Funny Story on 2000 note :- ರೆಸ್ಟೋರೆಂಟ್ ಗೆ ಹೋಗ್ಬಿಟ್ಟು ಹೊಟ್ಟೆ ತುಂಬ ಬಿರಿಯಾನಿ ತಿಂದ್ರು ಬಿಲ್ ಕಟ್ಟಬೇಕಾರೆ ರೂ.2000 ನೋಟು ಸಮಸ್ಯೆ ಏನು.
ನಮಸ್ಕಾರ ಸ್ನೇಹಿತರೆ ನಾನು ಇವತ್ತು ಒಂದು ಒಳ್ಳೆ ಹಾಸ್ಯ ಬದವಾಗಿರುವ ಒಂದು ಒಳ್ಳೆಯ ಕಾಮಿಡಿ ಸ್ಟೋರಿಯನ್ನು ನಿಮ್ಮ ಮುಂದೆ ಇಟ್ಟಿದ್ದೀನಿ ಅದು ಏನಪ್ಪಾ ಅಂತ ಅಂದ್ರೆ ನಾವು ಇತ್ತೀಚಿಗೆ ರೂ.2000 ನೋಟು ಬ್ಯಾನ್ ಆದ್ಮೇಲೆ.
ತುಂಬಾ ಜಾಗಗಳಲ್ಲಿ ರೂ. 2000 ನೋಟು ತಗೊಳ್ಳತಿಲ್ಲ ಆ ವಿಷಯ ನನಗೆ ಗೊತ್ತು ಆದರೆ ಇಲ್ಲಿ ಒಬ್ಬರು ಏನು ಮಾಡಿದ್ದಾರೆ ಅಂದ್ರೆ ರೆಸ್ಟೋರೆಂಟ್ ಗೆ ಹೋಗ್ಬಿಟ್ಟು ಚೆನ್ನಾಗಿ ಬಿರಿಯಾನಿ ತಿಂದು ಬಿಟ್ಟಿದ್ದಾರೆ ತಿಂದು ಬಿಟ್ಟು ಬಿಲ್ ಕಟ್ಟಬೇಕಲ್ವಾ ಅವಾಗ ಅವರು 2000 ನೋಟು ತೆಗೆದು ಬಿಲ್ ಮಾಲೀಕರಿಗೆ ಕೊಡ್ತಾರೆ.
ಆದರೆ ಆ ಮಾಲೀಕರು ಸರ್ ರೂ. 2000 ನೋಟು ನಾವು ತಗೊಳಲ್ಲ ದಯವಿಟ್ಟು ನೀವು 500 ನೋಟ್ ಆಗಲಿ ಇಲ್ಲ ನೂರು ರೂಪಾಯಿ ನೋಟ ಆಗ್ಲಿ ಕೊಡಬೇಕು ಅಂತ ಅವರು ವಿನಸ್ ವಿನಂತಿಸಿಕೊಳ್ಳುತ್ತಾರೆ ಆದರೆ.
ಹೋಟೆಲ್ ಗೆ ಹೋದ ಗ್ರಾಹಕರು ಸ್ವಾಮಿ ಇದು ನನ್ನತ್ರ ಇದೆ ಇರೋದು ದಯವಿಟ್ಟು ತಗೊಂಡ್ರಿ ಅಂತ ಕೇಳಿಕೊಳ್ಳುತ್ತಾರೆ. ಆದರೆ ಸರ್ ನೀವು ಏನು ಮಾಡುತ್ತಿದ್ದೀರಾ ನಮಗೆ ಗೊತ್ತಿಲ್ಲ ರೂ.2000 ನೋಟನ್ನು ನಾವು ತಗೊಳಲ್ಲ ಅಂತ ಹೇಳ್ತಾರೆ.
ಅವಾಗ ಆ ಗ್ರಾಹಕ ಮನೆಗೆ ಹೋಗಿ ನೂರು ರೂಪಾಯಿ ಮತ್ತು 500 ನೋಟನ್ನು ತಗೊಂಡು ಬಂದು ಈ ಹೋಟೆಲ್ ಬಿಲ್ಲನ್ನು ಕಟ್ಟಿ ಹೋಗ್ತಾರೆ. ಅದಕ್ಕೆ ಹೇಳೋದು ಒಂದು ಸಲ ಹೋಗಕೂ ಮುಂಚೆ ಈ ನೋಟು ತಗೊಳ್ತಾರ ಇಲ್ವಾ ಅಂತ ನಾವು ಒಂದು ಸಲ ಕೇಳಿ ಆಮೇಲೆ ಕಮಿಟ್ ಆಗೋದು ತುಂಬಾ ಒಳ್ಳೆಯದು ಅಲ್ವಾ ಯಾಕೆಂದರೆ ಈ ತರಹ ಆದರೆ ಅವರು ಹೋಟೆಲ್ ನಲ್ಲಿ ತುಂಬಾ ಅವಮಾನ ಪಾಲುವಾಗಬೇಕಾಗುತ್ತದೆ ನೀವು ದಯವಿಟ್ಟು ಇತರ ಯಾವತ್ತು ಮಾಡಬೇಡಿ ಒಂದು ಸಲ ಎನ್ಕ್ವೈರಿ ಮಾಡೋದು ತಪ್ಪೇನಲ್ವಲ್ಲ.
ಅವಾಗ ಆ ಗ್ರಾಹಕರು ಇನ್ನ ಮಾಡೋಕೆ ಏನು ಆಗಲ್ಲ ಅಂತ ಮನೆಗೆ ಹೋಗಿ ಬಂದು ಇದು ಕಥೆ ಸ್ನೇಹಿತರೆ. ಆದಷ್ಟು ಬೇಗ ನಿಮ್ಮ ಹತ್ತಿರ ಒಂದು ವೇಳೆ ರೂ. 2000 ನೋಟ್ ಇದ್ದರೆ ಬ್ಯಾಂಕಿಗೆ ಹೋಗಿ ಎಕ್ಸ್ಚೇಂಜ್ ಮಾಡಿಕೊಳ್ಳಿ. ಇಲ್ಲಾಂದ್ರೆ ಇತರ ಆಗುತ್ತೆ.
Tags:
ಹೋಟೆಲ್ ಸ್ಟೋರಿ