ರಣಧೀರ ಎಕ್ಸ್ಪ್ರೆಸ್ ಬಸ್ ಎಲ್ಲಿಗೆ ಹೋಗುತ್ತೆ ಗೊತ್ತ (ranadhira express). ನೀವು ಯಾವ್ ಬಸ್ ನಲ್ಲಿ ಹೋಗೋಕೆ ಇಷ್ಟ ಪಡುತೀರಾ. ನೀವು ಟ್ರಾವೆಲ್ ಮಾಡೋಕೆ ತುಂಬಾ ಇಷ್ಟ ಪಡುತೀರಾ ಅಂತ ನನಗೆ ಗೊತ್ತು.
ನಮಸ್ಕಾರ ಸ್ನೇಹಿತರೆ ನಾನು ಒಂದು ಬಸ್ಸಿನ ಬಗ್ಗೆ ಮಾಹಿತಿ ನಿಮಗೆ ಗೊತ್ತಿರುತ್ತೆ ಇಲ್ಲಿ ಕರ್ನಾಟಕದಲ್ಲಿ ನಾವು ಪ್ರಯಾಣ ಮಾಡೋಕೆ ತುಂಬಾ ಇಷ್ಟ ಪಡ್ತೀವಿ, ಯಾಕಪ್ಪ ಅಂದ್ರೆ ನಾವು ಇತಿಹಾಸಿಕ ಜಾಗಗಳನ್ನು ನಾವು ದರ್ಶನ ಮಾಡಲು ತುಂಬಾ ಪ್ರಯತ್ನವನ್ನು ಮಾಡುತ್ತಿರುತ್ತೇವೆ.
ಅದಕ್ಕಾಗಿ ತುಂಬಾ ಜಾಗಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ ಆದರೆ ಅಲ್ಲಿಗೆ ಹೋಗೋದಿಕ್ಕೆ ಮಾರ್ಗವನ್ನು ಮತ್ತೆ ಅಲ್ಲಿಗೆ ಹೋಗುವ ಬಸ್ಸುಗಳ ಮಾಹಿತಿಯನ್ನು ಪಡಿಯೋಕೆ ಆಗದೆ ನಿರೀಕ್ಷಣೆ ಮಾಡುತ್ತಿರುತ್ತಾರೆ.
ಅದಕ್ಕಾಗಿ ನಾವು ನಿಮಗೆ ತಿಳಿಸುವುದು ಒಂದು ಪ್ರಯತ್ನವನ್ನು ಮಾಡುತ್ತೇನೆ ಬನ್ನಿ ಬೆಂಗಳೂರಿಂದ ಶಿರಸಿಗೆ ಹೋಗ್ಬೇಕು ಅಂದ್ರೆ ತುಂಬಾ ಬಸ್ಸುಗಳು ಇರ್ತಾವೆ ಆದರೆ ನಾನು ಇವಾಗ ತಿಳಿಸಿಕೊಡುವ ಬಸ್ಸುಗಳ ಮಾಹಿತಿ ತುಂಬಾ ಚೆನ್ನಾಗಿ ಇರುತ್ತೆ ಅನ್ಕೊಂಡಿದ್ದೀನಿ.
Ranadhira express( bengaluru to sirsi non stop bus)
ಇದು ಬಂದು ಆಗ್ನೇಯ ಕರ್ನಾಟಕ ರವಾಣ ಸಂಸ್ಥೆ ಸಿರ್ಸಿ ಡಿಪೋ ಇಂದ ಇದು ಬೆಂಗಳೂರಿಗೆ ಹೋಗುತ್ತೆ ನಾವು ಇವಾಗ ಅದರ ಬಗ್ಗೆ ಕೆಲವಷ್ಟು ಮಾಹಿತಿಯನ್ನು ತಿಳ್ಕೊಳೋಣ ಬನ್ನಿ.
ನಿಮಗೆ ಗೊತ್ತಿದೆಯಾ ಸ್ನೇಹಿತರೆ ಬೆಂಗಳೂರಿಂದ ಸಿರ್ಸಿಗೆ ಸುಮಾರು 10 ಗಂಟೆ ಪ್ರಯಾಣ ಮಾಡಬೇಕಾಗುತ್ತೆ. ಇದರಲ್ಲಿ ಬಸ್ ಚಾರ್ಜ್ ಬಂದು 438 ಇದು ಕೇವಲ ನಾನ್ ಸ್ಲೀಪರ್ ಬಸ್ನಲ್ಲಿ ಇರುತ್ತೆ ಮತ್ತೆ ಅದರಲ್ಲಿ ಬೇರೆ ಚಾರ್ಜು ಇರುತ್ತೆ.
ಮತ್ತೆ ಈ ರಣಧೀರ ಎಕ್ಸ್ಪ್ರೆಸ್ ಅನ್ನುವ ಬಸ್ಸು ಯಾವ ಸಿಟಿ ಇಂದ ಹೋಗುತ್ತೆ ಅನ್ನುವುದನ್ನು ನಾವು ಇವಾಗ ನೋಡೋಣ ಬನ್ನಿ.ತುಮಕೂರ್, ಅರಸೀಕೆರೆ, ಕಡೂರು,ಭದ್ರಾವತಿ, ಶಿವಮೊಗ್ಗ, ಸಿದ್ದಾಪುರ. ಈ ಸಿಟಿಗಳಿಂದ ಈ ಬಸ್ಸು ಹೋಗುತ್ತೆ.
ನೀವು ಬೆಂಗಳೂರಿನಲ್ಲಿ ಇದ್ದರೆ ಸಿರ್ಸಿಗೆ ಹೋಗಬೇಕೆಂದರೆ ಈ ಬಸ್ ನಲ್ಲಿ ನೀವು ಪ್ರಯಾಣ ಮಾಡಿದರೆ ಚೆನ್ನಾಗಿರುತ್ತೆ ಅಂತ ನನ್ನ ಅನಿಸಿಕೆ.