Raghavendra radio Center ಚಿತ್ರದುರ್ಗ ನೀವು ರೇಡಿಯೋ ಲವರ್ಸ್ ಆಗಿದ್ದೀರಾ. ನೀವು radio ದಲ್ಲಿ ಬರುವ ಎಲ್ಲ ಕಾರ್ಯಕ್ರಮ ಗಳನ್ನು ಕೇಳ್ತಿರ. ನೀವು ಇಷ್ಟ ಪಡುವ Chitradurga fm radio ದಲ್ಲಿ ಯಾವ್ ಕಾರ್ಯಕ್ರಮ ಇಷ್ಟ ಆಗುತ್ತೆ ಹೇಳಿ.
ನಮಸ್ಕಾರ ಸ್ನೇಹಿತರೆ ಇವತ್ತು ನಾನು Chitradurga ದಲ್ಲಿ ಇರುವ raghavendra radio center ನಲ್ಲಿ ನಿಮಗೆ ಎಲ್ಲ ತರವಾದ ಎಲೆಕ್ಟ್ರಾನಿಕ್ಸ್ ವಸ್ತುಗಳು ಎಲ್ಲ ದೊರೆಯುತ್ತದೆ.
ಮತ್ತೆ ನೀವು ಚಿತ್ರದುರ್ಗ ಕೆ ಹೋಗೋದು ಹೇಗೆ ನಾವು amarapuram ನಿಂದ ಹೋಗೋದು ಹೇಗೆ ನಾವು ಯಾವ್ ಬಸ್ ನಲ್ಲಿ ಹೋಗ್ಬೇಕು.
![]() |
Fm radio Chitradurga |
ನಾವು ಅಮರಪುರ ದಿಂದ್ ಹೋಗುವ Srisaila Bus ನಲ್ಲಿ ಹೊತ್ಕೊಂಡು ಹೋದರೆ ನಾವು ಸರಿಯಾಗಿ ಚಿತ್ರದುರ್ಗ ದಲ್ಲಿ ಇರುವ ರಾಘವೇಂದ್ರ ರೇಡಿಯೋ ಸೆಂಟರ್ ಮುಂದೆ ನಿಲ್ಲುತ್ತೆ.
ಅವಾಗ ನಾವು ಆರಾಮಾಗೆ ಹೋಗಬಹುದು. ಮತ್ತೆ ಶ್ರೀಶೈಲ ಬಸ್ ಯಾವ ಊರಮೇಲೆ ಹೋಗುತ್ತೆ ಅಂತ ನೋಡಿದ್ರೆ nagappanahalli gate, parushampura, challakere ಮೇಲೆ ಚಿತ್ರದುರ್ಗ ಕೆ ಹೋಗುತ್ತೆ. ಮತ್ತೆ ಈ ಶೋಪ್ನಲ್ಲಿ ಏನು ಸಿಗುತ್ತೆ ಅಂತ ಅಂದ್ರೆ.
ಇಲ್ಲಿ ಎಲ್ಲ ತರವಾದ ರೇಡಿಯೋ, ಟಿವಿ ಇನ್ನು ಹಲವಾರು ಎಲೆಕ್ಟ್ರಾನಿಕ್ಸ್ ವಸ್ತುಗಳು ಎಲ್ಲ ಸಿಗ್ತಾವೆ. ನೀವು ಒಂದುವೇಳೆ ರೇಡಿಯೋ ಬೇಕಾದ್ರೆ ಇಲ್ಲಿ ಸಿಗುತ್ತೆ ನೋಡಿ.
History of old Radio : ಹಳೆ ಕಾಲದಲ್ಲಿ ನಮ್ಮ ಅಪ್ಪ ಮತ್ತೆ ತಾತ ಅವರ ಕಾಲದಲ್ಲಿ ಎಲ್ಲರು ಈ ರೇಡಿಯೋ ಪ್ರೇಮಿಗಳು ಆಗಿದ್ರು. ಅವಾಗ ಟಿವಿ, ಮೊಬೈಲ್, ಇಂಟರ್ನೆಟ್ ಇಲ್ಲದ ಕಾಲದಲ್ಲಿ ಈ ರೇಡಿಯೋ ನೇ ತುಂಬಾ ಫೇಮಸ್ ಆಗಿತ್ತು.
ಆದ್ರೆ ಇವಾಗ ರೇಡಿಯೋ ಗಳು ತುಂಬಾ ಸೇವೆ ಮಾಡಿದವೇ. ಇವಾಗ ನೀವು ರೇಡಿಯೋ ಕೇಳ್ಬೇಕು ಅಂದ್ರೆ. ಹೇಗೆ ಕೇಳ್ಬೇಕು.
ನೀವು online ನಲ್ಲಿ ರೇಡಿಯೋ ಕೇಳ್ಬೇಕು ಅಂದ್ರೆ ನೀವು News On Air ಆಪ್ ಅನ್ನು ಇನ್ಸ್ಟಾಲ್ ಮಾಡಬೇಕು. ಇನ್ಸ್ಟಾಲ್ ಮಾಡಿದ್ರೆ ನೀವು ನೇರವಾಗಿ Chitradurga fm radio, fm rainbow Bangalore ಇನ್ನು ಹಲವಾರು ಕೆಲ ಬಹುದು.