Walking tips in Kannada : ನಡೆಯೋದ್ರಿಂದ ಇರುವ ಉಪಯೋಗಗಳು

 ನಮಸ್ಕಾರ ಸ್ನೇಹಿತರೆ ನಾನು ಇವತ್ತು ನಮ್ಮ ಊರ್ದಿರ್ಗ ಬ್ಲಾಗ್ನಲ್ಲಿ ನಿಮಗೆ ಒಂದೇ ಒಳ್ಳೆ ಮಾಹಿತಿಯನ್ನು ತಿಳಿಸಿಕೊಡೋದಕ್ಕೆ ಪ್ರಯತ್ನ ಪಡ್ತೀನಿ. ಅದು ಯಾವುದು ಅಂತ ನೋಡೋಣ ಬನ್ನಿ, ನೀವು ನಡೆಯೋದು ಅಭ್ಯಾಸ ಇದೆಯಾ ನಿಮಗೆ.

 ಇವಾಗ ಯಾರು ನೋಡಿದರೂ ಕೂಡ ಬೈಕ್ ನಲ್ಲಿ ಪ್ರಯಾಣ ಮಾಡುತ್ತಾರೆ ಹಿಡ್ಕೊಂಡು ಹೋಗೋದು ತುಂಬಾ ಸಾಧಾರಣವಾದ ವಿಷಯ ಅಂತ ಹೇಳಬಹುದು. ಯಾಕೆ ಯಾರು ಕೂಡ ನಡೆಯೋಕೆ ಇಷ್ಟಪಡಲ್ಲ.

 ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ನಡ್ಕೊಂಡೆ ಹೋಗಬೇಕು ಎಲ್ಲಿಗನ್ನ ಹೋದರು ಕೂಡ ಆದರೆ ಇವಾಗ ಕಾಲ ಬದಲಾಗಿದೆ ಅಲ್ವಾ ಅದಕ್ಕೆ ಇವಾಗ ಎಲ್ಲಿ ಹೋದರು ಕೂಡ ವಾಹನ ಇಲ್ಲದೆ ಮನುಷ್ಯರು ಕಾಣುವುದಿಲ್ಲ.

 ಇವಾಗ ಎಲ್ಲಿಗೆ ಹೋದರು ಕೂಡ ಬೈಕ್ ನಲ್ಲೆ ಹೋಗ್ತಾರೆ ಮತ್ತೆ ಯಾವುದನ್ನು ಟ್ರಿಪ್ ಹೋದರೆ ಮಾತ್ರ ಕಾರ್ ನಲ್ಲಿ ಹೋಗ್ತಾರೆ ಇದು ಸಾಧಾರಣವಾಗಿ ನಡೆಯುತ್ತಿರುವ ಕಥೆ ಅಲ್ವಾ ಆದರೆ ಇದು ನನ್ನ ಕಥೆಯಲ್ಲಿ ಇದು ಇಲ್ಲೇ ಇಲ್ಲ.

B Lingadahalli, pavagada, tumakuru district Karnataka

ನಾವು ಪ್ರತಿದಿನ ನೋಡ್ಕೊಂಡು ಹೋಗತೀವಿ. ನಮಗೆ ಯಾವದೇ ಗಾಡಿ ಇಲ್ಲ (bike savari )ಮಾಡ್ಬೇಕು ಅಂದ್ರೆ ತುಂಬಾ ಕಷ್ಟ ಯಾಕಂದ್ರೆ ನಮಗೆ ದುಡ್ಡು ಇಲ್ಲ.

ನಾವು ಯಾವಾಗ್ಲೂ ಕೂಡ challakare -pavagada road ನಲ್ಲಿ ನೆಡೆದು ಹೋಗೋದು ತುಂಬಾ ಸಹಜವಾಗಿ ಹೋಗಿದೆ. ಏನು ಮಾಡೋಕೋ ಆಗಲ್ಲ.

ಸೋಮವಾರ ಸಾಯಂಕಾಲ ನಾನು ಲಿಂಗದಹಳ್ಳಿ ಗೆ ಹೋಗ್ಬೇಕು ಅಂತ ಅಂದುಕೊಂಡೆ ಆದ್ರೆ ಹೇಗೆ ಹೋಗೋದು ಅಂತ ಯೋಚನೆ ಮಾಡ್ತಾ ಇದ್ದೆ. ಯಾರಾದ್ರೂ ಬೈಕ್ ನಲ್ಲಿ ಭರ್ತರೆ ಅಂತ ನೋಡ್ದೆ. ಆದ್ರೆ ಯಾರು ಕೂಡ ಬರ್ಲೆ ಇಲ್ಲ.

Walking tips in Kannada, Kannada YouTube Walker's


ಸರಿ ಯೆಗೊ ಒಂದು ಹೋಗೋಣ ಅಂದುಕೊಂಡೆ ಸ್ವಲ್ಪ ಸಮಯದ ನಂತರ ಒಬ್ರು ಬೈಕ್ ಹಾಕ್ಕೊಂಡು ಬಂದ್ರು ಅವರನ್ನು ನೀವು ಲಿಂಗದಹಳ್ಳಿ ಗೆ ಒಗತೀರ ಅಂತ ಕೇಳ್ದೆ. ಅವುದು ಹೋಗತೀನಿ ಅಂದ್ರು.

ಅವರ ಜೊತೆ ಲಿಂಗದಹಳ್ಳಿ ಗೆ ಒಲ್ಟ್ ಒಂದು ಇಪ್ಪತ್ತು ನಿಮಿಷ ದಲ್ಲಿ ಲಿಂಗದಹಳ್ಳಿ ಯಲ್ಲಿ ಗೆ ಒದೆ. ಹತ್ತು ನಿಮಿಷ ದಲ್ಲಿ ನಾನು ಹೋಗೋರುವ ಕೆಲಸ ಮುಗಿಸಿಕೊಂಡು ಬಂದೆ.

ಮತ್ತೆ ನಮ್ಮ ಊರು ದೇವಗನಹಳ್ಳಿ ಗೆ ಹೋಗೋದು ಹೇಗೆ ಅಂತ ನಡ್ಕೊಂಡು ಬರ್ತಾ ಇದ್ದೆ. ಆದ್ರೆ ಯಾರು ಬೈಕ್ ನಲ್ಲಿ ಒಬ್ಬರೇ ಬರ್ತ್ ಇಲ್ಲ. Konukunte marekka gudi ಇಂದ ನಡ್ಕೊಂಡು ಬರ್ತಾ ಇದ್ದೀನಿ.

ಬಂದವರು ಎಲ್ಲ ಇಬ್ಬರು ಮುವ್ವರು ಬೈಕ್ ಮೇಲೆ ಬರ್ತಾ ಇದಾರೆ. ಇಗೆ ಆದ್ರೆ ಆಗಲ್ಲ ಅಂತ walking ಸುರು ಮಾಡಿದ್ದೆ. ಹಾಗೆ ಎರಡು ಕಿಲೋಮೀಟರ್ ನಡ್ಕೊಂಡು ಬಂದೆ.

ಆಮೇಲೆ ನಾನು ಇವಾಗ ಏನು ಮಾಡೋದು. ಒಂದು ಜಗದಲ್ಲಿ ನಾಯಿಗಳು (dogs attack ) ಜಾಸ್ತಿ ಇದೆ ಅದಕ್ಕೆ ಏನು ಮಾಡೋದು.

ಏನು ಆದ್ರೆ ಅದು ಆಗುತ್ತೆ ಅಂದುಕೊಂಡೆ. ನಡ್ಕೊಂಡು ಬಂದೆ ನಾಯಿಗಳು ಏನು ಮಾಡ್ಲಿಲ್ಲ. ಸರಿ ಒಳ್ಳೆ ಕೆಲಸ ಆಯಿತು ಅಂತ ನಡಿಯುತ್ತೆ ಇದ್ದೆ.

ಇಷ್ಟ್ರಲ್ಲೇ ನಮ್ಮಗೆ ಪರಿಚಯ ಆಗಿರೋರು ಒಬ್ಬರು ಬೈಕ್ ನಲ್ಲಿ ಬಂದ್ರು. ಆ ಬೈಕ್ ನಲ್ಲಿ ಹತಿಕೊಂಡು ಸ್ವಲ್ಪ ದೂರ ಬಂದೆ. ಅಲ್ಲಿಂದ ನಮ್ಮ ಊರಿಗೆ ಸುಮಾರು 2 kilometers ಇದೆ.

ಇಷ್ಟು ದೂರ ಬಂದ್ಮೇಲ್ ಇನ್ನು ಏನು ಭಯ ಇದೆ ಹೋಗೋಕ್ ಅಂತ ಅಂದುಕೊಂಡೆ. ಇಸ್ಟ್ರು ಒಳಗಡೆ ಇನ್ನೊಂದು xl gadi ಬಂತು ಅವರು ಕೂಡ.

ಬಾರಪ್ಪ ಕತ್ಲೆ ಳಲ್ಲಿ ಏನು ನಡೀತಿಯ ಅಂತ ಕರುದ್ರು. ಅವಾಗ ಇನ್ನು ಏನು ಮಾಡೋದು. ಸರಿ ಅಂತ ಊರಿಗೆ ಅತ್ರ ಬಂದು ಇಳ್ಕೊಂಡೆ.

ಇಡು ನಮ್ಮ ಪ್ರಯಾಣ. ಈ ಪ್ರಯಾಣ ದಲ್ಲಿ ಸ್ವಲ್ಪ ಧೈರ್ಯ ಬೇಕು ಯಾಕಂದ್ರೆ ನಮ್ಮ ಊರು ಕಡೆ kardi ಗಳ ಹವಾ ಹೆಚ್ಚು. ತುಂಬಾ ಜನ ಭಯ ಪಡತಾರೇ. ಎಲ್ಲಿ ಬರ್ತವೋ ಅಂತ.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post