Nagappanahalli Gate : ನಾಗಪ್ಪನಹಳ್ಳಿ ಗೇಟು ಹತ್ತಿರ ಒಳ್ಳೆ ಹಳ್ಳಿ ಊಟ ಸಿಗುತ್ತಾ?

 Nagappanahalli Gate ಹತ್ತಿರ ಒಂದು ಒಳ್ಳೆ ಹಳ್ಳಿ ಊಟ ಸಿಗುತ್ತಾ ಅದು ಎಲ್ಲಿದೆ ಅಂತ ಎಲ್ಲಾ ಮಾಹಿತಿ ತಿಳಿಸ್ತೀನಿ.

 ನಮಸ್ಕಾರ ಸ್ನೇಹಿತರೆ ನಾವು ಇವತ್ತು ನಾಗಪ್ಪನಹಳ್ಳಿ ಗೇಟ್ ಹತ್ತಿರ ಒಂದು ಒಳ್ಳೆ ಹಳ್ಳಿ ಊಟ ಸಿಗುತ್ತಾ ಇಲ್ಲ ಅಂತ ನೋಡೋಣ ಬನ್ನಿ ಇವತ್ತು ನಾವು ಹಳ್ಳಿಯಲ್ಲಿ ಹೋಟೆಲ್ ಊಟ ಸಿಗುತ್ತಾ ಇಲ್ವಾ ಅಂತ ನೋಡೋಣ.

Village food : ಸ್ನೇಹಿತರೆ ನಿಮಗೆ ಗೊತ್ತಿದೆಯೋ ಇಲ್ವೋ ನಾಗಪ್ಪನಳ್ಳಿ ಗೇಟ್ ಹತ್ರ ತುಂಬಾ ಒಳ್ಳೆ ರುಚಿಯಾದ ಊಟ ಸಿಗುತ್ತೆ ಅದು ಯಾವ ರೋಡ್ ನಲ್ಲಿ ಇದೆ ಅಂತ ನಾವು ನೋಡಿದರೆ ನೋಡಿದ್ರೆ.

 ಪಾವಗಡ ರೋಡ್ನಲ್ಲಿ ಲಾಸ್ಟು ಬಿಲ್ಡಿಂಗ್ನಲ್ಲಿ ಕೊನೆಯಲ್ಲಿ ಬಲಗಡೆಯಲ್ಲಿ ಒಂದು ರೆಡ್ಡಿ ಹೋಟಲ್ ಅಂತ ಇದೆ ಅದರಲ್ಲಿ ನಮಗೆ ಒಳ್ಳೆಯ ರುಚಿಯಾದ ಆಂಧ್ರ ಶೈಲಿಯಲ್ಲಿ ಮಾಡಿರುವ ಭೋಜನ ಅಲ್ಲಿ ಸಿಗುತ್ತೆ.

 ಇಲ್ಲಿ ಅಲ್ಪಹಾರ ಮತ್ತು ಭೋಜನ ಅಂದ್ರೆ ಊಟ ಎಲ್ಲಾ ಇಲ್ಲಿ ದೊರೆಯುತ್ತೆ. ನೀವು ಒಂದು ವೇಳೆ ನಾಗಪ್ಪನಹಳ್ಳಿ ಗೇಟು ಹತ್ತಿರ ಇದ್ದರೆ ದಯವಿಟ್ಟು ಅಲ್ಲಿ ಒಂದ್ಸತಿ ಟ್ರೈ ಮಾಡಿ ಅಲ್ಲಿ ತುಂಬಾ ಚೆನ್ನಾಗಿರುತ್ತೆ.

 ಇಲ್ಲಿ ಊಟ ಮತ್ತು ಇನ್ನ ಏನೇನು ಸಿಗುತ್ತೆ ಅಂದ್ರೆ. ಚಪಾತಿ ಮತ್ತು ರಾಗಿ ರೊಟ್ಟಿ ಆಂಧ್ರ ಶೈಲಿಯಲ್ಲಿ ಊಟ ಇವೆಲ್ಲ ದೊರೆಯುತ್ತದೆ.


 ಇಲ್ಲಿ ಅನ್ನ ಮತ್ತು ಪಪ್ಪು ಅದರ ಜೊತೆಗೆ ಹಪ್ಪಳ, ಉಪ್ಪಿನಕಾಯಿ ಮೊಸರು ಇವೆಲ್ಲ ಸಿಗುತ್ತವೆ. ನಿಮಗೂ ಇದೇ ತರ ಒಳ್ಳೆ ಆಂಧ್ರ ಶೈಲಿಯಲ್ಲಿ ಮಾಡಿರುವ ರುಚಿಯಾದ ಊಟ ಮಾಡಬೇಕು ಅಂದ್ರೆ. ನೀವು ಒಂದು ಸಾರಿ ಟ್ರೈ ಮಾಡಬಹುದು.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post