Best chicken Shop : ನಮಗೆ ಬೇಗ ಚಿಕನ್ ರೆಡಿ ಮಾಡುವ ಅಂಗಡಿಯಲ್ಲಿದೆ

 Pavagada : ನಮಗೆ ಬೇಗ ಚಿಕನ್ ಅಂದ್ರೆ ರೆಡಿ ಚಿಕನ್ ಅಂಗಡಿ ಲಿಂಗದಹಳ್ಳಿ ಎಲ್ಲಿ ನಮಗೆ ಚಿಕನ್ ಕಟ್ ಮಾಡಿ ಕೊಡುವ ಅಂಗಡಿ ಎಲ್ಲಿದೆ.

 ನಮಸ್ಕಾರ ಸ್ನೇಹಿತರೇ, ನಮ್ಮ ಬ್ಲಾಗಲ್ಲಿ ವೀಕ್ಷಣೆ ಮಾಡುವ ವೀಕ್ಷಕರಿಗೆ ನಮ್ಮ ಪಾದಾರ್ಕಿ ವಂದನೆಗಳು ಯಾಕಂದ್ರೆ ನಮ್ಮ ಬ್ಲಾಗನ್ನು ನೀವೇ ನೋಡಿ ಸಪೋರ್ಟ್ ಮಾಡುವ ಅವಶ್ಯಕತೆ ತುಂಬ ಇದೆ.



 ನೀವು ಬಿ ಲಿಂಗದಹಳ್ಳಿ ಎಲ್ಲಿ ಚಿಕನ್ ಎಲ್ಲಿ ತಗೊಳ್ತೀರಾ ಅಂತ ನೀವು ಆಶ್ಚರ್ಯ ಪಡಬಹುದು ಯಾಕೆ ಕೇಳ್ತಿದಿನಪ್ಪ ಅಂದ್ರೆ ನಾನು ಇಲ್ಲಿ ನಿಮಗೆ ಉತ್ತಮ ಒಳ್ಳೆ ಕ್ಲೀನಾಗಿ ಚಿಕನ್ ಕಟ್ ಮಾಡಿ ಕೊಡುವ ಅಂಗಡಿ ಎಲ್ಲಿದಿಯಪ್ಪ ಅಂತ ನೀವು ನೋಡಿದರೆ.

 ನಾನು ನಿಮಗೆ ಇವಾಗ ಹೇಳುವ ಅಂಗಡಿಯಲ್ಲಿ ತುಂಬಾ ಚೆನ್ನಾಗಿ ಕಟ್ ಮಾಡಿ ಕೊಡ್ತಾರೆ. ತುಂಬಾ ಚೆನ್ನಾಗಿ ಕ್ಲೀನ್ ನೆಸ್ ಮೈನ್ಟೈನ್ ಮಾಡ್ತಾರೆ. ಅಂತ ಚಿಕನ್ ಶಾಪ್ ನಲ್ಲಿ ತಾನೆ ಎಲ್ಲರೂ ಚಿಕನ್ ತಗೊಳ್ಳೋಕೆ ಇಷ್ಟಪಡೋದು.

 ಯಾವ ಅಂಗಡಿಯಲ್ಲಿ ಒಳ್ಳೆ ಚಿಕನ್ ದೊರೆಯುತ್ತೆ ಅಂತ ನೀವು ಕೇಳಿದರೆ ನಾನು ಲಿಂಗದಹಳ್ಳಿಯಲ್ಲಿ ಇರುವ ಸಾಸ್ಲುಕುಂಟೆ ರೋಡ್ ನಲ್ಲಿ ನಿಮಗೆ ಒಂದು ಒಳ್ಳೆ ರೆಡಿಮೇಡ್ ಚಿಕೆನ್ ಸೆಂಟರ್ ಇದೆ.

 ಅಲ್ಲಿ ನಿಮಗೆ ಒಳ್ಳೆ ಚಿಕನ್ ದೊರೆಯುತ್ತೆ. ಇಲ್ಲಿ ಯಾವ ಯಾವ ಕೋಳಿ ಮಾಂಸ ನಿಮಗೆ ದೊರೆಯುತ್ತೆ ಅಂದ್ರೆ ಬದಲಾಗಿ ನಿಮಗೆ ಬಾಯಿಲೊರ್ ಕೋಳಿ ಇಲ್ಲ ಫಾರಂ ಕೋಳಿ. ಇಲ್ಲಿ ವಿಶೇಷವಾಗಿ ನಿಮಗೆ ದೊರೆಯುತ್ತವೆ.

 Readymade chicken centre, saslukunte road B Lingadahalli Pavagada Taluka Tumkur district  Karnataka

 ನೋಡಿದ್ದೀರಲ್ಲ ಸ್ನೇಹಿತರೆ ಇಲ್ಲಿ ಚೆನ್ನಾಗಿ ಇದ್ರೆ ನಮಗೆ ನೀವು ಕಾಮೆಂಟ್ ಮುಖಾಂತರ ನಮಗೆ ತಿಳಿಸಬಹುದು ನಿಮ್ಮ ಅಭಿಪ್ರಾಯವನ್ನು.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post