Lingadahalli to Garden: ಲಿಂಗದಹಳ್ಳಿ ಇಂದ ನಮ್ಮ ತೋಟಕ್ಕೆ ನಡ್ಕೊಂಡು ಬರಬೇಕಂದ್ರೆ ದೇವರು ಕಾಣುತ್ತಾನೆ

 ನಮಸ್ಕಾರ ಸ್ನೇಹಿತರೆ ನಾನು ಇವತ್ತು ನಮ್ಮ ಹತ್ತಿರ ಇರುವ ಲಿಂಗದಹಳ್ಳಿಗೆ ನಡ್ಕೊಂಡು ಹೋಗಿದ್ದೆ. ಆದರೆ ಇವತ್ತು ಬಿಸಿಲು ಎಷ್ಟು ಇದೆ ಅಂದ್ರೆ ನಾನು ಹೇಳಲಾರೆ ಅಷ್ಟೊಂದು ಇದೆ ಸುಮಾರು 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇಲ್ಲಿ. ಅಷ್ಟು ಬಿಸಿ ಮತ್ತೆ ಅಷ್ಟೊಂದು ಸೀಟು ಇಲ್ಲಿ ಇದೆ.

Lingadahalli to devaganahalli

lingadahalli, pavagada, tumakuru district 

 ಇಂಥ ಸಮಯದಲ್ಲಿ ನಾನು ನಡ್ಕೊಂಡು ನಮ್ಮ ತೋಟಕ್ಕೆ ಹೋಗ್ತಾ ಇದೀನಲ್ಲ ಅದು ತುಂಬಾ ತುಂಬಾ ನಮಗೆ ಬಿಸಿ ಆಗ್ತಾ ಇದೆ. ನೀವೇ ಇವಾಗ ಟಿವಿನಲ್ಲಿ ವಾರ್ತೆಯಲ್ಲಿ ತುಂಬಾ ನೋಡ್ತಿದ್ದೀರಾ, ಇವಾಗಿನ ಉಷ್ಣಾಂಶ ಎಷ್ಟು ಇದೆ ಅಂತ.

 ನಾನು ಲಿಂಗದಹಳ್ಳಿ ಇಂದ ಕೆಳಕೆರೆ ಮೇನ್ ರೋಡ್ ವರೆಗೂ ನಾನು ಬೈಕ್ ನಲ್ಲಿ ಬಂದೆ. ಆಮೇಲೆ ನಾನು ನೇರವಾಗಿ ನಮ್ಮ ತೋಟಕ್ಕೆ ಹೋಗಬೇಕು ಅಂತ ಇದೆ ಒಂದು ಅಡ್ಡದಾರಿಯಲ್ಲಿ ನಾನು ಬಂದೆ.

Walking Stories in Kannada

 ಆದರೆ ನಾವು ನೋಡುವಂತ ಉಷ್ಣಾಂಶ ಇನ್ನೂ ಜಾಸ್ತಿನೇ ಇದೆ ಅದಕ್ಕೆ ನಾನು ಅಲ್ಲಿ ಅಲ್ಲೇ ನಲ್ಲೆ ಹುಟ್ಕೊಂಡು ಸ್ವಲ್ಪ ವಿರಾಮ ತಗೊಂಡು ತಂಗಿ ನಮ್ಮ ಪ್ರಯಾಣವನ್ನು ಸಾಕುತ್ತಾ ಬಂದೆ.

 ಆದರೆ ಇನ್ನೊಂದು ವಿಚಾರ ಏನಪ್ಪಾ ಅಂದ್ರೆ ನಮಗೆ ಇವಾಗ ದಾಹ ಆಗ್ತಾ ಇದೆ ಆದರೆ ಇಲ್ಲಿ ನೀರು ಕುಡಿಯೋಕೆ ಅವಕಾಶವೇ ಇಲ್ಲ. ಏನ್ ಮಾಡೋದು ಅಂತ ಯೋಚನೆ ಮಾಡ್ತಾ ನಾನು ಸ್ವಲ್ಪ ನಡ್ಕೊಂಡು ಬಂದೆ ಮುಂಕೆ.

Kyathaganahalli, pavagada, tumakuru district, Karnataka

Best way decrease your stomock by walking 

 ಅಲ್ಲಿ ಒಬ್ಬ ರೈತರು ಅಲ್ಲಿ ಇದ್ದರು ನಾನು ಅವರನ್ನು ನೀರು ಕೊಡಿ ಅಂತ ಕೇಳಿದೆ. ಅವರು ತುಂಬಾ ವಿಚಾರ ಪಟ್ಟು ನೀರು ತಗೊಳ್ಳಿ ಕುಡಿ ಅಂತ ಕೊಟ್ಟರು ನನಗೆ. ಇಂಥ ಬಿಸ್ಲಲ್ಲಿ ನೀವು ಯಾಕೆ ನಡ್ಕೊಂಡು ಹೋಗ್ತಿದ್ದೀರಾ ಅಂತ ಅವರು.

 ನಾನು ಅವರಿಗೆ ಉತ್ತರವನ್ನು ಕೊಟ್ಟೆ ನಾನು ಇಲ್ಲಿಗೆ ಲಿಂಗದಹಳ್ಳಿಗೆ ಹೋಗಿದ್ದೆ ಅಲ್ಲಿಂದ ಡೈರೆಕ್ಟ್ ನಮ್ಮ ತೋಟಕ್ಕೆ ಹೋಗಬೇಕು ಅಂತ ನಾನು ಹೀಗೆ ನಡ್ಕೊಂಡು ಬಂದೆ. ಆದರೆ ಇಲ್ಲಿ ನಾನು ಅಂದುಕೊಂಡಿರುವ ವಸ್ತು ಬಿಸಿಲುಕ್ಕಿಂತ ಇನ್ನು ತುಂಬಾ ಜಾಸ್ತಿನೇ ಇದೆ.

 ಅದಕ್ಕೆ ಏನು ಮಾಡೋದು ನಡಿ ಬೇಕಲ್ವಾ ಅದಕ್ಕೆ ನಾನು ನಡ್ಕೊಂಡು ಬರ್ತಾ ಇದೀನಿ ಅವರಿಗೆ ಸ್ವಲ್ಪ ಧನ್ಯವಾದಗಳು ಹೇಳಿ ನೀರು ಕೊಟ್ಟಿದ್ದಕ್ಕೆ ನಾನು ನನ್ನ ಪ್ರಯಾಣ ಮುಂದುವರಿಸಲಾಗಿದೆ.

 ಈ ಬೇಸಿಗೆ ಕಾಲದಲ್ಲಿ ತುಂಬಾ ಜನ ವಿಚಾರ ಮಾಡುವ ವಿಷಯ ಏನಪ್ಪಾ ಅಂದ್ರೆ. ಈ ಬಿಸಿಲಲ್ಲಿ ನೀರು ಬೇಕಂತ ತುಂಬಾ ಜನ ಬಯಸುತ್ತಾರೆ.

Thimmulthippe, devaganahalli, amarapuram


 ಈ ಬೇಸಿಗೆಕಾಲದಲ್ಲಿ ನೀರು ಸಿಗುವ ಅವಕಾಶ ತುಂಬಾ ಕಡಿಮೆ ಇರುತ್ತೆ ಏನು ಮಾಡೋದು ಸ್ನೇಹಿತರೆ? ತಪ್ಪಲ್ವಲ್ಲ ನಾವು ತಪ್ಪದೆ. ಪ್ರಯಾಣವನ್ನು ಮುಂದುವರಿಸಬೇಕು. ಇಂತಹ ಬಿಸಿಲಲ್ಲಿ ಕೂಡ ನಮಗೆ ತಣ್ಣಗೆ ಗಾಳಿ ಬೀಸುತ್ತೆ ಅದು ಒಂದು ತರ ಖುಷಿ ಪಡಬೇಕಾಗಿರೋ ವಿಷಯ.

 ನಾನು ಕೂಡ ಒಂಥರಾ ನಡ್ಕೊಂಡು ಹೋಗುವ ಪ್ರಯಾಣಿಕನೇ ಇತರ ನಡೆಯೋದು ನನಗೆ ಏನು ಹೊಸದೇನು ಅಲ್ಲ. ತುಂಬ ಸಲ ನಾನು ಇತರ ನಡ್ಕೊಂಡು ಹೋಗಿದ್ದೀನಿ ಅದರಲ್ಲಿ ಏನು ಇಲ್ಲ.

Highest temperature in India 

 ನೋಡಿ ಸ್ನೇಹಿತರೆ ನೀವು ಕೂಡ ಇತರ ಹಿಡಿಯೋದು ಅಭ್ಯಾಸ ಮಾಡಿಕೊಂಡಿದ್ದೀರಾ ಮಾಡಿಕೊಳ್ಳಿ. ತುಂಬಾ ಚೆನ್ನಾಗಿರುತ್ತೆ ನಾವು ಪೆಟ್ರೋಲ್ ಆಗುವ ಅವಶ್ಯಕತೆ ಇಲ್ಲ ಮತ್ತೆ. ಯಾವುದೇ ವಿಚಾರ ಇಲ್ಲದಂಗೆ ನಾವು ಆರಾಮಾಗಿ ನಡ್ಕೊಂಡು ಹೋಗೋದು.

 ನಮಗೆ ಇತರ ನಡ್ಕೊಂಡು ಹೋಗುವುದು ಅಂದ್ರೆ ತುಂಬಾ ಇಷ್ಟ ಎಂತಾ ಬಿಸಿಲಲ್ಲಿ ಕೂಡ ನಾವು ಹೇಳಿದರು. ಇತರ ನೋವು ನಡಿಯೋದು ನಮಗೆ ತುಂಬಾ ಇಷ್ಟವಾದ ಅಭ್ಯಾಸ. ನಮಗೆ ಯಾವುದೇ ಖರ್ಚು ಇಲ್ಲದೆ ಆರಾಮಾಗಿ ಒಳ್ಳೆಯದು.

 ಇವಾಗ ನಾನು ನಮ್ಮ ತೋಟಕ್ಕೆ ಸುಮಾರು ಎರಡು ಕಿಲೋ ಮೀಟರ್ ದೂರದಲ್ಲಿ ಇದ್ದೀನಿ ಇಲ್ಲಿವರೆಗೂ ನಾನು. ಸುಮಾರು ಒಂದು ಮೂರು ಕಿಲೋಮೀಟರ್ ಹಾಗೆ ಬಂದಿದ್ದೀನಿ ಇನ್ನೆಷ್ಟು ದೂರ ಇದೆ ತುಂಬಾ ಹತ್ತಿರ ಆಗುತ್ತದೆ.

 ನಾನು ಇನ್ನೊಂದು 20 ನಿಮಿಷ ಒಳಗಡೆ ನಮ್ಮ ತೋಟ ಹತ್ತಿರಕ್ಕೆ ಹೋಗುತ್ತೀನಿ. ಆಮೇಲೆ ನೆಕ್ಸ್ಟ್ ನಾವು ಇಲ್ಲಿ ಹತ್ತಿರ ಯಾರಾದರೂ ನಮ್ಮನ್ನು ಮಾತಾಡುತ್ತಾರೆ ಏನು ನೋಡೋಣ ಬನ್ನಿ.

 ಇವಾಗ ನಮಗೆ ಗೊತ್ತಿದೆಯಲ್ಲ ಇದು  Mango Season ಈ ಸೀಸನ್ ನಲ್ಲಿ ಎಲ್ಲಿ ನೋಡಿದರೂ ಮಾವಿನ ತೋಟದಲ್ಲಿ ಮಾವಿನಕಾಯಿಗಳು ತುಂಬಾ ಇರುತ್ತವೆ.

Mango Season

Mango fruiting techniques in Kannada 

 ನಾವು ಇವಾಗ ನಮ್ಮ ತೋಟದಲ್ಲಿ ಬಂದು ಸೇರಿಕೊಂಡಿದ್ದೇವೆ ಇದು ನಮ್ಮ ಪ್ರಯಾಣದ ಕಥೆ.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post