ಕೊಂಬೊ ರೈಸು ಎಪ್ಪತ್ತು ರೂಪಾಯಿ
- ಅನ್ನ ಸಾಂಬಾರ್ ರೂ.50
- ಪುಡಿ ರೈಸ್ 70 ರೂಪಾಯಿ
- ರವೆ ಪ್ಲೇನ್ ದೋಸೆ
- ರವೆ ಮಸಾಲ ದೋಸೆ 75
- ರವಾ ಆನಿಯನ್ ದೋಸೆ 90₹
- ಮಸಾಲ ವಡೆ ರೂ. 20
- ಮದ್ದೂರು ವಡೆ ಬಂದು 15 ರೂಪಾಯಿ ಅಥವಾ 20
- ಅಕ್ಕಿ ರೊಟ್ಟಿ 60 ರೂಪಾಯಿ
- ರಾಗಿ ರೊಟ್ಟಿ 60 ರೂಪಾಯಿ
ಸ್ನೇಹಿತರೆ ಇವೆಲ್ಲಾ ಸೇರಿ ಮಧ್ಯಾಹ್ನ 1 ಗಂಟೆಯಿಂದ ಸಾಯಂಕಾಲ 3:00 30 ನಿಮಿಷದವರೆಗೂ ನೀವು ಆಹಾರಗಳು ನಿಮಗೆ ದೊರೆಯುತ್ತವೆ ದೊರೆಯುತ್ತವೆ.
ಮತ್ತೆ ಸಾಯಂಕಾಲ 3:00 ಗಂಟೆ 30 ನಿಮಿಷ ಇಂದ ರಾತ್ರಿ 10:00 30 ನಿಮಿಷದವರೆಗೂ ಮಧ್ಯದಲ್ಲಿ ಏನೇನು ಸಿಗುತ್ತೆ ಅಂತ ಇವಾಗ ತಿಳ್ಕೊಳೋಣ ಬನ್ನಿ
- ಬೋಂಡಾ ಸೂಪು ರೂ. 30
- ಬಜ್ಜಿ 30 ರುಪಾಯಿ
- ಗಿರ್ಮಿಟ್ 30
- ಗುಲಾಬ್ ಜಾಮೂನ್ 15 ರುಪಾಯಿ ಯಿಂದ ರೂ.30 ವರೆಗೂ
- ಆರು ಪೋಡ್ ಬಂದು ರೂ.40
- ಬಿಸ್ಲೇರಿ ವಾಟರ್ ಬಂಧು ರೂ. 10 ಇಂದ ರೂ.20 ವರ್ಗು
ಇವು ಸ್ನೇಹಿತರೆ ಈ ಐಡಿಸಿ ಹೋಟೆಲ್ ನಲ್ಲಿ ಸಿಗುವ ಅಲ್ಪಹಾರಗಳು ಮತ್ತು ಪೂರ್ತಿ ಆಹಾರಗಳು ಮತ್ತು ಸ್ನಾಕ್ಸ್ ಇವೆಲ್ಲ ಇಲ್ಲಿ ದೊರೆಯುತ್ತವೆ.
ಮತ್ತೆ ಈ ಐಡಿ ಸಿ ಹೋಟೆಲ್ ಅನ್ನೋದು ಬೆಂಗಳೂರಲ್ಲಿ ಎಲ್ಲೆಲ್ಲಿ ಇದೆ ಅಂತ ನಿಮಗೆ ಬ್ರಾಂಚ್ ಗಳಿರುತ್ತವೆ ಅಲ್ಲ ಅದರ ಬಗ್ಗೆ ಇವಾಗ ಪೂರ್ತಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
IDC hotels Branches In Bangalore
- ರೆಸಿಡೆನ್ಸಿ ರೋಡ್, ಶಾಂತಲಾ ನಗರ್, ಅಶೋಕ್ ನಗರ ಬೆಂಗಳೂರು
- ಫಸ್ಟ್ ಮಿ ರೋಡ್ ಸಂಪಂಗಿರಾಮನಗರ ಎಸ್ ಆರ್ ನಗರ ಬೆಂಗಳೂರು
- 4/3ರೋಡ್ ನಿಯರ್ ಜೈನ್ ಟೆಂಪಲ್ ಗಾಂಧಿನಗರ ಬೆಂಗಳೂರು
- ಜ್ಯೋತಿ ನಿವಾಸ್ ಕಾಲೇಜ್ ಕೆ ಎಚ್ ಬಿ ಕಾಲೋನಿ ಫಿಫ್ತ್ ಬ್ಲಾಕ್ ಕೋರಮಂಗಲ
- 134 ಡೊಮಿನ್ ರೋಡ್ ಪರಮಹಂಸ ಯೋಗಾನಂದ ಯೋಗಾನಂದ ರೋಡ್ ಎರಡನೇ ಹಂತ ಬೆಂಗಳೂರು
- 60/80 feet ರೋಡ್ Kgehb layout, ದೇವಸಂದ್ರ ರೋಡ್ ಆರ್ ಎಂ ವಿ ಸೆಕೆಂಡ್ ಸ್ಟೇಜ್ ಅರಮನೆ ನಗರ ಬೆಂಗಳೂರು.
ಸ್ನೇಹಿತರೆ ಇವೆಲ್ಲ ನೋಡಿದಿರಲ್ಲ ಇವೆಲ್ಲ ಬ್ರಾಂಚ್ ಗಳಲ್ಲಿ ಮೇಲ್ಗಡೆ ಹೇಳಿರೋ ಐಟಮ್ಸ್ ಎಲ್ಲ ಸಿಗ್ತವೆ ನೀವು ಒಂದು ಸತಿ ಟ್ರೈ ಮಾಡಿ ಅವರ ರಿವ್ಯೂ ಹೇಗಿದೆ ಅಂತ ನೋಡೋಣ ಬನ್ನಿ.
Suraj Nagarajayya: ಇವರು ಏನ್ ಹೇಳ್ತಿದ್ದಾರೆ ಅಂದ್ರೆ ನಾನು ಬೆಂಗಳೂರಲ್ಲಿ ಸುತ್ತಮುತ್ತ ಹೋಟೆಲ್ ಗೆ ಹೋಗಿದ್ದೆ ಆದರೆ ಈ ಹೋಟೆಲ್ನಲ್ಲಿ ಸಿಗುವಂತ ಫುಡ್ ಐಟಮ್ಸ್ ಬೇರೆ ಇದಲ್ಲಿ ಸಿಗಲ್ಲ ಇಲ್ಲಿ ವಿಶೇಷ ಏನಪ್ಪಾ ಅಂದ್ರೆ ಇಲ್ಲಿ ಈ ಮಸಾಲ ದೋಸೆ ಪುಡಿ ಮಸಾಲ ದೋಸೆ.