Mannaru Hotel Tirupati : 5 ರ ಕವಾದ ಚಿಕ್ಕನ ಐಟಂಗಳು ಕೇವಲ 299₹ ಇದು ಎಲ್ಲಿ ಗೊತ್ತಾ

 Chicken Buffet : ನಿಮಗೆ ಗೊತ್ತಿದೆಯಾ ಸ್ನೇಹಿತರೆ 5 ರಖವಾದ ಚಿಕನ್ ಐಟಂಗಳು ನಿಮಗೆ ಕೇವಲ 299 ರೂಪಾಯಿಗೆ ದೊರೆಯುತ್ತವೆ. ಅದು ಎಲ್ಲಿ ಅಂತ ಗೊತ್ತಾ ನಿಮಗೆ.

 ನಮಸ್ಕಾರ ಸ್ನೇಹಿತರೆ ಇವತ್ತು ನಾನು ಒಂದು ಒಳ್ಳೆ ನಾನ್ ವೆಜ್ ಹೋಟೆಲ್ ಗೆ ಸಂಬಂಧಪಟ್ಟ ಮಾಹಿತಿಯನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ನೀವು ತುಂಬಾ ಕಡೆ ನೋಡಿರ್ತೀರ ಒಂದು ತಗೊಂಡ್ರೆ ಇನ್ನೊಂದು ಉಚಿತ ಅನ್ನೋದು ಇರುತ್ತೆ ಮತ್ತೆ ಕಡಿಮೆ ರೇಟಿಗೆ ತುಂಬಾ ಐಟಂ ಸಿಗುವ ಊಟ ಊಟ ನೀಡುವ ಹೋಟೆಲ್ ಗಳು ತುಂಬಾನೇ ನೋಡಿರ್ತೀವಿ.

 ಮತ್ತೆ ಇವತ್ತು ಒಂದು ಒಳ್ಳೆ ನಾನ್ ವೆಜ್ ಊಟ ನೀಡುವ ಹೋಟೆಲ್ ಬಗ್ಗೆ ನಾವು ತಿಳ್ಕೊಳೋಣ ಬನ್ನಿ ಮತ್ತೆ ನೀವು ತಿರುಪತಿಗೆ ಹೋದಾಗ ಎಲ್ಲಾದರೂ ನಾನ್ ವೆಜ್ ಊಟ ಮಾಡಿದ್ದಿರಾ ತುಂಬಾ ಜನ ಅಲ್ಲಿಗೆ ಹೋ ತುಂಬಾ ಜನ ವೆಜ್ಜು ಊಟ ಮಾಡೋಕೆ ಇಷ್ಟಪಡುತ್ತಾರೆ.

 ಮತ್ತೆ ಇವಾಗ ನಾವು ಮನಾರು ಹೋಟೆಲ್ ಬಗ್ಗೆ. ಇದು ಎಲ್ಲಿ ಇದೆ ಮತ್ತೆ ಇದರ ವಿಶೇಷ ಏನು. ಮತ್ತೆ ಇಲ್ಲಿ ಸ್ಪೆಷಲ್ ಊಟ ಏನು ಸಿಗುತ್ತೆ ಅನ್ನೋದನ್ನ ನೋಡೋಣ ಬನ್ನಿ ಇದು ಅಡ್ರೆಸ್ ಇಲ್ಲಿ ಎಲ್ಲಿದೆ.

Mannaru multi cuisine Family Restaurant

Mannaru multi cuisine Family Restaurant

ಈ ಹೋಟೆಲ್ ಬಂದು ಎಲ್ಲಿದೆ ಅಂದ್ರೆ ತಿರುಮಲ ಬೈಪಾಸ್ ರೋಡ್, ಮುಂನ್ಸಿಪಾಲ ಪಾರ್ಕ್ ಹತ್ತಿರ, ತಿರುಪತಿ.

ಇಲ್ಲಿ ಎಲ್ಲ ನೋನ್ ವೆಜ್ ಐಟಂ ಗಳು ದೊರೆಯುತ್ತದೆ. ಮತ್ತೆ ಇಲ್ಲಿ ಫುಡ್ ಮೆನು ನಲ್ಲಿ ಅಲ್ಲಿ ಸಿಗುವ ಊಟ ಮತ್ತು ಅದರ ರೇಟ್ ಎಷ್ಟು ಇದೆ ಅಂತ ಎಲ್ಲ ನೋಡಣ ಬನ್ನಿ ಸ್ನೇಹಿತರೆ.

Bone Chicken Curry's

  •  ಗುಂಟೂರು ಚಿಕನ್ ಸಾರು- 130₹
  •  ಗಾರ್ಲಿಕ್ ಚಿಕನ್ ಬೋನ್ 130
  •  ಗೋಲ್ಕೊಂಡ ಚಿಕನ್ 130
  •  ನಾಟಿ ಕೋಳಿ ಚಿಕನ್ 280₹
  • ಚೆಟ್ಟಿನಾಡ್ ಚಿಕನ್ ಕರ್ರಿ 280₹
  •  ಮಿಕ್ಸ್ಡ್ ನಾನ್ ವೆಜ್ ಕರ್ರಿ 280

Boneless Chicken Curry's

Mannaru multi cuisine Family Restaurant


  • ಆಂಧ್ರ ಚಿಕನ್ ಕರ್ರಿ 120₹
  •  ಬಟರ್ ಚಿಕ್ಕನ್ ಕರಿ 120₹
  •  ಗಾರ್ಲಿಕ್ ಚಿಕಿನ್ ಕರ್ರಿ
  •  ಕ್ಯಾಪ್ಸಿಕಂ ಚಿಕನ್ ಕರಿ
  •  ಮುಗಳಾಯಿ ಚಿಕಿನ್ ಕರ್ರಿ
  •  ಗುಂಗುರ ಚಿಕ್ಕನ್ ಕರ್ರಿ
  •  ರಾಯಲ್ ಸೀಮಾ ಚಿಕಿನ್ ಕರ್ರಿ
  •  ರಾಜಸ್ಥಾನ್ ಚಿಕನ್ ಕರಿ
  •  ಕಾಜು ಚಿಕನ್ ಕರಿ
  •  ಜಿಂಜರ್ ಚಿಕನ್
  •  ಚಿಕನ್ ಕೀಮಾ ಕರ್ರಿ
  •  ಚಿಕನ್ ಮೇತಿ ಕರಿ
  •  ಚಿಕನ್ ತಿಕ್ಕ ಮಸಾಲ

Mutton Biryani and Mutton Curry's


  •  ಫೈರ್ ವುಡ್ ಮಟನ್ ದಮ್ ಬಿರಿಯಾನಿ
  •  ಸ್ಪೆಷಲ್ ಮಟನ್ ಬಿರಿಯಾನಿ
  •  ಸ್ಪೆಷಲ್ ಮಟನ್ ಬಿರಿಯಾನಿ ಬೊನ್ ಲೆಸ್
  • ಫ್ಯಾಮಿಲಿ ಪ್ಯಾಕ್ mutton ಬಿರಿಯಾನಿ
Mutton Curry

  • ಆಂಧ್ರ ಮಟನ್ ಕರ್ರಿ
  • ರಾಯಳಸಿಮಾ ಮಟನ್ ಕರ್ರಿ
  • ಹೈದ್ರಾಬಾದ್ ಮುಟನ್ ಕರ್ರಿ
  • ಚೆಟ್ಟಿನಾಡ್ ಮಟನ್ ಕರ್ರಿ
 ಇನ್ನು ಇವೆ ಅಲ್ದೆ ನಿಮಗೆ ಇಲ್ಲಿ ಚಿಕನ್ ಬಿರಿಯಾನಿ ಮಟನ್ ಬಿರಿಯಾನಿ, ಗೋಬಿ ಮಂಚೂರಿ ಗೋಬಿ ರೈಸ್ ಎಗ್ ರೈಸ್ ಎಲ್ಲರಕವಾದ ಫ್ರೂಟ್ ಸಾಲಿಡ್ ಎಲ್ಲ ನಿಮಗೆ.

 ನಿಮಗೆ ಬೇಕಾಗಿರುವ ವಿಳಾಸ ಇದೆಯಲ್ಲ ನೀವು ಒಂದುಸಲ ಟ್ರೈ ಮಾಡಿ.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post