Mani Dum Biryani Centre hoskote : ಮಣಿ ದಮ್ ಬಿರಿಯಾನಿ ಸೆಂಟರ್ ಹೊಸಕೋಟೆ ರಿವ್ಯೂ

Mani mutton dum biryani center maluru road hoskote, bengaluru

Mani dum biryani adress ಗೊತ್ತ 


ನಮಸ್ಕಾರ ಸ್ನೇಹಿತರೆ ನಾವು ಇತ್ತೀಚಿಗೆ ಬೆಂಗಳೂರು ಗ್ರಾಮಾಂತರ ಏರಿಯಾದಲ್ಲಿ ಒಳ್ಳೊಳ್ಳೆ ಲೇಟೆಸ್ಟ್ ಫುಡ್ ವೆರೈಟಿ ಇರುವ ಹೋಟೆಲ್ಗಳನ್ನು ನೋಡಿದ್ದೇವೆ ಒಂದು ಮಟನ್ ದಮ್ ಬಿರಿಯಾನಿ ಮತ್ತು ಚಿಕನ್ ದಮ್ ಬಿರಿಯಾನಿ ಇರುವ ಒಂದು ಹೋಟಲ್ ಬಗ್ಗೆ ನಾವು ಇವತ್ತು ತಿಳ್ಕೊಳೋಣ ಬನ್ನಿ.

 ಹೊಸಕೋಟೆ ಎಂದರೆ ತುಂಬಾ  ಮಟನ್ ದಮ್ ಬಿರಿಯಾನಿಗೆಲ್ಲ ತುಂಬಾ ಫೇಮಸ್ ಆಗಿರುವ ಇದು. ಕಿಲೋಮೀಟರ್ ಗೆ ನಿಂತ್ಕೊಂಡು ತಿನ್ನು ಕಸ್ಟಮರ್ ಗಳನ್ನು ನಾವು ತುಂಬಾ ನೋಡಬಹುದು.


 ಮತ್ತೆ ಮಣಿ ದಮ್ ಬಿರಿಯಾನಿ ಸೆಂಟರ್ ಯಾವ ಯಾವ ಐಟಂಗೆ ಫೇಮಸ್ ದು ಬೆಳಿಗ್ಗೆ ಎಷ್ಟು ಗಂಟೆಗೆ ಶುರುವಾಗುತ್ತೆ. ಅಂತ ನೋಡಿದ್ರೆ ಸುಮಾರು ಬೆಳಗ್ಗೆ 5:00ಯಿಂದ ಇದು ಶುರುವಾಗುತ್ತೆ.

 ಈ ಹೋಟೆಲ್ ಬಂದು ವಾರದಲ್ಲಿ ಮೂರು ದಿನ ಮಾತ್ರನೇ ಇರುತ್ತೆ ಅದು ಯಾವ ಯಾವ ದಿನ ಅಂದ್ರೆ ಭಾನುವಾರ, ಮಂಗಳವಾರ, ಮತ್ತೆ ಶುಕ್ರವಾರ ನಿಮ್ಮೂರು ದಿನ ಮಾತ್ರನೇ ಇದು ನಿಮಗೆ ಇರುತ್ತೆ.

 ಮತ್ತೆ ನಿಮಗೆ ಇಲ್ಲಿ ಏನೇನು ದೊರೆಯುತ್ತೆ ಅಂತ ಹೇಳುತ್ತೇವೆ ಬನ್ನಿ ಇಲ್ಲಿ ಎಲ್ಲಾ ಐಟಂಗಳಲ್ಲಿ ಬಂದು ಬಟನ್ ದಮ್ ಬಿರಿಯಾನಿ ಬಂದು ಬಾವು ಫೇಮಸ್ ಆಗಿರೋದು ಇಡೀ ಸುಮಾರು 100 ಕಿಲೋ ಮೀಟರ್ ನಿಂದ ಬಂದು ಸಾಕಷ್ಟು ಜನರನ್ನು ನಾವು ಇಲ್ಲಿ ನೋಡಬಹುದು.


ಇಲ್ಲಿ ಗ್ರಾಹಕರಿಗೆ ತುಂಬಾ ಇಷ್ಟವಾಗುವ  ಮಟನ್ ದಮ್ ಬಿರಿಯಾನಿ ಇಲ್ಲಿ ಸಿಗುತ್ತೆ ತುಂಬಾ ಟೇಸ್ಟಿ ಆಗಿರುತ್ತೆ ಮತ್ತೆ ಇದು ತುಂಬಾ ಫೇಮಸ್ ಆಗಿರುವ ದಂತು.

 ಇದರ ಕಥೆ ಏನಪ್ಪಾ ಅಂತ ನಾನು ಹೇಳ್ತೀನಿ ಕೇಳಿ ನಾನು ಸುಮಾರು ಒಂದು ವರ್ಷದ ಕೆಳಗೆ ನಾನು ಫ್ಲಿಪ್ಕಾರ್ಟ್ ನಲ್ಲಿ ಕೆಲಸ ಮಾಡುತ್ತಿರುವ ಅವಾಗ ನಮಗೆ ತುಂಬಾ ಜನ ಸಜೆಸ್ಟ್ ಮಾಡಿದರು.

 ಹೊಸಕೋಟೆ ಇದ್ದಾಗ ಪಕ್ಕಾ ನೀನು ಒಂದು ಸಲ ಆದ್ರೂನು ಆ ಮಟನ್ ಬಿರಿಯಾನಿ ತಿಂದಿರೆ ನಿನಗೆ ತುಂಬಾ ವೇಸ್ಟ್ ನೀನು ಅಲ್ಲಿರೋದು ಅಂತ ಹೇಳ್ತಿದ್ರು ನನಗೆ ಅದು ಗೊತ್ತೇ ಇರ್ಲಿಲ್ಲ ಯಾಕೆ ಹೀಗೆ ಹೇಳುತ್ತಿದ್ದಾರೆ ಅಂತ.

 ಆಮೇಲೆ ಒಂದು ಸಲ ನಾನು ಅಲ್ಲಿಗೆ ಹೋದಾಗ ನನಗೆ ಗೊತ್ತಾಯ್ತು ಏನಪ್ಪಾ ಅಂತ ಅಂದ್ರೆ ಅಲ್ಲಿ ತುಂಬಾ ಜನ ಕ್ಯೂನಲ್ಲಿ ನಿಂತ್ಕೊಂಡು ಇರ್ತಾರೆ ಅದು ಬೆಳಿಗ್ಗೆ 5:00 ಗಂಟೆಯಿಂದ ಸ್ಟಾರ್ಟ್ ಆಗುತ್ತೆ ಅಲ್ಲಿ.

 ನೋಡ್ತಾ ಇದ್ರೆ ಇದು ಹೋಟಲ್ಲ ಇಲ್ಲ ಏನಾದರೂ ಆಫೀಸಾ ಅನ್ಕೋ ಬೇಕು ಆತರ ಇರುತ್ತೆ ಸ್ನೇಹಿತರೆ ಯಾಕಪ್ಪಾ ಅಂದ್ರೆ ಇದು ತುಂಬಾ ಫೇಮಸ್ ಆಗಿರೋದ್ರಿಂದ ಆ ಬಿರಿಯಾನಿಗೋಸ್ಕರ ತುಂಬಾ ಜನ ತುಂಬಾ ದೂರದಿಂದ ಬರ್ತಾರೆ.


 ನೀ ಮಟನ್ ಬಿರಿಯಾನಿ ಒಂದೇ ಫೇಮಸ್ ಆಗಿರಲಿಲ್ಲ ಅಲ್ಲಿ ಅವರು ಕೊಡುವ ಕಾಲ್ ಸೂಪು ಮಾತ್ರ ತುಂಬಾ ಚೆನ್ನಾಗಿರುತ್ತೆ ಫ್ರೆಂಡ್ಸ್.

 ಅವಾಗ ನಾನು ಅಲ್ಲಿದ್ದಾಗ ಒಂದು ಪ್ಲೇಟು ಮಟನ್ ಬಿರಿಯಾನಿ ಬಂದು 230 ಆಗಿತ್ತು ಇವಾಗ ಎಷ್ಟಿದೆ ಅಂತ ನಮಗೆ ಮಾಹಿತಿ ಗೊತ್ತಿಲ್ಲ ಆದರೆ ಆ ಟೇಸ್ಟೇ ಬೇರೆ ಸುಮಾರು ಬೆಂಗಳೂರು ಸುತ್ತಮುತ್ತ ಇರುವರೆಲ್ಲನ ಅಲ್ಲಿಗೆ ಕಾರ್ ನಲ್ಲಿ ಬಂದು ಒಂದು ಸಲಾನು ತಿಂದು ಹೋಗ್ತಾರೆ ಸ್ನೇಹಿತರೆ ಅಷ್ಟೊಂದು ಫೇಮಸ್ ಆಗಿದೆ ಆ ಬಿರಿಯಾನಿ ಸೆಂಟರ್.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post