Banana Savige : ಬಾಳೆಹಣ್ಣಿನಲ್ಲಿ ಸಾವಿಗೆ ಮಾಡೋದು ಹೇಗೆ

 ಬಾಳೆಹಣ್ಣಿನಲ್ಲಿ ಸಾವಿಗೆ ಮಾಡೋದು ಹೇಗೆ, ಬಾಳೆಹಣ್ಣು ಸಾವಿಗೆ, ಬಾಳೆಹಣ್ಣು ಸಾವಿಗೆ ತಯಾರಿ ಮಾಡುವ ವಿಧಾನ, ಬಾಳೆಹಣ್ಣಿನ ಸಾವಿಗೆ ಹೇಗೆ ತಯಾರಿ ಮಾಡುತ್ತಾರೆ.

 ನಮಸ್ಕಾರ ಸ್ನೇಹಿತರೇ, ನಮ್ಮ ಊರ್ದೀರ್ಘ ಬ್ಲಾಗಿನಲ್ಲಿ ನಾನು ನಿಮಗೆ ಇವತ್ತು ಒಂದು ಒಳ್ಳೆ ರೆಸಿಪಿ ಬಗ್ಗೆ ನಾನು ನಿಮಗೆ ತಿಳಿಸುತ್ತೇನೆ ಅದರ ಬಗ್ಗೆ ನಿಮಗೆ ತಿಳಿಯೋಕು ಮುಂಚೆ ನಮ್ಮ ಬ್ಲಾಗನ್ನು ತಪ್ಪದೇ ವೀಕ್ಷಿಸಿ ಮತ್ತು ನಮ್ಮ ಬ್ಲಾಗನ್ನು ಅನುಸರಿಸಿ.

 ಮತ್ತೆ ನೋಡೋಣ ಬನ್ನಿ, ಈ ಬಾಳೆಹಣ್ಣಿನ ಸಾವಿಗೆ ತಯಾರಿ ಮಾಡುವ ವಿಧಾನ ಮತ್ತು ಇತರ ಮಾಡಿದರೆ ಚೆನ್ನಾಗಿ ಇರುತ್ತಾ ಇಲ್ವಾ ಅನ್ನುವ ಸಂಕೋಚ ನಿಮ್ಮಲ್ಲಿ ಉಂಟಾಗುವುದು.

ಬಾಳೆಹಣ್ಣಿನಲ್ಲಿ ಸಾವಿಗೆ ಮಾಡೋದು ಹೇಗೆ, ಬಾಳೆಹಣ್ಣು ಸಾವಿಗೆ, ಬಾಳೆಹಣ್ಣು ಸಾವಿಗೆ ತಯಾರಿ ಮಾಡುವ ವಿಧಾನ, ಬಾಳೆಹಣ್ಣಿನ ಸಾವಿಗೆ ಹೇಗೆ ತಯಾರಿ ಮಾಡುತ್ತಾರೆ.
 ಬಾಳೆಹಣ್ಣಿನ ಸಾವಿಗೆ 



 ಅದಕ್ಕಾಗಿ ನಾನು ನಿಮಗೆ ಈ ಮಾಹಿತಿಯನ್ನು ತಿಳಿಸುತ್ತಿದ್ದೇನೆ ನೋಡಿ ತಪ್ಪದೇ ಒಂದು ಸಲ ಟ್ರೈ ಮಾಡಿ ನೋಡಿ ನೀವು.

 ಬಾಳೆಹಣ್ಣಿನ ಸಾವಿಗೆ ತಯಾರಿ ಮಾಡೋಕೆ ಏನೇನು ಪದಾರ್ಥಗಳು ಬೇಕಾಗಿರುತ್ತೆ ಮತ್ತೆ ಅದು ತಯಾರಿ ಮಾಡುವ ವಿಧಾನ ಹೇಗೆ ಇರುತ್ತೆ ಅನ್ನೋದು ನಾನು ಇವಾಗ ಸಂಪೂರ್ಣ ಮಾಹಿತಿ ನೀಡುವ ಪ್ರಯತ್ನವನ್ನು ಮಾಡುತ್ತೇನೆ ಕೇಳಿ ನೀವು.

 ಬಾಳೆಹಣ್ಣಿನ ಸಾವಿಗೆ ತಯಾರಿ ಮಾಡೋಕೆ ಬೇಕಾಗಿರುವ ಕೆಲವಷ್ಟು ಪದಾರ್ಥಗಳು

  •  ಬಾಳೆಹಣ್ಣು ಒಂದು ಡಜನ್
  •  ಒಂದು ತೆಂಗಿನಕಾಯಿ
  •  ಒಂದು ಸ್ವಲ್ಪ ಬೆಲ್ಲ
  •  ಸ್ವಲ್ಪ ಅಕ್ಕಿ ಹಿಟ್ಟು
 ಮತ್ತೆ ಇವಾಗ ನಾವು ತಯಾರಿ ಮಾಡುವ ವಿಧಾನವನ್ನು ನೋಡೇ ಬಿಡೋಣ ಬನ್ನಿ. ಸ್ನೇಹಿತರೆ ನೀವು ಈ ರೆಸಿಪಿ ಮಾಡೋದು ತುಂಬಾ ಸುಲಭವಾಗಿರುತ್ತೆ ನೀವು ಜಾಸ್ತಿ ಚಿಂತೆ ಮಾಡುವ ಅವಶ್ಯಕತೆ ನಿಮಗೆ ಇಲ್ಲ.

ಭಾಳೆ ಹಣ್ಣಿನ ಸಾವಿಗೆ ತಯಾರಿ ಮಾಡುವ ವಿಧಾನ

 ಸ್ನೇಹಿತರೆ ನಾವು ಇವಾಗ ಎಲ್ಲಾ ಬಾಳೆಹಣ್ಣು ಎಲ್ಲಾ ನಮ್ಮ ಹತ್ತಿರ ಇಟ್ಕೊಂಡು ಒಲೆ ಮೇಲೆ ಒಂದು ಇಡ್ಲಿ ಪಾತ್ರೆ ಇಟ್ಟುಬಿಟ್ಟು ಅದರ ಕೆಳಗಡೆ ಎಲ್ಲ ಒಳಗಡೆ ನೀರು ಹಾಕಿ ಚೆನ್ನಾಗಿ ಬಿಸಿ ಮಾಡಬೇಕು.




 ಇವಾಗ ನಾವು ಆ ಬಿಸಿಯಾದ ನೀರ ಮೇಲೆ ಒಂದು ಇಡ್ಲಿ ಪ್ಲೇಟನ್ನು ಇಟ್ಟು ಬಿಟ್ಟು. ಆದಮೇಲೆ ನಾವು ತಗೊಂಡಿರುವ ಬಾಳೆಹಣ್ಣು ಎಲ್ಲವನ್ನು ಚೆನ್ನಾಗಿ ಒಂದರ ಮೇಲೆ ಒಂದು ಇಟ್ ಬಿಟ್ಟು ಮುಚ್ಚಳ ಹಾಕಬೇಕು.

 ಆತರ ಬಾಳೆಹಣ್ಣು ಒಲೆ ಮೇಲೆ ಇಟ್ಬಿಟ್ಟು ಒಂದು 10 ನಿಮಿಷ ಇಲ್ಲ 20 ನಿಮಿಷ ಹಾಗೆ ಚೆನ್ನಾಗಿ ಬೇಯಿಸಬೇಕು.

 ಇವಾಗ ನಾವು ಒಂದು ತೆಂಗಿನಕಾಯಿ ತಗೊಂಡು ಅದು ಚೆನ್ನಾಗಿ ತುರ್ಕೋಬೇಕು. ಇವಾಗ ತುರ್ಕೊಂಡಿರುವ ತೆಂಗಿನಕಾಯಿಯನ್ನು ಸೈಡಲ್ಲಿ ಇಟ್ಕೋಬೇಕು.




 ನಾವು ತಗೊಂಡಿರುವ ಬೆಲ್ಲವನ್ನು ಕೂಡ ಚೆನ್ನಾಗಿ ಪುಡಿ ಮಾಡ್ಕೊಂಡು ಅದನ್ನು ಕೂಡ ಒಂದು ಸೈಡಲ್ಲಿ ಇಟ್ಕೋಬೇಕು .

 ಇವಾಗ ನಾವು ಬೇಸಿರುವ ಬಾಳೆಹಣ್ಣು ಎಲ್ಲಾ ಕೆಳಗಡೆ ತಗೊಂಡು ಇವಾಗ ಸಿಪ್ಪೆಯಲ್ಲ ಬಿಟ್ಟು ಒಂದು ಪ್ಲೇಟ್ ನಲ್ಲಿ ಹಾಕಬೇಕು. ಬೆಂದಿರುವ ಬಾಳೆಹಣ್ಣು ಹೇಗಿರುತ್ತದೆ.

 ಇವಾಗ ಆ ಬಾಳೆಹಣ್ಣು ಎಲ್ಲಾ ತಗೊಂಡು ಒಂದು ಪ್ಲೇಟ್ ಮೇಲೆ ಹಾಕೊಂಡು ಅದರ ಮೇಲೆ ಅಕ್ಕಿ ಹಿಟ್ಟು ಹಾಕ್ಬಿಟ್ಟು. ಚೆನ್ನಾಗಿ ಚಪಾತಿ ಮಾಡಿಕೊಳ್ಳುತ್ತೇವೆ ಅಲ್ವಾ ಆತರ ಉಂಡೆ ಮಾಡ್ಕೋಬೇಕು.

 ಇವಾಗ ಅದನ್ನು ತಗೊಂಡು ನಾವು ಒಂದು ಬಾಳೆ ಎಲೆ ಹಾಕಿ ಅದರ ಮೇಲೆ ನಾವು ಸಾವಿಗೆ ಇನ್ನೂ ಒತ್ತಬೇಕು. ಸಾವಿಗೆಯಲ್ಲ ಒತ್ತಿದ ಅನಂತರ ನಾವು ಮಾಡುವುದು ಇನ್ನೊಂದು ಕೆಲಸ ಇದೆ ಏನು ಗೊತ್ತಾ.

 ಇವಾಗ ನಾವು ಒಂದು ಸ್ಟೆಪ್ಪು ಸಾವಿಗೆ ಹುಟ್ಟಿದ ಮೇಲೆ ಅದರ ಮೇಲೆ ಸ್ವಲ್ಪ ಬೆಲ್ಲ ಮತ್ತು ತೆಂಗಿನಕಾಯಿ ಅಂದ್ರೆ ತುರಿದಿರೋದು. ಹಾಕೊಂಡು ಹಾಗೆ ಒಂದರ ಮೇಲೆ ಒಂದು ಸಾವಿಗೆಯನ್ನು ಓದ್ಕೊಬೇಕು.

 ಇವಾಗ ಸಾವಿಗೆ ಹೊತ್ತೋದು ಎಲ್ಲಾ ಆದ್ಮೇಲೆ ಮತ್ತೆ ಇಡ್ಲಿ ಪಾತ್ರೆಯನ್ನು ಇಡಬೇಕು. ನಾವು ಇಡ್ಲಿ ಯಾವ ತರ ಇಡ್ತಿಯೋ ಪ್ಲೇಟು ಆತರ ಇಟ್ಬಿಟ್ಟು ಒಂದು ಬಾಳೆ ಎಲೆ ಇಟ್ಟು ಅದರ ಮೇಲೆ ಪ್ಲೇಟು ಮುಚ್ಚಬೇಕು ಅದೇ ತರ ಸೇಮ್ ಇಡ್ಲಿ ಮಾಡ್ತೀವಲ್ಲ ಅದೇ ಪ್ರೋಸೆಸ್.

 ನಿಮಗೆ ಡೌಟ್ ಬರಬಹುದು ನಾವು ಇಡ್ಲಿ ಮಾಡುವ ಹಾಗೆ ಇದನ್ನು ಕೂಡ ಯಾಕೆ ಇತರ ಮಾಡಬೇಕು ಅಂದರೆ ಇವಾಗ ನಾವು ಬೆಲ್ಲ ಹಾಕಿರ್ತೀವಲ್ಲ ಪುಡಿ ಮಾಡಿ ಅದು. ಹಾಗೆ ಇದ್ರೆ ಕರಗೋಕೆ ಅವಕಾಶವಿಲ್ಲ ಅದರಿಂದ ಒಂದು ಐದು ನಿಮಿಷ ಅದರಲ್ಲಿ ಚೆನ್ನಾಗಿ ಬಿಸಿ ಮಾಡಿದರೆ ಆ ಬೆಲ್ಲ ಕರಗಿ ಹೋಗಿ ಆ ಶಾವಿಗೆಯ ಮೇಲೆ ಕೋರುತ್ತೆ.

 ಆಮೇಲೆ ನಾವು ಅದನ್ನು ತಗೊಂಡು ಸರು ಮಾಡಿಕೊಳ್ಳದೆ ಲೇಟ್. ಇಂತಹ ಹೊಸ ಹೊಸ ರೆಸಿಪಿ ಗಳ ಬಗ್ಗೆ ತಿಳ್ಕೊಳ್ಳೋಕೆ ನಮ್ಮ ಬ್ಲಾಗನ್ನು ತಪ್ಪದೇ ಅನುಸರಿಸಿ ಸ್ನೇಹಿತರೆ.


M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post