Abhi tiffin center Kukatpally: ಬೆಳಿಗ್ಗೆ ನಾಲ್ಕು ಗಂಟೆಗೆ ಟಿಫನ್ ನೀಡುವ ಹೋಟೆಲ್ ಹೈದರಾಬಾದ್ ನಲ್ಲಿ ಎಲ್ಲಿದೆ ಗೊತ್ತಾ

 ನಮಸ್ಕಾರ ಸ್ನೇಹಿತರೆ ನಾವು ಇವತ್ತು ಒಂದು ಒಳ್ಳೆ ಮಾಹಿತಿಯನ್ನು ನಿಮ್ಮ ಮುಂದೆ ತರುವ ಪ್ರಯತ್ನ ಮಾಡ್ತಿದ್ದೇವೆ ಅದಕ್ಕೆ ಇವತ್ತು ನಾನು ನಿಮಗಾಗಿ ಒಂದು ಸಿಹಿ ಸುದ್ದಿಯನ್ನು ನೀಡಲಾಗುವುದು ಅದು ಏನಪ್ಪಾ ಅಂದ್ರೆ ನೀವು ಮೊನ್ನೆ ಬೆಂಗಳೂರಲ್ಲಿ ಬೆಳಿಗ್ಗೆ ಬೆಳಿಗ್ಗೆ ನಿಮಗೆ ಉಪಹಾರ ಸಿಗುವ ಹೋಟೆಲ್ ಬಗ್ಗೆ ನಾನು ತಿಳಿಸಿದ್ನಲ್ಲ.

 ಮತ್ತೆ ಇವತ್ತು ಹೈದ್ರಾಬಾದ್ ನಲ್ಲಿ ಎಲ್ಲಿದೆ ಹೋಟಲ್‌ನ ಹೆಸರೇನು ಅಲ್ಲಿ ಏನೇನು ಸಿಗುತ್ತೆ ಅನ್ನೋದು ಪ್ರತಿಯೊಂದು ವಿಷಯವನ್ನು ಕೂಡ ನಿಮ್ಮ ಮುಂದೆ ನಾನು ಇಡ್ತಿದ್ದೀನಿ ಅದಕ್ಕೆ ನೀವು ನನ್ನ ಬ್ಲಾಗನ್ನು ಓದಿ ಸಪೋರ್ಟ್ ಮಾಡಬೇಕು ಅಂತ ನಿಮಗಾಗಿ ನಾನು ವಿನಂತಿ ಮಾಡಿಕೊಳ್ಳುತ್ತಿದ್ದೇನೆ.

 ನಿಮಗೆ ಗೊತ್ತೇ ಇರುತ್ತೆ ಫ್ರೆಂಡ್ಸ್ ಹೈದರಾಬಾದ್ ನಲ್ಲಿ ಹೈದರಾಬಾದ್ ದಮ್ ಬಿರಿಯಾನಿ ತುಂಬಾ ಫೇಮಸ್ ಆಗಿರುವ ವಿಷಯ ಮತ್ತೆ ನಿಮಗೆ ಒಳ್ಳೆ ಒಳ್ಳೆ ರುಚಿಯಾದ ಊಟ ಮತ್ತು ತಿಂಡಿ ಕೂಡ ಅಲ್ಲಿ ತುಂಬಾ ಚೆನ್ನಾಗಿ ದೊರೆಯುತ್ತೆ ಕಡಿಮೆ ಬೆಲೆಯಲ್ಲಿ ದೊರೆಯುತ್ತೆ ಅಂತ ನೀವು ಕೇಳ್ತೀವಿ.

 ಮತ್ತೆ ಅದೇನಾದ್ರೂ ನಿಜಾನಾ ಇಲ್ಲ ಸುಮ್ನೆ ಹೇಳ್ತಾರಾ ಅನ್ನೋದು ಇವತ್ತು ನಾವು ತಿಳ್ಕೊಳೋಣ ಬನ್ನಿ ನಿಮಗೆ ಬೆಳಿಗ್ಗೆ ನಾಲ್ಕು ಗಂಟೆಗೆ ಒಳ್ಳೆ ತಿಂಡಿ ನೀಡುವ ಹೋಟೆಲ್ ಎಲ್ಲಿದೆ ಅಲ್ಲಿ ಏನೇನು ಸಿಗುತ್ತೆ ನಮ್ಮ ಸೌತ್ ಇಂಡಿಯನ್ ಅ ಅಲ್ಪಹಾರ ಎಲ್ಲಾ ದೊರೆಯುತ್ತಾ ಅಂತ ನಿಮಗೆ ಅನಿಸಬಹುದು ಖಂಡಿತವಾಗ್ಲೂ ಸ್ನೇಹಿತರೆ ಅಲ್ಲಿ ಪಕ್ಕ ನಿಮಗಾಗಿಯೇ ಒಳ್ಳೆ ಸೌತ್ ಇಂಡಿಯನ್ ಡಿಷಸ್ ಎಲ್ಲಾ ಅಲ್ಲಿ ಇರ್ತವೆ.



 Abhi tiffens Kukatpally, Hyderabad

 ಸ್ನೇಹಿತರೆ ಇದು ಹೋಟೆಲ್ ಹೆಸರು ಬಂದ್ಬಿಟ್ಟು ಅಭಿ ಟಿಫನ್ ಅಂತ. ಇಲ್ಲಿ ಎಲ್ಲ ತರವಾದ ಸೌತ್ ಇಂಡಿಯನ್ ಅಲ್ಪಹಾರ ಎಲ್ಲ ದೊರೆಯುತ್ತದೆ. ಮುಖ್ಯವಾಗಿ ಇಡ್ಲಿ ವಡೆ ಮತ್ತು ಮೈಸೂರು ಬೋಂಡ ಈ ತರವಾದ ಎಲ್ಲಾ ಸ್ನಾಕ್ಸ್ ಕೂಡ ನಿಮಗೆ ಸಿಗುತ್ತೆ.

 ಮತ್ತೆ ಈ ಅಭಿ ಟಿಫನ್ ಹೋಟೆಲ್ ಅಡ್ರೆಸ್ ಏನು ಅನ್ನೋದು ನಾನು ಇವಾಗ ಪಕ್ಕ ಇದರ ಅಡ್ರೆಸ್ ಬಂದು ಪ್ಲಾಟ್ ನಂಬರ್ ಸಿಕ್ಸ್ ವಿವೇಕಾನಂದ ನಗರ ಮೇನ್ ರೋಡ್, ವಿವೇಕಾನಂದ ನಗರ ಕುಕಟ್ಪಲ್ಲಿ ಹೈದರಾಬಾದ್.

 ಇದು ಸ್ನೇಹಿತರೆ ಅದರ ಅಡ್ರೆಸ್ ಮತ್ತೆ ಅಲ್ಲಿ ಏನೇನು ಊಟ ಮತ್ತು ಟಿಫನ್ ಸಿಗುತ್ತೆ ಅನ್ನೋದು ಇವಾಗ ನಾವು ಒಂದು ಸಲ ನೋಡಿದರೆ ಅಲ್ಲಿ ತುಂಬಾ ಪಾಪುಲರ್ ಸ್ನೇಹಿತರೆ ಅದರಲ್ಲಿ ಸ್ಯಾಂಪಲ್ ಆಗಿ ನಿಮಗೆ ಬಂದು ಇಡ್ಲಿ ವಡೆ ಇರುತ್ತೆ ಅದರಲ್ಲಿ ರೆಕವಾದ ಚಟ್ನಿ ಕೂಡ ಹಾಕಿರ್ತಾರೆ.

Food Menu in abhi Tiffen and meals

 ಸ್ನೇಹಿತರೆ ನಿಮಗೆ ಗೊತ್ತಿದ್ಯಾ? ಇಲ್ಲಿ ಮನುನಲ್ಲಿ ಟಿಫನ್ ಮಾತ್ರನೇ ಅಲ್ಲ ಇಲ್ಲಿ ಊಟ ಕೂಡ ದೊರೆಯುತ್ತದೆ. ಹಲವಾರು ಹಲವಾರು ಪ್ರಕವಾದ ರೈಸ್ ಮಾತುಗಳು ಕೂಡ ನಿಮಗೆ ದೊರೆಯುತ್ತವೆ. ಇದು ಪ್ಯೂರ್ ವೆಜಿಟೇರಿಯನ್ ಹೋಟೆಲ್ ಸ್ನೇಹಿತರೆ ನಿಮಗೆ ಯಾವುದೇ ತರ ಇಲ್ಲಿ ನಾನ್ ವೆಜ್ ಎಲ್ಲಿ ಸಿಗಲ್ಲ ಇಲ್ಲಿ.

  •  ಮಸಾಲ ದೋಸೆ
  •  ವಡಾ
  •  ಇಡ್ಲಿ
  •  ಪೂರಿ
  •  ಚಪಾತಿ
  •  ಇಡ್ಲಿ ವಡೆ
  •  ಮೈಸೂರು ಬಜ್ಜಿ
  •  ಬಿರಿಯಾನಿ ರೈಸ್
  •  ಉಪ್ಪಿಟ್ಟು
 ಸ್ನೇಹಿತರೆ ಮೇಲ್ಗಡೆ ಇರುವ ಐಟಂಗಳಲ್ಲ ಈ ಹೋಟೆಲ್ನಲ್ಲಿ ತುಂಬಾ ಫೇಮಸ್ ಆಗಿರುವ ಐಟಂಗಳು, ನಿಮಗೂ ಇನ್ನೂ ಬೇಕಂದ್ರೆ ಅಲ್ಲಿ ಕೂಲ್ ಡ್ರಿಂಕು ಐಸ್ ಕ್ರೀಮ್ ಇನ್ನು ತುಂಬಾ ಸಿಗುತ್ತೆ.

 Abhi tiffins And meals timings :

 ಸ್ನೇಹಿತರೆ ನಿಮಗೆ ಈ ಅಭಿಟಿಫೆನ್ಸ್ ಅಂಡ್ ಮೀಲ್ಸ್ ಎಷ್ಟು ಗಂಟೆಯಿಂದ ಎಷ್ಟು ಗಂಟೆವರೆಗೂ ಇರುತ್ತೆ ಇದು ಅನ್ನೋದು ನಾವು ಇವಾಗ ಮಾಹಿತಿ ಪಡೆಯೋಣ ಇದು ಸ್ನೇಹಿತರೆ ಬೆಳಿಗ್ಗೆ ನಾಲ್ಕು ಗಂಟೆಯಿಂದ ರಾತ್ರಿ 11 ಗಂಟೆವರೆಗೂ ಇದು ಯಾವಾಗಲೂ ತೆರದೇ ಇರುತ್ತೆ  .

 ಈ ಹೋಟೆಲ್ನಲ್ಲಿ ನೀವು ಯಾವ ಬಂದ್ರು ಕೂಡ ತುಂಬಾ ರಶ್ ಆಗಿ ಬಿಜಿಯಾಗಿ ಇರುತ್ತೆ ಅಂತ ಹೋಟೆಲ್ ಇದು, ಯಾಕಂದ್ರೆ ಪ್ಯೂರ್ ವೆಜಿಟೇರಿಯನ್ ಆಗಿರೋದ್ರಿಂದ ಯಾವಾಗಲೂ ಕೂಡ ಇದಕ್ಕೆ ತುಂಬಾ ಗಿರಾಕಿನೇ ಇರುತ್ತೆ ಕಸ್ಟಮರ್ಸ್ ಎಲ್ಲಾ ಬಂದು ತಿಂದು ಹೋಗ್ತಾ ಇರ್ತಾರೆ ಅದರಲ್ಲಿ ಮುಖ್ಯವಾಗಿ ನೈಟ್ ಡ್ಯೂಟಿ ಮಾಡೋರು ತುಂಬಾ ಜನ ಅಲ್ಲಿಗೆ ಹೋಗಿ ಊಟ ಮಾಡ್ಕೊಂಡು ಬಂದು ಮಾಡಿಕೊಳ್ಳುತ್ತಾರೆ.

 Also read:

                                                                                           

  1.  Andhra street food ಆಂಧ್ರದಲ್ಲಿ ಮೆಣಸಿನಕಾಯಿ ಬಜ್ಜಿ ಎಷ್ಟು ಫೇಮಸ್ ಗೊತ್ತಾ
  2.  ಬೆಂಗಳೂರಲ್ಲಿ ಬೆಳಿಗ್ಗೆ ಬೆಳಿಗ್ಗೆ ನಿಮಗೆ ಟಿಫನ್ ಎಲ್ಲಿ ಸಿಗುತ್ತೆ 
  3.  ಕೆಎಂಎಸ್ ಟಿಫನ್ ಸೆಂಟರ್ ಮಧುರೈ ಈ ಹೋಟಲು ಯಾಕೆ ಫೇಮಸ್ ಆಗಿದೆ ಗೊತ್ತಾ
                                                                                             

 ನಿಮಗೆ ಗೊತ್ತೇ ಇರುತ್ತೆ ಸಾಫ್ಟ್ ವೇರ್ ಕಂಪನಿಗಳಲ್ಲಿ ನೈಟ್ ಡ್ಯೂಟಿ ಮುಗಿಸಿಕೊಂಡು ಮತ್ತೆ ಅವರು ಹಗಲೊತ್ತಲ್ಲಿ ಮಲ್ಕೋಬೇಕು ಅದಕ್ಕೆ ಅವರು ಅಡುಗೆ ಮಾಡಿ ತಿನ್ನುವ ಕೆಲಸ ಮುಗುದ್ಮೇಲೆ ಅಲ್ಲೇ ಸ್ವಲ್ಪ ಹೊತ್ತು ಟಿಫನ್ ಮುಗಿಸಿಕೊಂಡು ಬಂದು ಮಲ್ಕೊಳಕ್ಕೆ ಅವಕಾಶವಿದೆ ಅದಕ್ಕೆ ತುಂಬಾ ಜನ ಈ ಹೋಟೆಲ್ ಗೆ ರಶ್ ಆಗಿ ಇರುತ್ತೆ.

 ಮತ್ತೆ ನೀವು ಕೂಡ ಒಂದು ಸಲ ಅದಕ್ಕೆ ಹೋಗಿ ಟ್ರೈ ಮಾಡಿ ಚೆನ್ನಾಗಿ ಇದ್ರೆ ನಮಗೆ ಕಾಮೆಂಟ್ ಮುಖಾಂತರ ನಮಗೆ ತಿಳಿಸಿ.

 Customers reviews and ratings :

 Sridevi javadi : ಇದು ಫ್ರೆಂಡ್ಸ್ ಅಂಡ್ ಫ್ಯಾಮಿಲಿ ಜೊತೆ ಹೋಗಿ ಅಲ್ಫಾಹಾರವನ್ನು ತಿನ್ನೋಕೆ ಇದು ಒಂದು ಒಳ್ಳೆ ಜಾಗ ಇಲ್ಲಿ ಇರುವ ಐಟಂಗಳೆಲ್ಲ ತುಂಬಾ ಟೇಸ್ಟಿ ಆಗಿರುತ್ತೆ. ಹಾಗೂ ಹೋಟೆಲ್ ನಲ್ಲಿ ತುಂಬಾ ಒಳ್ಳೆಯ ವಾತಾವರಣ ಇರುತ್ತೆ ಅದಕ್ಕೆ ನೀವು ಹೋಗಿ ಫ್ಯಾಮಿಲಿ ಜೊತೆ ಎಂಜಾಯ್ ಮಾಡಬಹುದು ಅಂತ ಇವರು ಹೇಳುತ್ತಿದ್ದಾರೆ. ಇಲ್ಲಿ ಮಾಡುವ ಕರಿಗಳು ಕೂಡ ಚೆನ್ನಾಗಿರ್ತವೆ ನಿಮಗೆ ಇನ್ನೂ ನಿಮ್ಮ ಹುಡುಗರಿಗೆ ಜ್ಯೂಸು ಮತ್ತೆ ಕೂಡ್ರಿಂಗ್ಸ್ ಬೇಕಂತ ಅಂದ್ರೆ ಇಲ್ಲಿ ಅದು ಕೂಡ ಲಭ್ಯವಿದೆ.

 ಇನ್ನೂ ಅಲ್ಲಿಗೆ ಹೋಗಿರುವಾಗ ಗ್ರಾಹಕರು ಕೂಡ ತುಂಬಾ ಚೆನ್ನಾಗಿ ಇರುತ್ತೆ ಅಂತ ಅವರಿಗೆ ಫೀಡ್ಬ್ಯಾಕ್ ಅನ್ನು ಕೊಡುತ್ತಿದ್ದಾರೆ ಮತ್ತೆ ನೀವು ಯಾವಾಗ ಭೇಟಿ ಮಾಡ್ತೀರಾ ಈ ಹೋಟೆಲ್ನ ಮತ್ತೆ ನಿಮ್ಮ ಅನಿಸಿಕೆಯನ್ನು ನಮ್ಮ ಜೊತೆ ಯಾವಾಗ ಹೇಳ್ತೀರಾ ಕಾಮೆಂಟ್ ಮುಖಾಂತರ.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post