Village style chicken : ಒಂದು ಹಳ್ಳಿ ಸ್ಟೈಲ್ ನಲ್ಲಿ ನಾವು ಚಿಕನ್ ಸಾಂಬಾರ್ ಯಾವ ತರ ಮಾಡಬೇಕು ಅಂತ ನಾವು ಅದು ನಾನು ತಿಳಿಸ್ಕೊಡ್ತೀನಿ ಬನ್ನಿ ಯಾವತಾರ ಮಾಡಬೇಕು ಅಂತ ನೀವು ಕೂಡ ಇತರ ಟ್ರೈ ಮಾಡಿದರೆ ತುಂಬಾ ಟೇಸ್ಟ್ ಆಗಿರುತ್ತೆ ಮತ್ತು ಅಷ್ಟು ಚೆನ್ನಾಗಿರುತ್ತೆ.
ನೀವು ಡಾಬಾದಲ್ಲಿ ಎಷ್ಟು ತಿಂದ್ರು ಕೂಡ ನಿಮಗೆ ಈ ಟೆಸ್ಟು ಬರೋದಿಲ್ಲ ಆತರ ಇರುತ್ತೆ ಏನಾದರೂ ಮನೆ ಮಾಡಿದ್ದು ಮನೆಯಲ್ಲಿ ಮಾಡಿದ್ದು ಇರುವ ಟೆಸ್ಟ್ ಹೋಟೆಲ್ನಲ್ಲಿ ಸಿಗಲ್ಲ.
ಅದಕ್ಕಾಗಿನೆ ತುಂಬಾ ಜನ ಇಷ್ಟ ಪಡೋದು ಅಂದ್ರೆ ನಮ್ಮ ಮನೆಯಲ್ಲಿ ಮಾಡಿದ್ದು ತಿನ್ನೋದಕ್ಕೆ ಇಷ್ಟಪಡ್ತಾರೆ ಅಲ್ವಾ ಮತ್ತೆ ಹೋಟೆಲ್ ನಲ್ಲಿ ಯಾಕೆ ಜನ ಹೋಗ್ತಾರೆ. ಅಂದ್ರೆ ಅದು ಅಭ್ಯಾಸ ಆಗಿರುತ್ತಾರಲ್ಲ ಅದಕ್ಕಾಗಿ ಆತರ ಹೋಗ್ತಾರೆ ನೀವು ಒಂದು ಸಾರಿ ಹೋಟೆಲ್ ನಲ್ಲಿ ಆ ಶೈಲಿಯಲ್ಲಿ ನೀವು ಚಿಕನ್ ಸಾಂಬಾರ್ ಮಾಡಿದರೆ ಮತ್ತೆ ಇನ್ನೊಂದು ಅಲ್ಲಿಗೆ ಹೋಗಲ್ಲ.
ಸಾಧಾರಣವಾಗಿ ಚಿಕನ್ ಸಾಂಬಾರಿಗೆ ನೀರುಳ್ಳಿ ಜಾಸ್ತಿ ಹಾಕಿದರೆ ಆ ಟೇಸ್ಟೇ ಚೆನ್ನಾಗಿ ಬರುತ್ತೆ ಅಂತ ತುಂಬಾ ಜನ ಯೂಟ್ಯೂಬರ್ಸ್ ಹೇಳ್ತಾ ಇದ್ದಾರೆ ಅದಕ್ಕೆ ನಾವು ಕೂಡ ಒಂದು ಸಾರಿ ಟ್ರೈ ಮಾಡಿದರೆ ಏನು ಆಗಲ್ವಲ್ಲ.
ಹೋಟೆಲ್ ನಲ್ಲಿ ಏನ್ ಏನಾದ್ರೂ ನಮಗೆ ಗೊತ್ತಿರಲ್ಲ ಆದರೆ ನಾವು ಮನೆಯಲ್ಲಿ ಮಾಡಿದರೆ ನಾವು ನಮ್ಮ ಕಣ್ಮುಂದೆ ಏನೇನ್ ಆಗ್ತಾರೆ ಅಂತ ಪ್ರತಿಯೊಂದು ನಾವ್ ತಿಳ್ಕೋಬಹುದು ಅಲ್ವಾ.
ಸ್ನೇಹಿತರೆ ನಿಮಗೆ ಹಳ್ಳಿ ಶೈಲಿಯಲ್ಲಿ ಚಿಕನ್ ಮಾಡುವುದು ಇಷ್ಟವಾದರೆ. ಆತರ ಮಾಡುವ ವಿಧಾನ ಯಾವತರ ಇರುತ್ತೆ ಅಂತ ನಾವು ನಿಮಗೆ ತಿಳಿಸ್ತೀನಿ ನೋಡಿ.
ನಿಂಗೆ ಚಿಕನ್ ಸಾಂಬಾರ್ಗೆ ತುಂಬಾ ಟೇಸ್ಟ್ ಜಾಸ್ತಿ ಬರ್ಬೇಕಪ್ಪ ಅಂದ್ರೆ ನೀವು ಅದರಲ್ಲಿ ನೀರುಳ್ಳಿ ಜಾಸ್ತಿ ಹಾಕಿದರೆ ಆ ರುಚಿನೇ ಚೆನ್ನಾಗೆ ಬರುತ್ತೆ ಅದರ ಜೊತೆಗೆ ಟಮೋಟ ಹಾಕಿ ಮತ್ತೆ ಮಸಾಲೆ ಐಟಮ್ಸ್ ಎಲ್ಲಾ. ಎಷ್ಟು ಬೇಕಾಗಿದಿಯೋ ಅಷ್ಟೇ ಹಾಕ್ಬೇಕು ಅದಕ್ಕೂ ಮೇಲು ಹಾಕಿದರೆ ಅದು ಚೆನ್ನಾಗಿರಲ್ಲ.
ನೀವು ಯಾವಾಗ ಇತರ ಟೆಸ್ಟ್ ಆಗಿ ಮಾಡಿದ್ದರೆ ಕೆಳಗಡೆ ಕಾಮೆಂಟ್ ಮಾಡಿ ಫ್ರೆಂಡ್ಸ್.