Pune travel story :ಪುಣೆ ಪ್ರಯಾಣ ಕಥೆ ಸಂಚಿಕೆ 3

 ಪುಣೆ ಪ್ರಯಾಣ ಕಥೆಯಲ್ಲಿ ಮುಂದಿನ ಎರಡು ಸಂಚಿಕೆಯನ್ನು ಓದಲಿದ್ದರೆ. ದಯವಿಟ್ಟು ಓದಿ.

ಪುಣೆ ಪ್ರಯಾಣ ಕಥೆ ಸಂಚಿಕೆ 1

ಪುಣೆ ಪ್ರಯಾಣ ಕಥೆ ಸಂಚಿಕೆ 2

 ಇವತ್ತು ನಾನು ಪುಣೆ ಪ್ರಯಾಣ ಕಥೆ ಸಂಚಿಕೆ ಮೂರನೇ ಭಾಗವನ್ನು ಮುಂದುವರಿಸುತ್ತೇನೆ. ಇದರಲ್ಲಿ ನನ್ನ ಪ್ರಯಾಣ ಹೇಗಿತ್ತು ಮತ್ತೆ ಎಲ್ಲಿಂದ ಎಲ್ಲಿಗೆ ಬಂತು ಅನ್ನೋದು ನಾನು ಇವಾಗ್ಲೇ ತಿಳಿಸ್ತೀನಿ ಬನ್ನಿ.

Pune travel story in Kannada, Kannda travel story about pune,


 ನಮ್ಮ ಬ್ಲಾಗನ್ನು ಮೊದಲನೇ ಸಲ ಓದುತ್ತಿದ್ದರೆ ದಯವಿಟ್ಟು ಎಲ್ಲರೂ ನಮ್ಮ ಬ್ಲಾಗನ್ನು ಫಾಲೋ ಮಾಡಿ. ನಮ್ಮ ಕಥೆಯನ್ನು ಮುಂದುವರಿಸಲು ನೀವು ದಯವಿಟ್ಟು ಎಲ್ಲರೂ ನಿಮ್ಮ ಬೆಂಬಲವನ್ನು ನಮಗೆ ನೀಡುವಂತೆ ನಮ್ಮ ವಿನಂತಿ

ಇಲ್ಲಿ ನಮ್ಮ ಪ್ರಯಾಣ tumakur toll gate ನಿಂದ ಆರಂಭ ವಾಯಿತು. ನಾನು ಆ ಸಮಯದಲ್ಲಿ ಲೀಫ್ಟ್ ಗಾಗಿ ನಿರೀಕ್ಷಿಸಿದ್ದೆ. ಆದ್ರೆ ಅಲ್ಲಿ ಯಾವಾಗಾಡಿ ಯಲ್ಲೂ ಕೂಡ ಅವಕಾಶ ಸಿಗ್ಲಿಲ್ಲ. ಅಂಗೇ ಸ್ವಲ್ಪ ಸಮಯ ಅಲ್ಲೇ ನಿರೀಕ್ಷಿಸಿದ್ದೆ.

ಆಸ್ಟ್ರೋಲ್ಗಡೆ ಅಲ್ಲಿ ಒಂದು ಲಾರಿ ಲೋಡ್ ಬಂತು. ಅದು ಎಲ್ಲಿಗೆ ಹೋಗುತ್ತೆ ಅಂದ್ರೆ bangalore - gujarath ಹೋಗುವ ಗಾಡಿ. ಅದು ಹುಬ್ಬಳ್ಳಿ, ಕೋಲ್ಹಪುರ್, ಪುಣೆ, ಮುಂಬೈ ಮಾರ್ಗದಲ್ಲಿ ಗುಜರಾತ್ ಗೆ ಹೋಗುತ್ತೆ.

ಇಷ್ಟೆಲ್ಲ ಮಾಹಿತಿ ಪಡೆದು ಕುಂಡ ಮೇಲೆ. ನಾವು ಹೋಗೋಕೆ ಒಂದು ಒಳ್ಳೆ ಮಾರ್ಗ ಸಿಕ್ತು. ಇಲ್ಲಿ ಇಂದ ನೇ ನಮ್ಮ ಪ್ರಯಾಣ ಆರಂಭ ವಾಯಿತು.

ಇವಾಗ ನಮ್ನ ಕನ್ವರ್ಸಷನ್ ಕೇಳಿ

ಡ್ರೈವರ್ : ನೀವು ಎಲ್ಲಿಗೆ ಹೋಗ್ಬೇಕು?

ನಾನು : ಅಣ್ಣ ನಾನು ಬೆಂಗಳೂರು ನಿಂದ ಪುಣೆ ಹೋಗ್ಬೇಕು. ಕೆಲಸ ಉಡಬೇಕು ಅದಕ್ಕಾಗಿ ಯೇ ನಾನು ಒಳ್ತಿದ್ದಿನೇ.

ಡ್ರೈವರ್ : ಮತ್ತೆ ನೀನು ಪುಣೆ ಗೆ ಹೋಗೋನು ಬಸ್ ನಲ್ಲಿ ಹೋಗ್ಬೇಕು ಅಲ್ವಾ ಮತ್ತೆ ಯಾಕೆ ರಸ್ತೆ ನಲ್ಲಿ ನಿಂಕೊಳ್ಳೋದು?

ನಾನು : ಏನು ಇಲ್ಲ ಅಣ್ಣ ನನಗೆ ಒಂದು ಸಮಸ್ಯೆ ಆಯಿತು ಇಲ್ಲಿ ಬೆಂಗಳೂರು ನಲ್ಲೆ ನಾನು ಕೆಲಸ ಮಾಡುತಿದ್ದೆ. ಆದ್ರೆ ನಾನು ಆ ಕೆಲಸ ವನ್ನು ಮದ್ಯದಲ್ಲಿ ಕೆಲಸ ಬಿಟ್ಟೆ.

ಡ್ರೈವರ್ : ಕೆಲಸ ಯಾಕೆ ಬಿಟ್ಟೆ ಬ್ರದರ್. ಸಂಬಳ ಕಡಿಮೆ ಇತ್ತ?

ನಾನು :  ನಾನು ಓದಿರೋದು ಒಂದು ಆದ್ರೆ ಈಗ ಮಾಡುವ ಕೆಲಸ ಒಂದು ಅಣ್ಣ. ತುಂಬಾ ಜನ ನನ್ನ ಬೈತಾ ಇದ್ರ್. ಆದ್ರೆ ನನಗೆ ಚಿಂತೆ ಇಲ್ಲ.

ಡ್ರೈವರ್ :ಮತ್ತೆ ಕೆಲಸ ಯಾಕೆ ಬಿಟ್ಟೆ?

ನಾನು :ಕೆಲಸ ನಮ್ಮ ಬಿಡ್ಲಿಲ್ಲ ಅಣ್ಣ ಆದ್ರೆ ಒಂದು ಎರಡು ದಿನ ಕೆಲಸ ಕ್ಕೆ ಹೋಗಿರ್ಲಿಲ್ಲ ಅದಕ್ಕೆ ಅವರೇ ಕೆಲಸ ಕೆ ಬರ್ಬೇಡ ಅಂದ್ರ್.

ಡ್ರೈವರ್ : ಯಾಕೆ ತಮ್ಮ ಕೆಲಸ ಮೇಲೆ ತುಂಬಾ ಜವಾಬ್ದಾರಿ ಇರ್ಬೇಕು ಅಪ್ಪ. ಇವಾಗ ನೋಡು ನಿನ್ನ ಬೆ ಜವಾಬ್ದಾರಿ ಇಂದ ಕೆಲಸ ಕಳ್ಕೊಂಡು ಇವಾಗ. ಮತ್ತೆ ಪುಣೆ ಗೆ ಯಾಕೆ ಹೋಗತಿದ್ದಿಯ.

ನಾನು : ಅಲ್ಲಿ ನನ್ನ ಒಬ್ಬ ಫ್ರೆಂಡ್ಸ್ ಇದಾರೆ. ಅಲ್ಲಿ ಏನಾದ್ರು ಕೆಲಸ ಕೊಡುಸ್ತೀನಿ ಪುಣೆ ಗೆ ಬಾ ಅಂದ್ರು. ಅದಕ್ಕಾಗಿ ನಾನು ಹೊರಟಿದ್ದೀನಿ.

 ಡ್ರೈವರ್: ಒಂದು ಸಲ ಯೋಚನೆ ಮಾಡಪ್ಪ. ಯಾಕಂದ್ರೆ ನೀನು ತುಂಬಾ ದೂರ ಹೋಗ್ತಿದ್ದೀಯ ಅಲ್ಲಿ ಅವರು ಯಾರಾದರೂ ನಿನಗೆ ಸಹಾಯ ಮಾಡಲಿಲ್ಲ ಅಂದ್ರೆ ಏನ್ ಮಾಡ್ತೀಯಾ ನೀನು?

ನಾನು : ಇಲ್ಲ ಅಣ್ಣ ಅವರು ನನಗೆ ತುಂಬಾ ಸಹಾಯ ಮಾಡ್ತೀನಿ ಅಂತ ಹೇಳಿದರೆ ಅದಕ್ಕೆ ನಾನು ಅಷ್ಟು ಧೈರ್ಯವಾಗಿ ಹೋಗುತ್ತಿದ್ದೇನೆ ಅಂತ.

 ಡ್ರೈವರ್ : ಮತ್ತೆ ಬಸ್ ನಲ್ಲಿ ಹೋಗಬಹುದಾಗಿತ್ತಲ್ಲ ಮತ್ತೆ ಇತರ ಲಾರಿಯಲ್ಲಿ ಹೋಗೋದು ಯಾಕೆ ನೀನು?

ನಾನು : ನಮ್ಮ ಆರ್ಥಿಕ ಪರಿಸ್ಥಿತಿ ಸ್ವಲ್ಪ ಇವಾಗ ಟೈ ಇದೆ. ಅದಕ್ಕಾಗಿ ನಾನು ಇತರ ಹೊರಟಿದ್ದೀನಿ ಅಂತ ಅವರ ಜೊತೆ ನನ್ನ ಮನದ ಮಾತನ್ನು ಹಂಚಿಕೊಂಡೆ.

 ಇಷ್ಟೊಂದೆಲ್ಲಾ ಮಾತಾಡ ಸಮಯದಲ್ಲಿ ಆಲೆ ತುಮಕೂರು ನಾವು ರೀಚ್ ಆದ್ವಿ. ಅವರು ಅವರ ಲಾರಿಗೆ ಡೀಸೆಲನ್ನು ಹಾಕಿಸಬೇಕು ಅಂತ ನೋಡ್ತಿದರೆ. ಅಲ್ಲಿ ಯಾವುದಾದರೂ petrol bunk in tumakuru.

National highway 4 ತುಮಕೂರಿನಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಡೀಸೆಲ್ ಆಗೋಕೆ ಬೇಕಂತ. ಡ್ರೈವರ್ ಅಣ್ಣಾವ್ರು ಅವರ ಓನರ್ ಗೆ ಹೇಳಿ ಡೀಸೆಲ್ ಹಾಕಿಸಿಕೊಳ್ಳೋಕೆ ವರು.

 ಈಗ ಸಮಯ ಸರಿಯಾಗಿ ಐದು ಗಂಟೆ. ನಿಮಗೆ ಗೊತ್ತಿದೆಯಾ ಸ್ನೇಹಿತರೆ ಪ್ರತಿಯೊಂದು ಲಾರಿನಲ್ಲಿ ಲಾಂಗ್ ಲೋಡು ಹೋಗಬೇಕಾದರೆ ಇಬ್ಬರು ಡ್ರೈವರ್ಗಳು ಇರ್ತಾರೆ. ಯಾಕಂದ್ರೆ ಒಬ್ಬರೇ ಸುಮಾರು ಸವರ್ ಕಿ.ಮೀ ಡ್ರೈವಿಂಗ್ ಮಾಡೋಕೆ ಆಗಲ್ವಲ್ಲ ಅದಕ್ಕೆ.

 ಒಬ್ಬರು ಡ್ರೈವ್ ಮಾಡಬೇಕಾದರೆ ಇನ್ನೊಬ್ಬರು ರೆಸ್ಟ್ ತಗೊಳ್ಳೋದು ಅವರು ಡ್ರೈವಿಂಗ್ ಮಾಡಬೇಕಾದರೆ ಅವರು ಅದೆಷ್ಟು ತಕೊಂಡು ಇನ್ನೊಬ್ಬರಿಗೆ ಕೊಡುತ್ತಾರೆ ಡ್ರೈವಿಂಗ್ ಮಾಡೋಕೆ.

 ಇವಾಗ ನಾವು ಇರುವ ಜಾಗದಿಂದ Hiriyur 100km from tumakuru ಮತ್ತೆ ನಾವು ಎಷ್ಟು ಗಂಟೆಗೆ ಅಲ್ಲಿ ಹಿರಿಯೂರು ಗೆ ಸೇರಿದ್ವಿ ಅನ್ನೋದು ಬರುವ ಸಂಚಿಕೆಯಲ್ಲಿ ನಿಮ್ಮ ಜೊತೆ ನಾನು ತಿಳಿಸ್ತೀನಿ.

ಸಂಚಿಕೆ 4 ರಲ್ಲಿ ನಮ್ಮ ಕಥೆ ಮುಂದುವರಿಯಲಿ......



M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post