Top Chennai Food Bloggers :ಚೆನ್ನೈ ಫುಡ್ ಬ್ಲಾಗ್ಗೆರ್ಸ್ ಬಗ್ಗೆ ನಿಮಗೆ ಇವತ್ತು ನಾನು ಮಾಹಿತಿ ನೀಡ್ತೀನಿ

 Top chennai Food Blogger's ಟಾಪ್ ಚೆನ್ನೈ ಫುಡ್ ಬ್ಲಾಗರ್ಸ್ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳನ್ನು ನಾನು ನಿಮಗೆ ತಿಳಿಸುತ್ತೇನೆ. Chennai street food ಯಾವುದು.

 ನಮಸ್ಕಾರ ಸ್ನೇಹಿತರೆ ನಾನು ಇವತ್ತು ಚೆನ್ನೈ ಫುಡ್ ಬ್ಲಾಗರ್ಸ್ ಬಗ್ಗೆ ಸ್ವಲ್ಪ ಮಾಹಿತಿಯನ್ನು ನೀಡುತ್ತೇನೆ ನೀವು ನಮ್ಮ ಬ್ಲಾಗನ್ನು ಮೊದಲನೇ ಸಲ ಓದುತ್ತಿದ್ದರೆ ದಯವಿಟ್ಟು ನಮ್ಮ ಬ್ಲಾಗನ್ನು ಫಾಲೋ ಮಾಡಿ ಮತ್ತು ಸಪೋರ್ಟ್ ಮಾಡಿ ನಮಗೆ.

ಫುಡಿ ಫಿಂಡಿಂಗ್ಸ್ (foodie findings ) ಚೆನ್ನೈ ಫುಡಿ ಫ್ಯಾಕ್ಟರಿ (chennai Foodie factory ) ಪೆಪ್ಪ ಫುಡಿ (peppa foodie) ಫುಡ್ಜ್ರ್ಸ್ (foodzores ) ಇಡ್ರಿಸ್ ಎಕ್ಸ್ಪ್ಲೈರ್ ( idris explore ) ಫುಡ್ ಒಫ್ ಚೆನ್ನೈ (food of chennai ) ಚೆನ್ನೈ ಫುಡ್ ಸ್ಟ್ರೀಟ್ (Chennai food street) ಚೆನ್ನೈ ಫುಡ್ ಟ್ರೈಲ್ಸ್ (chennai food trails) ಚೆನ್ನೈ ಫುಡ್ ಅಫೀಷಿಯಲ್ (Chennai food official ) ಚೆನ್ನೈ ಫುಡ್ ರಿವ್ಯೂಸ್ (chennai food reviews )


 ಮತ್ತೆ ಚೆನ್ನೈ ಫುಡ್ ಬ್ಲಾಗರ್ಸ್ ಬಗ್ಗೆ ಇವತ್ತು ನಾನು ನೀಡುವ ಮಾಹಿತಿ ಏನಪ್ಪಾ ಅಂದ್ರೆ. ತಮಿಳಿನಲ್ಲಿ ಕೂಡ ತುಂಬಾ ಜನ ಫುಡ್ ಬ್ಲಾಗರ್ಸ್ ಇದ್ದಾರೆ ಆದರೆ ತುಂಬಾ ಹೆಸರುವಾಸಿಯಾದ ಫುಡ್ ಬ್ಲಾಗರ್ಸ್ ಯಾರ್ಯಾರು ಅಂತ ನಿಮಗೆ ನಿಮಗೆ ಮಾಹಿತಿ ನೀಡ್ತೀನಿ ಬನ್ನಿ.

  1. ಫುಡಿ ಫಿಂಡಿಂಗ್ಸ್ (foodie findings )
  2. ಚೆನ್ನೈ ಫುಡಿ ಫ್ಯಾಕ್ಟರಿ (chennai Foodie factory )
  3. ಪೆಪ್ಪ ಫುಡಿ (peppa foodie)
  4. ಫುಡ್ಜ್ರ್ಸ್ (foodzores )
  5. ಇಡ್ರಿಸ್ ಎಕ್ಸ್ಪ್ಲೈರ್ ( idris explore )
  6. ಫುಡ್ ಒಫ್ ಚೆನ್ನೈ (food of chennai )
  7. ಚೆನ್ನೈ ಫುಡ್ ಸ್ಟ್ರೀಟ್ (Chennai food street)
  8. ಚೆನ್ನೈ ಫುಡ್ ಟ್ರೈಲ್ಸ್ (chennai food trails)
  9. ಚೆನ್ನೈ ಫುಡ್ ಅಫೀಷಿಯಲ್ (Chennai food official )
  10. ಚೆನ್ನೈ ಫುಡ್ ರಿವ್ಯೂಸ್ (chennai food reviews )
 ನೋಡಿದಿರಲ್ಲ ಸ್ನೇಹಿತರೆ ಇವರೇ ಮೇಲ್ಗಡೆ ಇರುವ ಎಲ್ಲಾ ಚೆನ್ನೈ ಫುಡ್ ಬ್ಲಾಗರ್ಸ್. ಇವರು ನಮ್ಮ ಇಂಡಿಯಾದಲ್ಲಿ ಚೆನ್ನೈ ಫುಡ್ ಬ್ಲಾಗರ್ಸ್ ಅಂದ್ರೆ ತಮಿಳುನಲ್ಲಿ ಇವರೇ  ಆಗಿರುವರು.

 ಮತ್ತೆ ಇವರು ಹೆಸರೇನು ಅನ್ನೋದು ಪೂರ್ತಿ ಮಾಹಿತಿ ಇವಾಗ ನಾನು ನಿಮಗೆ ತಿಳಿಸ್ತೀನಿ ಬನ್ನಿ.

ಫುಡ್ ಫೈನದಿಂಗ್ಸ್ (food findings): ಸ್ನೇಹಿತರೆ ಫುಡ್ ಫೈಂಡಿಂಗ್ಸ್ ಅನ್ನ ಬ್ಲಾಗನ್ನು ಮೈನ್ಟೈನ್ ಮಾಡುತ್ತಿರುವುದು ಯಾರಪ್ಪ ಅಂದ್ರೆ ಯುವ ಮೋಹನ್. ಇವರು ತಮಿಳುನಾಡಿನಲ್ಲಿ ಇರುವ ಫುಡ್ ಮತ್ತು ಸಾಂಪ್ರದಾಯವಾದ ಫುಡ್ಡು ಮತ್ತು ವೆಜ್ಜು ನಾನ್ ವೆಜ್ಜು ಎಲ್ಲಾ ಪ್ರತಿಯೊಂದು ಬಗ್ಗೇನು ನಿಮಗೆ ಮಾಹಿತಿ ನೀಡುತ್ತಾರೆ ಇವರ instagram ಪ್ರೊಫೈಲ್ ನೀವು ಫಾಲೋ ಮಾಡಬೇಕಂದ್ರೆ.
foodie_findings

 ಮೇಲ್ಗಡೆ ಇದಿಯಲ್ಲ ನೀವು ಫಾಲೋ ಮಾಡಬೇಕಂದ್ರೆ ಇದನ್ನ ಮೇಲ್ಗಡೆ ಇರುವ ಹೆಸರನ್ನು ಸ್ವಲ್ಪ ಲಾಂಗ್ ಪ್ರೆಸ್ ಮಾಡಿದರೆ ನಿಮಗೆ ಅವರ ಪ್ರೊಫೈಲ್ ಗೆ ದಾರಿ ನೀಡಲಾಗುತ್ತದೆ.

 ಚೆನ್ನೈ ಫುಡ್ ಫ್ಯಾಕ್ಟರಿ (chennai food factory )
 ಚೆನ್ನೈ ಫುಡ್ ಫ್ಯಾಕ್ಟರಿ ಯಮ್ಮ ಇನ್ಸ್ಟಾಗ್ರಾಮ್ ಪೇಜ್ ಅನ್ನು ಮೈನ್ಟೈನ್ ಮಾಡುತ್ತಿರುವವರು ಯಾರಪ್ಪ ಅಂದ್ರೆ ಇವರು ಆರತಿ ಸುರೇಶ್ ಅವರು. ಇವರು ಕೂಡ ಒಂದು ಒಳ್ಳೆ ಫುಡ್ ಬ್ಲಾಗರ್.
 ಇವರು ಇತ್ತೀಚಿಗೆ ಆ ರಿವ್ಯೂ ಮಾಡಿರುವ ಫುಡ್ ಫುಡ್ ಯಾವುದು ಅಂತ.
Indian bistro,imiko kitchen,tositos velachery

 ಇವೆ ಅಲ್ಲದೆ ಇನ್ನೂ ತುಂಬಾ ರೆಸ್ಟೋರೆಂಟ್ನ ರಿವ್ಯೂ ಮಾಡಿದರೆ ನೀವು ಅವರ ಬಗ್ಗೆ ಪೂರ್ತಿ ಮಾಹಿತಿ ಬೇಕಪ್ಪ ಅಂದ್ರೆ ನೀವು ಅವರ ಯೂಟ್ಯೂಬ್ ಚಾನೆಲ್ನ ಫಾಲೋ ಮಾಡಬಹುದು ಮತ್ತೆ ಇನ್ಸ್ಟಾಗ್ರಾಮ್ ಪೇಜ್ ಅನ್ನು ಕೂಡ ನೀವು ಫಾಲೋ ಮಾಡಬಹುದು.

ಪೆಪ್ಪ ಫುಡಿ (peppa foodie)
 ಸ್ನೇಹಿತರೆ ಪೆಪಾಫ್ಡ್ಡಿ ಬಗ್ಗೆ ನಿಮಗೆ ಗೊತ್ತಿದೆಯೋ ಇಲ್ಲವೋ ಇವರು ತುಂಬಾ ಫೇಮಸ್ ಆಗಿರುವ ಫುಡ್ ಬ್ಲಾಗರ್ ಮತ್ತು ಇವರಿಗೆ ಯುಟ್ಯೂಬ್ ನಲ್ಲಿ ಸುಮಾರು ಒಂದು ಮಿಲಿಯನ್ ಸಬ್ಸ್ಕ್ರೈಬ್ ಇದ್ದಾರೆ.

 ಇವರು ಇಡೀ ದೇಶದಲ್ಲಿ ಇವರು ಕೂಡ ಒಬ್ಬರು ಫೇಮಸ್ ಆಗಿರುವ ಫುಡ್ ಬ್ಲಾಗರ್ಸ್ ನಲ್ಲಿ ಇವರು ಕೂಡ ಒಬ್ಬರು. ಇವರು ಇತ್ತೀಚಿಗೆ ವಿಸಿಟ್ ಮಾಡಿರುವ ಫೋಟೋಸ್ ಮತ್ತೆ ರಿವ್ಯೂ ಮಾಡಿರುವ ಫುಡ್ ಯಾವ್ಯಾವುದಪ್ಪ ಅಂತ ನೋಡೋಣ ಬನ್ನಿ.
Raylpettai food tour by peppa foodie

 ಇವರು ತುಂಬಾ ಸೆಲೆಬ್ರಿಟಿ ಜೊತೆ ಅದು ಫುಡ್ ರಿವ್ಯೂ ಮಾಡ್ತಾರೆ.

ಫುಡಜರ್ಸ್ (foodozers)

ಇವರ ಉದ್ದೇಶ ಏನಪ್ಪಾ ಅಂದ್ರೆ ತಮಿಳ್ ನಾಡಿನಲ್ಲಿ ಇರುವ ಫೇಮಸ್ ಫುಡ್ ಒರೈಟಿ ಬಗ್ಗೆ ಮಾಹಿತಿ ನೀಡುವುದು ಇವರ ಕೆಲಸ.


M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post