Pizza Corner Hoskote : ಒಳ್ಳೆ ರುಚಿಯಾದ ಪಿಜ್ಜಾ, ಬರ್ಗರ್ ಮತ್ತೆ ಫ್ರೆಂಚ್ ಫ್ರೈಸ್ ಇವಾಗ ಹೊಸಕೋಟೆ ಯಲ್ಲಿ ಇರುವ ಪಿಜ್ಜಾ ಕಾರ್ನರ್ ನಲ್ಲಿ ಲಭ್ಯವಿದೆ

 Pizza corner hoskote : ಹೊಸಕೋಟೆಯಲ್ಲಿ ಒಳ್ಳೆಯ ರುಚಿಯಾದ ಪಿಜ್ಜ ಮತ್ತು ಬರ್ಗರ್ ಸ್ಯಾಂಡ್ವಿಚ್ ಇನ್ನೂ ಹಲವಾರು ರಕವಾದ ಇವ್ರು ಸತ್ಯಹಾರಿ ಪದಾರ್ಥಗಳು ನಿಮಗೆ ದೊರೆಯುತ್ತವೆ.

 ನಮಸ್ಕಾರ ಸ್ನೇಹಿತರೆ ಎಲ್ಲರಿಗೂ ನಮ್ಮ ಊರ್ದೀರ್ಘ ಲಾಗಿಯೇ ಸ್ವಾಗತ ಸುಸ್ವಾಗತ ಇವತ್ತು ನಾವು ಹೊಸಕೋಟೆಯಲ್ಲಿರುವ ಪಿಜ್ಜಾ ಕಾರ್ನರ್ ಬಗ್ಗೆ ಕೆಲವುಷ್ಟು ಮಾಹಿತಿಯನ್ನು ನಿಮ್ಮ ಹತ್ತಿರ ಹಂಚಿಕೊಳ್ಳೋದಕ್ಕೆ ನಾನು ನಿಮ್ಮ ಮುಂದೆ ಬಂದಿದ್ದೇನೆ.

 ಅದು ಏನಪ್ಪಾ ಅಂತ ಅಂದ್ರೆ ನಿಮಗೆ ಗೊತ್ತೇ ಇರುತ್ತೆ ಹೊಸಕೋಟೆಯಲ್ಲಿ ಹಲವಾರು ರಕವಾದ ಆಹಾರವನ್ನು ನೀಡುವ ಹೋಟೆಲ್ ಗಳು ತುಂಬಾನೇ ಇದಾವೆ ಅದು ಒಳ್ಳೆ ರುಚಿಯಾದ ಮತ್ತು ಕ್ಲೀನಾಗಿ ಇರುವ ಎಲ್ಲಾ ಪದಾರ್ಥಗಳು ನಿಮಗೆ ದೊರೆಯುತ್ತವೆ.

 ಮತ್ತೆ ಈ ಹೊಸಕೋಟೆಯಲ್ಲಿ ಬಿಜ್ಜ ಕಾರ್ನರ್ ಹೋಟಲ್ ಎಲ್ಲಿದೆ ಅನ್ನೋದು ನಾನು ಇವಾಗ ತಿಳಿಸ್ತೀನಿ ಮತ್ತೆ ಅಲ್ಲಿರುವ ಫುಡ್ ನೀನು ಮತ್ತೆ ಅದರ ರೇಟು ಎಷ್ಟು ಇದೆ ಅನ್ನೋದು ಪೂರ್ತಿಯಾಗಿ ನಾವು ತಿಳಿದುಕೊಳ್ಳೋಣ ಬನ್ನಿ.



ಹೊಸಕೋಟೆ ಯಲ್ಲಿ ಕಡಿಮೆ ಬೆಲೆ ಗೆ ಪಿಜ್ಜಾ, ಬರ್ಗರ್, ಸಂದ್ವಿಚ್ ಗಳು ಸಿಗುತ್ತಾ ಸ್ನೇಹಿತರೆ. ಔದು ಸ್ನೇಹಿತರೆ ಕೇವಲ 79 ರೂಪಾಯಿ ಗೆ ಪಿಜ್ಜಾ ಸಿಗುತ್ತೆ. ನೀವು ತುಂಬಾ ಏರಿಯಾ ದಲ್ಲಿ ನೋಡಿದ್ರೆ ತುಂಬಾ ಜಾಸ್ತಿ ಇರುತ್ತೆ.

Best Pizza Hotel In Hoskote Bengaluru

ಪಿಜ್ಜಾ ಹೋಟೆಲ್ ಗೆ ಹೋಗ್ಬೇಕು ಅಂದ್ರೆ ನೀವು ಯಲ್ಲಿ ಯಾವ ಹೋಟೆಲ್ ಗೆ ಹೋಗತೀರ. ನೀವು ಎಲ್ಲಿಗೆ ಹೋದ್ರು ಕೂಡ ನಿಮಗೆ ಒಳ್ಳೆ atmosper ಇದ್ರೆ ಅಲ್ಲಿ ಹೋಟೆಲ್ ಇದ್ರೆ ನಿಮ್ಮಗೆ ಆಹಾರ ವನ್ನು ಸೇವಿಸಕೆ ತುಂಬಾ ಚನ್ನಾಗಿ ಇರುತ್ತೆ.



Pizza corner :ಸ್ನೇಹಿತರೆ ಹೊಸಕೋಟೆ ಯಲ್ಲಿ ಹೈಗಿನೇ ಹೋಟೆಲ್ ಇದೆ. ಅಲ್ಲಿ ತುಂಬಾ ಕಡಿಮೆ ರೇಟ್ ನಲ್ಲಿ ನಿಮಗೆ ಪಿಜ್ಜಾ, ಬರ್ಗರ್, ಫ್ರೆಂಚ್ ಫ್ರೈಸ್ ಇನ್ನು ತುಂಬಾ ಐಟಂ ದೊರೆಯುತ್ತದೆ. ನೀವು ಒಂದುಸಲ ತಪ್ಪದೆ ವೀಕ್ಷಿಸಿ.

Where is pizza corner Hotel In Hoskote :

ಪಿಜ್ಜಾ ಕಾರ್ನರ್ ಹೋಟೆಲ್ ಹೊಸಕೋಟೆ ಯಲ್ಲಿ ಎಲ್ಲಿ ಇದೆ ಗೊತ್ತ. ನೀವು ಹೊಸಕೋಟೆ ಯಲ್ಲಿ ಗಂಗಮ್ಮ (gangamma gudi road ) ರೋಡ್ mv extension  ಇಲ್ಲಿ ಮೊದಲ್ನೇ ಮಾಡಿ ಮೇಲೆ ಇದೆ. "Union Bank opposite Hoskote"  ಹತ್ರ ಇದೆ.

Food Menu - Pizza Corner Hoskote

ಪಿಜ್ಜಾ ಮೀನು
  • ಗೋಲ್ಡನ್ ಕಾರ್ನ್ ಪಿಜ್ಜಾ -96₹
  • ಚೀಸ್ ಮತ್ತೆ ಕಾರ್ನ್ ಪಿಜ್ಜಾ -96₹
  • ಚೀಸ್ ಟೊಮೊಟೊ ಪಿಜ್ಜಾ -96₹
  • ವೆಜ್ ನೀರುಳ್ಳಿ ಪಿಜ್ಜಾ -96₹
  • ವೇಗ್ಗಿ paradise ಪಿಜ್ಜಾ -109₹
  • ಚೀಸ್ ಪನ್ನೀರ್ ಪಿಜ್ಜಾ -123₹
  • ಪನ್ನೀರ್ ನೀರುಳ್ಳಿ ಪಿಜ್ಜಾ -127₹
  • ಪನ್ನೀರ್ ಕಾರ್ನ್ ಪಿಜ್ಜಾ -127₹
  • ಪನ್ನೀರ್ ಕ್ಯಾಪ್ಸಿಕಂ ಪಿಜ್ಜಾ -127₹
  • ಕ್ಲಾಸಿಕ್ ಮಾರ್ಗರೀಟ -127₹
  • ವೇಗ್ಗಿ ಡೆಲಕ್ಸ್ ಪಿಜ್ಜಾ -138₹
  • ಮೋರೋಕಾನ್ ಸ್ಪೈಸಿ ಪಸ್ತ ಪಿಜ್ಜಾ -138₹
  • ಮಶ್ರೂಮ್ ಪಿಜ್ಜಾ -138₹
  • ಪೆಪ್ಪಿ ಪನ್ನೀರ್ ಪಿಜ್ಜಾ -145₹
  • ವೇಗ್ಗಿ ಸುಪ್ರೀಂ ಪಿಜ್ಜಾ -195₹
  • ವೇಗ್ಗಿ ಲವರ್ಸ್ ಪಿಜ್ಜಾ -186₹
  • ಪನ್ನೀರ್ ಮಖನಿ ಪಿಜ್ಜಾ -138₹
  • ವೇಗ್ಗಿ ಪನ್ನೀರ್ ಡೆಲಕ್ಸ್ ಪಿಜ್ಜಾ -195₹
ಇದು ಸ್ನೇಹಿತರೆ ಪಿಜ್ಜಾ ಮೀನು. ಇದ್ರಲ್ಲಿ ಮೇಲ್ಗಡೆ ಇರುವ ರೇಟ್ ಇವು ಎಲ್ಲ ರೆಗ್ಯುಲರ್ ಗೆ ಇದೆ. ಮತ್ತೆ ನಿಮಗೆ ಮೀಡಿಯಂ ಸೈಜ್ ಪಿಜ್ಜಾ ರೇಟ್ ಸ್ವಲ್ಪ ಕಡಿಮೆ ಇರುತ್ತೆ. ನಿಮಗೆ ಏನಾದ್ರ ಡಬಲ್ ಚೀಸ್ ಬೇಕಾದ್ರೆ ಇದರ ರೇಟ್ ಸ್ವಲ್ಪ ಜಾಸ್ತಿ ಇರುತ್ತೆ.


French Fry's Menu:

ಸ್ನೇಹಿತರೆ ನೀವು ಮೇಲೆ ಪಿಜ್ಜಾ ಮೀನು ಬಗ್ಗೆ ಸ್ವಲ್ಪ ಮಾಹಿತಿ ತಿಳ್ಕೊಂಡಿದ್ದೀರಾ ಅಲ್ವಾ. ಇವಾಗ ನಾವು ಫ್ರೆಂಚ್ ಫ್ರೈಸ್ ಮೀನು ನಲ್ಲಿ ಏನೇನೋ ಇದೆ ನೋಡೋಣ ಬನ್ನಿ.

ನೀವು ಈ ಫೋಟೋ ನಲ್ಲಿ ಮೀನು ನೋಡಬಹುದು. ಇಲ್ಲಿ ಫ್ರೆಂಚ್ ಫ್ರೈಸ್ ಮತ್ತೆ ಬರ್ಗರ್ ಮೀನು ಇದೆ. ನೀವು ನಿಮ್ಮ ಫೇವರಿಟ್ ಫುಡ್ ಇದಿಯಾ ಇಲ್ಲ ಅಂತ ಚೆಕ್ ಮಾಡಿಕೊಳ್ಳಿ.

Pizza corner Hoskote Contact number :

ಸ್ನೇಹಿತರೆ ನೀವು ಈ ಹೋಟೆಲ್ ನಲ್ಲಿ ಫುಡ್ ಪಡಿಯೋದು ಹೇಗೆ ಅಂತ ಯೋಚನೆ ಮಾಡ್ತಿದ್ದೀರಾ ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ ಯಾಕಂದ್ರೆ ಇವರು home delivery ಕೂಡ ಮಾಡ್ತಾರೆ. ನೀವು 9740034174 ನಂಬರ್ ಗೆ ಕರೆಮಾಡಿ ನಿಮ್ಮ ಆರ್ಡರ್ ಮಾಡಬಹುದು.

ನಿಮ್ಮ ಅಡ್ರೆಸ್ಸ್ ನ ಹೇಳಿದ್ರೆ ಸಾಕು ಅವರು ನಿಮ್ಮ ಆರ್ಡರ್ ನನ್ನು ನಿಮ್ಮ ಮನಿಗೆ ಡೆಲಿವರಿ ಮಾಡ್ತಾರೆ. ಮತ್ತೆ ಯಾವಾಗ ಭೇಟಿ ಮಾಡ್ತಿರಾ. ನಿಮ್ಮ ಅನುಭವ ವನ್ನು ಕೆಳಗಡೆ ಕಾಮೆಂಟ್ ನಲ್ಲಿ ತಿಳಿಸಿ.


M Devegowda

Hi Everyone am M Devegowda home town amarapuram

1 Comments

Please Select Embedded Mode To Show The Comment System.*

Previous Post Next Post