Free unlimited fish meals for old age people : ಹಿರಿಯ ನಾಗರಿಕರಿಗೆ ಉಚಿತ ಮೀನು ಊಟ ಅದು ಅನ್ಲಿಮಿಟೆಡ್

 Free unlimited fish meals for old age people : ಹಿರಿಯ ನಾಗರಿಕರಿಗೆ ಉಚಿತ ಮೀನು ಊಟ ಅದು ಅನ್ಲಿಮಿಟೆಡ್.

 ನಮಸ್ಕಾರ ಸ್ನೇಹಿತರೆ ನಾನು ಒಂದು ಸಿಹಿ ಸುದ್ದಿಯನ್ನು ನಿಮ್ಮ ಮುಂದೆ ತಂದಿದ್ದೇನೆ ಅದು ಏನಪ್ಪಾ ಅಂತ ಅಂದ್ರೆ ನಾವು ಯಾವುದೇ ಹೋಟೆಲ್ ಗೆ ಹೋದ್ರು ಕೂಡ ಅದಕ್ಕೆ ತಕ್ಕ ಚಾರ್ಜ್ ಪಕ್ಕ ಇರುತ್ತೆ ಆದರೆ ನಾನು ಇವಾಗ ಹೇಳುವ ಹೋಟೆಲ್ ಬಗ್ಗೆ ನಿಮಗೆ ಸ್ವಲ್ಪ ಮಾಹಿತಿಯನ್ನು ತಿಳಿಸಬೇಕು ಅಂತ ನಾನು ಆಸೆ ಪಡ್ತಿದಿನಿ.
Free unlimited fish meals for old age people : ಹಿರಿಯ ನಾಗರಿಕರಿಗೆ ಉಚಿತ ಮೀನು ಊಟ ಅದು ಅನ್ಲಿಮಿಟೆಡ್



 ನಾವು ಬೆಂಗಳೂರಲ್ಲಿ ಎಂತೆಂಥ ಹೋಟೆಲ್ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ ಆದರೆ. ಇತರ ಉಚಿತ ಊಟ ನೀಡುವ ಹೋಟೆಲ್ಗಳ ಬಗ್ಗೆ ನಾವು ನೋಡುವುದು ತುಂಬಾ ಕಡಿಮೆಯಾಗಿರುತ್ತದೆ.

 ಬನ್ನಿ ಅದು ಯಾವ ಹೋಟಲ್ಲು ಏನೇನು ಊಟ ಉಚಿತವಾಗಿ ಇಡುತ್ತೆ ಅದು ಯಾರಿಗೆ ಇಡುತ್ತೆ ಅನ್ನುವ ಪ್ರತಿಯೊಂದು ವಿಷಯವನ್ನು ನಾನು ನಿಮಗೆ ಇವಾಗ ತಿಳಿಸುವ ಪ್ರಯತ್ನವನ್ನು ಮಾಡ್ತೀನಿ.

Free meals to old age people :

 ನಿಮಗೆ ಅನ್ನಿಸಬಹುದು ಇದನ್ನು ಉಚಿತವಾಗಿ ಯಾಕೆ ಕೊಡುತ್ತಿದ್ದಾರೆ ಇದಕ್ಕೆ ಅದಕ್ಕೆ ತಕ್ಕ ಚಾರ್ಜು ತಗೋಬೋದಲ್ವಾ ಆದರೆ ಉಚಿತ ಯಾಕೆ ಕೊಡ್ತಿದ್ದಾರೆ ಅಂತ ನಮಗೆ ಒಂದು ಪ್ರಶ್ನೆ ಬರಬಹುದು.

 ಕೆಲವರು ಜನಸೇವೆ ಮಾಡಬೇಕಂತ ಅವರಿಗೆ ತುಂಬಾ ಆಸೆ ಇರುತ್ತೆ ಆದರೆ ಅವರು ಯಾವ ತರ ಮಾಡಬೇಕು ಅಂತ ಅವರಿಗೆ ಸ್ವಲ್ಪ ಕನ್ಫ್ಯೂಸ್ ಆದ ಮೇಲೆ ಸ್ವಲ್ಪ ಜನ ಇತರ ಕೂಡ ಜನಸೇವೆ ಮಾಡಬಹುದು ಅಂತ ಇವರು ನಿದರ್ಶನವಾಗಿದ್ದಾರೆ.

 ಮತ್ತೆ ಅದು ಯಾವುದು ಓಟಲ್ಲೂ ಅಲ್ಲಿ ಏನೇನ್ ಸಿಗುತ್ತೆ ಮತ್ತೆ ಅದು ಎಲ್ಲಿದೆ ಅನ್ನುವ ಪ್ರತಿಯೊಂದು ವಿಷಯವನ್ನು ನಾನು ಇವಾಗ ನಿನಗೆ ತಿಳಿಸುತ್ತೇನೆ ಬನ್ನಿ.

Kabbalamma fish Hotel :
Free unlimited fish meals for old age people : ಹಿರಿಯ ನಾಗರಿಕರಿಗೆ ಉಚಿತ ಮೀನು ಊಟ ಅದು ಅನ್ಲಿಮಿಟೆಡ್



 ಸ್ನೇಹಿತರೆ ಈ ಹೋಟೆಲ್ ಹೆಸರು ಬಂದ್ಬಿಟ್ಟು ಕಬ್ಬಾಳಮ್ಮ ಮೀನು ಊಟ. ಇವರು ಎಲ್ಲ ತರಹದ ಮೀನು ಊಟವನ್ನು ಮಾಡಿ ಜನರಿಗೆ ಅಂದರೆ ಹಿರಿಯ ನಾಗರಿಕರಿಗೆ ಇವರು ಊಟವನ್ನು ಉಚಿತವಾಗಿ ನೀಡುತ್ತಿದ್ದಾರೆ.

 ಮತ್ತೆ ಅಲ್ಲಿ ಏನೇನೋ ಮೆನುವಿದೆ ಅಲ್ಲಿ ಏನು ಸಿಗುತ್ತೆ ಅನ್ನುವ ವಿಷಯ ತಿಳಿಸ್ತೀನಿ ಬನ್ನಿ. ಇಲ್ಲಿ ಎಲ್ಲರಕವಾದ ಮೀನುಗಳನ್ನು ನಾನು ತಂದು ಅವರು ಸಾರು ಅದರ ಜೊತೆಗೆ ಅನ್ನ ಮತ್ತು ಮೀನಿನ ಸಾರು ಅದರ ಜೊತೆಗೆ ಮೀನು ಕಬಾಬು ಇವೆಲ್ಲವನ್ನು ನೀಡುತ್ತಾರೆ.

Free unlimited fish meals for old age people : ಹಿರಿಯ ನಾಗರಿಕರಿಗೆ ಉಚಿತ ಮೀನು ಊಟ ಅದು ಅನ್ಲಿಮಿಟೆಡ್



Most popular food in kabbalamma fish meals and fish fry

 ಇಲ್ಲಿ ಸ್ನೇಹಿತರೆ ದ ಮೋಸ್ಟ್ ಪಾಪ್ಯುಲರ್ ಫುಡ್ ಐಟಂ ಯಾವುದಪ್ಪ ಅಂದ್ರೆ ಇಲ್ಲಿ ನೀನಲ್ಲಿ ಸ್ಪೆಷಲ್ ಮೀನುಗಳು ಇಲ್ಲಿ ಮಾಡುವುದು.

  •  ಜಿಲೇಬಿ ಮೀನು ತವಾ ಫ್ರೈ
  • ಮಟ್ಟಿ ಸ್ಲೀಸ್ ಬಂಗಡಾ
  • ಜಿಲೇಬಿ ಮೀನು
 ಯುವೆ ಸ್ನೇಹಿತರೆ ದ ಮೋಸ್ಟ್ ಪಾಪ್ಯುಲರ್ ಐಟಂಗಳು. ಮತ್ತೆ ಈ ಹೋಟೆಲ್ನ ಅಡ್ರೆಸ್ ಎಲ್ಲಿದೆ ಅಂತ ನೀವು ಕೇಳಬಹುದಲ್ವಾ.

 ಅದಕ್ಕೆ ನಿಮಗೋಸ್ಕರ ನಾವು ಅಡ್ರೆಸ್ ಕೂಡ ನಿಮಗೆ ತಿಳಿಸ್ತೀವಿ.

Kabbalamma fish meals and fry adress

 ಸ್ನೇಹಿತರೆ ಕಬ್ಬಾಳಮ್ಮ ಫಿಶ್ ಮೀಲ್ಸ್ ಅಂಡ್ ಫ್ರೈ ಹೋಟೆಲ್ ಅಡ್ರೆಸ್ ಎಲ್ಲಿದೆ ಅಂತ ನಾವು ನೋಡೇ ಬಿಡೋಣ ಬನ್ನಿ. 2- ಕೆಂಚನಹಳ್ಳಿ ಮೇನ್ ರೋಡ್, ರೆಂಕೋ ಬೆಲ್ ಲೇಔಟ್, ಬೆಲ್ ಲೇಔಟ್, ರಾಜರಾಜೇಶ್ವರಿ ನಗರ  ಬೆಂಗಳೂರು.

 ಇದು ಹಿರಿಯ ನಾಗರಿಕರಿಗೆ ಉಚಿತವಾಗಿ ನೀಡುತ್ತಾರೆ. ಮತ್ತೆ ಇನ್ನೇನು ಊಟವನ್ನು ನೀವು ಟೇಸ್ಟ್ ಮಾಡಬೇಕು ಅಂತ ಇದ್ದೀರಾ ಒಂದು ಸಲ ಟ್ರೈ ಮಾಡಬಹುದು.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post