One day in Chitradurga : ಚಿತ್ರದುರ್ಗದಲ್ಲಿ ಒಂದು ದಿನ ಕಾಲ ಕಲಿಯೋದು ಹೇಗೆ

 ನಮಸ್ಕಾರ ಸ್ನೇಹಿತರೆ ನಾನು ಇವತ್ತು ಊರ್ದುರ್ಗ ಬ್ಲಾಗ್ನಲ್ಲಿ ಒಂದು ಒಳ್ಳೆ ಮಾಹಿತಿಯನ್ನು ನಿಮಗಾಗಿ ನಾನು ತಂದಿದ್ದೇನೆ ಅದನ್ನು ತಪ್ಪದೇ ನೀವು ತಿಳ್ಕೊಂಡು ಅದು ಯಾವ ತರ ಉಪಯೋಗ ಆಗುತ್ತೆ ಅನ್ನೋದು ನಾವು ಈಗ ನೋಡೇ ಬಿಡೋಣ ಬನ್ನಿ.

 ನಿಮಗೆ ಎಲ್ಲರಿಗೂ ಗೊತ್ತಿದೆ (Chitradurg District

Chitradurg DistrictPavagada Bus Timings in Chitradurga  Chitradurga Private bus stand

) ಸ್ವಲ್ಪ ತುಂಬಾ ಹೆಸರುವಾಸಿ ಆಗಿರುವಂತ ಈ ಊರಲ್ಲಿ ಒಂದು ದಿನ ಕಾಲ ಕಳೆದರೆ ನಾವು ಎಲ್ಲಿರಬೇಕು ಏನೇನ್ ತಿನ್ಬೇಕು ಮತ್ತೆ ನಾವು ಎಲ್ಲಿಗೆ ಹೋಗ್ಬೇಕು ಅನ್ನೋರು ಮಾಹಿತಿಯನ್ನು ನಾವು ನೀಡಲಾಗುತ್ತದೆ.

Best Hotel In Chitradurga For stay : ನಾವು ಯಾವುದೇ ಸಿಟಿಗೆ ಹೋದರು ಕೂಡ ನಾವು ಇರಬೇಕಾಗಿರೋ ಜಾಗ ತುಂಬಾ ಚೆನ್ನಾಗಿರಬೇಕು ಅನ್ಕೊಂತೀವಿ ಮತ್ತು ಒಳ್ಳೆ ರುಚಿಯಾದ ಊಟ ಸೇವಿಸಬೇಕು ಊಟ ಅನ್ಕೊಂತೀವಿ.

 ಅವಾಗ ನಾವು ಬೇಗ ಹೋಗಿ ಗೂಗಲ್ ಮ್ಯಾಪ್ (Google map )ನಲ್ಲಿ ಸರ್ಚ್ ಮಾಡ್ತೀವಿ. ಯಾವ ಹೋಟಲ್ ಬೆಸ್ಟ್ ರೇಟಿಂಗ್ ಇದೆ ಮತ್ತೆ ಯಾವ ಹೋಟೆಲ್ ನಲ್ಲಿ ತುಂಬಾ ಕಡಿಮೆ ದುಡ್ಡಲ್ಲಿ ನಿಮಗೆ ಹೆಚ್ಚು ಊಟ ಸಿಗುತ್ತೆ ಅನ್ನೋದು ಕೂಡ ನೀವು ತಪ್ಪದೆ ಯೋಚನೆ ಮಾಡ್ತೀರಾ.

 ನಿಮಗೆ ಗೊತ್ತಿದೆಯಾ ಸ್ನೇಹಿತರೆ ನಾವು ಒಂದು ಸಲ ಚಿತ್ರದುರ್ಗಕ್ಕೆ ತಕೊಂಡ್ ಬರಕ್ಕೆ ಹೋಗಿದ್ವಿ ಅದು ನಮಗೆ ಶಾಪು ಹೆಸರು MRF Show Holalkere Road Chitradurga ಅಲ್ಲಿರುವ ಶೋರೂಮ್ ಅನ್ನು ನಾವು ಅಲ್ಲಿಗೆ ಹೋಗಬೇಕು.

 ಆದರೆ ನಮಗೆ ಆ ವಿಷಯನೇ ಗೊತ್ತಿಲ್ಲ ನಾವು ಏನು ಮಾಡಿದ್ವಿ ನೇರವಾಗಿ Chitradurga Bus Stand ನಲ್ಲೆ ಇಳ್ಕೊಂಡು ಆಟೋ ದಲ್ಲಿ ಹತ್ಕೊಂಡು ಹೋಗುವ ಪ್ರಯತ್ನ ಮಾಡಿದ್ವಿ.

 ಸುಮಾರು ಅಲ್ಲಿಗೆ ಹೋಗಬೇಕಾದರೆ ಸುಮಾರು ಒಂದು 10 ನಿಮಿಷ ಸಮಯ ತಗೊಂಡಿದ್ದು. ಸಿಟಿ ಅಂದ್ರೆ ಸಾಕು ಸ್ವಲ್ಪ ಟ್ರಾಫಿಕ್ ಜಾಸ್ತಿ ಇರುತ್ತೆ ಅಲ್ವಾ ಅದರಿಂದ ಸ್ವಲ್ಪ ಟೈಮ್ ತಗೊಳುತ್ತೆ ಅದೇನು ಬಸ್ ಸ್ಟ್ಯಾಂಡ್ ನಿಂದ ಜಾಸ್ತಿ ದೂರ ಇಲ್ಲ ಕೇವಲ ಒಂದುವರೆ ಕಿಲೋಮೀಟರ್ ಇದೆ.

 ಅವಾಗ ಒಂದು ಸಾರಿ ಶೋರೂಮ್ ಮೆನೇಜರ್ ಹತ್ರ ಹೋಗಿ ಸರ್ ನಮಗೆ ಇತರ ಟೈರ್ ಬೇಕಾಗಿದೆ ಅಂತ ನಾವು ಅವರಿಗೆ ಹೇಳಿದೆ.

 ನಮ್ಮ ಸಂಭಾಷಣ ಹೇಗೆ ನೀಡಿತು :

ಮ್ಯಾನೇಜರ್ : ನಮಸ್ಕಾರ ಸರ್ ನಿಮಗೆ ಏನು ಬೇಕಾಗಿತ್ತು

ನಾವು : ಸರ್ ನಮಗೆ ಟೈರು ಬೇಕಾಗಿತ್ತು

ಮ್ಯಾನೇಜರ್: ಸರ್ ನಿಮಗೆ ಯಾವ ತರ ಬೇಕಾಗಿದೆ ಹೇಳಿ ನಾವು ಇಲ್ಲಿ ಎಲ್ಲ ತೋರಿಸ್ತಿವಿ?

ನಾವು: ಸರ್ ನಾವು ಕೆಲಸ ಮಾಡುವ ಗಾಡಿ ಬಂದು ಮಹೇಂದ್ರ ಬೊಲೆರೋ 2006 ಮಾಡೆಲ್ ನಮಗೆ ಈ ಟೈರು ಬ್ಯಾಕ್ಬೇ ಟೈರ್ಕಾ ಗಿದೆ ಸರ್.

ಮ್ಯಾನೇಜರ್: ಬನ್ನಿ ಸರ್ ಇವಾಗ ನೀವು ತುಂಬಾ ಲೇಟೆಸ್ಟ್ ಟ್ರೆಂಡಿಂಗ್ ಟೈಗಳು ಇದಾವೆ ನಿಮಗೆ ಹೇಳಿ ನಾವು ಅವನೇ ನಿಮಗೆ ತೋರಿಸ್ತಿವಿ.

ನಾವು : ಸರ್ ನಮ್ಮ ಗಾಡಿ ಬಗ್ಗೆ ನಿಮಗೆ ಮುಂದಾಗಿ ಹೇಳಿದ್ದೀವಲ್ಲ ಅದು ಸಂಬಂಧಪಟ್ಟಂತೆ ತೋರಿಸಿ ಬೇರೆ ಯಾವುದು ಬೇಕಾಗಿಲ್ಲ ನಮಗೆ.

Button tires for mahendra bullaro Geep ಇದಕ್ಕೋಸ್ಕರ ನಾವು ತುಂಬಾ ಊರನ್ನು ನೋಡಿದ್ದೇವೆ ಆದರೆ ಈ ಟೈರು ಎಲ್ಲಿ ಸಿಗಲೇ ಇಲ್ಲ. ಅದಕ್ಕೆ ನಿಮ್ಮ ಅಂಗಡಿಯಲ್ಲಿ ನಾವು ನೋಡಬೇಕಾಗಿದೆ ಬಂದು ಅಂತ ಹೇಳಿದ್ವಿ.

ಮ್ಯಾನೇಜರ್ : ಬಟನ್ ಇಲ್ಲದೆ ಟೈರ್ ಗಳು ಮಾತ್ರ ನೇ ಇರೋದು ಇಲ್ಲಿ. ನಿಮಗೆ ಬೇರೆ ಮಾಡೆಲ್ ಟೈರ್ ಗಳು ಇಲ್ಲಿ ಇದಾವೆ. ಒಂದು ಸಲ ನಿಮ್ಮ ಟೈಯರ್ ಎಷ್ಟು ಅಂತ.

ನಾವು : ಸರ್ ನಾವು ಹೇಳಿರುವ ಟೈರು ಬೇರೆ ಮಾಡೆಲ್ ನಲ್ಲಿ ಇದ್ದರೂ ಪರವಾಗಿಲ್ಲ ಅದೇ ಸೈಜು ಕೊಡಿ.

 ಅವಾಗ ಅವರು ಅದನ್ನು ತೋರಿಸಿ ನಮಗೆ ಇಷ್ಟ ಆಗಿದೆ ಅಂತ ಕೇಳಿದರು ಆಮೇಲೆ ನಾವು ಸರಿ ಸರ್ ಅದೇ ಚೆನ್ನಾಗಿದೆ ಅದನ್ನೇ ಹಾಕಿ ಕೊಡಿ ಅಂತ ತಗೊಂಡು ಅಲ್ಲಿ ಒಂದು ಜೊತೆ ಬಂದು 17000 ಮೇಲೆ ಆಯಿತು.

 ಇದೆಲ್ಲಾ ಸುಮಾರು ಒಂದು 12 ಗಂಟೆ ಒಳಗಡೆನೆ ಎಲ್ಲಾ ಆಯ್ತು ಅಲ್ಲಿಂದ ನಾವು ಆಟೋದಲ್ಲಿ ತಗೊಂಡು ಬಂದ್ವಿ. ಆದರೆ ಅಲ್ಲಿ Chitradurga Private bus stand ಇಲ್ಲಿ ಬೇರೆ ಆಟೋಗಳನ್ನು ಇಲ್ಲಿ ಅನುಮತಿ ನೀಡುವುದಿಲ್ಲ.

ಇನ್ನೇನ್ ಮಾಡೋದು ಅಂದ್ಕೊಂಡು. ಆ ಟೈರ್ ಗಳನ್ನು ನಾವು ಕೊಟ್ಟುಕೊಂಡು ಬಸ್ಸ ನ ಟಾಪ್ ಮೇಲೆ ಹಾಕುವ ಪ್ರಯತ್ನ ಮಾಡಿದ್ವಿ. ಇನ್ನೇನು ಮಾಡೋದು.

Pavagada Bus Timings in Chitradurga  ನಾವು ಇವಾಗ ಪಾವಗಡಕ್ಕೆ ಹೋಗುವ ಬಸ್ಗಳ ನಿರೀಕ್ಷಣೆ ಮಾಡುವ ಸಮಯ ಇದು. ನಿಮ್ಮ ಪ್ರಯತ್ನವನ್ನು ಮಾಡಿದ್ದೀವಿ ಆದರೆ ಬಸ್ಸು ಇಲ್ಲಿ ಪಾವಗಡಕ್ಕೆ ಚಿತ್ರದುರ್ಗದಿಂದ ಒಂದು ಗಂಟೆಗೆ ಒಂದು ಬಸ್ಸು ಇದೆ.

 ಇನ್ನೂ ನೋಡಬೇಕು ಅಂದ್ರೆ ತುಂಬಾನೇ ಇದಾವೆ ಅವು ಚಳಕೆರೆ ಹೋಗೋ ಬಸ್ ಗಳು ತುಂಬಾ ಇದಾವೆ. ಆದರೆ ಮತ್ತೆ ಅಲ್ಲಿಂದ ನಾವು ಪಾವಗಡಕ್ಕೆ ಹೋಗಬೇಕು ಅಂದ್ರೆ ತುಂಬಾ ಕಷ್ಟವಾಗುತ್ತಲ್ಲ ಒಂದ್ ಸತಿ ಇಳಿಸಿ ಮತ್ತೆ ಹಾಕಬೇಕು ಅಂದ್ರೆ ತುಂಬಾ ಕಷ್ಟವಾಗುತ್ತೆ.

 ಅದಕ್ಕಾಗಿ ನಾವು Chitradurga -pavagada non stop bus ಗೋಸ್ಕರ ಸ್ವಲ್ಪ ಸಮಯ ವನ್ನು ನಿರೀಕ್ಷಿನೆ ಮಾಡಿದ್ವಿ. ಆಮೇಲೆ ಬಸ್ಸು ಬಂದ್ಮೇಲೆ ನಾವು ಬಸ್ಸಿನಲ್ಲಿ ಹಾಕಿಕೊಂಡು ಚೆನ್ನಾಗಿ ಬಂದ್ವಿ.

Bus Ticket Price From Chitradurga to Pavagada ಸ್ನೇಹಿತರೆ ನಿಮಗೆ ಗೊತ್ತಿದೆಯಾ ಪಾವಗಡದಿಂದ ಚಿತ್ರದುರ್ಗಕ್ಕೆ ಟಿಕೆಟ್ ರೇಟು ಎಷ್ಟು ಇದೆ ಅಂತ. ಸ್ನೇಹಿತರೆ ಟಿಕೆಟ್ ರೇಟ್ ಬಂದು 110₹. ಇದು ಗೌರ್ಮೆಂಟ್ ಬಸ್ನಲ್ಲಿ ಮತ್ತು ಪ್ರೈವೇಟ್ ಬಸ್ ನಲ್ಲಿ ವ್ಯತ್ಯಾ ಹತ್ರುಪಾಯಿ ಇಲ್ಲ ಐದು ರೂಪಾಯಿ ಜಾಸ್ತಿ ಇಲ್ಲ ಕಡಿಮೆಯಾಗಿರಬಹುದು.

 ಇದು ಸ್ನೇಹಿತರೆ ನಮ್ಮ ಕಥೆ.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post