Kadapa Karam Dosa: ಕಡಪದಲ್ಲಿರುವ ರೋಷಯ ಹೋಟೆಲ್ ನಲ್ಲಿ ನೀವು ಅತಿ ಹೆಚ್ಚು ಕಾರ ಹಾಕಿರುವ ದೋಸೆ ತಿಂದಿದ್ದೀರಾ ಸ್ನೇಹಿತರೆ

 Kadapa Karam Dosa : ಸ್ನೇಹಿತರೆ ಕಡಪದಲ್ಲಿರುವ ದೋಸೆಯ ಹೋಟೆಲ್ ನಲ್ಲಿ ನೀವು ಕಾರ ದೋಸೆ ತಿಂದಿದ್ದೀರಾ. ಈ ಹೋಟೆಲ್ ದೋಸೆಯಲ್ಲಿ ತುಂಬಾ ವೆರೈಟಿಗಳು ಮಾಡುವುದರಲ್ಲಿ ತುಂಬಾ ಫೇಮಸ್ ಆಗಿದೆ.



ನಮಸ್ಕಾರ ಸ್ನೇಹಿತರೆ ನಾವು ಆಂಧ್ರದಲ್ಲಿ ಇರುವ ತುಂಬಾ ಸ್ಟ್ರೀಟ್ ಬಗ್ಗೆ ನಾವು ಹೇಳಿದ್ವಿ, ಆದರೆ ಇಲ್ಲಿ ನಿಮಗೆ ಇಷ್ಟವಾಗುವ ಆಹಾರವನ್ನು ಮಾಡುವ ಹೋಟೆಲ್ ಇನ್ನೊಂದು ಇದೆ ಅದರ ಬಗ್ಗೆ ನಾನು ಇವತ್ತು ತಿಳಿಸಿ ಕೊಡ್ತೀನಿ ಬನ್ನಿ.

 ಸಾಧಾರಣವಾಗಿ ನೀವು ಯಾವುದೇ ಊರಿಗೆ ಹೋದರೂ ಕೂಡ ಅಲ್ಲಿ ಹೋಟೆಲ್ ನಲ್ಲಿ ಒಂದೊಂದು ಊರಲ್ಲಿ ಒಂದೊಂದು ಸ್ಪೆಷಲ್ ಆಗಿ ನಿಮಗೆ ಆಹಾರವನ್ನು ತಯಾರಿ ಮಾಡುವ ಹೋಟೆಲ್ ಇರುವುದು ಎಲ್ಲಾ ಕಡೆಯಿಂದನು ಸಹಜವಾಗಿ ಇರುತ್ತೆ.
You may read :-




 ಹೌದಾ ಅಲ್ವಾ ಹೇಳಿ. ನೀವು ಕೂಡ ಆಂಧ್ರದಲ್ಲಿ ಇದ್ದರೆ ನಿಮಗೆ ಇಲ್ಲಿ ಕಡಪದಲ್ಲಿ ಇರುವ ರೋಶಯ ಹೋಟೆಲ್ನಲ್ಲಿ ನಿಮಗೆ ಸಿಗುವ ದೋಸೆ ಬಗ್ಗೆ ನಾನು ಇವಾಗ ನಿಮ್ಮ ಮುಂದೆ ಬಂದು ಮಾತಾಡುತ್ತಿದ್ದೇನೆ.

 ಅದು ನಿಮಗೆ ಗೊತ್ತೇ ಇರುತ್ತೆ ತುಂಬಾ ದೋಸೆ ನಲ್ಲಿ ತುಂಬಾ ವೆರೈಟಿಗಳು ಇರುವುದು ನೀವು ಬೆಂಗಳೂರು ಅಂತ ಮಹಾನಗರದಲ್ಲಿ ತುಂಬಾ ರೇಟು ಜಾಸ್ತಿ ಇರುವ ದೋಸೆ ಮಾಡುವ ಹೋಟೆಲ್ ಗಳು ತುಂಬಾನೇ ಇದಾವೆ.

1100 rs Dosa In Rosayya tiffen center

 ಸ್ನೇಹಿತರೆ ನಿಮಗೆ ಗೊತ್ತೇ ಇರುತ್ತೆ ಇದು ಸಾವಿರದ ನೂರು ರೂಪಾಯಿಗೆ ಒಂದು ದೋಸೆಯಂತೆ ಅದರಲ್ಲಿ ಅಂತ ವಿಶೇಷತೆ ಏನಿರುತ್ತೆ ಅದರಲ್ಲಿ ಏನೇನು ಹಾಕ್ತಾರೆ ಏನು ಅನ್ನೋದು ನಾನು ಇವಾಗ ನಿಮಗೆ ತಿಳಿಸಿ ಕೊಡ್ತೀನಿ ಬನ್ನಿ.

 ಹೋಟೆಲ್ ನಲ್ಲಿ ಒಂದು ದೋಸೆ ಬಂದು ಸಾವಿರದ ನೂರುಪಾಯಿ ಅಂತೆ  ಮತ್ತೆ ಅದರಲ್ಲಿ 1100 ಅಂತ ರೇಟು ಇಡೋಕೆ ಅದರಲ್ಲಿ ಏನು ಸ್ಪೆಷಲ್ ಇದೆ ಅಂತ ನೋಡೋಣ ಬನ್ನಿ.

 ದೋಸೆಯಲ್ಲಿ ನಿಮಗೆ ಜಿಡಿ ಪಪ್ಪು ಮತ್ತೆ ಬೆಣ್ಣೆ ಹಲವಾರು ಪದಾರ್ಥಗಳು ಹಾಕೋದ್ರಿಂದ ಇದಕ್ಕೆ ಅಷ್ಟೊಂದು ರೇಟು ಆಗೋಕೆ ಕಾರಣ ಇದೆ ಸ್ನೇಹಿತರೆ ನೀವು ಕೂಡ ಶಾಕ್ ಆಗಬಹುದು.
Also Read👇
                                                                                 


                                                                                         

Rosayya tiffen Center Kadapa :

 ಸ್ನೇಹಿತರೆ ನಿಮಗೆ ರೋಷಯ್ಯ  ಟಿಫನ್ ಸೆಂಟರ್, ಕಡಪ ಇಲ್ಲಿ ಎಲ್ಲರಕವಾದ ಟಿಫನ್ ಗಳು ನಿಮಗೆ ಎಲ್ಲಾ ದೊರೆಯುತ್ತವೆ. ನೀವು ಮೊದಲನೇ ಸಲ ಅಲ್ಲಿಗೆ ಹೋಗ್ಬೇಕಂದ್ರೆ ನಿಮಗೆ ಅಡ್ರೆಸ್ ಕೂಡ ನಾನು ತಿಳಿಸ್ತೀನಿ ಕೇಳಿ ಗಣಗಪೇಟೆ ಕಡಪ ಆಂಧ್ರ ಪ್ರದೇಶ್.

 ಮತ್ತೆ ಇಲ್ಲಿ ದೋಸೆ ಮಾತ್ರನೇ ಸಿಗುತ್ತಾ ಇನ್ನೂ ಏನಾದ್ರೂ ರಗವಾದ ಆ ಟಿಫನ್ ಕೂಡ ಸಿಗುತ್ತಾ ಅಂತ ನಾವು ನೋಡಬೇಕಪ್ಪಾ ಅಂದ್ರೆ ನೀವು ಅಲ್ಲಿಗೆ ಒಂದು ಸಲ ಭೇಟಿ ಮಾಡುವುದು ತುಂಬಾ ಒಳ್ಳೆಯದು ಅನ್ಸುತ್ತೆ ಸ್ನೇಹಿತರೆ.

 ಮತ್ತೆ ಇಲ್ಲಿ ಇರುವ ಆಹಾರ ಪದಾರ್ಥಗಳಿಗೆ ರೇಟು ಎಷ್ಟಿರಬಹುದು ಅನ್ಕೊಂಡಿದ್ದೀರಾ ಅವೆಲ್ಲ ನೀವು ತಿಳ್ಕೊಬೇಕಾ ಹಾಗಾದ್ರೆ ನೀವು ಈ ಆರ್ಟಿಕಲ್ ನನ್ನು ಪೂರ್ತಿಯಾಗಿ ಓದಿ.

Food Menu - Rosayya Tiffen Center

 ಸ್ನೇಹಿತರೆ ಇಲ್ಲಿ ಹೈಯೆಸ್ಟ್ ಟಿಫನ್ ರೇಟು ಎಷ್ಟಿದೆ ಮತ್ತೆ ಲೋವೆಸ್ಟ್ ಎಷ್ಟಿದೆ ನಿಮಗೆ ಟೆಸ್ಟ್ ಪರವಾಗಿ ಅನ್ನೋದು ಪ್ರತಿಯೊಂದು ವಿಷಯದ ಬಗ್ಗೆ ನಾವು ಯೋಗ ಚರ್ಚಿಸೋಣ ಬನ್ನಿ.


 ಸ್ನೇಹಿತರೆ ನಿಮಗೆ ಮೆನು ಮತ್ತು ರೇಟು ಬಗ್ಗೆ ಪೂರ್ತಿ ಮಾಹಿತಿಯನ್ನು ಈ ಫೋಟೋನಲ್ಲಿ ಹಾಕಿದರೆ ನೀವು ಕೂಡ ಒಂದು ಸಲ ಚೆಕ್ ಮಾಡಬಹುದು ಅಲ್ಲಿ ಏನೇನು ವಿಶೇಷವಾದ ದೋಸೆಗಳು ಇದಾವೆ ಅನ್ನೋದು ಎಲ್ಲನ.

Most popular Dosa HOTEL in Kadapa

 ಇದು ನಿಮಗೆ ಚೆನ್ನಾಗಿ ಗೊತ್ತಿದೆ ಕಡಪ ದ ಮೋಸ್ಟ್ ಪಾಪ್ಯುಲರ್ ದೋಸೆ ಹೋಟೆಲ್ ಬಂದು ಇದೆ ರೋಷಯಗಾರಿ ಹೋಟೆಲ್ ಅದು ದೋಸೆ ಮಾಡೋದ್ರಲ್ಲಿ ತುಂಬಾ ಸ್ಪೆಷಲ್ ಎಷ್ಟು ಅಂತ ಹೇಳಬಹುದು ನಾವು ಹೋಟೆಲ್ನಲ್ಲಿ ಇದು ಬಂದು ಕಡಪದಲ್ಲಿ ಎರಡು ಬ್ರಾಂಚ್ ಗಳು ಇದಾವೆ ಒಂದು ಬಂದು ಗಣಗಪೇಟ, ಇನ್ನೊಂದು ಬಂದು ಎನ್ಟಿಆರ್ ಸರ್ಕಲ್ ಕಡಪ.



 ದೋಸೆಗಳಲ್ಲಿ ಒಂದೊಂದು ಐಟಂ ನಲ್ಲಿ ಒಂದೊಂದು ಹಾಕುವುದು ಇಲ್ಲಿ ಒಂದು ಸ್ಪೆಷಾಲಿ ಉದಾಹರಣೆಗೆ ನಿಮಗೆ ದೋಸೆಯಲ್ಲಿ ಖಾರ ಜಾಸ್ತಿ ಹಾಕಬೇಕು ಅಂದ್ರೆ ಅದನ್ನು ಕಾರಂ ದೋಸೆ ಅಂತಾರೆ ಅದರಲ್ಲಿ ನಿಮಗೆ ತುಂಬಾ ಸಿಕ್ಕಾಪಟ್ಟೆ ಖಾರ ಹಾಕ್ತಾರೆ.


 ಈ ದೋಸೆಯಲ್ಲಿ ನಿಮಗೆ ಜಿಡಿ ಪಪ್ಪುಗಳು ಮತ್ತು ಬೆಣ್ಣೆ ಚೀಸ್ಹಾ ಕಿ ದೋಸೆ ಮಾಡಿಕೊಡಲಾಗುವುದು. ಅದಕ್ಕೆ ಈ ದೋಸೆಗೆ ಅಷ್ಟೊಂದು ರೇಟು ಇರುವುದು.

 ಇತ್ತೀಚೆಗೆ ಒಬ್ಬ ಯೂಟ್ಯೂಬರ್ ಅಲ್ಲಿಗೆ ಹೋಗಿ ಅವರು 250 ದೋಸೆಯನ್ನು ಟ್ರೈ ಮಾಡಿದರೆ ಅವರು ಹೇಳಿದ ವಿಷಯ ಏನಪ್ಪಾ ಅಂದ್ರೆ ಇಲ್ಲಿ 1100 ರೂಪಾಯಿನಲ್ಲಿ ಕೂಡ ನಿಮಗೆ ದೋಸೆ ದೊರೆಯುತ್ತದೆ. ಅದಕ್ಕೆ ತುಂಬಾ ವೆರೈಟಿ ಐಟಂಗಳು ಅದರಲ್ಲಿ ಹಾಕಿ ಕೊಡ್ತಾರೆ ಅದಕ್ಕೆ ಅಷ್ಟೊಂದು ರೇಟು ಅಂತ ಅವರು ತಿಳಿಸುತ್ತಿದ್ದಾರೆ.

 ಮತ್ತೆ ನೀವು ಕಡಪದಲ್ಲಿ ಸುತ್ತಮುತ್ತ ಇದ್ದರೆ ನೀವು ಅಲ್ಲಿಗೆ ಒಂದು ಸಲ ಹೋಗಿ ಟ್ರೈ ಮಾಡಿ ಅಲ್ಲಿ ಏನು ಟೇಸ್ಟ್ ಹೇಗೆ ಇರುತ್ತೆ ಅನ್ನೋದು ಪ್ರತಿಯೊಂದು ಕೂಡ ನೀವು ಕಾಮೆಂಟ್ ಮುಖಾಂತರ ನಮಗೆ ತಿಳಿಸಬಹುದು ಸ್ನೇಹಿತರೆ.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post