Anantapur to Chitradurga buses : ಅನಂತಪುರದಿಂದ ಚಿತ್ರದುರ್ಗಕ್ಕೆ ಹೋಗೋದು ಹೀಗೆ

 ನಮಸ್ಕಾರ ಸ್ನೇಹಿತರೆ ನಾನು ಇವತ್ತು ಒಂದು ಒಳ್ಳೆ ಮಾಹಿತಿಯನ್ನು ನೀಡಲು ನಿಮ್ಮ ಮುಂದೆ ಬಂದಿದ್ದೇನೆ ಇವತ್ತು ನಾವು ಹೇಳಬೇಕಂದ್ರೆ ಅನಂತಪುರದಿಂದ ಚಿತ್ರದುರ್ಗಕ್ಕೆ ಹೋಗೋದು ಹೇಗೆ ಅಂತ ತಿಳ್ಸ್ಕೊಡ್ತೀನಿ ಬನ್ನಿ.

 ನಾನು 10 ವರ್ಷದ ಹಿಂದಗಡೆಯಿಂದ ನೋಡ್ತಾ ಇರುವ ಬಸ್ಸು ಯಾವುದಪ್ಪ ಅಂದ್ರೆ ಅದು ಅನಂತಪುರದಿಂದ ಚಿತ್ರದುರ್ಗಕ್ಕೆ ಹೋಗುವ ಬಸ್ಸು ಅದು ಮುನಿರತ್ನಂ ಬಸ್ಸು. ಮತ್ತೆ ಈ ಬಸ್ಸು ಎಲ್ಲಿಂದ ಎಷ್ಟು ಗಂಟೆಗೆ ಹೊರಡುತ್ತೆ ಮತ್ತೆ ಚಿತ್ರದುರ್ಗಕ್ಕೆ ಹೋಗುವ ಸಮಯ ಪ್ರತಿಯೊಂದು ವಿಷಯವನ್ನು ನಿಮಗೆ ನಾನು ತಿಳಿಸ್ತೀನಿ ಬನ್ನಿ.

Distance Between Anantapur to Chitradurga

 ಸ್ನೇಹಿತರೆ ನಿಮಗೆ ಗೊತ್ತಿದೆಯಾ ಅನಂತಪುರದಿಂದ ಯಾವ್ಯಾವ ಊರು ಬರುತ್ತವೆ ಮಧ್ಯದಲ್ಲಿ ಅನ್ನೋದು ಪ್ರತಿಯೊಂದು ನಾನು ನಿಮಗೆ ಇವಾಗ ಪ್ರಯತ್ನ ಮಾಡ್ತೀನಿ ಬನ್ನಿ.

 ಸ್ನೇಹಿತರೆ ನಿಮಗೆ ಅನಂತಪುರದಿಂದ ಚಿತ್ರದುರ್ಗಕ್ಕೆ ಹೋಗೋಕೆ ಎರಡು ಮಾರ್ಗಗಳು ಇದಾವೆ ಅದು ಯಾವ್ಯಾವು ಅಂತ ನೋಡಿದ್ರೆ ನಾವು

1. ಅನಂತಪುರ - ಕಲ್ಯಾಣದುರ್ಗ- ಶೆಟ್ಟೂರು  - ಚಳಕೇರಿ - ಚಿತ್ರದುರ್ಗ

2.ಅನಂತಪುರ -ಕಲ್ಯಾಣದುರ್ಗ -ರಾಯದುರ್ಗ -ಮೊಳಕಾಲ್ಮುರು -ನಾಯಕನಹಟ್ಟಿ -ಚಳ್ಳಕೆರೆ -ಚಿತ್ರದುರ್ಗ

3 ಅನಂತಪುರ -ಕಲ್ಯಾಣದುರ್ಗ -ಕುಂದೂರ್ಪಿ -ನಾಗಪ್ಪನಹಳ್ಳಿ ಗೇಟ್ -parushampura -ಚಳ್ಳಕೆರೆ -ಚಿತ್ರದುರ್ಗ

 ಈ ಮೂರು ಮಾರ್ಗಗಳಿಂದ ನಾವು ಅನಂತಪುರದಿಂದ ಚಳಕೇರಿ ಮೇಲೆ ಚಿತ್ರ ಹೋಗಬಹುದು.

 ನೀವು ಈ ಮೂರು ಮಾರ್ಗಗಳಲ್ಲಿ ಯಾವ ಮಾರ್ಗದಿಂದ ಹೋದ್ರು ಕೂಡ ಸುಮಾರು 200 ಕಿಲೋ ಮೀಟರ್ ಒಳಗಡೆನೇ ಇರುತ್ತೆ.


 ಇವಾಗ ನೋಡಿದ್ರೆ ಅನಂತಪುರದಿಂದ ಚಿತ್ರದುರ್ಗಕ್ಕೆ ಹೋಗುವ ಬಸ್ಗಳ ಲಿಸ್ಟ್ ನೋಡೋಣ ಬನ್ನಿ. ಈ ಬಸ್ ಗಳು ಯಾವ್ಯಾವ ಊರಿನಲ್ಲಿ ಹೋಗುತ್ತವೆ ಅನ್ನುವುದು ಪ್ರತಿಯೊಂದು ನಿಮಗೆ ನಾನು ತಿಳಿಸ್ತೀನಿ ಇವಾಗ.

Munirathnam Bus From Anantapur to Chitradurga

 ಸ್ನೇಹಿತರೆ ನೀವು ಮೇಲ್ಗಡೆ ನೋಡಿದಿರಲ್ಲ ಮುನಿರತ್ನಂ ಬಸ್ಸು ಬಂದು ಅನಂತಪುರದಿಂದ ಚಿತ್ರದುರ್ಗಕ್ಕೆ ಹೋಗುತ್ತೆ ಅದು ಎಷ್ಟು ಗಂಟೆಯಿಂದ ಎಷ್ಟು ಗಂಟೆಗೆ ಹೋಗುತ್ತೆ. ಅನ್ನೋದು ಪ್ರತಿಯೊಂದು ನಾವು ಇವಾಗ ತಿಳಿದುಕೊಳ್ಳೋಣ ಬನ್ನಿ.

 ಈ ಮುನಿರತ್ನಂ ಬಸ್ಸು ಬಂದು ಆನಂದಪುರದಲ್ಲಿ ಬೆಳಿಗ್ಗೆ 7:00ಗೆ ಹೊರಡುತ್ತೆ. ಕಲ್ಯಾಣದುರ್ಗಕ್ಕೆ ಸುಮಾರು 9 ಗಂಟೆಗೆ ಬರುತ್ತೆ. ಮತ್ತೆ ಚಳಕೇರಿಗೆ ಸುಮಾರು ಒಂದು 10:30ಗೆ ಎಲ್ಲಾ ಬರುತ್ತೆ. ಆಮೇಲೆ ಚಿತ್ರದುರ್ಗಕ್ಕೆ ಒಂದು ಗಂಟೆ ಪ್ರಯಾಣ.

 ಮತ್ತೆ ನೀವು ಮತ್ತೆ ನೀವು ಅನಂತಪುರದಿಂದ ಚಿತ್ರದುರ್ಗಕ್ಕೆ ಎಪಿಎಸ್ಆರ್ಟಿಸಿ (apsrtc bus )ಮುಖಾಂತರ ನೀವು. ನೀವು ಒಂದು ವೇಳೆ ಆನಂದಪುರದಿಂದ ಕಲ್ಯಾಣದುರ್ಗಕ್ಕೆ ಬಂದರೆ  ಹೋಗಬಹುದು. ಕಲ್ಯಾಣದುರ್ಗ ಡಿಪೋದಿಂದ ಸುಮಾರು ಎರಡು ಮೂರು ಬಸ್ಸು ಚಳಕೇರಿಗೆ ಹೋಗ್ತಾವೆ.

 ಅದು ಯಾವ ಮಾರ್ಗದಿಂದ ಹೋಗ್ತಾವೆ ಅಂದ್ರೆ ಕಲ್ಯಾಣದುರ್ಗ ಕುಂದುರ್ಪಿ ನಾಗಪ್ಪನಹಳ್ಳಿ ಗೇಟು ಪರಶಾಂಪುರ ಚಳಕೇರಿ ಈ ಮಾರ್ಗದಿಂದ ಹೋಗ್ತವೆ.

 ಮತ್ತೆ ಇನ್ನು ರಾಯದುರ್ಗ ಮತ್ತೆ ಮೊಳಕಾಲ್ಮೂರು ನಾಯಕನಹಟ್ಟಿ ಚಳಕೇರಿ ಮಾರ್ಗದಿಂದ ಚಿತ್ರದುರ್ಗಕ್ಕೆ ಹೋಗುವ ಬಸ್ಸುಗಳು ತುಂಬಾನೇ ಇದಾವೆ.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post