Mumbai Square London : ಲಂಡನ್ ನಲ್ಲಿ ಮಹಾರಾಷ್ಟ್ರ ವಿಶೇಷ ಊಟ ಎಲ್ಲಿ ಸಿಗುತ್ತೆ

 ನಮಸ್ಕಾರ ಸ್ನೇಹಿತರೆ ಊದಿರಿಗ ಬ್ಲಾಗ್ ಗೆ ಸ್ವಾಗತ ಸುಸ್ವಾಗತ ಇವತ್ತು ನಾನು ಒಂದು ಒಳ್ಳೆ ವಿಶೇಷವಾದ ಹೋಟಲ್ ಬಗ್ಗೆ ತಿಳಿಸಿಕೊಡ್ತೀನಿ. ನಮ್ಮ ದೇಶದಲ್ಲಿ ನಮಗೆ ಸಿಗುವ ಸಾಂಪ್ರದಾಯ ಊಟಗಳು.

  ಬೇರೆ ದೇಶಗಳಲ್ಲಿ ಸಿಕ್ತವ ಇಲ್ವಾ ಅನ್ನೋ ಅನುಮಾನ ಪ್ರತಿಯೊಬ್ಬರಿಗೂ ಇರುತ್ತೆ. ಅಂತ ಡೌಟ್ ನನ್ ನಾನು ಇವಾಗ ಕ್ಲಿಯರ್ ಮಾಡೋಕೆ ಬಂದಿದ್ದೇನೆ ನಿಮ್ಮ ಹತ್ತಿರ.

  ನಮ್ಮ ಇಂಡಿಯನ್ ಫುಡ್ ಬೇರೆ ದೇಶಗಳಲ್ಲಿ ಸಿಕ್ಕತ ಇಲ್ಲ ಅನ್ನೋದು ನಾನು ಇವತ್ತು ತಿಳಿಸಿ ಕೊಡ್ತೀನಿ ಬನ್ನಿ. ಅದು ಯಾವ ದೇಶದಲ್ಲಿದೆ ಅನ್ನೋದು ಎಲ್ಲಾ ನಾನು ಇವತ್ ತಿಳ್ಕೊಳೋಣ.

 ನಿಮಗೆ ಇದು ಗೊತ್ತೇ ಇರುತ್ತೆ. ಲಂಡನ್ ಅನ್ನುವ ನಗರ ಇಡಿ ಪ್ರಪಂಚದಲ್ಲಿ ಒಂದು ಫೇಮಸ್ ಆಗಿರುವ ನಗರದಲ್ಲಿ ಇದು ಕೂಡ ಒಂದು ಇದೆ ಇದು ತುಂಬಾ ಪ್ರಾಚೀನವಾದ  ನಗರ.

 ಹಿಂತಾ ಪ್ರಾಚೀನ ನಗರದಲ್ಲಿ ನಮ್ಮ ಇಂಡಿಯನ್ ಫುಡ್ ಇಲ್ಲಿ ಸಿಗುತ್ತಾ ಇಲ್ವಾ ಅನ್ನೋ ಡೌಟು ಪ್ರತಿಯೊಬ್ಬರಿಗೂ ಇರುತ್ತೆ ಮತ್ತೆ ನಾವು ಯಾವ ದೇಶಕ್ಕೆ ಹೋದರು ಕೂಡ ನಮ್ಮ ಇಂಡಿಯನ್ ಫುಡ್ ಸಿಗೋದು ತುಂಬಾ ಕಡಿಮೆ ಆಗಿರುತ್ತೆ ಆದರೆ ಸಿಕ್ಕಿರೂ ಕೂಡ ಎಲ್ಲೋ ಒಂದೊಂದು ಜಾಗದಲ್ಲಿ ಇರುತ್ತೆ.

 ಅಂತಹ ಜಾಗದಲ್ಲಿ ದೊರೆಯುವ ನಮ್ಮ ಇಂಡಿಯನ್ ಫುಡ್ ಹೋಟೆಲ್ ಗಳು ಯಾವ್ಯಾವ ಇದಾವೆ ಅಂತ ನೋಡೋಣ.


Main Content

 

Best Indian restaurant in London

Mumbai Square

Can we get indian food in Scotland?

Hotel Saravana bhavan London

Udupi restaurant in London

South indian food

Dosa World London

 ಈ ಹೋಟಲ್ಲಿ ಹೆಸರು ಬಂದು ಮುಂಬೈ ಸ್ಕೊಯರ್. ಇದು ಲಂಡನ್ ನಲ್ಲೆ ಒಂದು ಫೇಮಸ್ ಆದ ಹೋಟೆಲ್ ಇದರಲ್ಲಿ ತುಂಬಾ ಇಂಡಿಯನ್ ಫುಡ್ ಐಟಮ್ಸ್ ಎಲ್ಲ.

 ಮತ್ತೆ ಈ ಮುಂಬೈ ಸ್ಕ್ವೇರ್ ಹೋಟೆಲ್ ನಲ್ಲಿ ಫುಡ್ ಮೆನು ಏನು ಇದೆ ಅಂತ ನೋಡೋಣ ಇಲ್ಲಿ ಫೇ ತುಂಬಾ ಪಾಪ್ಲಾರಿಟಿ ಹೊಂದಿರುವ ಇಂಡಿಯನ್ ಫುಡ್ ಏನು.

Main Content     Best Indian restaurant in London  Mumbai Square  Can we get indian food in Scotland?  Hotel Saravana bhavan London  Udupi restaurant in London  South indian food  Dosa World London

 

  ಇಲ್ಲಿ ತುಂಬಾ ಪಾಪುಲರ್ ಆಗಿರುವ ಊಟಗಳು. ಅವು ಯಾವ್ಯಾವು ಅಂತ ನೋಡೋಣ ಬನ್ನಿ.

  • ನಾನ್
  • ಚಿಕನ್ ಬಿರಿಯಾನಿ
  • ಲಂಬು ಚಾಪ್ಸ್
  • ಬಟರ್ ಚಿಕನ್
  • ಪಣ್ಣೀರ್ ತಿಕ್ಕ
  • ಗರ್ಲಿಕ್ ನನ್
  • ಲಸ್ಸಿ
  • ಕಬಾಬ್ ಪ್ಲಾಟರ್
  • ಕ್ಯೂಕಂಬರ್
  • ಚಿಕ್ ಪೀಸ್
  • ತಂದೂರಿ ಚಿಕನ್
 ಮೇಲ್ಗಡೆ ಹೇಳಿರುವ ಎಲ್ಲಾ ಐಟಂಗಳು ಇಲ್ಲಿ ತುಂಬಾ ಜನ ಮೆಚ್ಚಿದ ಅಡುಗೆಗಳು.

 ಇಲ್ಲಿ ನೀವು ನೇರವಾಗಿ ಅವರ ವೆಬ್ಸೈಟ್ ಮುಖಾಂತರ ನೀವು ಡೈರೆಕ್ಟ್ ಫುಡ್ ಆರ್ಡರ್ ಮಾಡಬಹುದು ಮತ್ತೆ ಟೇಬಲ್ ಕೂಡ ರಿಸರ್ವ್ ಮಾಡಬಹುದು. ನಿಮಗೆ ಇಲ್ಲಿ ಡೋರ್ ಡೆಲಿವರಿ ಕೂಡ ಇದೆ.

How To Order food in London?( ನೀವು ಆನ್ಲೈನ್ ನಲ್ಲಿ ಫುಡ್ ಆರ್ಡರ್ ಮಾಡೋದು ಹೇಗೆ?

 ಸ್ನೇಹಿತರೆ ಇವಾಗ ನನ್ನನ್ನಲ್ಲಿ ಇವರ ಹೋಟೆಲ್ ನಲ್ಲಿ ಮಾಡೋದು ತುಂಬಾ ಸುಲಭ. ನೀವು ಅವರ ವೆಬ್ಸೈಟ್ ಲಾಗಿನ್ ಮಾಡ್ಬಿಟ್ಟು ನೀವು ಅಲ್ಲಿ ನಿಮಗೆ ಬೇಕಾಗಿರುವ ಆಹಾರ ಪದಾರ್ಥಗಳನ್ನು ಸುಲಭವಾಗಿ ಆರ್ಡರ್ ಮಾಡಬಹುದು.

www.mumbaisquare.co.uk ನೀವು ಸರ್ಚ್ ಮಾಡಿ ಇದರಲ್ಲಿ ನೀವು ಬೇಕಾಗಿ ಐಟಂ ಅನ್ನು ಇಲ್ಲಿ ನೀವು ಪಡೆಯಬಹುದು.


M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post