Friends Food Court (FFC):ಫ್ರೆಂಡ್ಸ್ ಫುಡ್ ಕೋರ್ಟ್ ಹೋಟೆಲ್ ಚೆನ್ನೈ ರಿವ್ಯೂ

 Friends food Court : ಫ್ರೆಂಡ್ಸ್ ಫುಡ್ ಕೋರ್ಟ್ ಎಲ್ಲಿ ಇದೆ ಮತ್ತೆ ಆ ಹೋಟೆಲ್ ನಲ್ಲಿ ಏನೇನ್ ಸಿಗುತ್ತೆ ಅಂತ ಪ್ರತಿಯೊಂದು ಮಾಹಿತಿ ಯನ್ನು ನಿಮಗೆ ತಿಳಿಸುವ ಪ್ರಯತ್ನ ಮಾಡುತೀನಿ ಬನ್ನಿ.

ನಾವು ಬೆಂಗಳೂರು ನಲ್ಲಿ ತುಂಬಾ ಡಿಫರೆಂಟ್ ಸ್ಟ್ರೈಕ್ಚರ್ ಮತ್ತೆ ತುಂಬಾ ರಕವಾದ ಎಲ್ಲ ತಿಂಡಿ ಮತ್ತೆ ಊಟ ದೊರೆಯುತ್ತದೆ ಅಂತ ಹೇಳಿದ್ದೀವಿ. ಮತ್ತೆ ಇವಾಗ ನಾವು ಚೆನ್ನೈ ನಲ್ಲಿ ಯಾವ ಊಟ ಸಿಗುತ್ತೆ ಅಂತ ನೋಡೋಣ ಬನ್ನಿ.


FFC ADRESS :

ಫ್ರೆಂಡ್ಸ್ ಫುಡ್ ಕೋರ್ಟ್ ಎಲ್ಲಿದೆ ಗೊತ್ತ ಸ್ನೇಹಿತರೆ ಈ ಫುಡ್ ಕೋರ್ಟ್ ಬಂದು ತಮಿಳುನಾಡು ನಲ್ಲಿ ಇದೆ ಓಲ್ಡ್ ನೋ 58  ನ್ಯೂ ನೋ 51 M . T. H road ವಿಕ್ಟರಿ ಅವೆನುಎ, ತಿರುಮಲಲೈವೋಯಲ್,ಚೆನ್ನೈ ತಮಿಳ್ ನಾಡು.

ಇದು ಮುಖ್ಯವಾಗಿ Chennai -thiruvallur ಹೈವೇ ನಲ್ಲಿ ಇದೆ 

FFC food menu :

ಸ್ನೇಹಿತರೆ ಈ ffc ನಲ್ಲಿ ನಿಮಗೆ ಇಡ್ಲಿ, ಸಾಂಬಾರ್ ಇಲ್ಲಿ ನಮಗೆ ಸೌತ್ ಇಂಡಿಯನ್ ಫುಡ್ ಅಂದ್ರೆ ಇಡ್ಲಿ, ದೋಸೆ, ಪೂರಿ, ಪೊಂಗಲ್, ಕರಾಬಾತ್, ಸೀ ಬಾತ್ ಈ ತರ ಎಲ್ಲ ಸಿಗುತ್ತೆ.

ಇನ್ನೊಂದು ವಿಚಾರ ಏನಪ್ಪ ಅಂದ್ರೆ ಅವರ ಹೋಟೆಲ್ ನಲ್ಲಿ ಸಿಗುವ ಐಟಂ ರೇಟ್ ಅನ್ನು ಹಾಕಿಲ್ಲ 

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post