Kavery Bakery Hosakote : ಹೊಸಕೋಟೆ ಫೇಮಸ್ ಬೇಕರಿ

 ಕಾವೇರಿ ಬೇಕರಿ ಬೆಂಗಳೂರು : ಇಡೀ ಬೆಂಗಳೂರು ಸುತ್ತಮುತ ಎಲ್ಲಿ ನೋಡಿದ್ರೆ ಕೂಡ ತುಂಬಾ ಫೇಮಸ್ ಆಗಿರುವ Kavery Bakery and sweets ನಿಮಗೆ ಗೊತಿದಿಯ ಸ್ನೇಹಿತರೆ.

ಬೆಂಗಳೂರು, ಹೊಸಕೋಟೆ, ತುಮಕೂರು ಈ ತರ ತುಂಬಾ ಜಗದಲ್ಲಿ ಬೇಕರಿ ಇದೆ. ಅದ್ರಲ್ಲಿ ನಿಮಗೆ ಏನೇನೋ ಸಿಗ್ತಾವೆ ಗೊತ್ತ ಸ್ನೇಹಿತರೆ. ನಿಮಗೆ ಫೇವರಿಟ್ ಬೇಕರಿ ಯಾವ್ದು.

Egg puff, veg puff, mixture, ಇಲ್ಲಿ ಇವು ವಿಶೇಷ ವಾದ ಐಟಂ ಗಳು ಸಿಗುತ್ತೆ. ಮತ್ತೆ ಇವು ಬೆಂಗಳೂರು ನಲ್ಲಿ ಇವು ಎಲ್ಲಿ ಇದಾವೆ.

Kavery bakery's, KEB CIRCLE,  old madras road

ಇದು ಮುಖ್ಯವಾಗಿ ಹೊಸಕೋಟೆ ಯಲ್ಲಿ ಎರಡು ಜಗದಲ್ಲಿ ಇದೆ. ಅದು ಎಲ್ಲಿ ಅಂದ್ರೆ keb circle, old madras Road, Hosakote ಯಲ್ಲಿ ಇದೆ.

ನೀವು ಒಂದು ವೇಳೆ ಇಲ್ಲಿ ನಿವಾಸ ಮಾಡ್ತಾ ಇದ್ರೆ. ನೀವು ಒಂದ್ಸಲ ಟ್ರೈ ಮಾಡಿ, ಇಲ್ಲಿ ಸ್ವೀಟ್ ಕೂಡ ಸಿಗ್ತಾವೆ.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post