Indira Canteen Experience :ಇಂದಿರಾ ಕ್ಯಾಂಟೀನ್ ನಲ್ಲಿ ನನ್ನ ಅನುಭವ ಓದಿ

 "Indira Canteen Experience " ನಲ್ಲಿ ನನ್ನ ಅನುಭವ ನ್ನು ಇವತ್ತು ನಾನು ಹಂಚಿಕೊಳ್ಳುತ್ತೇನೆ ಬನ್ನಿ ಒಮ್ಮೆ ಕ್ಷಣ ಓದಿ ನನ್ನ ಅನುಭವ ನಿಮಗೂ ಕೂಡ ಆಗಿರಬಹುದು.

ಯಾಕೆಂದ್ರೆ ತುಂಬಾ ಜನ ಹಳ್ಳಿ ಇಂದ "bengaluru, Hyderabad, Mumbai, Delhi "ಅನ್ನುವ ದೊಡ್ಡ ಸಿಟಿ ಗೆ ಹೋಗ್ತಾ ಇರುತ್ರೇ.ಕೇವಲ ಇವರು ಹಳ್ಳಿಯಲ್ಲಿ ದುಡಿಮೆ ಮಾಡೋಕೆ ಅವಕಾಶ ಇಲ್ಲದೆ. ಅವರ ಮನೆಯವರನ್ನು ಚನ್ನಾಗಿ ನೋಡ್ಕೋಬೇಕು ಅಂತ ಅವರ ಪ್ರಯತ್ನ ಒಂದು ಅಲ್ಲ.

How to find jobs in Bengaluru, managing money in Bengaluru, fitter jobs in Peenya 2nd stage, work from home jobs  in Bangalore


ಅಂಥವರು "how to find Job in bengaluru " ಅಂತ ಯೋಚನೆ ಮಾಡ್ತಾ ಇರ್ತರೆ. ಅವಾಗ ಅವರು ದುಡ್ಡು ಉಳಿತಾಯ ಮಾಡಬೇಕು ಅಂತ ತುಂಬಾ ಪ್ರಯತ್ನ ಮಾಡೋದು ನಾವು ತುಂಬಾ ನೋಡಿದ್ದೇ.

 ಕೆಲಸ ಹುಡುಕೋಕೆ ಎಷ್ಟು ಕಷ್ಟವಾಯಿತು. ಇದು ಪ್ರತಿಯೊಬ್ಬರಿಗೂ ಕೆಲಸ ಹುಡುಕ್ಬೇಕಾರೆ ಆಗಿರುವ ಅನುಭವನೇ. ಯಾಕಂದ್ರೆ ಒಂದೇ ಜಾಗದಲ್ಲಿ ಒಂದೇ ತಕ್ಷಣಕ್ಕೆ ನಿಮಗೆ ಇಲ್ಲಿ ಕೂಡ ಕೆಲಸ ಸಿಗುವುದಿಲ್ಲ.

 ನಾವು ತುಂಬಾ ಜಾಗದಲ್ಲಿ ನೋಡಿರ್ತೀವಿ ಎಲ್ಲಾ ಗೋಡೆಗಳ ಮೇಲೆ ಇತರ ಹಾಕಿರ್ತಾರೆ "fitter jobs in peenya second stage, high salary jobs in Bangalore" ಇತರ ಸುಮಾರು ಜಾಗದಲ್ಲಿ ಪೋಸ್ಟರ್ ಗಳನ್ನು ಹಾಕಿರುತ್ತಾರೆ.

 ಮತ್ತೆ ಅಲ್ಲಿಗೆ ಹೋದರೆ ನಾವು ಅಂದುಕೊಂಡಿರುವ ಕೆಲಸನೇ ಒಂದು ಅವರು ಕೊಡುವ ಕೆಲಸಾನೆ ಒಂದು ಇತರ ಎಲ್ಲ ಜಾಗದಲ್ಲಿ ಆಗುತ್ತೆ ಅಂತ ಹೇಳ್ತಿಲ್ಲ ಆದರೆ ನಾವು ನೋಡಿರುವ ಜಾಗದಲ್ಲಿ ಈ ತರಾನೇ ಆಗಿದೆ ನಿಮಗೆ ಒಳ್ಳೆ ಕೆಲಸ ಕೊಡುಸ್ತೀವಿ ಅಂತ ನಿಮ್ಮ ಹತ್ತಿರ ಸ್ವಲ್ಪ ದುಡ್ಡು ಇಸ್ಕೊಂಡು ಆಮೇಲೆ ಅವರು ಕೊಡುವ ಕೆಲಸಗಳು ಈತರ ಇರುತ್ತವೆ.

 ನಾವು ತುಂಬಾ ಕಂಪನಿಗಳಲ್ಲಿ ನೇರವಾಗಿ ಹೋಗಿ ಜಾಯಿನ್ ಆಗೋಕೆ ಆಗಲ್ಲ Jobs consultancy ಗಳ ಮುಖಾಂತರಾನೇ ನಾವು ಜಾಯಿನ್ ಆಗಬೇಕು ಇನ್ನೊಂದು ತರ ಯಾವುದು ಅಪ್ಪ ಅಂದ್ರೆ. Contractors ಮುಕಾಂತರ ನಾವು ಕೆಲಸ ವನ್ನು ಪಡಿಯ ಬೇಕು.

 ಸರಿ, ಇದು ಎಲ್ಲಾ ಬಿಡಿ ನಾವು ಕೆಲಸ ಮಾಡಬೇಕಾದರೆ ನಮ್ಮ ಹತ್ತಿರ ದುಡ್ಡು ಇಲ್ಲದ ನಾವು ನೇರವಾಗಿ ಏನು ಮಾಡಬಹುದು. ನೋವು ದಯವಿಟ್ಟು ಹೋಗಿ 5 star hotel ನಲ್ಲಿ ಊಟ ಮಾಡೋಕೆ ಆಗಲ್ಲ.

 ಇವಾಗ ನಾನು ತುಂಬಾ ದಿನ ಕೇವಲ ಇಂದಿರಾ ಕ್ಯಾಂಟೀನ್ ನಲ್ಲಿ ನಾವು ಊಟ ಮಾಡಿಕೊಂಡು ಇದ್ದೀವಿ. ಯಾಕಂದ್ರೆ ನಮಗೆ ಆರ್ಥಿಕ ಬೆಂಬಲ ತುಂಬಾ ಕಡಿಮೆ ಆಗಿರೋದ್ರಿಂದ ನಾವು ಇಲ್ಲಿ ಊಟ ಮಾಡುವ ಅವಕಾಶವಿತ್ತು.

  ನಾವು ಊಟ ಮಾಡಬೇಕಾದರೆ ಅಲ್ಲಿ ನಮಗೆ ಏನೇನು ಕೊಡ್ತಿದ್ರು ಅಂತ ನಾನು ಇವಾಗ ತಿಳಿಸ್ತೀನಿ ನೋಡಿ ಬೆಳಿಗ್ಗೆ ಐದು ರೂಪಾಯಿ ನಿಮಗೆ ಅಲ್ಪಹಾರ ದೊರೆಯಿತು. ಆಮೇಲೆ ನಮಗೆ ಅಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಾಂಬಾರ್ ಸಿಗೋದು.

 ಈ ಇಂದಿರಾ ಕ್ಯಾಂಟೀನ್ ನಲ್ಲಿ ಕೇವಲ ಮೂವತ್ತು ರೂಪಾಯಿ ಇದ್ರೆ ಸಾಕು ನೀವು ಹೊಟ್ಟೆ ತುಂಬಾ ಊಟ ಮಾಡಿ ಒಂದು ದಿನ ಕಾಲ ಕಳೆಯಬಹುದು.

 ಮತ್ತೆ ನಿಮಗೆ ಎಲ್ಲಾದರೂ ಇತರ ಬೆಂಗಳೂರಲ್ಲಿ ಕೆಲಸ ಮಾಡಬೇಕಾದರೆ ನೀವು ಇಂದಿನ ಕ್ಯಾಂಟೀನ್ ಗೆ ಹೋಗಿ ಊಟ ಮಾಡಿರುವ ಸನ್ನಿವೇಶ ಯಾವುದಾದರೂ ಇದ್ದರೆ ನೀವು ದಯವಿಟ್ಟು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ ನಿಮ್ಮ ಅನುಭವವನ್ನು ಹಂಚಿಕೊಳ್ಳಿ.


M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post