Chinnu Chat mAsala Hoskote : ಬೆಳಿಗ್ಗೆ 5:00 ಗಂಟೆಗೆ ಬಿಸಿ ಬಿಸಿ ತಿಂಡಿ ಎಲ್ಲಿ ದೊರೆಯುತ್ತದೆ ಹೊಸಕೋಟೆ ಯಲ್ಲಿ

 ನಮಸ್ಕಾರ ಸ್ನೇಹಿತರೆ ನಾನು ಇವತ್ತು ಒಂದು ಒಳ್ಳೆ ಮಾಹಿತಿ ಬಗ್ಗೆ ಮಾತಾಡೋಕೆ ನಾನು ನಿಮ್ಮ ಹತ್ತಿರ ಬಂದಿದ್ದೇನೆ ಅದು ಯಾವುದಪ್ಪ ಅಂದ್ರೆ ಬೆಳಿಗ್ಗೆ 5:00 ಗಂಟೆಗೆ ನಮಗೆ ತಿಂಡಿ ತಿನ್ನೋ ಹೋಟೆಲ್ ಹೊಸಕೋಟೆ ಯಲ್ಲಿ.

 ಯಾಕೆ ನಾನು ಬೆಳಿಗ್ಗೆ 5:00 ಗಂಟೆಗೆ ತಿಂಡಿ ಸಿಗು, ಹೋಟೆಲ್ ಬಗ್ಗೆ ಮಾತಾಡ್ತೀನಿ ಅಪ್ಪ ಅಂದ್ರೆ ಇವಾಗ ತುಂಬಾ ಜನ ನೈಟು ಡ್ಯೂಟಿ ಮುಗಿಸಿಕೊಂಡು ಮನೆಗೆ ಬರ್ತಾ ಇರ್ತಾರೆ ಅವಾಗ ಅವರು ಹಗಲು ಎಲ್ಲಾ ಮಲಗಬೇಕು ಅದರಿಂದ ಮಧ್ಯ ಎದ್ದು ಊಟ ಮಾಡಿದ್ರಿ, ನಿದ್ದೆ ಎಲ್ಲಾ ಡಿಸ್ಟರ್ಬ್ ಆಗುತ್ತಲ್ವಾ.

 ಅದಕ್ಕಾಗಿ ಒಂದೇ ಸಲ ಡ್ಯೂಟಿ ಮುಗಿದ್ಮೇಲೆ ತಿಂದು ಮಲ್ಕೊಂಡ್ರೆ ತುಂಬಾ ಚೆನ್ನಾಗಿ ನಿದ್ದೆ ಬರುತ್ತೆ. ಅದಕ್ಕಾಗಿ ನಾನು ಇವತ್ತು ಬೆಳಗ್ಗೆ ಐದು ಗಂಟೆಗೆ ತಿಂಡಿ ಸಿಗುವ ಹೋಟೆಲ್ ಬಗ್ಗೆ ನಾನು ಇವಾಗ ಮಾತಾಡ್ತೀನಿ ಬನ್ನಿ.

  ನಾನು 2021 ರಲ್ಲಿ ಫ್ಲಿಪ್ಕಾರ್ಟ್ ನಲ್ಲಿ ಕೆಲಸ ಮಾಡಬೇಕಾದರೆ ತುಂಬಾ ಟೈಮು ಯಾವಾಗಲು ನೈಟ್ ಡ್ಯೂಟಿನೆ ಬೀಳ್ತಾ ಇತ್ತು. ಆವಾಗ ತಪ್ಪದೇ ಮಾಡಲೇಬೇಕಾಗಿರುವ ಸಮಯದಲ್ಲಿ ನಾವು ಬೆಳಿಗ್ಗೆ ಬಂದು ಟಿಫನ್ ಟಿಫನ್ ಪ್ರಿಪೇರ್ ಮಾಡಬೇಕಂದ್ರೆ ಸ್ವಲ್ಪ ಕಷ್ಟವಾಗಿರುತ್ತೆ.

 ಅದರಿಂದ ನಾವು ಡ್ಯೂಟಿ ಮುಗಿಸಿಕೊಂಡು ಬರಬೇಕಾದರೆ ಒಂದು ಸ್ವಲ್ಪ ಹಾರವನ್ನು ಸೇವಿಸಿಕೊಂಡು ಬಂದು ಮಲ್ಕೊಂಡ್ರೆ ನಿದ್ದೆ ತುಂಬಾ ಚೆನ್ನಾಗಿ ಬರುತ್ತೆ ಅನ್ನೋ ಐಡಿಯಾದಿಂದ ನಾವು.

 ಬೇಗನೆ ತಿಂಡಿ ತಿನ್ಕೊಂಡು ಬರ್ತಾ ಇದೀನಿ. ಮತ್ತೆ ಅದು ಎಲ್ಲಿದೆ ಅಂತ ನೀವು ನೋಡಿದ್ರೆ. ಹೊಸಕೋಟೆಯಲ್ಲಿ ನಿಸರ್ಗ ಲೇಔಟ್ ಗಳಿಗೆ ಹೋಗುವ ರಸ್ತೆಯಲ್ಲಿ. ಕರ್ನಾಟಕ ಬ್ಯಾಂಕ್ ಎಟಿಎಂ ಮುಂದೆ  ಒಂದು ಹೋಟೆಲಿದೆ.

 ಈ ಹೋಟೆಲ್ನಲ್ಲಿ ಬೆಳಿಗ್ಗೆ 5:00 ಗಂಟೆಗೆ ಎಲ್ಲಾ ಟಿಫನ್ನು ರೆಡಿಯಾಗಿರುತ್ತೆ. ಯಾಕೆ ರೆಡಿಯಾಗಿರುತ್ತೆ ಅಂದ್ರೆ ಇಲ್ಲಿ ತುಂಬಾ ಜನ ಕೆಲಸಕ್ಕೆ ಹೋಗಿ ಮುಗಿಸಿಕೊಂಡು ಬರ್ತಾ ಇರ್ತಲ್ವಾ ಅದರಿಂದ ಸ್ವಲ್ಪ ಇಲ್ಲಿಗ್ ಇರಾಕಿ ಜಾಸ್ತಿ ಇರುತ್ತೆ.

Chinnu Paddu Center Hoskote Bengaluru

 ಈ ಹೋಟೆಲ್ ಹೆಸರು ಚಿನ್ನು ಪಡ್ಡು ಸೆಂಟರ್ ಹೊಸಕೋಟೆ. ಇಲ್ಲಿ ಮುಖ್ಯವಾಗಿ ಪಡ್ಡು ತುಂಬಾ ಚೆನ್ನಾಗಿ ಮಾಡ್ತಾರೆ ಮತ್ತೆ ಇಲ್ಲಿ ಫೇಮಸ್ ಆಗಿರುವ ಇದು. ಇದೇ ಜಾಸ್ತಿ.

 ಇಲ್ಲಿ ಒಂದು ವಿಶೇಷ ಇದೆ ಏನಪ್ಪಾ ಅಂದ್ರೆ ಅದು ಇಲ್ಲಿ ಕೇವಲ 20 ರೂಪಾಯಿಗೆ 10 ಪಡ್ಡು. ಅವನು ತಿಂದರೆ ಸಾಕು ಹೊಟ್ಟೆ ತುಂಬಿ ಹೋಗುತ್ತೆ ಆದರೆ. ಈ 40 ರುಪಾಯಿ ಇದ್ರೆ ಸಾಕು ನಿಮಗೆ ಹೊಟ್ಟೆ ತುಂಬಾ ತಿನ್ನಬಹುದು.

 ಇಲ್ಲಿ ದೊರೆಯುವ ಟಿಫನ್ ಯಾವುದು ಅಂದ್ರೆ

  •  ಪಡ್ಡು
  •  ಇಡ್ಲಿ ಸಾಂಬಾರ್
  •  ರೈಸ್ ಬಾತ್
  •  ದೋಸೆ
 ನಾ ಮಧ್ಯಾಹ್ನ ಊಟದಲ್ಲಿ ಏನೇನು ಇರುತ್ತೆ
 ನಿಮಗೆ ಇಲ್ಲಿ ಆಂಧ್ರ ಶೈಲಿಯಲ್ಲಿ ಊಟ ಸಿಗುತ್ತೆ. ಇಲ್ಲಿ ಲಿಮಿಟೆಡ್ ಐಟಮ್ಸ್ ಆದ್ರೂ ಕೂಡ ರುಚಿ ಮಾತ್ರ ತುಂಬಾ ಚೆನ್ನಾಗಿರುತ್ತೆ.

 ಇಲ್ಲಿ ನಿಮಗೆ ಗೊತ್ತಿದೆಯಾ ಸ್ನೇಹಿತರೆ ಒಂದು ಮಿನಿ ಟಿಫಿನ್ ಅಂತ ಇದೆ ಅದರಲ್ಲಿ ಐದು ಪಡ್ಡು ಹಾಕ್ತಾರೆ, ಎರಡು ಇಡ್ಲಿ ಆಗಿದ್ದರೆ, ಒಂದು ಒಡೆಯ ಆಗ್ತಾರೆ, ಸ್ವಲ್ಪ ರೈಸ್ ಹಾಕ್ತಾರೆ ಇದು ಎಲ್ಲಾ ಸೇರಿ ರೂ.40 ಇದೆ.

 ಇದು ಸ್ನೇಹಿತರೆ ನಿಮಗೆ ನಾನು ತಿಳಿಸಿರುವ ಒಳ್ಳೆ ಬೆಳಿಗ್ಗೆ ಬಿಸಿ ಟಿಫನ್ ನೀಡುವ ಹೋಟೆಲ್ ಅಂದ್ರೆ ಇದೆ.
Mv Extension Road Hoskote, bengaluru



ಚಿನ್ನು ಚಾಟ್ ಮಸಾಲಾ 

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post