Zaatar Multicusine Restaurant : ಜಾತರ್ ರೆಸ್ಟೋರೆಂಟ್ ನಲ್ಲಿ ಊಟ ಮಾಡಿದ್ದೀರಾ

 Zaatar Multicusine restaurant ನಲ್ಲಿ ಒಂದು ವಿಶೇಷ ವಾದ ಊಟ ಸಿಗುತ್ತೆ. ಅದು ಏನಪ್ಪಾ ಅಂದ್ರೆ chines ಫುಡ್ ಮತ್ತು ತುಂಬಾ ರಕವಾದ ಇಂಡಿಯನ್ ನೋನ್ ವೆಜ್ ಫುಡ್ ಸಿಗುತ್ತೆ.

Zaatar Multicusine restaurant ನಲ್ಲಿ ಒಂದು ವಿಶೇಷ ವಾದ ಊಟ ಸಿಗುತ್ತೆ. ಅದು ಏನಪ್ಪಾ ಅಂದ್ರೆ chines ಫುಡ್ ಮತ್ತು ತುಂಬಾ ರಕವಾದ ಇಂಡಿಯನ್ ನೋನ್ ವೆಜ್ ಫುಡ್ ಸಿಗುತ್ತೆ.

 ನಮಸ್ಕಾರ ಸ್ನೇಹಿತರೆ ನಾವು ಇವತ್ತು ಜಾತರ್ ರೆಸ್ಟೋರೆಂಟ್ ಬಗ್ಗೆ ನಿಮಗೆ ತಿಳಿಸಿಕೊಡುಕೆ ಬಂದಿದ್ದೇವೆ ಮತ್ತೆ ಇಲ್ಲಿ ಏನು ವಿಶೇಷವಾದ ಊಟ ಸಿಗುತ್ತೆ ಮತ್ತೆ ಯಾವ್ಯಾವ ದೇಶದ ಆಹಾರ ಇಲ್ಲಿ ಲಭ್ಯವಾಗುತ್ತದೆ ಅನ್ನೋದು ಎಲ್ಲಾ ವನ್ನು ನಿಮಗೆ ತಿಳಿಸಿಕೊಳ್ಳೋದಕ್ಕೆ ಪ್ರಯತ್ನ ಮಾಡ್ತೀನಿ.

Best Chinese restaurant in Bangalore ಸ್ನೇಹಿತರೆ ನೀವು ಒಂದು ಒಳ್ಳೆ ಚೈನೀಸ್ ರೆಸ್ಟೋರೆಂಟ್ ಅನ್ನು ಹುಡುಕಿದರು ಅದು ಬೆಂಗಳೂರಲ್ಲಿ. ನೀವು ಚೈನೀಸ್ ಫುಡ್ ಜಾಸ್ತಿ ತಿನ್ನೋದಾದರೆ ಮತ್ತೆ ಈ ರೆಸ್ಟೋರೆಂಟ್ ಗೆ ನೀವು ಒಂದು ಸಲ ಭೇಟಿ ಮಾಡಲೇಬೇಕು.

 ನೀವು ಇಂಡಿಯನ್ ಪಿಯುಸಿ ನೋ ರೆಸ್ಟೋರೆಂಟ್ ಮತ್ತು ಇನ್ನು ತುಂಬಾ ಐಟಂಗಳನ್ನು ಒಂದೇ ಜಾಗದಲ್ಲಿ ನೀವು ಸೇವಿಸಬೇಕೆಂದರೆ ತಪ್ಪದೇ ಇಲ್ಲಿಗೆ ಬರಬೇಕು ಇಲ್ಲಿ ತುಂಬಾ ಹಕವಾದ ಐಸ್ ಕ್ರೀಮ್ ಗಳು ಮತ್ತು ಫ್ರೂಟ್ ಸಾಲಿಡ್ ಗಳು ಎಲ್ಲ ದೊರೆಯುತ್ತವೆ ಇಲ್ಲಿ ಏನಪ್ಪಾ ಅಂದ್ರೆ ಇಂಡಿಯನ್ ಚಿಕನ್ ಬಿರಿಯಾನಿ ಅಂದ್ರೆ ತುಂಬಾ ಫೇಮಸ್ ಆಗಿದೆ ಈ ಹೋಟೆಲ್ನಲ್ಲಿ.

Zaatar Multicusine restaurant ನಲ್ಲಿ ಒಂದು ವಿಶೇಷ ವಾದ ಊಟ ಸಿಗುತ್ತೆ. ಅದು ಏನಪ್ಪಾ ಅಂದ್ರೆ chines ಫುಡ್ ಮತ್ತು ತುಂಬಾ ರಕವಾದ ಇಂಡಿಯನ್ ನೋನ್ ವೆಜ್ ಫುಡ್ ಸಿಗುತ್ತೆ.

 ಸ್ನೇಹಿತರೆ ಇಲ್ಲಿ ತಂದೂರಿ ಚಿಕೆನ್ ಮತ್ತೆ ಬಟರ್ ಸೆಕೆಂಡ್ ಬಟರ್ ಚಿಕನ್ ಇನ್ನು ತುಂಬಾ ರಕವಾದ  ಎಲ್ಲ ಇಲ್ಲಿ ದೊರೆ ದೊರೆಯುತ್ತವೆ.

 ಇಲ್ಲಿ ಮುಖ್ಯವಾಗಿ ಜಾತರ್ ಚಿಕನ್ ಬಿರಿಯಾನಿ ಇಲ್ಲಿ ತುಂಬಾ ಹೆಸರುಗಳು ಆಗಿರುತ್ತೆ. ಇಲ್ಲಿ ಇದೆ ಸ್ಪೆಷಲ್ ಒಂದು ಅಟ್ರಾಕ್ಷನ್. ಇಲ್ಲಿ ಪೇಪರ್ ಬಿಬಿ ಕ್ಯೂ ಚಿಕನ್ ಇನ್ನೂ ತುಂಬಾ ಫೇಮಸ್.

 ಇಲ್ಲಿ ಚಿಕನ್ ತಿಕ್ಕಾ ಮಸಾಲ ಮತ್ತು ತನ್ನೀರ್ ಮಂಚೂರಿಯನ್ ಇನ್ನು ಹಲವಾರು ಐಟಂಗಳು ಇಲ್ಲಿ ದೊರೆಯುತ್ತವೆ ಮತ್ತೆ ಅದಕ್ಕೂ ಮುಂಚೆ ಇಲ್ಲಿ ಮೆನು ಏನಿದೆ ಮತ್ತೆ ಅದು ರೇಟು ಎಷ್ಟಿದ್ದಾವೆ . ಅಂತ ತಿಳ್ಕೊಳ್ಳೋಣ ಬನ್ನಿ.

Zaatar restaurant Food Menu and Price   ಇಲ್ಲಿ ಏನು ಸಿಗುತ್ತೆ ಮತ್ತೆ ಎಷ್ಟು ರೇಟ್ ಅನ್ನೋದು ನೋಡೋಣ ಬನ್ನಿ.

 ಸ್ನೇಹಿತರೆ ನೀವು ಮೆನು ಬಗ್ಗೆ ತಿಳ್ಕೊಬೇಕಂದ್ರೆ ದಯವಿಟ್ಟು ನೀವು ಗೂಗಲ್ ಮ್ಯಾಪ್ ಹೋಗ್ಬಿಟ್ಟು ನೀವು ಜಾದವ್ರ್ ರೆಸ್ಟೋರೆಂಟ್ ಫುಡ್ ಮೆನು ಅಂತ ನೋಡಿದ್ರೆ ಅಲ್ಲಿ ತುಂಬಾ ಅರ್ಥ ಆಗುತ್ತೆ ಯಾಕಂದ್ರೆ ನಿಮಗೆ ಇಲ್ಲಿ ಹಲವಾರು ದೇಶದ ಸಾಂಪ್ರದಾಯವಾದ ಆಹಾರ ಮೀನು ಎಲ್ಲಾ ಇಲ್ಲಿ ಇದೆ ಮುಖ್ಯವಾಗಿ ಅರೇಬಿಯನ್ ಪುಂಡು ಚೈನೀಸ್ ಫುಡ್ ಮತ್ತೆ ಅದರ ಜೊತೆಗೆ ಇನ್ನೂ ಅಮೆರಿಕನ್ ಫುಡ್ ಇಲ್ಲಿ ಎಲ್ಲ ದೊರೆಯುತ್ತವೆ ಅದರಿಂದ ನಿಮಗೆ ಮೆನು ಜಾಸ್ತಿ ಇರೋದ್ರಿಂದ ನಾವು ಇಲ್ಲಿ ತಿಳಿಸೋಕೆ ಆಗುವುದಿಲ್ಲ ದಯವಿಟ್ಟು ನೀವು ಒಂದು ಸಾರಿ ಗೂಗಲ್ ಮ್ಯಾಪ್ ನಲ್ಲಿ ಜಾತರ್ ಮಲ್ಟಿಕ್ಯುಸಿ ರೆಸ್ಟೋರೆಂಟ್ ಅಂತ ನೋಡಿ ನಿಮಗೆ ಸಿಗುತ್ತೆ.

Zaatar Multicusine restaurant ನಲ್ಲಿ ಒಂದು ವಿಶೇಷ ವಾದ ಊಟ ಸಿಗುತ್ತೆ. ಅದು ಏನಪ್ಪಾ ಅಂದ್ರೆ chines ಫುಡ್ ಮತ್ತು ತುಂಬಾ ರಕವಾದ ಇಂಡಿಯನ್ ನೋನ್ ವೆಜ್ ಫುಡ್ ಸಿಗುತ್ತೆ.


 ಮತ್ತೆ ಈ ಹೋಟೆಲ್ ಬಗ್ಗೆ ಗ್ರಾಹಕರು ಏನು ಹೇಳುತ್ತಾರೆ  ಅಂತ ನೋಡೋಣ ಬನ್ನಿ.

Sujitha Sivan : ಇದು ಒಳ್ಳೆ ಯಮ್ಮಿ ಯಮ್ಮಿ ಫುಡ್ ತಿನ್ನಬೇಕು ಅನ್ನೋರ್ಗೆ ಇದು ಒಳ್ಳೆ ಪರ್ಫೆಕ್ಟ್ ಜಾಗ. ಅದರಲ್ಲಿ ಕೂಡ ನೀವು ಅರೇಬಿಯನ್ ಫುಡ್ಡು ತಿನ್ನಬೇಕೆಂದರು ಇದು ಒಳ್ಳೆ ಹೋಟೆಲ್. ನೀವು ಐದು ಜನ ಫ್ಯಾಮಿಲಿ ಹೋದರೆ ಸುಮಾರು 3,600 ವರೆಗೂ ಬಿಲ್ಲು ಆಗಬಹುದು ಅಂತ ಹೇಳುತ್ತಿದ್ದಾರೆ.

Nisha Thajudeen : ಇಲ್ಲಿ ನಾವು ಜಮಾಟೋನಲ್ಲಿ ಸಿ ಫುಡ್ ಮತ್ತು  ನಾನ್ ವೆಜ್ ಲೆಟರ್ ಆರ್ಡರ್ ಮಾಡಿದ್ವಿ ನಾವು ಎಕ್ಸ್ಪೆಕ್ಟ್ ಮಾಡೋಕಿಂತ ಜಾಸ್ತಿನೇ ಮತ್ತು ಒಳ್ಳೆ ವೆರೈಟಿ ಬಂದಿದೆ ಇದು ತುಂಬಾ ಚೆನ್ನಾಗಿರುತ್ತೆ ಅಂತ ಹೇಳುತ್ತಿದ್ದಾರೆ.

Rajesh Jena : ರಾಜೇಶ್ ಜೇನಾ ಅವರು ಹೇಳುತ್ತಿದ್ದಾರೆ ನಾನು ಇಲ್ಲಿಗೆ 10 ಸಲ ಕಿಂತ ಜಾಸ್ತಿನೇ ಇಲ್ಲಿ ನಾನು ಬಂದಿದ್ದೆ ಇಲ್ಲಿ ಸಿಗುವ ಆಹಾರ ನನಗೆ ತುಂಬಾ ಇಷ್ಟವಾಯಿತು ಮತ್ತೆ ಒಳ್ಳೆ ಒಳ್ಳೆ ಕ್ವಾಲಿಟಿ ಮತ್ತು ಕ್ವಾಲಿಟಿ ಯಾವಾಗಲೂ ತಗ್ಗಲ್ಲ ಇಲ್ಲಿ ಅಂತ ಹೇಳುತ್ತಿದ್ದಾರೆ ಇವರು.

 ಮತ್ತೆ ನೋಡಿದಿರಲ್ಲ ಸ್ನೇಹಿತರೆ ನೀವು ಕೂಡ ಒಂದು ಸಾರಿ ಜಾತರ್ ಮಲ್ಟಿ ಕಿಸಿಂಗ್ ರೆಸ್ಟೋರೆಂಟ್ ಗೆ ಭೇಟಿ ನೀಡಿ ನಿಮ್ಮ ಅಭಿಪ್ರಾಯವನ್ನು ಇಲ್ಲಿ ಕಾಮೆಂಟ್ ಮಾಡಿ.


M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post