Delicious Tamota chutney Making : ಇಡ್ಲಿ ಜೊತೆಗೆ ತಿನ್ನೋಕೆ ಅದರಲ್ಲಿ ಒಂದು ಒಳ್ಳೆ ಟಮೋಟ ಚಟ್ನಿ ತಯಾರಿ ಮಾಡುವುದು ಹೇಗೆ

 Delicious Tamota chutney Making : ಇಡ್ಲಿ ಜೊತೆಗೆ ತಿನ್ನೋಕೆ ಅದರಲ್ಲಿ ಒಂದು ಒಳ್ಳೆ ಟಮೋಟ ಚಟ್ನಿ ತಯಾರಿ ಮಾಡುವುದು ಹೇಗೆ. ಒಳ್ಳೆ ಕ್ರಿಸ್ಪಿ ಟಮೋಟ ಚಟ್ನಿ ಮಾಡುವ ವಿಧಾನ ಹೇಗೆ ತಿಳಿದುಕೊಳ್ಳೋಣ ಬನ್ನಿ.
Delicious Tamota chutney Making : ಇಡ್ಲಿ ಜೊತೆಗೆ ತಿನ್ನೋಕೆ ಅದರಲ್ಲಿ ಒಂದು ಒಳ್ಳೆ ಟಮೋಟ ಚಟ್ನಿ ತಯಾರಿ ಮಾಡುವುದು ಹೇಗೆ. ಒಳ್ಳೆ ಕ್ರಿಸ್ಪಿ ಟಮೋಟ ಚಟ್ನಿ ಮಾಡುವ ವಿಧಾನ ಹೇಗೆ ತಿಳಿದುಕೊಳ್ಳೋಣ ಬನ್ನಿ.


 ನಮಸ್ಕಾರ ಸ್ನೇಹಿತರೆ ನಾನು ಇವತ್ತು ನಮ್ಮ ಬ್ಲಾಗಲ್ಲಿ ಒಂದು ಒಳ್ಳೆ ಸಿಹಿಯಾದ ಮಾಹಿತಿಯನ್ನು ನೀಡುವ ಪ್ರಯತ್ನ ಮಾಡುತ್ತೀನಿ ಬನ್ನಿ. ಅದಕ್ಕೂ ಮುಂಚೆ ನೀವು ನಮ್ಮ ಬ್ಲಾಗನ್ನು ಮೊದಲನೇ ಸಲ ಓದುತ್ತಿದ್ದರೆ ಕೆಳಗಡೆ ಫಾಲೋ ಬಟನ್ ಇದೆ ಅದನ್ನು ಆನ್ ಮಾಡಿಕೊಳ್ಳಿ. ನಮ್ಮ ಪ್ರತಿಯೊಂದು ಪೋಸ್ಟ್ ಕೂಡ ನಿಮಗೆ ಬೇಗ ತಲುಪುತ್ತದೆ.

 ಮತ್ತೆ ಏನಪ್ಪಾ ಇವತ್ತಿನ ವಿಶೇಷ ನಮ್ಮ ಬ್ಲಾಗಲ್ಲಿ ಅಂತ ನೀವು ಅಂದುಕೊಳ್ಳಬಹುದು ಅದಕ್ಕಾಗಿ ಇವತ್ತು ನಾನು ನಿಮಗಾಗಿ ಒಂದು ಟಮೋಟ ಚಟ್ನಿ ತಯಾರಿ ಮಾಡುವ ವಿಧಾನವನ್ನು ತಿಳಿಸುವ ಪ್ರಯತ್ನವನ್ನು ಮಾಡ್ತೀನಿ ಬನ್ನಿ.

 ಉತ್ತಮವಾದ ಟಮೋಟ ಚಟ್ನಿ ತಯಾರಿ ಮಾಡೋಕೆ ಕಾರಣವೇನು

 ಸ್ನೇಹಿತರೆ ಇದಕ್ಕೆ ಕಾರಣವೇನು ಅಷ್ಟೊಂದು ವಿಶೇಷವಾಗಿ ಏನು ಇಲ್ಲ ಆದರೆ ನಾವು ಕೆಲವಷ್ಟು ಜಾಗಗಳಿಗೆ ಹೋದರೆ ಅಲ್ಲಿ ನಾವು ಯಾವುದೇ ಅಲ್ಪಹಾರವನ್ನು ತಗೊಂಡು ಕೂಡ ಈ ಟಮೋಟ ಚಟ್ನಿ ಇಲ್ಲದೆ ಅವರು ಕೊಡುವುದಿಲ್ಲ.

 ಉದಾಹರಣೆಗೆ ಯಾವುದು ಆ ಜಾಗಗಳು ಅಂದ್ರೆ ನಾವು ತಮಿಳುನಾಡಿಗೆ ಹೋದರೆ ಈ ಶೇಂಗಾ ಚಟ್ನಿ ಮತ್ತು ಇನ್ನು ತೆಂಗಿನಕಾಯಿ ಚಟ್ನಿ ಜೊತೆಗೆ ನಮಗೆ ಈ ಟಮೋಟ ಚಟ್ನಿ ಕೂಡ ನಿಮಗೆ ಕೊಡ್ತಾರೆ.

 ಮತ್ತೆ ಅಂತಹ ಜಾಗಗಳಲ್ಲಿ ತಯಾರಿ ಮಾಡುವ ಈ ಟಮೋಟ ಚಟ್ನಿ ಹೇಗೆ ಮಾಡ್ತಾರೆ ಅದಕ್ಕೆ ಏನೇನು ಬೇಕು ಅನ್ನುವ ಪ್ರತಿಯೊಂದು ವಿಷಯವನ್ನು ನಾವು ಇವಾಗ ತಿಳಿದುಕೊಳ್ಳೋಣ ತಯಾರಿ ಮಾಡುವ ವಿಧಾನವನ್ನು ಕೂಡ ನಿಮಗೆ ತಿಳಿಸಲಾಗುವುದು.

 ಮುಂದಾಗಿ ನಾವು ಆ ಟಮೋಟ ಚಟ್ನಿ ತಯಾರಿ ಮಾಡೋಕೆ ಏನೇನು ಬೇಕಾಗುತ್ತೆ ಅಂದ್ರೆ ಏನೇನು ಇಂಗ್ರೆದಿಎಂಟ್ಸ್ ಹಾಕ್ತಾರೆ ಅನ್ನುವ ಬಗ್ಗೆ ನಾನು ಇವಾಗ ತಿಳಿಸ್ತೀನಿ ನೋಡಿ.

Ingredients for tamota chutney :

  • ಟೊಮೊಟೊ 4
  • ಬೆಳ್ಳುಳ್ಳಿ
  • 1/2 ಟೇಬಲ್ ಸ್ಪೂನ್ ಹೆಣ್ಣೇ
  • ಹಸಿ ಮೆಣಸಿನಕಾಯಿ 4
  • ಸುಂಟಿ
  • ಜೀರಿಗೆ
  • ಹರುಷಣ
  • ಉಂಚೆ ಹಣ್ಣು

ತಯಾರಿ ವಿಧಾನ (making process )

 ಮತ್ತೆ ಈ ಟಮೋಟ ಚಟ್ನಿ ತಯಾರಿ ಮಾಡುವ ವಿಧಾನ ನೋಡಿಕೊಂಡು ಬರೋಣ ಬನ್ನಿ ನೋವು ಏನ್ ಮಾಡ್ಬೇಕಪ್ಪ ಅಂದ್ರೆ. ಸ್ಟೌ ಮೇಲೆ ಒಂದು ಬಾಂಡ್ಲಿ ಇಟ್ಕೊಂಡು ಅದು ಚೆನ್ನಾಗಿ ಕಾದ ಮೇಲೆ.

 ಒಂದು ಅರ್ಧ ಟೀ ಸ್ಪೂನ್ ಎಣ್ಣೆ ಹಾಕಬೇಕು. ಅದು ಆದ್ಮೇಲೆ ನಾವು ಮಾಡಬೇಕಾಗಿರೋದು ಶುಂಠಿ, ಹಸಿಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಇವನ್ನೆಲ್ಲ ಹಾಕೊಂಡು ಚೆನ್ನಾಗಿ ಫ್ರೈ ಮಾಡಬೇಕು.

 ಇದರಲ್ಲಿ ಜೀರಿಗೆ ಕೂಡ ಹಾಕೋದು ಚೆನ್ನಾಗಿ ಇರುತ್ತೆ. ಇದೆಲ್ಲಾ ಆದ್ಮೇಲೆ ಅದರಲ್ಲಿ ನಾವು ನಾವು ಇಟ್ಕೊಂಡಿರುವ ಟೊಮೊಟೊವನ್ನು ಅದರಲ್ಲಿ ಹಾಕ್ಬಿಟ್ಟು ಚೆನ್ನಾಗಿ ಎಲ್ಲಾ ಎಣ್ಣೆಯಲ್ಲಿ ಚೆನ್ನಾಗಿ ಫ್ರೈ ಮಾಡಬೇಕು.

 ಟ್ರೈ ಮಾಡಿದ ನಂತರ ನಾವು ಆ ಮಿಶ್ರಣವನ್ನು ಸ್ವಲ್ಪ ಸಮಯ ಅದು ಹಾರಿ ಹೋಗುವವರೆಗೂ ನಾವು ಅದನ್ನು ಸೈಡಲ್ಲಿ ಉತ್ತಮ. ಇವಾಗ ಸ್ವಲ್ಪ ಸಮಯದ ನಂತರ ನಾವು ಮಾಡಬೇಕಾಗಿರೋದು ಮಿಕ್ಸಿ ಜಾರ್ ತಗೊಂಡು ಈ ಮಿಶ್ರಣವನ್ನು ಅದರಲ್ಲಿ ಹಾಕ್ಬಿಟ್ಟು ಚೆನ್ನಾಗಿ ಮಿಕ್ಸಿಗೆ ಹಾಕಬೇಕು.

 ಅದನ್ನು ಆದ್ಮೇಲೆ ನಾವು ಇವಾಗ ಅದಕ್ಕೆ ಸ್ವಲ್ಪ ಒಗ್ಗರಣೆ ಹಾಕಬೇಕು ಒಗ್ಗರಣೆ ಹಾಕಬೇಕಾದರೆ ನಮಗೆ ಕರಿಬೇವು ಮತ್ತು ಒಣಗಿರುವ ಮೆಣಸಿನಕಾಯಿ ತುಂಬಾ ಚೆನ್ನಾಗಿ ಇರುತ್ತೆ . ಇವಾಗ ಒಗ್ಗರಣೆ ಹಾಕಿದ ಮೇಲೆ ನಾವು ಅದನ್ನು ಸರ್ವ್ ಮಾಡಿಕೊಳ್ಳದೆ.

 ಈ ತಮೋಟೋ ಚಟ್ನಿಯನ್ನು ಯಾವ್ಯಾವ ಟಿಫನ್ ಗೆ ಬಳಸುತ್ತಾರೆ


 ನೋಡಿ ಸ್ನೇಹಿತರೆ ಈ ಟಮೋಟ ಚಟ್ನಿಯನ್ನು ಏನೇನು ಬಳಸ್ತಾರಪ್ಪ ಅಂತ ನೀವು ಕೇಳಬಹುದು ಇದು ಮುಖ್ಯವಾಗಿ ಇಡ್ಲಿ ಜೊತೆ ತಿನ್ನೋಕೆ ಬಳುಸ್ತಾರೆ ಮತ್ತೆ ನೀವು ಪಕೋಡ ಮಾಡಿದೆ ಪಕೋಡ ಜೊತೆಗುಡ ತಿನ್ನೋಕೆ ಇದು ನಾನು ಬಳಸುತ್ತಾರೆ.

 ಇದು ಜಾಸ್ತಿ ತಮಿಳುನಾಡು ಸೈಡ್ ತುಂಬಾ ಬಳಸ್ತಾರೆ ಪ್ರತಿಯೊಂದು ಹೋಟೆಲ್ನಲ್ಲಿ ಕೂಡ ಇದು ಈ ಟಮೋಟ ಚಟ್ನಿ ಇರದೆ ಯಾವ ಟಿಫನ್ ಕೂಡ ಕೊಡಲ್ಲ.


M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post